9ನೇ ತರಗತಿ ಪುಟ್ಟಹಕ್ಕಿ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 9th Standard Putta Hakki Kannada Notes Pdf Question Answer Download 9th Class
ತರಗತಿ : 9ನೇ ತರಗತಿ
ಪಾಠದ ಹೆಸರು : ಪುಟ್ಟಹಕ್ಕಿ
Table of Contents
9th Standard Putta Hakki Kannada Notes Pdf Question Answer
ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
1. ಜಗದಲ್ಲಿ ಎಂತಹ ಜನರಿರುವರು ?
ಉತ್ತರ : ಜಗದಲ್ಲಿ ಮೂಡಿದ ರೆಕ್ಕೆಗಳ ಮುರಿಯುವ ಜನರಿರುವರು .
2. ಪುಟ್ಟಹಕ್ಕಿ ಜಗದಂಗಳದಲ್ಲಿ ಹೇಗೆ ಹಾರುತ್ತದೆ ?
ಉತ್ತರ : ಪುಟ್ಟಹಕ್ಕಿ ಜಗದಂಗಳದಲಿ ಆ ಮೂಲೆಯಿಂದ ಈ ಮೂಲೆಗೆ ಸದಾ ಹಾರುವುದು .
3. ಪುಟ್ಟಹಕ್ಕಿ ಗೂಡನ್ನು ಹೇಗೆ ಕಟ್ಟುತ್ತದೆ ?
ಉತ್ತರ : ಪುಟ್ಟಹಕ್ಕಿ ಕಡ್ಡಿ ಕಡ್ಡಿ ಕೂಡಿಸಿ ಗೂಡು ಕಟ್ಟುವುದು .
4. ಗೀತೆಯನ್ನು ಹಾಡುತ್ತಾ ಪುಟ್ಟಹಕ್ಕಿ ಯಾರನ್ನು ಸ್ವಾಗತಿಸುತ್ತದೆ ?
ಉತ್ತರ : ಗೀತೆಯನ್ನು ಹಾಡುತ್ತಾ ಪುಟ್ಟಹಕ್ಕಿ ಸೂರ್ಯನನ್ನು ಸ್ವಾಗತಿಸುತ್ತದೆ .
5. ಭೂಮಿ – ಆಕಾಶದಲ್ಲಿ ಪುಟ್ಟಹಕ್ಕಿಗೆ ಯಾರ ಭಯವಿದೆ ?
ಉತ್ತರ : ಪುಟ್ಟಹಕ್ಕಿಗೆ ಭೂಮಿಯಲ್ಲಿ ಭುಜಂಗನ ಭಯ , ಆಕಾಶದಲ್ಲಿ ಗಿಡುಗನ ಭಯವಿದೆ .
9th Standard Putta Hakki Kannada Notes Pdf
ಇತರೆ ಪಾಠಗಳು: