8ನೇ ತರಗತಿ Chapter 7 ಇಂಗ್ಲೀಷ್ ನೋಟ್ಸ್ Pdf, ಎಂಟನೇ ತರಗತಿ 7th Lesson ಪ್ರಶ್ನೋತ್ತರಗಳ Pdf 8th Class The Emperors New Clothes English Notes Pdf Kseeb Solution 7th Lesson English Question Answer Mcq Download 2023 Kannada Medium 8th Class English Lesson 7 Extract Question Bank With Answer Guide 8ನೇ ತರಗತಿ English The Emperor’s New Clothes Pdf Prashnottaragalu Textbook The Emperor’s New Clothes Summary In Kannada 8th Standard English Notes of Lesson 7 The Emperor’s New Clothes 8ನೇ ತರಗತಿ ಇಂಗ್ಲೀಷ್ 7th Chapter ನೋಟ್ಸ್ Pdf Karnataka Solution The Emperor’s New Clothes Pdf 8th Karnataka Solution Kannada Medium Class 8th English Notes of Lesson 7 Question Answer the emperor’s new clothes pdf the emperor’s new clothes story questions and answers comprehension questions
Table of Contents
8th Class English Lesson 7 Extract Question Answer
Class : 8th Standard
Poem Name: The Emperor’s New Clothes
8ನೇ ತರಗತಿ English The Emperor’s New Clothes Pdf Prashnottaragalu
ಎಂಟನೇ ತರಗತಿ 7th Lesson ಪ್ರಶ್ನೋತ್ತರಗಳ Pdf
ವಿಧ್ಯಾರ್ಥಿಗಳೇ, ಇಲ್ಲಿ ನಾವು 8ನೇ ತರಗತಿ English The Emperor’s New Clothes ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 8th Class English Lesson 7 Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ English The Emperor’s New Clothes ಇಂಗ್ಲೀಷ್ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
The Emperor’s New Clothes Summary In Kannada
ಇದು ನಾಲ್ಕು ದೃಶ್ಯಗಳ ನಾಟಕ. ಇದರ ಕಥೆ ಬಹಳ ಜನಪ್ರಿಯತೆಯನ್ನು ಗಳಿಸಿದೆ. ಪ್ರಪಂಚದಾದ್ಯಂತ ಅನೇಕ ಲೇಖಕರು ತಮ್ಮದೇ ಆದ ಶೈಲಿಯಲ್ಲಿ ಪ್ರಪಂಚದಾದ್ಯಂತ ಅನೇಕ ಲೇಖಕರು ತಮ್ಮದೇ ಆದ ಶೈಲಿಯಲ್ಲಿ ಇದನ್ನು ನಿರೂಪಿಸಿದ್ದಾರೆ. ಇದು ಮನರಂಜನೆಯ ಜೊತೆ ನೀತಿಯನ್ನು ಸಹ ಭೋಧಿಸುತ್ತದೆ.
ಒಂದಾನೊಂದು ಕಾಲದಲ್ಲಿ ಒಬ್ಬ ಮೂರ್ಖ ರಾಜನಿದ್ದನು. ಅವನಿಗೆ ಹೊಸ ಹೊಸ ಬಟ್ಟೆಗಳನ್ನು ಧರಿಸಬೇಕೆಂಬ ಆಸೆ ಬಲವಾಗಿತ್ತು. ಅದಕ್ಕಾಗಿ ಅವನು ದಿನದ ಬಹು ಸಮಯವನ್ನು ವ್ಯರ್ಥ ಮಾಡುತ್ತಿದ್ದುದರಿಂದ ರಾಜ್ಯದ ಕೆಲಸಗಳಿಗೆ ಬಹಳ ಕಡಿಮೆ ಸಮಯ ಉಳಿಯುತ್ತಿತ್ತು.
ಒಂದು ದಿನ ಅವನಿಗೆ ತುಂಬಾ ಕೋಪ ಬಂದಿತ್ತು. ಕಾರಣವೇನೆಂದರೆ ಅವನ ಮುಖ್ಯ ಸಲಹೆಗಾರ ಅವನಿಗೆಂದು ತಂದಿದ ಹೊಸ ಬಟ್ಟೆಯಿಂದ ಅವನಿಗೆ ತೃಪ್ತಿಯಾಗಿರಲಿಲ್ಲ. ರಾಜನು ಕೊಪದಿಂದ ಮುಖ್ಯ ಸಲಹೆಗಾರನಿಗೆ ರಾಜ್ಯದ ಎಲ್ಲಾ ಕೆಲಸಕ್ಕೆ ಬಾರದ ದರ್ಜಿಯವರನ್ನು ಗಡಿಪಾರು ಮಾಡಿ ಯಾರಿಗೂ ಸುಂದರವಾದ ಉಡುಪನ್ನು ತಯಾರಿಸಲು ಬರುವುದಿಲ್ಲವೆಂದರೆ ಅವರು ಯಾಕೆ ರಾಜ್ಯದಲ್ಲಿರಬೇಕು. ಎಂದು ಕೂಗಾಡಿದನು. ನಂತರ ಮುಖ್ಯ ಸಲಹೆಗಾರನು ಇಬ್ಬರು ನೇಕಾರರು ಬಂದಿದ್ದಾರೆ. ಅವರು ಜಗತ್ತಿನಲ್ಲೇ ಅತಿ ಸುಂದರವಾದ ಬಟ್ಟೆಯನ್ನು ನೇಯುತ್ತಾರಂತೆ, ಅದೇ ರೀತಿ ಮ್ಯಾಜಿಕ್ ಉಡುಪುಗಳನ್ನು ತಯಾರಿಸುತ್ತಾರಂತೆ ಎಂದು ಹೇಳಿದ್ದನ್ನು ಕೇಳಿ ರಾಜನು ಅವರನ್ನು ಕರೆಸಿಕೊಂಡನು. ಅವರು ರಾಜನ ಹತ್ತಿರ ತಮ್ಮ ಉಡುಪುಗಳ ತಯಾರಿಸುವಿಕೆಯನ್ನು ಹೊಗಳಿಕೊಂಡರು. ಉಡುಪು ತಯಾರಿಸಲು ಹೇರಳವಾಗಿ ಒಳ್ಳೆಯ ರೇಷ್ಮೆಎ ಬಂಗಾರದ ದಾರ ಮತ್ತು ಪ್ರಸಿದ್ದವಾದ ರತ್ನಗಳು ಬೇಕಾಗುತ್ತದೆ. ಎಂದರು. ಆ ಉಡುಪನ್ನು ರಾಜನು ಧರಿಸಿಕೊಂಡರೆ ಅದು ಬುದ್ದಿವಂತರಿಗೆ ಮತ್ತು ತಮ್ಮ ಕೆಲಸದಲ್ಲಿ ಯಾರು ಪರಿಣಿತರೋ ಜಾಣರೋ ಅಂಥವರಿಗೆ ಮಾತ್ರ ಕಾಣಿಸುತ್ತದೆ. ದಡ್ಡರಿಗೆ ತಮ್ಮ ಕೆಲಸದಲ್ಲಿ ಪರಿಣಿತಿ ಪಡೆದಿರುವುದಿಲ್ಲವೋ ಅಂತಹ ಮೂರ್ಖರಿಗೆ ಕಾಣಿಸುವುದಿಲ್ಲ. ಇದು ಆ ಉಡುಪಿನ ವಿಶೇಷ ಗುಣ ಎಂದು ಪ್ರಶಂಸೆ ಮಾಡಿದರು. ಇದನ್ನು ಕೇಳಿ ರಾಜನು ತನ್ನ ಮನಸ್ಸಿನಲ್ಲಿ ಹೀಗಂದುಕೊಂಡನು. ಇವರು ತಯಾರಿಸುವ ಉಡುಪು ಸುದರವಾಗಿರುವುದರ ಜೊತೆ ಈ ಗುಣವಿರುವುದರಿಂದ ತನಗೆ ಬುದ್ದಿವಂತರನ್ನು ಸುಲಭವಾಗಿ ಗುರ್ತಿಸಲು ಸಹಾಯವಾಗುತ್ತದೆ, ಅದೇ ರೀತಿ ಯಾರು ಕೆಲಸಕ್ಕೆ ಅನರ್ಹರು ಎಂಬುದು ಸಹ ತಿಳಿಯುತ್ತದೆ, ಎಂದು ಖುಷಿಯಾದನು. ಚರ್ಕವರ್ತಿಯು ನೇಕಾರರಿಗೆ ಅರಮನೆಯಲ್ಲಿ ಒಂದು ಕೊಠಡಿಯಲ್ಲಿ ಮತ್ತು ಅವರಿಗೆ ಬಟ್ಟೆ ತಯಾರಿಸಲು ಬೇಕಾಗುವ ಎಲ್ಲಾ ವಸ್ತುಗಳನ್ನು ಕೊಡಿಸಿದನು.
ಮಾರನೆಯ ದಿನ ಸಾಯಂಕಾಲ ಮುಖ್ಯ ಸಲಹೆಗಾರನು ನೇಕಾರರನ್ನು ನೋಡಲು ಬಂದನು. ರಾಜನ ಆಜ್ಞೆಯ ಮೇರೆಗೆ ಬಂದ ಅವನು ನೇಕಾರರ ಲೂಮ್ಸ್ ಮೇಲೆ ಏನೂ ಇಲ್ಲದಿರುವುದನ್ನು ನೋಡಿ ಸೋಜಿಗಪಡುತ್ತಾರೆ. ಆದರೆ ನೇಕಾರರು ಬಹಳ ಚಾಣಾಕ್ಷರು. ಅವರು ಬಟ್ಟೆ ನೇಯುತ್ತಿರುವಂತೆ ನಟಿಸುತ್ತಾ ಬಟ್ಟೆಯನ್ನು ಅದರ ಬಣ್ಣ, ವಿನ್ಯಾಸ, ಗುಣ, ಅಂದ ಚೆಂದಗಳನ್ನು ಹೊಗಳುತ್ತಾರೆ. ಚೆನ್ನಾಗಿದೆಯಲ್ಲವೇ ಎಂದು ಸಹ ಕೇಳುತ್ತಾರೆ. ಚರ್ಕವರ್ತಿಗಳಿಗೆ ತಿಳಿಸಿ ನಾವು ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ. ನಮಗೆ ಇನ್ನೂ ಸ್ವಲ್ಪ ರೇಷ್ಮೆ ಮತ್ತು ಚಿನ್ನದ ಎಳೆಗಳು ಬೇಕಾಗಿದೆ ಎಂದಾಗ ಮುಖ್ಯ ಸಲಹೆಗಾರರಿಗೆ ಚಿಂತೆಯಾಗುತ್ತದೆ. ಅಲ್ಲಿ ನೋಡಿದರೆ ಏನೂ ಕಾಣುವುದಿಲ್ಲ. ಎಂದರೆ ನಾನು ಮೂರ್ಖನೆ, ನನ್ನ ಕೆಲಸಕ್ಕ ನನಗೆ ಯೋಗ್ಯತೆ ಇಲ್ಲವೇ ಹೀಗೆ ಏನೇನೋ ಯೋಚಿಸುತ್ತಾ ಅಲ್ಲಿಂದ ಹೊರಡುತ್ತಾನೆ. ಮತ್ತು ತನ್ನ ವಿಶೇಷ ಸಿಬ್ಬಂದಿಯನ್ನು ಮಾರನೆಯ ದಿನ ಕಳಿಸಲು ನಿಶ್ಚಯಿಸುತ್ತಾನೆ. ನಂತರ ನೇಕಾರರಿಬ್ಬರು ಸಂತೋಷದಿಂದ ಹುಚ್ಚೆದ್ದು ಕುಣಿಯುತ್ತಾರೆ. ಮರುದಿನ ಸಂಜೆ ವಿಶೆಷ ಸಿಬ್ಬಂದಿಯು ನೇಕಾರರು ಏನು ಮಾಡುತ್ತಿದ್ದಾರೆ. ಎಂಬುದನ್ನು ತಿಳಿಯಲು ಬರುತ್ತಾನೆ. ಅವನಿಗೆ ಯಾವುದೇ ಬಟ್ಟೆಯಾಗಲಿ ದಾರವಾಗಲಿ ಕಾಣುವುದಿಲ್ಲ. ಈ ಇಬ್ಬರು ನೇಕಾರರು ಏನು ಮಾಡುತ್ತಿದ್ದಾರೆ
The Emperor’s New Clothes Question Answer English
PDF Name | 8th English The Emperor’s New Clothes Lesson Notes Pdf |
No. of Pages | 11 |
PDF Size | 111KB |
Language | English |
Category | English Notes |
Download Link | Available ✓ |
Topics | 8th Class English The Emperor’s New Clothes Chapter Notes Pdf |
Kseeb Solution 7th Lesson English Question Answer Mcq Download
8th Standard The Emperor’s New Clothes Chapter Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 8th Class The Emperor’s New Clothes Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 8ನೇ ತರಗತಿ The Emperor’s New Clothes Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
8th Standard English Notes of Lesson 7 The Emperor’s New Clothes
The Emperor’s New Clothes Lesson summary class 8th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
Karnataka Solution The Emperor’s New Clothes Pdf 8th
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
8ನೇ ತರಗತಿ ಇಂಗ್ಲೀಷ್ 7th Chapter ನೋಟ್ಸ್ Pdf
ಇಲ್ಲಿ ನೀವು 8th Standard The Emperor’s New Clothes Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು 8th The Emperor’s New Clothes Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now8th Standard English Notes of Lesson 7 Question Answer
FAQ:
What conditions did the weavers lay down for starting the work?
They demanded purest silk cloth golden thread and jewels to start their work.
Why was the Chief Adviser greatly surprised when he first saw them working?
The chief adviser was greatly surprised when he visited their room, because he did not see any cloth on the looms.