On Children Poem 2nd Puc English Notes Pdf Download

On Children Poem 2nd Puc English Notes Pdf 2023 Class 12th On Children ಪದ್ಯದ ನೋಟ್ಸ್‌ ಪ್ರಶ್ನೋತ್ತರಗಳು ಸಾರಾಂಶ kseeb solutions II puc english Poem 3 Textbook Springs Answers Pdf 12th Standard On Children Poem Question Bank With Answer Mcq Guide Notes 12th Class english On Children poem summary In Kannada Medium Ncert solutions for class 12 english On Children Karnataka Download

Class: 2nd Puc

Chapter Name: On Children

Ncert solutions for class 12 english On Children

On Children Poem 2nd Puc English Notes Pdf Download
On Children Poem 2nd Puc English Notes Pdf Download

2nd PUC English Textbook Springs Answers Pdf

ಆತ್ಮೀಯ ವಿಧ್ಯಾರ್ಥಿಗಳೇ, 12ನೇ ತರಗತಿ On Children ಪಾಠದ PDFನ ಎಲ್ಲಾ ಪ್ರಶ್ನೆ ಉತ್ತರಗಳನ್ನು ಇಲ್ಲಿ ನೀಡಿದ್ದೇವೆ, ಇದರ ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿಧ್ಯಾರ್ಥಿಗಳಿಗೆ ಸಹಾಯವಾಗುತ್ತದೆ, 12th Class On Children ಪಾಠದ ನೋಟ್ಸ್‌ಲ್ಲಿರುವ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 12 Std On Children ಪಾಠದ PDF ಡೌನ್ಲೋಡ್‌ ಲಿಂಕನ್ನು ನೀಡಿದ್ದೇವೆ. ಪ್ರೀತಿಯ ವಿಧ್ಯಾರ್ಥಿಗಳೇ, ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.

kseeb solutions II puc english Poem 3

PDF Name2nd Puc English On Children Poem Notes Pdf
No. of Pages04
PDF Size71KB
Language2nd Puc ಕನ್ನಡ ಮಾಧ್ಯಮ
CategoryEnglish
Download LinkAvailable ✓
Topics2nd Puc English On Children Poem Notes Pdf

12th Class english On Children poem summary In Kannada

ಖಲೀಲ್‌ ಗಿಬ್ರಾನ್‌ ರವರ ಅತ್ಯಂತ ಪ್ರಸಿದ್ದವಾದ “The Prophet” ಎಂಬ ಕೃತಿಯಿಂದ ಪ್ರಸ್ತುತ ಭಾಗವನ್ನು ಆಯ್ದುಕೊಳ್ಳಲಾಗಿದೆ. ಅಲ್‌ ಮುಸ್ತಫಾ ಎಂಬ ಪ್ರವಾದಿಯು ಪ್ರೀತಿ, ಮದುವೆ, ಮಕ್ಕಳು, ಮನೆ ಬಟ್ಟೆಗಳು, ನಿಯಮಗಳು, ಅಪರಾಧ ಮತ್ತು ಶಿಕ್ಷೆ, ಕ್ರಯ-ವಿಕ್ರಯ ಮುಂತಾದ ಹಲವಾರು ವಿಷಯಗಳ ಬಗ್ಗೆ ವ್ಯಕ್ತಪಡಿಸಿರುವ ಇಪ್ಪತ್ತಾರು ಕಾರಣಿಕ ವಾದ ಭೋದನೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಒಂದು ಮಕ್ಕಳನ್ನು ಕುರಿತಾದದ್ದು. ಪ್ರಸ್ತುತ ಭಾಗದಲ್ಲಿ ಒಬ್ಬ ಮಹಿಳೆಯು ತನ್ನ ಮಗುವನ್ನು ಎದೆಗವಚಿಕೊಂಡು ನಮಗೆ ಮಕ್ಕಳ ಬಗ್ಗೆ ಹೇಳಿ ಎಂದು ಕೇಳಿದಾಗ ಪ್ರವಾದಿಯು ಈ ಮುಂದಿನ ಮಾತುಗಳನ್ನು ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ.
ಅವರು ಜೀವನೋತ್ಕಂಠಿತ ಬದುಕಿನ ಮಗ – ಮಗಳಾಗಿದ್ದಾರೆ. ಅವರು ನಿಮ್ಮ ಮೂಲಕ ಈ ಲೋಕಕ್ಕೆ ಬಂದಿದ್ದಾರೆ. ನಿಮ್ಮಿಂದಲ್ಲ. ಅವರು ನಿಮ್ಮೊಂದಿಗೆ ಇದ್ದಾರೆ. ಎಂಬುದು ನಿಜವಾದರೂ ಅವರು ನಿಮಗೆ ಸೇರಿದವರಲ್ಲ. ನೀವು ನಿಮ್ಮ ಪ್ರೀತಿಯನ್ನು ಅವರಿಗೆ ನೀಡಬಹುದು ಆದರೆ ವಿಚಾರಗಳಲನ್ನಲ್ಲ. ಏಕೆಂದರೆ ಅವರಿಗೆ ತಮ್ಮದೇ ಆದ ಚಿಂತನೆಗಳಿರುತ್ತವೆ. ಅವರ ದೇಹಕ್ಕೆ ನೀವು ಮನೆಯನ್ನು ಮಾಡಿಕೊಡಿ. ಅದರೆ ಆತ್ಮಕ್ಕಾಗಿ ಬೇಡ ಏಕೆಂದರೆ ಅವರ ಆತ್ಮಗಳು ನಾಳೆಗಳಲ್ಲಿ ಬಾಳುವುವು. ಆ ನಾಳೆಗಳನ್ನು ನಿಮ್ಮ ಕನಸಿನಲ್ಲಿಯೂ ಸಹ ನೀವು ಕಾಣಲಾರಿರಿ. ನೀವು ಅವರಂತಾಗಲು ಪ್ರಯತ್ನಿಸಿ. ಆದರೆ ಅವರನ್ನು ನಿಮ್ಮಂತೆ ಮಾಡಲು ಯತ್ನಿಸಬೇಡಿ. ಏಕೆಂದರೆ ಜೀವನವು ಎಂದೂ ಹಿಮ್ಮುಖವಾಗಿ ಚಲಿಸುವುದಿಲ್ಲ. ಮತ್ತು ನಿನ್ನೆಯೋಂದಿಗೆ ನಿಲ್ಲುವುದಿಲ್ಲ. ಅದು ಯಾವಾಗಲೂ ಮುಮ್ಮುಖವಾಗಿಯೇ ಚಲಿಸುತ್ತಿರುವತ್ತದೆ.
ಮುಂದಿನ ಕೆಲವು ಸಾಲುಗಳಲ್ಲಿ ಪ್ರವಾದಿಯು ಉತ್ತಮ ತಂದೆತಾಯಿಗಳಾಗಿ ನಡೆದುಕೊಳ್ಳುವ ಮೂಲಕ ಪಾಲಕರು ಹೇಗೆ ದೇವರ ಕೃಪೆಗೆ ಪಾತ್ರರಾಗಬಹುದೆಂಬುದನ್ನು ಒಂದು ರೂಪಕದ ಮೂಲಕ ಸೊಗಸಾಗಿ ನಿರೂಪಿಸಿದ್ದಾರೆ. ದೇವರು ಒಬ್ಬ ಬಿಲ್ಲುಗಾರ. ತಂದೆ ತಾಯಿಗಳು ಆತನ ಕೈಯಲ್ಲಿರುವ ಬಿಲ್ಲು. ಆತ ಆ ಬಿಲ್ಲನ್ನು ಬಗ್ಹಿಸಿ ಮಕ್ಕಳೆಂಬ ಜೀವಂತ ಬಾಣಗಳನ್ನು ಮುಂದೆ ಚಿಮ್ಮಿಸುತ್ತಾನೆ. ಅನಂತಪಥದ ಕಡೆಗಿನ ತನ್ನ ಗುರಿಯನ್ನು ಲಕ್ಷಿಸಿ. ನಿಮ್ಮನ್ನು ತನ್ನ ಶಕ್ತಿಯಿಂದ ಬಾಗಿಸಿ ತನ್ನ ಬಾಣಗಳು ಅತ್ಯಂತ ವೇಗವಾಗಿ ಬಹುದೂರ ಹೋಗುವಂತೆ ಮಾಡುತ್ತಾನೆ.
ಆ ಬಿಲ್ಲುಗಾರನು ನಿಮ್ಮನ್ನು ಮುಟ್ಟಿ ಮಣಿಸಿದಾಗ ನೀವು ಸಂತೋಷಪಡಿ. ಏಕೆಂದರೆ ಗಾಳಿಯಲ್ಲಿ ಚಿಮ್ಮಿ ಹಾರುವ ಬಾಣವನ್ನು ಆತ ಪ್ರೀತಿಸುವಂತೆಯೇ ಗಟ್ಟಿಮುಟ್ಟಾದ ಆದರೆ ಬಾಗುವ ಬಿಲ್ಲನ್ನು ಪ್ರೀತಿಸುವನು ಎಮದು ಗಿಬ್ರಾನ್‌ ಹೇಳಿದ್ದಾರೆ.
ʼಮಕ್ಕಳು ನಮ್ಮ ಸಂತಾನʼ. ಅವರು ನಮ್ಮಂತೆಯೆ ಚಿಂತಿಸಬೇಕು. ನಮ್ಮಂತೆಯೆ ಜೀವಿಸಬೇಕು. ನಾವು ಹೇಳಿದಂತೆ ಕೇಳಿಕೊಂಡು ವಿಧೇಯರಾಗಿರಬೇಕು. ಅವರು ಎಂದಿಗೂ ನಾವು ಹಾಕಿದ ಗೆರೆ ದಾಟಬಾರದು. ಅವರ ಒಳಿತು ಕೆಡುಕುಗಳೆಲ್ಲವನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ ಪಾಲಕರಾದ ನಮ್ಮದೇ ಆಗಿರುತ್ತದೆ, ಎಂಬ ತಂದೆ ತಾಯಿಯರ ಸಾಂಪ್ರಾದಾಯಿಕವಾದ ಚಿಂತನೆಗಳಿಗಿಂತ ಭಿನ್ನವಾದ ಆಲೋಚನಾ ವಿಧಾನವನ್ನು ಪರಿಚಯಿಸುವ ಮೂಲಕ ಗಿಬ್ರಾನ್‌ ಮಕ್ಕಳ ಬಗ್ಗೆ ಪಾಲಕರ ದೃಷ್ಟಿ ಹೇಗಿರಬೇಕೆಂಬುದನ್ನು ತಿಳಿಯಪಡಿಸಿದ್ದಾರೆ.

II Puc On Children Notes

2nd Pucವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು On Children ನೋಟ್ಸ್‌ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 12ನೇ ತರಗತಿ On Children ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

12th Standard On Children Poem Question Bank With Answer Mcq Pdf

ಈ Pdf ಅನ್ನು ನೀವು ಉಚಿತವಾಗಿ ಹಾಗೂ ಸುಲಭವಾಗಿ ನೋಡಿ ಡೌನ್ಲೋಡ್‌ ಕೂಡ ಮಾಡಬಹದು. ನಿಮಗಾಗಿ ನಾವು ಈ ನೋಟ್ಸ್‌ ಅನ್ನು ನೀಡಿದ್ದೇವೆ. Read Online Button ಮೇಲೆ ಕ್ಲಿಕ್‌ ಮಾಡಿದಾಗ ಈ Pdfಅನ್ನು ವಿಕ್ಷಿಸಬಹುದು ಹಾಗೂ Download Now ಮೇಲೆ ಕ್ಲಿಕ್‌ ಮಾಡಿ ನೀವು ಈ ನೋಟ್ಸ್‌ ಅನ್ನು Download ಕೂಡ ಮಾಡಬಹುದು.

Class 12th On Children ಪದ್ಯದ ನೋಟ್ಸ್‌

ಇಲ್ಲಿ ನೀವು 2nd Puc On Children ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.

Read Online

ಇಲ್ಲಿ ನೀವು 12th Standard On Children ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

2nd year english On Children Pdf

FAQ:

Whom does the word bows refer to ?

Parents

What does the phrase ‘living arrows’ refer to?

Children

ಇತರೆ ವಿಷಯ :

All Subjects Notes

Kannada Notes

English Notes

Leave your vote

-2 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.