ಕನ್ನಡ ನಾಡಿನ ಹಿರಿಮೆ ಪ್ರಬಂಧ Pdf | Kannada Nadina Hirime Prabandha Pdf in Kannada

ಕನ್ನಡ ನಾಡಿನ ಹಿರಿಮೆ ಪ್ರಬಂಧ Pdf Kannada Nadina Hirime Prabandha Pdf in Kannada Kannada Nadina Hirime Essay Pdf in Kannada Download

ವಿಷಯ: ಕನ್ನಡ ನಾಡಿನ ಹಿರಿಮೆ ಪ್ರಬಂಧ Pdf

Kannada Nadina Hirime Prabandha Pdf in Kannada
Kannada Nadina Hirime Prabandha Pdf in Kannada

ಕನ್ನಡ ನಾಡಿನ ಹಿರಿಮೆ ಪ್ರಬಂಧ Pdf

ಈ ಪ್ರಬಂಧದಲ್ಲಿ ಕನ್ನಡ ನಾಡಿನ ಹಿರಿಮೆ ಪ್ರಬಂಧ Pdf ಅನ್ನು ನೀಡಲಾಗಿದೆ. ಕರುನಾಡು ಎಂಬ ಪದದಿಂದ ಕರ್ನಾಟಕ ಪದವು ರೂಪುಗೊಂಡಿದೆ ಕರುನಾಡು ಎಂದರೆ “ಉನ್ನತ ಭೂಮಿ”. ಕರ್ನಾಟಕ ಮತ್ತು ಕನ್ನಡ ಎಂಬ ಹೆಸರೇ ಕರ್ನಾಟಕದ ಜನರ ನಡುವೆ ಏಕತೆಯನ್ನು ಮೂಡಿಸಿತು. ಆಗಿನ ಮುಖ್ಯಮಂತ್ರಿ ದೇವರಾಜ್ ಅರಸು. ಕರ್ನಾಟಕವನ್ನು ಏಕೀಕರಣಗೊಳಿಸಲು ಅನೇಕರು ಶ್ರಮಿಸಿದರು, ಅವರಲ್ಲಿ ಕೆಲವರು ಬಿ.ಎಂ.ಶ್ರೀಕಂಠಯ್ಯ, ಎ.ಎನ್.ಕೃಷ್ಣರಾವ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕುವೆಂಪು ಮತ್ತು ಕೆ.ಶಿವರಾಮ ಕಾರಂತರು. ಸ್ನೇಹಿತರೇ ನಿಮಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ ಹಾಗೂ ನಿಮಗೆ ಅನುಕೂಲವಾಗುವಂತೆ ಕುರಿತು ನಾವು Pdf ನಿಮಗಾಗಿ ಕೊಟ್ಟಿದ್ದೇವೆ.

Kannada Nadina Hirime Prabandha Pdf Kannada

ಈ ಪ್ರಬಂಧದ ಕೆಳಭಾಗದಲ್ಲಿ ಕನ್ನಡ ನಾಡಿನ ಹಿರಿಮೆ ಪ್ರಬಂಧದ Pdf ಅನ್ನು ಒದಗಿಸಲಾಗಿದೆ. ಕನ್ನಡ ನಾಡಿನ ಹಿರಿಮೆಯನ್ನು ಗೌರವವನ್ನು, ದಾಸರು, ಜಾನಪದರು, ವಿದ್ವಾಂಸರು, ಕನ್ನಡದ ಕವಿಗಳುವಿಭಿನ್ನ ರೀತಿಯಲ್ಲಿ ಸುಮಧುರವಾಗಿ ಹಾಡಿ ಹೊಗಳಿದ್ದಾರೆ. ನಮ್ಮ ಕನ್ನಡ ನಾಡಿನ ಹಿರಿಮೆಯನ್ನು ಮೇಲಕ್ಕೆ ತರುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ. ಇದನ್ನು ಕುರಿತು ನಾವು Pdf ಯನ್ನು ನಿಮಗಾಗಿ ಕೊಟ್ಟಿದ್ದೇವೆ.

ಈ Pdf ಒಳಗೊಂಡಿರುವ ಕೆಲವು ಅಂಶಗಳು ಹೀಗಿವೆ.

  • ಪೀಠಿಕೆ
  • ವಿಷಯ ವಿವರಣೆ
  • ಉಪಸಂಹಾರ

ಕನ್ನಡ ನಾಡಿನ ಹಿರಿಮೆ ಪ್ರಬಂಧ Pdf Kannada

PDF Nameಕನ್ನಡ ನಾಡಿನ ಹಿರಿಮೆ ಪ್ರಬಂಧ Pdf
No. of Pages02
PDF Sizë̈̈̈̈̈̈97.46 KB
Languageಕನ್ನಡ
Categoryಪ್ರಬಂಧ
Download LinkAvailable ✓
Topicsಕನ್ನಡ ನಾಡಿನ ಹಿರಿಮೆ ಪ್ರಬಂಧ Pdf

Kannada Nadina Hirime Prabandha Pdf Kannada

ಕನ್ನಡ ನಾಡಿನ ಮೊದಲನೆಯ ಶತಮಾನದ ಆದಿಯಲ್ಲಿ ಹೊಯ್ಸಳರು ಕರ್ನಾಟಕದಲ್ಲಿ ಪ್ರಬಲವಾದ ರಾಜಮನೆತನ. ಹೊಯ್ಸಳ ಸಾಮ್ರಾಜ್ಯವು ತಮಿಳುನಾಡು ಮತ್ತು ಆಂಧ್ರಪ್ರದೇಶದ ಕೆಲವು ಪ್ರದೇಶಗಳನ್ನು ತನ್ನ ಆಳ್ವಿಕೆಗೆ ಒಳಪಡಿಸಿತ್ತು. ಹೊಯ್ಸಳರ ಕಾಲದಲ್ಲಿ ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪ ಉನ್ನತ ಸ್ಥಿತಿಯನ್ನು ತಲುಪಿದವು. ಇದು ವಿಶಿಷ್ಟ ಕನ್ನಡ ಕಾವ್ಯ ಶೈಲಿಗಳ ಉಗಮಕ್ಕೆ ಕಾರಣವಾಯಿತು. ಹೊಯ್ಸಳರ ಕಾಲದಲ್ಲಿ ದೇಗುಲಗಳು ಮತ್ತು ಶಿಲ್ಪಗಳು ವೇಸರ ವಾಸ್ತುಶಿಲ್ಪದ ಶೈಲಿಯಲ್ಲಿ ನಿರ್ಮಿಸಲಾಗುತ್ತಿತ್ತು.

ಈ ಪ್ರಬಂಧದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ ಕನ್ನಡ ನಾಡಿನ ಹಿರಿಮೆ ಪ್ರಬಂಧದ Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

ಇತರೆ ಹೆಚ್ಚಿನ ಪ್ರಬಂಧಗಳು Pdf

ಇಲ್ಲಿ ನೀವು ಕನ್ನಡ ನಾಡಿನ ಹಿರಿಮೆ ಪ್ರಬಂಧದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDF ಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು Kannada Nadina Hirime Essay Pdf  ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDF ಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

ಇತರೆ ವಿಷಯಗಳು:

ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಪ್ರಬಂಧ Pdf

ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಬಂಧ Pdf

FAQ:

ಕನ್ನಡ ನಾಡಿನ ಮೊದಲ ರಾಜವಂಶ ಯಾವುದು ?

ಕದಂಬ.

ಕನ್ನಡ ನಾಡಿನ ಮೊದಲ ದೊರೆ ಯಾರು ?

ಮರ್ಯೂರ ವರ್ಮ.

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.