आठवीं कक्षा भारतीय त्योहार का हिंदी नोट्स Pdf | 8th Class Bhartiya Tyohar Hindi Notes Pdf Download

आठवीं कक्षा भारतीय त्योहार का हिंदी नोट्स Pdf, प्रश्न उत्तर 8ನೇ ತರಗತಿ भारतीय त्योहार ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳು ಸಾರಾಂಶ ಕೊಶನ್‌ ಆನ್ಸರ್‌ 8th Class Lesson Bhartiya Tyohar Summary Saramsha Hindi Notes Pdf Free Download 2023 Karnataka Kseeb Solution 8th Std Hindi 15th Chapter Question Answer In Kannada Medium 8th Standard Hindi वल्लरी Solution पाठ – 15 Chapter 15 Extract Question Bank With Answer Guide Textbook Pdf 8th Hindi Pdf Prashnottaragalu

8th Class Hindi Lesson 15th Notes Pdf

कक्षा : आठवीं कक्षा

विषय : हिंदी

Class 8th Hindi Chapter 15 Extract Question With Answer Pdf

 8th Class Bhartiya Tyohar Hindi Notes Pdf Download 2022
8th Class Bhartiya Tyohar Hindi Notes Pdf Download

Bhartiya Tyohar Questions and Answers Pdf Summary In Kannada

ಭಾರತೀಯ ಹಬ್ಬಗಳು ಈ ಪಾಠದ ಮೂಲಕ ಮಕ್ಕಳು ಭಾರತದ ಸಂಸ್ಕೃತಿಯಿಂದ ಪರಿಚಿತರಾಗುತ್ತಾರೆ. ಇಡೀ ಪ್ರಪಂಚದಲ್ಲಿ ಭಾರತವು ಒಂದು ಏಕೈಕ ದೇಶವಾಗಿದೆ. ಇಲ್ಲಿ ಹಬ್ಬಗಳು ಸರಣೆಯಾಗಿ ವರ್ಷವಿಡೀ ನಡೆಯುತ್ತವೆ. ಭಾರತೀಯ ಜನಜೀವನದಲ್ಲಿ ಧಾರ್ಮಿಕ ಉತ್ಸವಗಳ ಹಾಗೂ ಹಬ್ಬಗಲ ಮಹತ್ವವಿದೆ. ಇಂತಹ ಹಲವಾರು ಹಬ್ಬಗಳಿವೆ. ಉದಾ: ಮಕರ ಸಂಕ್ರಾಂತ, ಬೈಸಾಕಿ, ಯುಗಾದಿ, ಓಣಂ, ವಿಶು, ಕ್ರಿಸ್‌ ಮಸ್‌ ಮುಂತಾದವು ಕೆಲವು ಹಬ್ಬಗಳ ಪರಿಚಯ ಈ ಪಾಠದಲ್ಲಿ ನೀಡಲಾಗಿದೆ.
ಮಕರ ಸಂಕ್ರಾಂತಿ: ಮಕರ ಸಂಕ್ರಾಂತಿ ಪ್ರತಿವರ್ಷ ಜನವರಿ ತಿಂಗಳಲ್ಲಿ ಸಂಪೂರ್ಣ ಭಾರತ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಆಚರಿಸ್ಪಡುತ್ತದೆ. ಸಂಕ್ರಾಂತಿಯನ್ನು ಫಸಲುಗಳ ಕಠವಾಣಿಯ ಹಬ್ಬ ಎಂದು ಕರೆಯುತ್ತಾರೆ. ಈ ಹಬ್ಬ ಯುಗಯುಗಗಳಿಂದ ಮಾನ್ಯತೆ ಪಡೆದುಕೊಂಡಿದೆ. ಅದೇನೆಂದರೆ ಈ ದಿನ ಉತ್ತರಾಯಣ ಪುಣ್ಯಕಾಲ ಪ್ರಾರಂಭವಾಗುತ್ತದೆ. ಈ ದಿನದಂದು ಸೂರ್ಯ ಮಕರ ರಾಶಿಯಲ್ಲಿ ಪ್ರವೇಶಿಸುತ್ತದೆ.
ಬೈಸಾಕಿ: ಈ ಹಬ್ಬವನ್ನು ಪಂಜಾಬಿನಲ್ಲಿ ಆಚರಿಸಲಾಗುತ್ತದೆ. ಈ ದಿನವನ್ನು ಪಂಜಾಬಿನಲ್ಲಿ ಹೊಸ ವರುಷದ ಪ್ರಾರಂಭವೆಂದು ನಂಬಿಕೊಂಡಿದ್ದಾರೆ. ಇದನ್ನು ಹೊಸ ಫಸಲಿನ ಹಬ್ಬವೆಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಹೊಲ, ಗದ್ದೆಗಲೂ ಹಚ್ಚ ಹಸಿರಾಗಿ ಕಾಣುತ್ತವೆ. ರಾಖಿಯ ಫಸಲು ಕಠಾವಣೆಗಾಗಿ ಸಿದ್ದವಾಗಿರುತ್ತವೆ. ಈ ಕಾರಣದಿಂದ ಗ್ರಾಮದ ರೈತರು ಸಂತಸೋಷದಿಂದ ತುಂಬಿ ತುಳುಕುತ್ತಾರೆ. ಆದುದರಿಂದ ಈ ಕಾರಣದಿಂದ ಗ್ರಾಮ ಈ ದಿನವನ್ನು ಹಬ್ಬದ ರೀತಿ ಆಚರಿಸುತ್ತಾರೆ. ಈ ಹಬ್ಬದಂದು ಎಲ್ಲರೂ ಕೂಡಿ ಓಜೋಸಿನಿಂದ ಭಾಂಗಡ ಮತ್ತು ಗಿಡ್ಡ ನೃತ್ಯ ಮಾಡುತ್ತಾರೆ. ಈ ದಿನ ಎಲ್ಲರೂ ಜನರು ಪಾರಂಪರಿಕವಾಗಿ ವಸ್ತ್ರಗಳನ್ನು ಧರಿಸುತ್ತಾರೆ.
ವಿಶು: ಕೇರಳದಲ್ಲಿ ಹೊಸ ವರುಷದ ಆರಂಭವನ್ನು ವಿಶು ಎಂಬುವ ಹಬ್ಬದ ರೂಪದಲ್ಲಿ ಆಚರಿಸಲಾಗುತ್ತದೆ. ವಿಶುಕನೋ ಎಂದರೆ ಶುಭ ದೃಶ್ಯಗಳ ಅವಲೋಕನದ ಪದ್ದತಿ ಈ ಹೊಸ ವರುಷದ ಉತ್ಸವದ ಮಹತ್ವ ಅಂಗವಾಗಿರುತ್ತದೆ. ಅಕ್ಷತೆ ಹೊಸ ವಸ್ತ್ರ, ತಾಂಬೂಲ ಎಲೆಗಳು ಅಡಿಕೆ ದರ್ಪಣ, ಹೂವು ನಾಣ್ಯ ಮುಂತಾದವು ಸಮೃದ್ದಿಯನ್ನು ಸೂಚಿಸುವ ಪದಾರ್ಥಗಳನ್ನು ಕಂಚಿನ ಪಾತ್ರೆಯಲ್ಲಿ ಇಡಲಾಗುತ್ತದೆ. ಇದನ್ನು ಕನಿ ಎಂದು ಹೇಳಲಾಗುತ್ತದೆ. ಕುಟುಂಬದ ಹಿರಿಯನಾದ ಸದಸ್ಯೆ ಕನಿ ಎಂದು ಹೇಳಲಾಗುತ್ತದೆ. ಕುಟುಂಬದ ಹಿರಿಯನಾದ ಸದಸ್ಯೆ ಕನಿ ಮಾಡುವ ವ್ಯವಸ್ಥೆಯನ್ನು ಹಬ್ಬದ ಹಿಂದಿನ ದಿನ ಮಾಡುತ್ತಾರೆ. ಕೇರಳದ ಜನರಲ್ಲಿ ನಂಬಿಕೆ ಏನೆಂದರೆ ವಿಶುವಿನ ದಿನ ಮಾಡುತ್ತಾರೆ. ಕೇರಳದ ಜನರಲ್ಲಿ ನಂಬಿಕೆ ಏನೆಂದರೆ ವಿಶುವಿನ ದಿನ ಕನಿಯನ್ನು ಯಾರು ಪ್ರಪ್ರಥಮವಾಗಿ ನೋಡುತ್ತರೋ ಅವರಿಗೆ ಅದು ಆ ವರುಷ ಮಂಗಳಕರಿಯಾಗಿರುತ್ತದೆ.
ಕ್ರಿಸ್‌ ಮಸ್:‌ ವಿಶ್ವವಿದ್ಯಂತ ಕ್ರೈಸ್ತ ಸಮುದಾಯದಲ್ಲಿ ಕ್ರಿಸ್ ಮಸ್‌ ಬಹಳ ಸಡಗರದಿಂದ ಆಚರಿಸಲಾಗುತ್ತದೆ.ಪ್ರತಿವರ್ಷ 25 ಡಿಸೆಂಬರ್‌ರಂದು ಕ್ರೈಸ್ತ ಜನ ಚರ್ಚ್‌ಗೆ ಹೋಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಾರೆ. ಈ ಸಂದರ್ಭದಲ್ಲಿ ಹಾಡುವ ಗೀತೆಗಳನ್ನು ಕ್ರಿಸ್‌ ಮಸ್‌ ಕ್ಯಾರಲಸ್‌ ಎಂದು ಹೇಳಲಾಗುತ್ತದೆ. ಹಿಮ ಬೀಳುವ ಚಳಿಗಾಲದಲ್ಲೂ ಸಹ ಹಸುರಿನ ಕ್ರಿಸ್ಮಸ್‌ ಮರವನ್ನು ಅಲಂಕಾರ ಮಾಡಲಾಗುತ್ತದೆ.
ರಂಜಾನ್‌ : ರಂಜಾನ್‌ ಮುಸಲ್ಮಾನರ ಪವಿತ್ರವಾದ ಹಬ್ಬವಾಗಿದೆ. ಈ ಸಂದರ್ಭದಲ್ಲಿ ಮುಸಲ್ಮಾನರು 30ದಿನಗಳವರೆಗೆ ಉಪವಾಸ ಆಚರಿಸಿದ ನಂತರ ರಂಜಾನ್‌ ಹಬ್ಬವನ್ನು ಬಹಳ ಸಡಗರದಿಂದ ಆಚರಿಸಲಾಗುತ್ತದೆ, ಎಲ್ಲರು ಈ ಹಬ್ಬವು ಸಹೋದರತ್ವ ಭಾವನೆಯ ಹಾಗೂ ಪರಸ್ಪರ ಭಾಂಧವ್ಯದ ಪ್ರತೀಕವಾಗಿದೆ. ಭಾರತದಲ್ಲಿ ಆಚರಿಸುವ ಎಲ್ಲಾ ಈ ಹಬ್ಬಗಳೂ ಹರುಷ ಮತ್ತು ಉಲ್ಲಾಸ ಸುಖ ಮತ್ತು ಸಾಂಸ್ಕೃತಿಕ ಸಂಪತ್ತು ಎಂದು ಕರೆಯಬಹುದಾಗಿದೆ.

8ನೇ ತರಗತಿ भारतीय त्योहार ಹಿಂದಿ ನೋಟ್ಸ್‌ Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು आठवीं कक्षा भारतीय त्योहार का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು भारतीय त्योहार का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ Bhartiya Tyohar ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

पाठ – 15 भारतीय त्योहार Question Answer वल्लरी Solution Pdf 8th

PDF Name Kannada8ನೇ ತರಗತಿ Bhartiya Tyohar ಹಿಂದಿ ನೋಟ್ಸ್‌ Pdf
Pdf Name Hindiआठवीं कक्षा भारतीय त्योहार का हिंदी नोट्स Pdf
No. of Pages06
PDF Size134KB
Language8ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics8th Standard Bhartiya Tyohar Hindi Notes Pdf

8th Standard भारतीय त्योहार Hindi Notes Pdf Download

Bhartiya Tyohar Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ आठवीं कक्षा भारतीय त्योहार का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

kseeb solutions for class 8 Hindi Bhartiya Tyohar Prashnottaragalu

ಇಲ್ಲಿ ನೀವು आठवीं कक्षा भारतीय त्योहार का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 8th Standard Bhartiya Tyohar Hindi Notes Pdf ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

8th Standard वल्लरी Solution 15th Chapter Mcq Notes Pdf Download Summary In Kannada

FAQ:

बैसाखी त्योहार कहाँ मनाया जाता है ?

बैसाखी त्योहार पंजाब में मनाते है।

रमज़ान त्योहार किसका प्रतीक है ?

रमज़ान त्योहार भाईचारे की भावना और आपसी बंधुत्व का प्रतीक है।

ಇತರೆ ವಿಷಯ :

All Subjects Notes

8th All Subject Notes Pdf

8th Science Notes Pdf

8th English Notes Pdf

8ನೇ ತರಗತಿ ಕನ್ನಡ ನೋಟ್ಸ್‌ Pdf

9th All Subject Notes pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.