8th Standard Vruksha Premi Thimmakka Hindi Notes Pdf | आठवीं कक्षा वृक्षप्रेमी तिम्मक्का का हिंदी नोट्स Pdf

आठवीं कक्षा वृक्षप्रेमी तिम्मक्का का हिंदी प्रश्न उत्तर नोट्स Pdf, 8ನೇ ತರಗತಿ ವೃಕ್ಷಪ್ರೇಮಿ ತಿಮ್ಮಕ್ಕ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳು ಸಾರಾಂಶ ಕೊಶನ್‌ ಆನ್ಸರ್‌ 8th Standard Vruksha Premi Thimmakka Hindi Notes Pdf Karnataka State Syllabus Hindi Guide Textbook Saramsha KSEEB Solutution For The Hindi Lesson 11 Question Amnswer Mcq Download पाठ – 11 वृक्षप्रेमी तिम्मक्का Extra Question Bank With Answer वल्लरी Solution Pdf 8th Prashnottaragalu 2023 Chapter 11 Summary In Kannada Medium

8th Class Hindi Lesson 11th Notes Pdf

कक्षा : आठवीं कक्षा

विषय : हिंदी

8th Standard वृक्षप्रेमी तिम्मक्का Hindi Notes Pdf Download

8th Standard Vruksha Premi Thimmakka Hindi Notes Pdf
8th Standard Vruksha Premi Thimmakka Hindi Notes Pdf

Vruksha Premi Thimmakka Questions and Answers Pdf Summary In Kannada

(ಈ ಪಾಠದಲ್ಲಿ ಸಾಲುಮರದ ತಿಮ್ಮಕ್ಕನ ಅಮೂಲ್ಯ ಪರಿಸರದ ಪ್ರೇಮದ ಪರಿಚಯ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಪರಿಸರ ರಕ್ಷಣೆ ಮಾಡಲು ತಮ್ಮ ನಿಷ್ಟ ಪೂರ್ಣ ಸಹಯೋಗವನ್ನು ತೋರಿಸುವರು.) ಸಾಲುಮರದ ತಿಮ್ಮಕ್ಕನ ಹೆಸರು. ಇಂದು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಹರಡಿದೆ. ಕರ್ನಾಟಕ ಸರ್ಕಾರವು ಅವಳನ್ನು ಎಷ್ಟು ಪುರಸ್ಕಾರಗಳಿಂದ ಗೌರವಿಸಿದ್ದಾರೆ. ಸಮಾಜಸೇವೆಯ ಕ್ಷೇತ್ರದಲ್ಲಿ ಈ ಮಹಿಳೆಯು ಒಬ್ಬ ಮಾದರಿಯಾಗಿರುವಳು. ತಿಮ್ಮಕ್ಕ ಜನಿಸಿದ್ದು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಕ್ಕೇನಹಳ್ಳಿ ಎಂಬ ಚಿಕ್ಕ ಗ್ರಾಮದಲ್ಲಿ . ತಂದೆ ಚಿಕ್ಕ ರಂಗಯ್ಯ ಮತ್ತು ತಾಯಿ ವಿಜಯಮ್ಮ ಅವರ ಆರು ಮಕ್ಕಳಲ್ಲಿ ತಿಮ್ಮಕ್ಕ ಒಬ್ಬಳು. ಅವರ ತಂದೆ-ತಾಯಿ ದಿನಗೂಲಿ ಮಾಡಿಕೊಂಡು ಜೀವಿಸುತ್ತಿದ್ದರು.
ತಿಮ್ಮಕ್ಕನ ಗಂಡನ ಹೆಸರು ಬಿಕ್ಕಲಾ ಚಿಕ್ಕಯ್ಯ ಎಂದು ಅವನೂ ಅಶಿಕ್ಷಿತನಾಗಿದ್ದನು. ಬೇರೆಯವರ ಹೊಲದಲ್ಲಿ ಬೆವರುಸುರಿಸಿ ಜೀವಿಸುತ್ತಿದ್ದನು. ಈ ದಂಪತಿಗಳು ತುಂಬ ಕಷ್ಟಪಟ್ಟು ಜೀವನ ನಡೆಸುತ್ತಿದ್ದರು . ಆದಾಯ ತುಂಬಾ ಕಡಿಮೆ . ಒಂದು ದಿನ ಕೆಲಸ ಮಾಡದಿದ್ದರೆ ಅವರು ಉಪವಾಸ ಇರಬೇಕಾಗುತ್ತಿತ್ತು. ತಿಮ್ಮಕ್ಕಳಿಗೆ ಸಂತತಿಯಿರಲಿಲ್ಲ. ಮಕ್ಕಳಾಗಬೇಕೆಂದು ತುಂಬಾ ಹಾತೊರೆಯುತ್ತಿದ್ದರು. ಕೊನೆಗೆ ಅವರು ಒಂದು ಮಗುವನ್ನು ದತ್ತು ತೆಗೆದುಕೊಂಡರು. ಮಗುವಿನ ತಂದೆ ತಾಯಿಯನ್ನು ಅವರ ಈ ನಿರ್ಣಯಕ್ಕಾಗಿ ಸಂಬಂಧಿಕರು ಅವರ ಮೇಲೆ ದೋಷಾರೋಪಣೆ ಮಾಡಿದರು. ಆದ್ದರಿಂದ ಅವರು ದತ್ತುವನ್ನು ರದ್ದುಗೊಳಿಸಿದರು. ದತ್ತು ಮಗುವನ್ನು ಕಳೆದುಕೊಂಡ ತಿಮ್ಮಕ್ಕಳಿಗೆ ತುಂಬಾ ನೋವಾಯಿತು. 2005ರಲ್ಲಿ ಅವರು ಬಳೂರು ಎಂಬ ಊರಿನ ಉಮೇಶ್‌ ಬಿ.ಎಸ್‌ ಎಂಬುದನ್ನು ದತ್ತು ತೆಗೆದುಕೊಂಡರು.
ಯಾವತ್ತೂ ಧರ್ಮಕಾರ್ಯದಲ್ಲಿ ತೊಡಗಬೇಕೆಂದು ಪತಿ ಪತ್ನಿಯರಿಬ್ಬರೂ ನಿರ್ಣಯಿಸಿದರು. ಅವರ ಊರ ಸಮೀಪ ಶ್ರೀರಂಗಸ್ವಾಮಿ ದೇವಾಲಯವಿದ್ದಿತು. ಮತ್ತು ಅಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತಿತ್ತು. ಇವರು ಅಲ್ಲಿ ಬರುತ್ತಿದ್ದ. ಪ್ರಾಣಿಗಳಿಗೆ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಮಾಡಿದರು. ರಸ್ತೆಯ ಪಕ್ಕದಲ್ಲಿ ಸಸಿಗಳನ್ನ ನೆಟ್ಟು ಅವುಗಳನ್ನು ಬೆಳೆಸಬೇಕೆಂದು ತಿಮ್ಮಕ್ಕಳ ತಲೆಯಲ್ಲಿ ಒಂದು ವಿಚಾರವು ಹೊಳೆಯಿತು. ಇವೇನೂ ಸರಳವಾದ ಕೆಲಸವಾಗಿರಲಿಲ್ಲ. ಆದರೂ ಸಹ ಅವಳು ಹುಲಿಕಲ್‌ ಮತ್ತು ಕುದೂರು ನಡುವಿನ ನಾಲ್ಕು ಕಿಲೋ ಮೀಟರ್‌ ಉದ್ದದ ಪಕ್ಕದಲ್ಲಿ ಸಸಿಗಳನ್ನು ನೆಟ್ಟಳು. ಅವುಗಳನ್ನು ಆಡುಗಳು ಮತ್ತು ಕುರಿಗಳು ತಿನ್ನದೇ ರಕ್ಷಿಸಿದಳು. ಮೊದಲನೆಯ ವರ್ಷ. 10, ಎರಡನೇ ವರ್ಷ 15, ಮತ್ತು ಮೂರನೇ ವರ್ಷ 90 ಸಸಿಗಳನ್ನು ನೆಟ್ಟಳೂ ಅವುಗಳನ್ನು ತನ್ನ ಮಕ್ಕಳಂತೆ ಸಾಕಿ ಸಲಹಿದಳು. ಈ ಕಾರ್ಯವು ನಿರಂತರ ಹತ್ತು ವರ್ಷಗಳ ತನಕ ನಡೆಯಿತು. ಈ ಮರಗಳು ದಾರಿಹೋಕರಿಗೆ ನೆರಳು ನೀಡುವುದರೊಂದಿಗೆ ಪಕ್ಷಿಗಳಿಗೆ ಆಶ್ರಯಸ್ಥಾನವೂ ಆಯಿತು. ಅವಳು ಮುನ್ನೂರಕ್ಕಿಂತಳು ಹೆಚ್ಚು ಮರಗಳನ್ನು ಬೆಳೆಸಿರುವಳು. ಈಗ ಸರ್ಕಾರವು ಅವುಗಳನ್ನು ರಕ್ಷಿಸುವ ಹೊಣೆ ವಹಿಸಿಕೊಂಡಿದೆ. ಈ ನಾರಿಯ ನಿಷ್ಟೇ ತ್ಯಾಗ ಮತ್ತು ಸೇವಾಭಾವಕ್ಕಾಗಿ ಅನೇಕಾ ಪುರಸ್ಕಾರಗಳು ಲಬಿಸಿದೆ. ಅವು ನಾಡೋಜ ಪುರಸ್ಕಾರಮ ರಾಷ್ಟ್ರೀಯ ನಾಗರಿಕ ಪುರಸ್ಕಾರ, ಇಂದಿರಾ ಪ್ರಿಯದರ್ಶಿನಿ. ವೃಕ್ಷಮಿತ್ರ, ವೀರಚಕ್ರ ಕರ್ನಾಟಕ ಕಲ್ಲದಲ್ಲಿ, ಗಾಡ್‌ ಫೀ ಫಿಲಿಪ್ಸ್‌ ಧೈರ್ಯ ಪುರಸ್ಕಾರ, ವಿಶಾಲಾಕ್ಷಿ ಪುರಸ್ಕಾರ, ಡಾ. ಕಾರಂತ ಪುರಸ್ಕಾರ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯ ಮಾನಪತ್ರ ಹೀಗೆ ಅದೆಷ್ಟೋ ಪುರಸ್ಕಾರಗಳು ಲಭಿಸಿವೆ. 2012ರಲ್ಲಿ ಪ್ರಥಮ ಬಾರಿ ನಡದ ರಾಷ್ಟೀಯ ಪರ್ಯಾವರಣ ಸಮ್ಮೇಳನದ ಅಧ್ಯಕ್ಷೆಯಾಗಿದ್ದಳು.
ಕಡುಬಡತನದಲ್ಲಿ ಜೀವಿಸಿದ್ದರೂ ಅದ್ಭುತ ಕೆಲಸಮಾಡಿದ ತಿಮ್ಮಕ್ಕಳ ವ್ಯಕ್ತಿತ್ವವೂ ಎಲ್ಲರಿಗೆ ಆದರ್ಶವಾಗಿದೆ. ಸರಕಾರದ ಸಹಾಯವಿದೆಯೂ ಒಬ್ಬ ವ್ಯಕ್ತಿಯ ಅತ್ಯಂತ ದೊಡ್ಡ ಕೆಲಸ ಮಾಡಬಹುದು ಎಂಬುದದನ್ನು ಅವಳು ತೋರಿಸಿಕೊಟ್ಟಿರುವಳು.

8ನೇ ತರಗತಿ ವೃಕ್ಷಪ್ರೇಮಿ ತಿಮ್ಮಕ್ಕ ಹಿಂದಿ ನೋಟ್ಸ್‌ Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು आठवीं कक्षा वृक्षप्रेमी तिम्मक्का का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು वृक्षप्रेमी तिम्मक्का का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ Vruksha Premi Thimmakka ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

पाठ – 11 वृक्षप्रेमी तिम्मक्का Question Answer वल्लरी Solution Pdf 8th

PDF Name Kannada8ನೇ ತರಗತಿ ವೃಕ್ಷಪ್ರೇಮಿ ತಿಮ್ಮಕ್ಕ ಹಿಂದಿ ನೋಟ್ಸ್‌ Pdf
Pdf Name Hindiआठवीं कक्षा वृक्षप्रेमी तिम्मक्का का हिंदी नोट्स
No. of Pages05
PDF Size128KB
Language8ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics8th Standard Vruksha Premi Thimmakka Hindi Notes Pdf

Class 8th Hindi Chapter 11 Extract Question With Answer Pdf

Vruksha Premi Thimmakka Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ आठवीं कक्षा वृक्षप्रेमी तिम्मक्का का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

kseeb solutions for class 8 Hindi Vruksha Premi Thimmakka Prashnottaragalu

ಇಲ್ಲಿ ನೀವು आठवीं कक्षा वृक्षप्रेमी तिम्मक्का का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 8th Standard Vruksha Premi Thimmakka Hindi Notes Pdf ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

8th Standard वल्लरी Solution 11th Chapter Mcq Notes Pdf Download Summary In Kannada

FAQ:

तिम्मक्का दंपति ने बरगद की डाल कहां लगाये ?

तिम्मक्का दंपति ने बरगद की डाल हुलीकल और कुदुर के बीच लगाये ।

पर्यावरण संरक्षण के साथ तिम्मक्का और कौन-सा काम कर रही हैं ?

पर्यावरण संरक्षण की साथ तिम्मक्का अन्य सामाजिक काम कर रही हैं।

ಇತರೆ ವಿಷಯ :

All Subjects Notes

8th All Subject Notes Pdf

8th Science Notes Pdf

8th English Notes Pdf

8ನೇ ತರಗತಿ ಕನ್ನಡ ನೋಟ್ಸ್‌ Pdf

9th All Subject Notes pdf

Leave your vote

-2 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.