9ನೇ ತರಗತಿ ನಾವೇಕೆ ಕಾಯಿಲೆ ಬೀಳುತ್ತೇವೆ ವಿಜ್ಞಾನ ನೋಟ್ಸ್, ನಾವೇಕೆ ಕಾಯಿಲೆ ಬೀಳುತ್ತೇವೆ ಪಾಠದ ಭಾಗ 2 ರ ಪ್ರಶ್ನೋತ್ತರಗಳು 9th Std Kseeb Solutions For Class 9 science 13th Chapter 9th Class Naveke Kayile Bilutteve Science Notes Pdf 9th Standard Science 13th Lesson Question Answer 9th class science notes in kannada pdf part 2 9th Class Why Do We Get Sick Science Notes Pdf 2023
ತರಗತಿ: 9ನೇತರಗತಿ
ಪಾಠದ ಹೆಸರು: ನಾವೇಕೆ ಕಾಯಿಲೆ ಬೀಳುತ್ತೇವೆ
Table of Contents
ನಾವೇಕೆ ಕಾಯಿಲೆ ಬೀಳುತ್ತೇವೆ ಪಾಠದ ಪ್ರಶ್ನೋತ್ತರಗಳು 9th Standard
9th class science notes in kannada pdf part 2
ನಾವು ಈ ಚಟುವಟಿಕೆಯನ್ನು ಮಾಡಿದಾಗ, ಮಾನವ ಜನಾಂಗಗಳಲ್ಲಿ ಆರೋಗ್ಯ ಮತ್ತು ರೋಗ ಅಂತರಸಂಬಂಧಿತ ಕಾರಣಗಳಿಂದಾಗಿ ತುಂಬಾ ಸಂಕೀರ್ಣ ಸಂಗತಿಗಳಾಗಿವೆ ಎಂಬುದನ್ನು ಮನಗಾಣುತ್ತೇವೆ. ಆರೋಗ್ಯ' ಮತ್ತು
ರೋಗ’ ಎಂಬ ಈ ಪರಿಕಲ್ಪನೆಗಳೇನಿವೆ ಅವು ಸ್ವತಃ ತುಂಬಾ ಸಂಕೀರ್ಣವಾಗಿವೆ ಎಂದೂ ಸಹ ನಾವು ತಿಳಿಯುತ್ತೇವೆ. ರೋಗಗಳು ಉಂಟಾಗಲು ಕಾರಣಗಳೇನು ಮತ್ತು ಹೇಗೆ ನಾವು ಅವುಗಳನ್ನು
ತಡೆಗಟ್ಟಬಹುದು ಎಂದು ಪ್ರಶ್ನಿಸಿಕೊಂಡರೆ, ಈ ಪರಿಕಲ್ಪನೆಗಳ ಅರ್ಥವೇನು ಎಂದು ಕೇಳುವುದರ ಮೂಲಕವೇ ನಾವು ಪ್ರಾರಂಭಿಸಬೇಕಾಗುತ್ತದೆ. ಜೀವಕೋಶಗಳು ಜೀವಿಗಳ ಮೂಲಘಟಕಗಳು ಎಂದು ನಾವು ನೋಡಿದ್ದೇವೆ. ಈ ಜೀವಕೋಶಗಳು ಪ್ರೋಟೀನ್‌ಗಳು, ಕಾರ್ಬೋಹೈಡ್ರೇಟ್‌ಗಳು, ಕೊಬ್ಬು ಅಥವಾ ಲಿಪಿಡ್‌ಗಳೇ ಮುಂತಾದ ವಿವಿಧ ರಾಸಾಯನಿಕ ವಸ್ತುಗಳಿಂದ ಮಾಡಲ್ಪಟ್ಟಿವೆ. ಜೀವಕೋಶಗಳು ಜಡವಾಗಿರುವಂತೆ ಕಂಡರೂ ವಾಸ್ತವವಾಗಿ ಅವು ಕ್ರಿಯಾತ್ಮಕ ತಾಣಗಳಾಗಿವೆ. ಜೀವಕೋಶದ ಒಳಗೆ ಯಾವಾಗಲೂ ಏನಾದರೂ ಘಟಿಸುತ್ತಲೇ ಇರುತ್ತದೆ. ಜೀವಕೋಶಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸುತ್ತಿರುತ್ತವೆ. ಚಲಿಸದೇ ಇರುವ ಜೀವಕೋಶಗಳ ಒಳಗೂ ದುರಸ್ತಿ ಕಾರ್ಯ ನಡೆಯುತ್ತಿರುತ್ತದೆ. ಹೊಸ ಜೀವಕೋಶಗಳು ಉಂಟಾಗುತ್ತಿರುತ್ತದೆ. ನಮ್ಮ ದೇಹದ ಅಂಗಗಳು ಅಥವಾ ಅಂಗಾಂಶಗಳಲ್ಲಿ ಅನೇಕ ವಿಶಿಷ್ಟ ಚಟುವಟಿಕೆಗಳು ನಡೆಯುತ್ತಿರುತ್ತವೆ – ಹೃದಯ ಮಿಡಿಯುತ್ತಿರುತ್ತದೆ, ಶ್ವಾಸಕೋಶಗಳು ಉಸಿರಾಡುತ್ತವೆ, ಮೂತ್ರಪಿಂಡಗಳು ಮೂತ್ರವನ್ನು ಉತ್ಪಾದಿಸುತ್ತಿರುತ್ತವೆ, ಮಿದುಳು ಆಲೋಚಿಸುತ್ತಿರುತ್ತದೆ.
Naveke Kayile Bilutteve 9th Pdf
9th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು ನಾವೇಕೆ ಕಾಯಿಲೆ ಬೀಳುತ್ತೇವೆ ಪಾಠದ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ.
Kseeb Solutions For Class 9 science 13th Chapter
PDF Name | 9ನೇ ತರಗತಿ ನಾವೇಕೆ ಕಾಯಿಲೆ ಬೀಳುತ್ತೇವೆ ಪಾಠದ ವಿಜ್ಞಾನ ನೋಟ್ಸ್ Pdf |
No. of Pages | 06 |
PDF Size | 1̇41KB |
Language | 9ನೇ ತರಗತಿ ಕನ್ನಡ ಮಾಧ್ಯಮ |
Category | ವಿಜ್ಞಾನ |
Download Link | Available ✓ |
Topics | 9ನೇ ತರಗತಿ ನಾವೇಕೆ ಕಾಯಿಲೆ ಬೀಳುತ್ತೇವೆ ಪಾಠದ ವಿಜ್ಞಾನ ನೋಟ್ಸ್ Pdf |
9th Class Why Do We Get Sick Science Notes
9ನೇ ತರಗತಿ ನಾವೇಕೆ ಕಾಯಿಲೆ ಬೀಳುತ್ತೇವೆ ಪಾಠದ ವಿಜ್ಞಾನ ನೋಟ್ಸ್ ಪ್ರಶ್ನೆ ಉತ್ತರಗಳ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು 9th Standard ನಾವೇಕೆ ಕಾಯಿಲೆ ಬೀಳುತ್ತೇವೆ ಪಾಠದ ವಿಜ್ಞಾನ ನೋಟ್ಸ್ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಿರಿ. 9ನೇ ತರಗತಿ ನಾವೇಕೆ ಕಾಯಿಲೆ ಬೀಳುತ್ತೇವೆ ಪಾಠದ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
9th Standard Science 13th Lesson Question Answer in Kannada
ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 9ನೇ ತರಗತಿ ನಾವೇಕೆ ಕಾಯಿಲೆ ಬೀಳುತ್ತೇವೆ ಪಾಠದ ವಿಜ್ಞಾನ ನೋಟ್ಸ್ Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
Jeevigalalli Vaividyate Chapter pdf
ಇಲ್ಲಿ ನೀವು 9ನೇ ತರಗತಿ ನಾವೇಕೆ ಕಾಯಿಲೆ ಬೀಳುತ್ತೇವೆ ಪಾಠದ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 9th Standard ನಾವೇಕೆ ಕಾಯಿಲೆ ಬೀಳುತ್ತೇವೆ ಪಾಠದ ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
Download Now9th Class Science Notes Pdf 13th Chapter Question Answer Mcq
FAQ:
ಆರೋಗ್ಯ ಎಂದರೇನು?
ಆರೋಗ್ಯ ಎಂಬುದು ಭೌತಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಚೆನ್ನಾಗಿ ಇರುವ ಸ್ಥಿತಿಯಾಗಿದೆ.
ಗಾಳಿಯಿಂದ ಬರುವ ರೋಗಗಳನ್ನು ಹೆಸರಿಸಿ.
ಕೆಮ್ಮು ನ್ಯೂಮೋನಿಯಾ ಮತ್ತು ಕ್ಷಯ ರೋಗಗಳು ಗಾಳಿಯಿಂದ ಹರಡುವ ರೋಗಗಳು.