आठवीं कक्षा समाचार पत्र की आत्मकथा का हिंदी नोट्स Pdf, समाचार पत्र की आत्मकथा Notes Pdf 8ನೇ ತರಗತಿ ಸಮಾಚಾರ್ ಪತ್ರ ಕಿ ಆತ್ಮಕಥಾ ಹಿಂದಿ ನೋಟ್ಸ್ Pdf ಹಿಂದಿ ಪ್ರಶ್ನೋತ್ತರಗಳು ಸಾರಾಂಶ ಕೊಶನ್ ಆನ್ಸರ್ 8th Standard Chapter Samachar Patra Ki Atmakatha Hindi Notes Pdf Karnataka Hindi Syllabus KSEEB Solution For The Hindi 6th Lesson वल्लरी Solution Extra Question Bank With Answer Mcq Kannada Medium 8th Class Hindi Notes Pdf Textbook Guide Saramsha 6th Lesson Summary In Kannada
Table of Contents
kseeb solutions for class 8 Hindi Samachar Patra Ki Atmakatha Notes Pdf
कक्षा : आठवीं कक्षा
विषय : हिंदी
Class 8th Hindi Chapter 6 Extract Question With Answer Pdf
समाचार पत्र की आत्मकथा Questions and Answers Pdf Summary In Kannada
ಸಮಾಚಾರ ಪತ್ರಿಕೆಯ ಆತ್ಮಕಥೆ
ಪ್ರತಿದಿನ ಬೆಳಗ್ಗೆ ಮನೆ ಮನೆಗೆ ಬರುವೆ
ದೇಶವಿದೇಶಗಳ ಸುದ್ದಿಯನ್ನು ತಿಳಿಸುವೆ
ಭೂಮಿ ಆಕಾಶಗಳವರೆಗಿನ ಮಾತು ಹೇಳುವೆ
ನಿಮಗೆ ಗೊತ್ತೇ? ನಾನು ಯಾರು?
ನಾನು ಸಮಾಚಾರ ಪತ್ರ ಮುಂಜಾನೆಯಾದ ತಕ್ಷಣವೇ ನಾನು ಪ್ರತಿಯೊಬ್ಬರ ಮನೆಯಲ್ಲಿಯು ಸಹ ಕಾಣಿಸಿಕೊಳ್ಳುತೇನೆ. ಬಹಳಷ್ಟು ಜನರಿಗೆ ನನ್ನನ್ನು ನೋಡಿ ಓದದಿದ್ದರೆ ಅವರಿಗೆ ಮುಂಜಾನೆಯಾಗಿಲ್ಲವೆಂಬ ಭಾವವಾಗುತ್ತದೆ, ಕೆಲವರು ನನ್ನನ್ನು ಓದುತ್ತಲೇ ಚಹ ಮತ್ತು ಕಾಫಿಯನ್ನು ಕುಡಿಯುತ್ತಾರೆ. ಪತ್ರಿಕೆಗಳು ಮನುಷ್ಯ ಜೀವನದ ಮಹತ್ವಪೂರ್ಣ ಅವಿಭಾಜ್ಯ ಅಂಗವಾಗಿದೆ. ಇವು ಕುಳಿತಲ್ಲಿಯೇ ಇಡೀ ವಿಶ್ವದ ಆಗು ಹೋಗುಗಳನ್ನು ತಿಳಿಸುತ್ತವೆ. ಪತ್ರಿಕೆ ಬಡವ ಬಲ್ಲಿದರೆಲ್ಲರೂ ಜ್ಞಾನವನ್ನು ಪಡೆಯ ಬಹುದಾದ ಸುಲಭ ಸಾಧನವಾಗಿದೆ. ಪ್ರಾಚೀನ ಕಾಲದಲ್ಲಿ ರಾಜ ಮಹಾರಾಜರು ಪಾರಿವಾಳಗಳ ಮೂಲಕ ಸಂದೇಶಗಳನ್ನು ರವಾಸಿಸುತ್ತಿದ್ದರು. ಈಗ ಸಮಾಚಾರಗಳನ್ನು ತಿಳಿಯಲು ಪತ್ರಿಕೆಗಳ ಜೊತೆ ರೇಡಿಯೋ ದೂರವಾಣಿ. ದೂರದರ್ಶನ. ಕಂಪ್ಯೂಟರ್ ಇತ್ಯಾದಿ ಸಾಧನೆಗಳಿವೆ. ಇವೆಲ್ಲವೂ ಕೇವಲ ಸುದ್ದಿಗಳನ್ನು ಕೇಳಬಹುದು. ಆದರೆ ದೂರದರ್ಶನ ಮೂಲಕ ಘಟನೆಗಳು ವೀಕ್ಷಿಸಲೂ ಸಾಧ್ಯವಿದೆ. ಇವೆಲ್ಲವುಗಳಿಗಿಂತ ಪತ್ರಿಕೆಗಳು ಸರಳವಾಗಿದ್ದು ವಿವಿಧ ರೀತಿಯ ವಿಷಯಗಳನ್ನು ಜನರಿಗೆ ತಲುಪಿಸುತ್ತಿವೆ.
ಭಾರತದ ಮೊದಲ ಪತ್ರಿಕೆ “ಬಂಗಾಲ ಗೆಜೆಟ್” 1780ರಲ್ಲಿ ಪ್ರಕಟವಾಯಿತು. ಹಿಂದಿಯಲ್ಲಿ “ಉದಂತ ಮಾರ್ತಂಡ” ಕನ್ನಡದಲ್ಲಿ “ಮಂಗಳೂರು ಸಮಾಚಾರ” 1843ರಲ್ಲಿ ಪ್ರಕಟವಾದ ಮೊದಲ ಪತ್ರಿಕೆಗಳು ಪ್ರಸ್ತುತ ಕಾಲದಲ್ಲಿ ಬೇರೆ ಬೇರೆ ಭಾಷೆಗಳ ಸಾವಿರಾರು ಪತ್ರಿಕೆಗಳು ಪ್ರಕಟವಾಗುತ್ತಿದೆ. ನವಭಾರತ, ಟೈಮ್, ಹಿಂದುಸ್ತಾನ ಟೈಮ್, ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್ ಪ್ರೆಸ್, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಕರ್ನಾಟಕ ಪ್ರಜಾವಾಣಿ ಉದಯವಾಣಿ ಮೊದಲಾದ ಪತ್ರಿಕೆಗಳು ಮುಂಚೂಣಿಯಲ್ಲಿವೆ. ಪತ್ತಿಕೆಗಳಲ್ಲಿ ದೈನಿಕ, ಸಾಪ್ತಾಹಿಕ, ಪಾಕ್ಷಿಕ (ಪ್ರತಿ 15ದಿನಗಳಿಗೆ ಒಮ್ಮೆ ಪ್ರಕಟವಾಗುವವು) ಮೊದಲಾದ ವಿಧಗಳಿವೆ.
ವಿಷಯದ ಆಧಾರದ ಮೇಲೆ ಸಾಮಾಜಿಕ , ಧಾರ್ಮಿಕ, ಸಾಹಿತ್ಯ, ಆರ್ಥಿಕ , ಸಾಂಸ್ಕ್ರತಿಕ ಮನೋರಂಜಕವೇ ಮೊದಲಾದ ವಿಭಾಗಗಳನ್ನು ಮಾಡಬಹುದಾಗಿದೆ. ದೇಶ, ವಿದೇಶಗಳ ಘಟನೆಗಳ ವಿವರಣೆ ಪತ್ರಿಕೆಗಳಲ್ಲಿ ದೊರೆಯುತ್ತದೆ. ಕ್ರೀಡೆ,ಸಿನಿಮಾ ಹವಾಮಾನ, ಉದ್ಯೋಗ, ಮಾರುಕಟ್ಟೆ , ವಿಚಾರ, ಕೃಷಿ ವ್ಯಾಪಾರಿಗಳಿಗೆ ಸಂಬಂಧಿಸಿದ ವಿವರಗಳು ದೊರೆಯುತ್ತವೆ, ವ್ಯಂಗ್ಯ ಚಿತ್ರ ಪದಬಂಧ, ವೈವಾಹಿಕ ಸಂಬಂಧದ ಜಾಹಿರಾತು. ಪರೀಕ್ಷಾ ಮಾರ್ಗದರ್ಶಿ, ಪರೀಕ್ಷಾ ಫಲಿತಾಂಶ ಇವೇ ಮೊದಲಾದ ವಿಷಯಗಳನ್ನು ತಿಳಿಯಬಹುದು.
ಪ್ರಸ್ತುತ ಕಾಲದಲ್ಲಿ ಪತಿಕೆಗಳಲ್ಲಿ ಕಾಲಕಾಲಕ್ಕೆ ಮಹಾನ್ ಲೇಖಕರ ಸಮಯೋಚಿತ ಬರಹಗಳು ಪ್ರಕಟಿತವಾಗುತ್ತವೆ. ವಿಶೇಷಾಂಕಗಳಲ್ಲಿ ಜೀವನ ಚರಿತ್ರೆ, ಕವಿತೆ, ಏಕಾಂಕಿ ನಾಟಕ, ಕಥೆ, ವಿಮರ್ಶೆ, ಆರೋಗ್ಯ, ಸಿನಿಮಾ ಇತ್ಯಾದಿ ವಿಷಯಗಳು ಸೇರಿರುತ್ತವೆ. ರೈತರಿಗಾಗಿ ಕೃಷಿಗೆ ಸಂಬಂಧಿಸಿದ ವಿಶೇಷ ಮಾಹಿತಿಗಳಿರುತ್ತವೆ. ಇವೆಲ್ಲವುಗಳಿಂದ ಪತ್ರಿಕೆಗಳು ಮಾನವ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಪತಿಕೆಗಳು ಮಾನವ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಪತ್ರಿಕೆಗಳನ್ನು ಓದುವುದರಿಂದ ನಮಗೆ ವಿಶೇಷ ಜ್ಞಾನ ವೃದ್ದಿಯಾಗುವುದರ ಜೊತೆಗೆ ಅನೇಕ ಮಾಹಿತಿಗಳು ಲಭ್ಯ. ಇಂತಹ ವಿಶೇಷ ಅನುಕೂಲಗಳು ಪತ್ರಿಕೆಗಳಿಂದಾಗುತ್ತದೆ.
8ನೇ ತರಗತಿ ಸಮಾಚಾರ್ ಪತ್ರ ಕಿ ಆತ್ಮಕಥಾ ಹಿಂದಿ ನೋಟ್ಸ್ Pdf
ವಿಧ್ಯಾರ್ಥಿಗಳೇ, ಇಲ್ಲಿ ನಾವು आठवीं कक्षा समाचार पत्र की आत्मकथा का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು समाचार पत्र की आत्मकथा का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ Samachar Patra Ki Atmakatha ಹಿಂದಿ ನೋಟ್ಸ್ Pdf ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
8th Class Hindi Lesson 6th Notes Pdf
PDF Name Kannada | 8ನೇ ತರಗತಿ ಸಮಾಚಾರ್ ಪತ್ರ ಕಿ ಆತ್ಮಕಥಾ ಹಿಂದಿ ನೋಟ್ಸ್ Pdf |
Pdf Name Hindi | आठवीं कक्षा समाचार पत्र की आत्मकथा का हिंदी नोट्स |
No. of Pages | 04 |
PDF Size | 88KB |
Language | 8ನೇ ತರಗತಿ ಕನ್ನಡ ಮಾಧ್ಯಮ |
Category | Hindi |
Download Link | Available ✓ |
Topics | 8th Standard Samachar Patra Ki Atmakatha Hindi Notes Pdf |
8th Standard वल्लरी Solution 6th Chapter Mcq Notes Pdf Download Summary In Kannada
Samachar Patra Ki AtmakathaChapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ आठवीं कक्षा समाचार पत्र की आत्मकथा का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
पाठ – 6 समाचार पत्र की आत्मकथा Question Answer वल्लरी Solution Pdf 8th
ಇಲ್ಲಿ ನೀವು आठवीं कक्षा समाचार पत्र की आत्मकथा का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 8th Standard Samachar Patra Ki Atmakatha Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
8th Standard समाचार पत्र की आत्मकथा Hindi Notes Pdf Download
FAQ:
हिंदी का पहला समाचार पत्र कौन सा है ?
उदंत मार्तंड हिंदी का पहला समाचार पत्र है।
प्राचीन काल में राजा-महाराजा संदेश कैसे भेजते थे ?
प्राचीन काल में राजा महाराजा कबूतरों के द्वारा संदेश भेजते थे।
किन्ही दो समाचार पत्रों के नाम बताइए।
विजयवाणी, प्रजावाणी।