8th Class Luther Burbank English Notes Pdf | 8ನೇ ತರಗತಿ Chapter 8 ಇಂಗ್ಲೀಷ್‌ ನೋಟ್ಸ್‌ Pdf 2023

8ನೇ ತರಗತಿ Chapter 8 ಇಂಗ್ಲೀಷ್‌ ನೋಟ್ಸ್‌ Pdf 8th Class Luther Burbank English Notes Pdf Kseeb Solution 8th Lesson English Question Bank With Answer Mcq Download 2023 Karnataka luther burbank meaning in kannada 8th Class English Lesson 8th Extract Question Answer Luther Burbank Lesson 8th Class ಎಂಟನೇ ತರಗತಿ Lesson 8th ಪ್ರಶ್ನೋತ್ತರಗಳ ಸಾರಾಂಶ Pdf Kannada Medium 8ನೇ ತರಗತಿ English Luther Burbank Pdf Prashnottaragalu Karnataka Solution Luther Burbank Pdf 8th 8ನೇ ತರಗತಿ ಇಂಗ್ಲೀಷ್‌ 8th Chapter ನೋಟ್ಸ್‌ Pdf 8th Standard English Notes of Lesson 8 Question Answer Pdf Karnataka 8th Class English Lesson 8th Extra Question With Answer

Luther Burbank Question Answer English

Class : 8th Standard

Poem Name: Luther Burbank

Luther Burbank Lesson 8th Class

8th Class Luther Burbank English Notes Pdf
8th Class Luther Burbank English Notes Pdf

Luther Burbank Summary In Kannada

ಲೂಥರ್‌ ಬುರ್‌ ಬ್ಯಾಂಕ್‌ ರವರು ಅಮೆರಿಕಾದ ಸಸ್ಯಶಾಸ್ತ್ರಜ್ಞ ತೋಟಗಾರಿಕೆ ಮತ್ತು ವ್ಯವಸಾಯ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದವರಲ್ಲಿ ಮೊದಲಿಗರು. ತಮ್ಮ 55 ವರ್ಷಗಳ ಕಾರ್ಯಾವಧಿಯಲ್ಲಿ ಸುಮಾರು 800ಕ್ಕೂ ಹೆಚ್ಚಿನ ಸಂಶೋಧನೆಗಳನ್ನು ಮಾಡಿದ್ದಾರೆ. ಇವರು ನರ್ಸರಿ ಗಾರ್ಡನ್‌ ಗ್ರೀನ್‌ ಹೌಸ್‌ ಮತ್ತು ಎಕ್ಸ್ ಪೆರಿಮೆಂಟಲ್ಪಾರ್ಮ್ನು ಸಂತಾ ರೋಸಾ ಎಂಬ ಕ್ಯಾಲಿ ಪೋರ್ನಿಯಾದ ಹತ್ತಿರವಿರುವ ಜಾಗದಲ್ಲಿ ಅನೇಕ ಪವಾಡ ಸದೃಶ ಪ್ರಯೋಗಗಳನ್ನು ಮಾಡಿದ್ದಾರೆ. ಈ ಗದ್ಯಭಾಗದಲ್ಲಿ ಅವರು ಹೇಗೆ ತಮ್ಮ ಆಕಾಂಕ್ಷೆಯನ್ನು ನೆರವೇರಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಎಂಬುದು ತಿಳಿದು ಬರುತ್ತದೆ. ಹಳದಿ ಹೂವುಗಳನ್ನು ಕೆಂಪು ಹೂವಾಗಿ ಪರಿವರ್ತಿಸುವುದು. ಪ್ಲಮ್‌ ಹಣ್ಣುಗಳಲ್ಲಿರುವ ಬೀಜವನ್ನು ಮಾಯ ಮಾಡುವುದು. ಮರಳು ಗಾಡಿನಲ್ಲಿ ಬೆಳೆಯುವ ಪಾಪಸುಕಳ್ಳಿ ಸಾವಿರ ಪಟ್ಟು ಬೇಗ ಬೆಳೆಯುವಂತೆ ಮಾಡುವುದು, ಕಪ್ಪು ಬೆಕ್ತಿಯನ್ನು ಬಿಳಿಯಾಗಿ ಪರಿವರ್ತಿಸುವುದು. ಒಂದೇ ಮರದಲ್ಲಿ 500 ವಿವಿಧ ಜಾತಿಯ ಚೆರಿಗಳನ್ನು ಬೆಳೆಯುವುದು. ಇವೆಲ್ಲಾ ಮಾಡುವವರು ತೋಟಗಾರಿಗೆಯ ಪ್ರವೀಣರೇ ನೈಪುಣ್ಯವನ್ನು ಹೊಂದಿರುವ ಸಸ್ಯವನ್ನು ಬಳೆಸುವವರೆ ಪರಿಣಿತಿ ಮತ್ತು ತಾಳ್ಮೆಯ ಉತ್ಪಾದಕರೆ ಅಥವಾ ಪವಾಡ ಸದೃಶ ಮಾಂತ್ರಿಕರೆ?
ಇವೆಲ್ಲವನ್ನೂ ಮಾಡಿದ ಜವಾಬ್ದಾರಿಯುತ ಮತ್ತು ನಿಸರ್ಗಕ್ಕೆ ಸವಾಲು ಹಾಕಿ ನಿಯಂತ್ರಿಸಲು ಅಥವಾ ಬದಲಾಯಿಸುವುದರ ಮೂಲಕ ಒಳ್ಳೆಯದನ್ನು ಉತ್ಪತ್ತಿ ಮಾಡಿದ ಮತ್ತು ಅನೇಕ ಪುರಸ್ಕಾರಗಳನ್ನು ಪಡೆದ ವ್ಯಕ್ತಿ ತುಂಬಾ ಸರಳ ಕಷ್ಟಪಟ್ಟು ಕೆಲಸ ಮಾಡುವ ತನ್ನ ಜೀವನವನ್ನೇ ಇದಕ್ಕಾಗಿ ಮುಡಿಪಾಗಿಟ್ಟ ವಿಜ್ಞಾನಿ ಲೂಥರ್‌ ಬರ್‌ ಬ್ಯಾಂಕ್‌ .
ಈಗ ಅವರು ಇಲ್ಲದಿದ್ದರೂ ಅವರು ಕಂಡುಹಿಡಿದ ಮತ್ತು ಉತ್ಪಾದಿಸಿದ ಎಷ್ಟೋ ಉತ್ಪನ್ನಗಳನ್ನು ಪ್ರಪಂಚದಾದ್ಯಂತ ಇರುವ ಜನರೆಲ್ಲರೂ ಉಪಯೋಗಿಸುತ್ತಿದ್ದಾರೆ. ಅವರ ಸಂಶೋಧನೆಯು ಪ್ರಭಾವ ವ್ಯವಸಾಯ, ತೋಟಗಾರಿಕೆ, ಕಾಡಿನ ಉತ್ಪನ್ನಗಳು ಮತ್ತು ಪಶುಪಾಲನೆಯಲ್ಲಿ ಪ್ರಮುಖವಾಗಿ ಉಪಯೋಗವಾಗುತ್ತಿದೆ. ಇವರ ಪ್ರಮುಖ ಕೊಡುಗೆ ಸುಂದರವಾದ ಹೂವು(ಮೊದಲು ಅಸ್ತಿತ್ವದಲ್ಲಿ ಇಲ್ಲದಿರುವುದು) ಮತ್ತು ಹಣ್ಣು ತರಕಾರಿಗಳಲ್ಲಿ ಮೊದಲಿಗಿಂತ ರುಚಿ ಹೆಚ್ಚಾಗಿರುವುದು. ಇವರು ಮಾರ್ಚ್‌ 7 ನೇ ದಿನಾಂಕ 1849ನೇ ಇಸವಿಯಲ್ಲಿ ಹುಟ್ಟಿದರು. ಇವರು ಪ್ರಕೃತಿಯಲ್ಲಿರುವ ಆಶ್ಚರ್ಯಗಳಿಂದ ಆಕರ್ಷಿತರಾಗಿ ವಿಧ ವಿಧವಾದ ಬೆಳೆಗಳನ್ನು ಬೆಳೆಯುವ ತಂತ್ರವನ್ನು ಕಲಿಯಲು ಪ್ರಾರಂಭಿಸಿದರು. ಡಾರ್ವಿನ್‌ರವರ ಪುಸ್ತಕವನ್ನು ಓದಿದ ಮೇಲೆ ತಮ್ಮ ಜೀವನವನ್ನು ವೈವಿಧಯಮಯವಾದ ಹೊಸ ಹೊಸತಳಿಗಳನ್ನು ಬೆಳೆಯುವುದಕ್ಕಾಗಿಯೇ ಮುಡಿಪಾಗಿಡಬೇಕೆಂದು ನಿರ್ಧರಿಸಿದರು.
ತಮ್ಮ 21ನೇ ವಯಸ್ಸಿನಲ್ಲಿ ವಾಣಿಜ್ಯ ತೋಟಗಾರಿಕೆಯನ್ನು ಪ್ರಾರಂಭಿಸಿ ಯಶಸ್ವಿಯಾದರು. ತಮ್ಮ ಒಂದು ಪ್ರಯೋಗದಲ್ಲಿ 29 ಬೀಜಗಳನ್ನು ಬಿತ್ತಿ. ಒಂದು ಹೊಸ ಬೀಜವನ್ನು ಬೆಳೆದರು. ಇದು ತುಂಬಾ ಒಳ್ಳೆಯ ಗುಣವನ್ನು ಹೊಂದಿದ್ದರಿಂದ ಅತ್ಯಂತ ಜನಪ್ರಿಯತೆಯನ್ನು ಪಡೆಯಿತು. ಇಂದಿಗೂ ಅದನ್ನು ಎಲ್ಲಾ ಜನರು ಇಷ್ಟಪಡುತ್ತಾರೆ. ಅದು ಇದಾಹೋ ಪೋಟಾಟೋ ಅಮೆರಿಕಾದ ವಾಯುವ್ಯ ಭಾಗದಲ್ಲಿ ಸಾವಿರಾರು ಎಕರೆಯಲ್ಲಿ ಇದನ್ನು ಬೆಳೆಯುತ್ತಾರೆ. ತಮ್ಮ 26ನೇ ವಯಸ್ಸಿನಲ್ಲಿ ತಮ್ಮ ಹುಟ್ಟೂರನ್ನು ಬಿಟ್ಟು ಕ್ಯಾಲಿರ್ಫೋನಿಯಾಗೆ ಬರುತ್ತಾರೆ. ಏಕೆಂದರೆ ಅವರ ಹುಟ್ಟೂರು ಅವರ ಕೆಲಸಕ್ಕ ಮತ್ತು ಪ್ರಯೋಗಕ್ಕೆ ಯೋಗ್ಯವಾಗಿ ಹೊಂದುತ್ತಿರಲಿಲ್ಲ. ಈ ಪ್ರಯೋಗಗಳನ್ನು ಮಾಡಿದ್ದಾರೆ. ಈ ಜಾಗ ಸಂತಾ ರೋಜಾ ಇದು ಸ್ಯಾನ್‌ ಫ್ರಾನ್ಸಿಸ್ಕೋದ ಹತ್ತಿರವಿದೆ. ಇವರ ಹೊಸ ಜಾಗಕ್ಕೆ ದಿ ಚೂಸನ್‌ ಸ್ಪಾಟ್‌ ಎಂದು ಹೆಸರಿಸಿದ್ದಾರೆ. ಅವರ ಪ್ರಯೋಗಗಳು ಪ್ರಮುಖವಾಗಿ ಮೂರು ತಂತ್ರಗಳ ಮೇಲೆ ಅವಲಂಬಿಸಿದೆ. ಅವುಗಳೂ

  1. ವಿವಿಧ ಜಾತಿಯ ಮನೆಗಳಲ್ಲಿ ಬೆಳೆಸುವ ಸಸ್ಯಗಳನ್ನು ಹೊರತರುವರು. ಇವುಗಳನ್ನು ವಿವಿಧ ಪರಿಸ್ಥಿತಿಗಳಲ್ಲಿ ಬೆಳೆಸಿದಾಗ ಅವು ಆರೋಗ್ಯಕರವಾಗಿ , ಹೇರಳವಾಗಿ, ಕಠಿಣವಾಗಿ ಮತ್ತು ಅಪೇಕ್ಷಿಸಿದ ಬದಲಾವಣೆ ಅಥವಾ ಹೊಸ ಗುಣಗಳನ್ನು ಬಹಿರಂಗ ಪಡಿಸುವವು.
  2. ಅನೇಕ ವಿವಿಧ ಹೂವು. ಹಣ್ಣು, ತರಕಾರಿಗಳನ್ನು ನೀರು ಆಹಾರದ ಪೂರೈಕೆ ತಾಪಮಾನ ಬೆಳಕು ಅಥವಾ ಸ್ಥಳವನ್ನು ಬದಲಾಯಿಸುತ್ತಾ ಬೆಳೆಸುತ್ತಿದ್ದರು. ಬೇರೆ ವೈವಿಧ್ಯತೆಯನ್ನು ಸಾಧಿಸಲು ಸಸ್ಯಗಳನ್ನು ಅಸಾಧೃಶ್ಯ ಗುಣಗಳನ್ನು ಹೊಂದಿರುವ ಸಸ್ಯಗಳನ್ನು ಹೊಂದಿರುವ ಸಸ್ಯಗಳೊಂದಿಗೆ ಕಸಿ ಮಾಡಿಸುತ್ತಿದ್ದರು.
    ಕೊನೆಯ ಹಂತದಲ್ಲಿ ಯಾವ ಸಸ್ಯವು ತಾವು ಅಪೇಕ್ಷಿಸಿದ ಬದಲಾವಣೆಯನ್ನು ಪ್ರದರ್ಶಿಸುತ್ತದೆಯೋ ಅವುಗಳನ್ನು ಆರಿಸಿ ಗರ್ತಿಸುತ್ತಿದ್ದರು. ಅವರ ಮಿತಿಯಿಲ್ಲದ ತಾಳ್ಮೆಯು ಸಹ ಕೆಲವು ಸಲ ಅವರನ್ನು ಪರೀಕ್ಷಿಸುತ್ತಿತ್ತು. ಅವರ ಯಶಸ್ವಿ ಪ್ರಯೋಗವಾದ ಕಪ್ಪು ಬೆಕ್ತಿಯನ್ನು ಬಿಳಿಯದಾಗಿ ಮಾಡುವ ಪ್ರಯೋಗದ ಕೊನೆಗೆ ಸುಮಾರು 65000 ಸಸಿಗಳನ್ನು ಸುಟ್ಟರು. ಅದನ್ನು ರಾಶಿ ಹಾಕಿದಾಗ, ಅದರ ಎತ್ತರ 12 ಅಡಿ ಅಗಲ 14 ಅಡಿ ಮತ್ತು 22 ಅಡಿ ಉದ್ದವಿತ್ತು. ಕೊನೆಗೆ ಅವರು ಆರಿಸಿ ಮುಂದಿನ ಪ್ರಯೋಗಕ್ಕಾಗಿ ಉಳಿಸಿಕೊಂಡ ಸಸ್ಯಗಳು ಎರಡು ಡಜನ್ ಗಿಂತ ಕಡಿಮೆ ಇದ್ದವು ತಮ್ಮ ಪ್ರಯತ್ನಗಳೆಲ್ಲ ಅವರು ಪ್ರಕೃತಿಯು ತಮ್ಮ ಆಜ್ಞೆಗಳನ್ನು ಪಾಲಿಸಬೇಕೆಂಬ ಆಸೆಯಿದೆ ತಮ್ಮ ಪ್ರಯಾಯೋಗಿಕ ಕಾರ್ಯಗಳ ಸಮರ್ಥತೆಯನ್ನು ಹೆಚ್ಚಿಸಲು ಅನೇಕ ರೀತಿಯಲ್ಲಿ ಕೆಲಸ ಮಾಡುತ್ತಿದ್ದರು . ತಮ್ಮ ತೋಟದಲ್ಲಿ ಸಾವಿರಾರು ವೈವಿಧ್ಯಮಯ ಹಣ್ಣುಗಳ ತಳಿಯನ್ನು ಬೆಳೆಯುತ್ತಿದ್ದರು. ಅದಕ್ಕಾಗಿ ಅವರು ಅನೇಕ ರೀತಿಯ ತಳಿಗಳ ಟೊಂಗೆಗಳನ್ನು ಒಂದೇ ಮರಕ್ಕೆ ಕಸಿ ಮಾಡುತ್ತಿದ್ದರು. ಈ ರೀತಿ ಒಂದೇ ಮರದಲ್ಲಿ 526 ರೀತಿಯ
  3. ಆಪಲ್‌ ಗಳನ್ನು ಬೆಳೆಸಿದರು. ಇದರಿಂದ ಅವರಿಗೆ ಜಾಗದ ಉಳಿಯುವಿಕೆ ಮಾತ್ರವಲ್ಲದೆ ಹಣ್ಣುಗಳು ಬೆಳೆಯುವ ವೇಗವೂ ಹೆಚ್ಚಾಯಿತು. ಈ ರೀತಿಯ ಹಣ್ಣುಗಳು ಬೆಳೆಯುವ ವೇಗವೂ ಹೆಚ್ಚಾಯಿತು. ಈ ರೀತಿಯ ಸಸ್ಯಗಳು 15 ವರ್ಷಗಳ ಬದಲಾಗಿ ಕೇವಲ 2-3 ವರ್ಷಗಳಲ್ಲಿ ಹಣ್ಣನ್ನು ಕೊಡುತ್ತಿದ್ದವು. ಇವರು 600 ವಿವಿಧ ರೀತಿಯ ಸಸ್ಯಗಳಿಗಾಗಿ 10,000 ಕ್ಕಿಂತ ಹೆಚ್ಚಿನ ಪ್ರಯೋಗಗಳನ್ನು ಮಾಡಿದ್ದಾರೆ. ಅವರ ಜೀವನದ ಎಲ್ಲಾ ಸಾಧನೆಗಳನ್ನು ಹೆಸರಿಸುವುದು ಅಸಾಧ್ಯ. ಆದರೆ ಅವರ ಪ್ರಮುಖ ಸಾಧನೆಗಳು ಹೀಗಿವೆ.
  4. ಒಳ್ಳೆಯ ಗುಣಮಟ್ಟದ ಚೆರಿಯನ್ನು ಬೆಳೆಸಿದರು.
  5. ಮುಳ್ಳುಗಳಿಲ್ಲದ ಕಪ್ಪು ಬೆರಿ
    3.ಮುಳ್ಳುಗಳಿಲ್ಲದ ಪಾಪಸುಕಳ್ಳಿ ಇದನ್ನು ಪ್ರಾಣಿಗಳಿಗೆ ಆಹಾರವಾಗಿ ಉಪಯೋಗಿಸುತ್ತಾರೆ. ಮತ್ತು
  6. ಅತ್ಯಂತ ಶ್ವೇತ್ಯ ಪ್ರದೇಶದಲ್ಲಿಯೂ ಬೆಳೆಯುವ ಪೀಚ್‌ ಮರ

ಇವೆಲ್ಲವುಗಳಿಗಿಂತ ಹೆಚ್ಚಾಗಿ ಹೂವುಗಳ ಪ್ರಿಯರಿಗೆ ಸಂತೋಷ ಕೊಡುವಂತಹ 13 ಜಾತಿಯ ಹೂವುಗಳು ಅವುಗಳಲ್ಲಿ ಶಾಸ್ತಾಡೈಸಿ ಮತ್ತು ಅವರ ಹೆಸರನ್ನೇ ಹೊಂದಿರುವ ಗುಲಾಬಿ ಪ್ರಮುಖವಾದವುಗಳು. ಸ್ವಾಭಾವಿಕವಾಗಿ ಅವರ ಬಹಳಷ್ಟೂ ಪ್ರಯತ್ನಗಳು ಸೋತು ಹೋಗಿವೆ.ಪ್ರಮುಖವಾಗಿ ಒಮ್ಮೆ ಟಮೋಟೋ ಮತ್ತು ಆಲೂಗಡ್ಡೆಯನ್ನು ಕಸಿ ಮಾಡಿದಾಗ ಬಂದ ತರಕಾರಿ ವಾಣಿಜ್ಯ ಲೋಕದಲ್ಲಿ ಹೆಸರು ಗಳಿಸಲಿಲ್ಲ ಸೋತು ಹೋಯಿತು . ಆದರೆ ಅದರ ಪ್ರಯತ್ನಶೀಲತೆ ಸಾಧಿಸುವ ಮನೋಭಾವವನ್ನು ತಡೆಗಟ್ಟಲು ಸಾಧ್ಯವಾಗಲಿಲ್ಲ. ಪವಾಡಗಳು ಅತ್ಯಂತ ಶ್ರೇಷ್ಟ ಆವಿಷ್ಕಾರಗಳು ಎಲ್ಲಾ ಕ್ಷೇತ್ರದಲ್ಲಿಯೂ ನಡೆಯುತ್ತಲೇ ಇರುತ್ತೇ ಬರ್‌ ಬ್ಯಾಂಕ್‌ ರವರು ಪ್ರಕೃತಿಯಲ್ಲಿ ಸರಳವಾದ ಪ್ರಯೋಗಗಳನ್ನು ಮಾಡಿ ಹೊಸದನ್ನು ಕಂಡು ಹಿಡಿದಿರುವುದು. ಹೊಳೆಯುವ ಕಾರುಗಳು ಸೇತುವೆಗಳು ಸುರಂಗ ಮಾರ್ಗಗಳು ಮತ್ತು ಹಾಡುವ ತಂತಿಗಳಷ್ಟೇ ಮುಖ್ಯವಾದದ್ದು

8th Class English Lesson 8th Extra Question Answer

PDF Name8th English Luther Burbank Lesson Notes Pdf
No. of Pages05
PDF Size78KB
LanguageEnglish
CategoryEnglish Notes
Download LinkAvailable ✓
Topics8th Class English Luther Burbank Chapter Notes Pdf

Kseeb Solution 8th Lesson English Question Answer Mcq Download

ವಿಧ್ಯಾರ್ಥಿಗಳೇ, ಇಲ್ಲಿ ನಾವು 8ನೇ ತರಗತಿ English Luther Burbank ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 8th Class English Lesson 8 Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ English Luther Burbank ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

ಎಂಟನೇ ತರಗತಿ Lesson 8th ಪ್ರಶ್ನೋತ್ತರಗಳ Pdf

8th Standard Luther Burbank Chapter Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 8th Class Luther Burbank Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 8ನೇ ತರಗತಿ Luther Burbank Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

8ನೇ ತರಗತಿ English Luther Burbank Pdf Prashnottaragalu

Luther Burbank Lesson summary class 8th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Karnataka Solution Luther Burbank Pdf 8th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

8ನೇ ತರಗತಿ ಇಂಗ್ಲೀಷ್‌ 8th Chapter ನೋಟ್ಸ್‌ Pdf

ಇಲ್ಲಿ ನೀವು 8th Standard Luther Burbank Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 8th Luther Burbank Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

8th Standard English Notes of Lesson 8 Question Answer

FAQ:

Why did Burbank move from Massachusetts to California?

He moved from his native place because the climate of his native place was not suitable for his work.

What did Burbank call his new home and why?

He called his new home “Santa Rosa”. Because he conducted experiments there for more than fifty years.

ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ ನೋಟ್ಸ್‌

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.