8ನೇ ತರಗತಿ 5th Chapter ಇಂಗ್ಲೀಷ್ ನೋಟ್ಸ್ Pdf, ಎಂಟನೇ ತರಗತಿ 5th Lesson ಪ್ರಶ್ನೋತ್ತರಗಳ Pdf 8th Class The Swan And The Princes English Notes Pdf 8th Class English Lesson 5 Extract Question Answer Karnataka Kseeb Solution 5th Lesson English Question Answer Mcq Download 8ನೇ ತರಗತಿ English The Swan And The Princes Pdf Prashnottaragalu Guide Textbook The Swan And The Princes Summary In Kannada 8th Standard English Notes of Lesson 5 The Swan And The Princes 8th Class English Lesson 5 Extract Question Answer 8th Standard English Notes of Lesson 5 The Swan And The Princes 8ನೇ ತರಗತಿ ಇಂಗ್ಲೀಷ್ 5th Chapter ನೋಟ್ಸ್ Pdf 8th English Pdf 2023 The Swan And The Princes
Table of Contents
8th Class English Lesson 5 Extract Question Answer
Class : 8th Standard
Poem Name: The Swan And The Princes
8ನೇ ತರಗತಿ English The Swan And The Princes Pdf Prashnottaragalu
ಎಂಟನೇ ತರಗತಿ 5th Lesson ಪ್ರಶ್ನೋತ್ತರಗಳ Pdf
ಇದು ಒಂದು ಜಾನಪದ ನಾಟಕ. ಕೆಲವೇ ಪಾತ್ರಗಳಿರುವ ಸರಳ ಭಾಷೆಯಲ್ಲಿರುವ ಮಕ್ಕಳು ಮಾಡಬಹುದಾದ ನಾಟಕ. ನಾಟಕದ ವಸ್ತು ಮತ್ತು ವಿಷಯ ಗೌತಮ ಬುದ್ದನ ಬಾಲ್ಯ ಜೀವನ . ಗೌತಮ ಬುದ್ದನ ಬಾಲ್ಯದ ಹೆಸರು, ಸಿದ್ದಾರ್ಥ. ಅವನು ಚಿಕ್ಕಂದಿನಿಂದಲೇ ಅಹಿಂಸೆಯನ್ನು ಇಷ್ಟಪಟ್ಟು ಪಾಲಿಸುತ್ತಿದ್ದನು. ಕೊಲ್ಲುವವನಿಗಿಂತ ಕಾಯುವವನೇ ಹೇಗೆ ಶ್ರೇಷ್ಟವೋ ಹಾಗೆಯೇ ಅವನಿಗೆ ಅದರ ಮೇಲೆ ಅಧಿಕಾರ ಎನ್ನುವುದನ್ನು ಈ ನಾಟಕವು ಪ್ರತಿಬಿಂಬಿಸುತ್ತದೆ, ಶುದ್ದೋದನನು ಕಪಿಲ ವಸ್ರು ಎಂಬ ಊರಿನ ರಾಜ ಸಿದ್ದಾರ್ಥ ಅವನ ಮಗ ಮತ್ತು ಯುವ ರಾಜಕುಮಾರ . ದೇವದತ್ತ ಸಿದ್ದಾರ್ಥನ ಸೋದರ ಸಂಬಂಧಿ . ಒಮ್ಮೆಸಿದ್ದಾರ್ಥ ಮತ್ತು ದೇವದತ್ತ ತೋಟದಲ್ಲಿ ಆಟವಾಡುತ್ತಿರುತ್ತಾರೆ. ದೇವದತ್ತನು ಅಲ್ಲಿದ್ದ ಒಂದು ಸುಂದರವಾದ ಬಿಳಿಯ ಹಂಸಕ್ಕೆ ಗುರಿಯಿಟ್ಟು ಬಾಣ ಬಿಡುತ್ತಾನೆ. ಗುರಿತಾಗಿ ಹಂಸವು ನೋವಿನಿಂದ ನರಳುತ್ತಾ ನೆಲದ ಮೇಲೆ ಬೀಳುತ್ತದೆ. ಆಗ ಅಲ್ಲಿದ್ದ ಸಿದ್ದಾರ್ಥ ಅದನ್ನು ಎತ್ತಿಕೊಂಡು ಗಾಯವನ್ನು ತೊಳೆದು, ಔಷಧಿ ಹಾಕಿ ಉಪಚರಿಸುತ್ತಾನೆ. ಕೆಲವು ದಿನಗಳಲ್ಲಿ ಅದು ಚೇತರಿಸಿಕೊಳ್ಳುತ್ತದೆ. ದೇವದತ್ತ ಆ ಹಂಸವು ತನಗೆ ಸೇರಬೇಕಾದದ್ದು ಎದು ಕೇಳಿದಾಗ ಸಿದ್ದಾರ್ಥನು ತಾನು ರಕ್ಷಿಸಿರುವುದರಿಂದ ಅದು ತನಗೆ ಸೇರಬೇಕು ಎನ್ನುತ್ತಾನೆ, ಇಬ್ಬರಿಗೂ ವಾದ ವಿವಾದಗಳಾಗಿ ಕೊನೆಗೆ ದೇವದತ್ತನು ಈ ಸಮಸ್ಯೆಯನ್ನು ರಾಜಸಭೆಗೆ ತರುತ್ತಾನೆ. ರಾಜಸಭೆಯಲ್ಲಿ ದೇವದತ್ತನು ರಾಜನಿಗೆ ನಡೆದುದೆಲ್ಲವನ್ನು ವಿವರಿಸುತ್ತಾನೆ. ಆಗ ಸಿದ್ದಾರ್ಥನನ್ನು ಕರೆಸಿ ಕೇಳುತ್ತಾರೆ. ಇಬ್ಬರ ವಾದವೂ ಅವರವರ ರೀತಿ ಸರಿಯಾಗಿರುತ್ತದೆ. ಆದರೆ ಹೇಗೆ ತೀರ್ಮಾನ ಮಾಡುವುದು . ಹಂಸ ಯಾರಿಗೆ ಸೇರಬೇಕು. ಆಗ ರಾಜನು ತನ್ನ ಮುಖ್ಯ ಮಂತ್ರಿಗೆ ಇದನ್ನು ತೀರ್ಮಾನಿಸಲು ಹೇಳುತ್ತಾನೆ. ಅದಕ್ಕೆ ಮುಖ್ಯಮಂತ್ರಿಯು ಸ್ವಲ್ಪ ಯೋಚಿಸಿ ಎಲ್ಲರಿಗೂ ಕೇಳುತ್ತಾರೆ. ಈ ನಿರ್ಣಯವನು ಹಂಸವೇ ನಿರ್ಧರಿಸುತ್ತದೆ ಎಂದು ನಂತರ ಸಿದ್ದಾರ್ಥನಿಗೆ ಆ ಹಂಸವನ್ನು ಒಂದು ಕುರ್ಚಿಯ ಮೇಲೆ ಇಡಲು ಹೇಳುತ್ತನೆ. ಸಿದ್ದಾರ್ಥನು ಇಡುವನು. ದೇವದತ್ತನು ಹಂಸ ಪಕ್ಷಿಯನ್ನು ಕರೆಯುತ್ತಾನೆ. ಆದರೆ ಅದು ಭಯದಿಂದ ನಡುಗುತ್ತದೆ. ಮತ್ತು ಹೆದರಿಕೆಯಿಂದ ಕಿರುಚುತ್ತದೆ. ಅವನು ಹಿಂದ ಬಂದ ಮೇಲೆ ಸಿದ್ದಾರ್ಥನು ಹೋಗಿ ಹಂಸಪಕ್ಷಿಗೆ ಸಾಂತ್ವನ ಮಾಡಿ ಹೆದರಬೇಡ, ನಾನು ಬಂದಿರುವೆ, ಬಾ ಎಂದು ಕರೆದಾಗ ತಕ್ಷಣವೇ ಅವನ ತೋಳುಗಳ ಮೇಲೆ ಬಂದು ಕೂರುತ್ತದೆ. ಆಗ ಮುಖ್ಯಮಂತ್ರಿಯು ರಾಜನಿಗೆ ಮತ್ತು ಎಲ್ಲರನ್ನೂ ಕುರಿತು ಹೇಳುತ್ತಾನೆ. ನೋಡಿ ಹಂಸವೇ ತನ್ನ ಒಡೆಯನನ್ನು ನಿರ್ಧರಿಸಿದೆ. ಇದನ್ನು ನೋಡಿ ಎಲ್ಲರಿಗೂ ಈ ತೀರ್ಮಾನ ಒಪ್ಪಿಗೆಯಾಗಿ ಜಯಕಾರವನು ಮಾಡುತ್ತಾರೆ, ಹಂಸ ಪಕ್ಷಿಯು ಸಿದ್ದಾರ್ಥನದಾಗುತ್ತದೆ,
The Swan And The Princes Summary In Kannada
ವಿಧ್ಯಾರ್ಥಿಗಳೇ, ಇಲ್ಲಿ ನಾವು 8ನೇ ತರಗತಿ English The Swan And The Princes ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 8th Class English Lesson 5 Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ English The Swan And The Princes ಇಂಗ್ಲೀಷ್ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
The Swan And The Princes Question Answer English
PDF Name | 8th English The Swan And The Princes Lesson Notes Pdf |
No. of Pages | 04 |
PDF Size | 71KB |
Language | English |
Category | English Notes |
Download Link | Available ✓ |
Topics | 8th Class English The Swan And The Princes Chapter Notes Pdf |
Kseeb Solution 5th Lesson English Question Answer Mcq Download
8th Standard The Swan And The Princes Chapter Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 8th Class The Swan And The Princes Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 8ನೇ ತರಗತಿ The Swan And The Princes Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
8th Standard English Notes of Lesson 5 The Swan And The Princes
The Swan And The Princes Lesson summary class 8th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
Karnataka Solution The Swan And The Princes Pdf 8th
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
8ನೇ ತರಗತಿ ಇಂಗ್ಲೀಷ್ 5th Chapter ನೋಟ್ಸ್ Pdf
ಇಲ್ಲಿ ನೀವು 8th Standard The Swan And The Princes Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು 8th The Swan And The Princes Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now8th Standard English Notes of Lesson 5 Question Answer
FAQ:
Why did Siddhartha claim that the swan was his?
Sidhartha claimed that the swan was his because he looked after the wounded swan and saved its life.
How did the bird react to Devdatta’s call?
When Devdatta called the bird to come near him, the bird began to tremble and cried in fear.
ಇತರೆ ವಿಷಯಗಳು :