सातवीं कक्षा सिकंदर और पुरूरवा का हिंदी नोट्स Pdf | 7th Class Sikandar Aur Pururava Notes Pdf

सातवीं कक्षा पाठ – 17 सिकंदर और पुरूरवा का हिंदी प्रश्न उत्तर नोट्स Pdf, 7ನೇ ತರಗತಿ ಸಿಕಂದರ್‌ ಔರ್‌ ಪುರೂರವ ಹಿಂದಿ ನೋಟ್ಸ್ ಪ್ರಶ್ನೋತ್ತರಗಳು 7th Class Sikandar Aur Pururava Notes Pdf Kseeb Solution 17th Standard Lesson Question Answer Mcq 2023 7th Hindi Pdf 17th Chapter Summary Saramsha Guide Textbook Extra Question With Answer Pdf Free Download Karnataka State Syllabus Pdf

Class 7th Hindi Chapter 17 Extra Question With Answer Pdf

कक्षा : सातवीं कक्षा

विषय : हिंदी

पाठ – 17 Sikandar Aur Pururava Question Answer वल्लरी Solution Pdf 7th

7th Class Sikandar Aur Pururava Notes Pdf
7th Class Sikandar Aur Pururava Notes Pdf

7th Class Hindi Lesson 17th Notes Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು सातवीं कक्षा सिकंदर और पुरूरवा का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 7th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು सिकंदर और पुरूरवा हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 7ನೇ ತರಗತಿ ಸಿಕಂದರ್‌ ಔರ್‌ ಪುರೂರವ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

kseeb solutions for Class 7 Hindi Sikandar Aur Pururava Notes Pdf

Sikandar Aur Pururava Chapter Hindi Notes Summary Class 7th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ सातवीं कक्षा सिकंदर और पुरूरवा का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

7th Standard सिकंदर और पुरूरवा Hindi Notes Pdf Download

PDF Name Kannada7ನೇ ತರಗತಿ ಸಿಕಂದರ್‌ ಔರ್‌ ಪುರೂರವ ಹಿಂದಿ ನೋಟ್ಸ್‌ Pdf
Pdf Name Hindiसातवीं कक्षा सिकंदर और पुरूरवा का हिंदी नोट्स
No. of Pages03
PDF Size94KB
Language7ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics7th Standard Sikandar Aur Pururava Hindi Notes Pdf

सिकंदर और पुरूरवा Questions and Answers Pdf Summary In Kannada

ಸಿಕಂದರ್‌ ಹಾಗೂ ಪುರುರಾಜ ಎಂಬುದೊಂದು ಐತಿಹಾಸಿಕ ಪ್ರಧಾನ ಕಥೆಯಾಗಿದ್ದು ಏಕಾಂಕಿ (ನಾಟಕ) ಶೈಲಿಯಲ್ಲಿದೆ. ಇದನ್ನು ಶೀಮತಿ ಸರೋಜಿನಿ ಕಪೂರ್‌ ರವರು ರಚಿಸಿದ್ದಾರೆ.
ಸಿಕಂದರ್‌ ಭಾರತದೇಶದ ಮೇಲೆ ದಂಡೆತ್ತಿ ಬಂದಿದ್ದಾನೆ. ಅಂಬಿರಾಜನ ಸಹಾಯದಿಂದ ಪುರು ರಾಜನನ್ನು ಬಂಧಿಸಿದ್ದಾನೆ. ವೀರ ಪರುರಾಜನನ್ನು ಸೇನಾಪತಿ ಅಂಬಿಯೊಂದಿಗೆ ಸಿಕಂದರ್‌ ನ ಶಿಖರಕ್ಕೆ ಕರೆ ತಂದಾಗ ಸೇನಾಪತಿಯೊಂದಿಗೆ ವಂದಿಸುತ್ತಾನೆ. ಹಾಗೂ ತನ್ನನ್ನೂ ತಾನು ಸಿಂಹನೆಂದು ಹೇಳುತ್ತಾನೆ.
ಆತ ಸಂಧಿ ಮಾಡಿಕೊಳ್ಳುವುದು ರಾಷ್ಟ್ರದ್ರೋಹವೆಂದು ತಿಳಿಸಿದಾಗ ಸಿಕಂದರ್‌ ಪ್ರಭಾವಿತನಾಗುತ್ತಾನೆ. ಭಾರತೀಯರಲ್ಲಿದ್ದ ತಮ್ಮೊಳಗಿನ ಆತಂರಿಕ ದ್ವೇಷದ ಬಗ್ಗೆ ತಿಳಿಸಿದಾಗ ಅದು ಭಾರತೀಯರ ಸ್ವಂತ ವಿಷಯ ಇದರಲ್ಲಿ ಹೊರಗಿನ ವ್ಯಕ್ತಿ ಹಸ್ತಕ್ಷೇಪ ಮಾಡಕೂಡದು ಎಂದು ಪುರು ಹೇಳುತ್ತಾನೆ. ವಿಶಾಲವಾದ ಈ ಭಾರತ ದೇಶದಲ್ಲಿ ಧರ್ಮ ವೇಶ ಭಾಷೆ ಇರಬಹುದು.
ಆದರೆ ನಾವು ಭಾರತೀಯರು ಎಂದೆಂದಿಗೂ ಒಂದೇ ಎಂಬುದನ್ನು ಕೇಳಿ ಸಿಕಂದರ್‌ ಭಾರತವನ್ನು ಗೆಲ್ಲುವುದು ಕಷ್ಟ ಎಂದು ಹೇಳುವನು. ಏಕೆಂದರೆ ಭಾರತೀಯರು ವೀರರು ಅಷ್ಟೇ ಅಲ್ಲ ಗೀತೆಯ ವಾಕ್ಯವನ್ನು ಪಾಲಿಸುವರು. ಎಂಬುದಾಗಿ ಗೀತೆಯ ವಾಕ್ಯವನ್ನು ವಿವರಿಸುವನು.
ಇದನ್ನು ಕೇಳಿದ ಸಿಕಂದರ್‌ ಪುರುರಾಜನಿಗೆ ನಿನ್ನ ಜೊತೆ ಹೇಗೆ ವ್ಯವಹರಿಸಬೇಕು? ಎಂದು ಕೇಳಲು ಪುರು ರಾಜನು ಒಬ್ಬ ವೀರ ಮತ್ತೊಬ್ಬ ವೀರನೊಡನೆ ವ್ಯವಹರಿಸುವಂತೆ ಎಂದು ಹೇಳಿದಾಗ ಸಿಕಂದರ್‌ ನಿಗೆ ಬಹಳ ಸಂತೋಷವಾಗಿ ಪುರುರಾಜನನ್ನು ಬಂಧನದಿಂದ ಮುಕ್ತಗೊಳಿಸಿ ಒಂದು ಕೈಯಿಂದ ಪರುರಾಜನನ್ನು ಮತ್ತೊಂದು ಕೈಯಿಂದ ಅಂಬಿರಾಜನನ್ನು ಹಿಡಿದು ಇಂದಿನಿಂದ ನಾವೆಲ್ಲಾ ಮಿತ್ರರು, ಎಂದು ಸಂತೋಷದಿಂದ ಅಪ್ಪಿಕೊಳ್ಳುವನು, ಮೈತ್ರಿಯ ಉತ್ಸವ ಆಚರಿಸೋಣವೆಂದು ಹೇಳಿ ಎಲ್ಲರೂ ಹೊರಡುವರು.

7ನೇ ತರಗತಿ ಸಿಕಂದರ್‌ ಔರ್‌ ಪುರೂರವ ಹಿಂದಿ ನೋಟ್ಸ್‌ Pdf

ಇಲ್ಲಿ ನೀವು सातवीं कक्षा सिकंदर और पुरूरवा का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 7th Standard Sikandar Aur Pururava Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

7th Standard वल्लरी Solution 17th Chapter Mcq Notes Pdf Download

FAQ:

भारत को तोड़कर उसे कौन जीतना चाहता था ? 

भारत को तोड़कर उसे सिकंदर जीतना चाहता था।

भारत की एकता कैसी है ?

भारत की एकता सुदृढ़ है।

ಇತರೆ ವಿಷಯ :

All Subjects Notes

7th Class Maths Notes Pdf

7ನೇ ತರಗತಿ ಕನ್ನಡ ನೋಟ್ಸ್‌ Pdf

7th English Notes Pdf

7th All Subject Notes Pdf

ಇತರೆ ಪ್ರಬಂಧಗಳಿಗಾಗಿ

7th Class Science Notes Pdf

Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.