10ನೇ ತರಗತಿ ಶ್ರೇಷ್ಠ ಭಾರತೀಯ ಚಿಂತನೆಗಳು ಕನ್ನಡ ನೋಟ್ಸ್‌ | 10th Class Shreshta Bharat Chintanegalu Kannada Notes Pdf

10ನೇ ತರಗತಿ ಶ್ರೇಷ್ಠ ಭಾರತೀಯ ಚಿಂತನೆಗಳು ಕನ್ನಡ ನೋಟ್ಸ್‌, ಪ್ರಶ್ನೋತ್ತರಗಳು ಶ್ರೇಷ್ಠ ಭಾರತೀಯ ಚಿಂತನೆಗಳು Questions And Answers ಸಾರಾಂಶ ಗೈಡ್ 10th Class Shreshta Bharat Chintanegalu Kannada Notes Pdf 10th Kannada 7th Chapter Notes Pdf Question Answer Summary Karnataka‌ 2023 10th Great Indian Thoughts in kannada Notes kseeb solutions for class 10 kannada chapter 7 Textbook Guide Shreshta Bharat Chintanegalu Kannada Pdf 10ನೇ ತರಗತಿ ಕನ್ನಡ Notes Pdf 2023 10th kannada 7th lesson Notes Siri kannada class 10 kannada GadhyaPata Shreshta Bharat Chintanegalu Notes Prashnottaragalu Pdf Mcq Free Download Pdf

ಶ್ರೇಷ್ಠ ಭಾರತೀಯ ಚಿಂತನೆಗಳು Questions And Answers

ತರಗತಿ : 10ನೇ ತರಗತಿ

ಪಾಠದ ಹೆಸರು : ಶ್ರೇಷ್ಠ ಭಾರತೀಯ ಚಿಂತನೆಗಳು

10th Class Shreshta Bharat Chintanegalu Kannada Notes Pdf
10th Class Shreshta Bharat Chintanegalu Kannada Notes Pdf

kseeb solutions for class 10 kannada chapter 7

10ನೇ ತರಗತಿ ಶ್ರೇಷ್ಠ ಭಾರತೀಯ ಚಿಂತನೆಗಳು ಪಾಠದ ಕನ್ನಡ ಪ್ರಶ್ನೆ ಉತ್ತರಗಳ ನೋಟ್ಸ್ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು ಹತ್ತನೇ ತರಗತಿ Shreshta Bharat Chintanegalu ಪಾಠದ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು.

ಶ್ರೇಷ್ಠ ಭಾರತೀಯ ಚಿಂತನೆಗಳು answer

ಯಾವುದೇ ವ್ಯಕ್ತಿಯು ತನ್ನ ಸ್ವಭಾವಕ್ಕೆ ಅನುಸಾರವಾಗಿ ತನ್ನದೇ ಆದ ಬದುಕನ್ನು ರೂಪಿಸಿಕೊಳ್ಳುವ ಮೂಲಕ ತಾನೂ ತನ್ನ ಸುತ್ತಮುತ್ತಲ ಜಗತ್ತೂ ಹೆಚ್ಚಿನ ನೆಮ್ಮದಿಯನ್ನು ಗಳಿಸುವ ರೀತಿಯೇ ಸ್ವಧರ್ಮ ‘ ಎಂದು ಹೇಳುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ . ಹಿಂದಿನ ಕಾಲದಲ್ಲಿ ಸಮಾಜ ತುಂಬ ಸರಳವಾಗಿದ್ದಾಗ , ವಿಜ್ಞಾನತಂತ್ರಜ್ಞಾನಗಳ ಮೂಲಕ ದೇಶ – ಕಾಲಗಳ ಮಾರ್ಪಾಡು ಹೆಚ್ಚಿಲ್ಲದಿದ್ದಾಗ , ಸಂಪನ್ಮೂಲಗಳ ಸಮೃದ್ಧಿ – ವೈವಿಧ್ಯಗಳು ಕಡಿಮೆಯಿದ್ದಾಗ ಹುಟ್ಟು ಮತ್ತು ಪರಿಸರಗಳಿಂದಲೇ ಮಾನವರ ಸ್ವಧರ್ಮಗಳು ಬಲುಮಟ್ಟಿಗೆ ರೂಪಿತವಾಗುತ್ತಿದ್ದವು ಯಜ್ಞ , ದಾನ ಮತ್ತು ತಪಸ್ಸುಗಳ ಬಗ್ಗೆ ವಿವರಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ . ಧರ್ಮದ ಆಚರಣೆಗಿರುವ ಪ್ರಧಾನ ಮಾರ್ಗವೇ ‘ ಯಜ್ಞ ‘ , ಯಜ್ಞ ಎಂದರೆ ಬೆಂಕಿಯಲ್ಲಿ ತುಪ್ಪ ಸುರಿಯುವ , ಆಹಾರವನ್ನು ಪೋಲು ಮಾಡುವ ಕಂದಾಚಾರ ಎಂದು ಹಲವರು ಆಕ್ಷೇಪಿಸುತ್ತಾರೆ . ಅಗ್ನಿಗೆ ಆಹುತಿ ನೀಡುವುದು ಒಂದು ಸಂಕೇತ ಮಾತ್ರ . ಇದು ಬಟ್ಟೆಯಿಂದಾದ ಬಾವುಟಕ್ಕೆ ರಾಷ್ಟ್ರಧ್ವಜವೆಂದು ಎಲ್ಲರೂ ಗೌರವ ಸಲ್ಲಿಸುವ ರೀತಿಯಾಗಿದೆ . ಪ್ರಸ್ತುತ ಜಗತ್ತಿನಲ್ಲಿ ಹೊತ್ತುಹೊತ್ತಿನ ತುತ್ತಿಗಾಗಿ , ಅನ್ನ – ಚಿನ್ನಗಳಿಗಾಗಿ , ಹೆಣ್ಣು ಹೆಸರುಗಳಿಗಾಗಿ ಸೆಣಸಿ ಹೆಣಗುತ್ತಿರುವ ಮಾನವನು ಸಹಜವಾಗಿ ಜಿಪುಣನಾಗಿದ್ದಾನೆ . ಆದ್ದರಿಂದ ನಮ್ಮ ಸಂಸ್ಕೃತಿಯು ಅವನ ಜಿಪುಣತನವನ್ನು ಹೋಗಲಾಡಿಸಿ ಅವನಲ್ಲಿ ಉದಾರತೆಯನ್ನು ಉಂಟುಮಾಡುತ್ತದೆ

10th kannada 7th lesson Notes Siri kannada

SSLC ಶ್ರೇಷ್ಠ ಭಾರತೀಯ ಚಿಂತನೆಗಳು ಪಾಠದ ಪ್ರಶ್ನೆ ಉತ್ತರಗಳ ನೋಟ್ಸ್ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು 10th Standard ಶ್ರೇಷ್ಠ ಭಾರತೀಯ ಚಿಂತನೆಗಳು ಪಾಠದ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ನೀವು ಈ ನೋಟ್ಸ್‌ ನ ಸಹಾಯದಿಂದ ಉತ್ತಮ ಅಂಕಗಳನ್ನು ಪಡೆಯಬಹುದು.

class 10 kannada GadhyaPata Shreshta Bharat Chintanegalu Notes Pdf

PDF Name10ನೇ ತರಗತಿ ಶ್ರೇಷ್ಠ ಭಾರತೀಯ ಚಿಂತನೆಗಳು ಪಾಠದ ಕನ್ನಡ ನೋಟ್ಸ್ Pdf
No. of Pages12
PDF Size180KB
Language10ನೇ ತರಗತಿ ಕನ್ನಡ ಮಾಧ್ಯಮ
Categoryಕನ್ನಡ
Download LinkAvailable ✓
Topics10th Class 10th Kannada 7th Chapter ಕನ್ನಡ ನೋಟ್ಸ್ Pdf

10th Kannada 7th Chapter Notes Pdf Question Answer Summary

ನೀವು ಈ Pdf ಅನ್ನು Download Now ಬಟನ್ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು 10th Class ಶ್ರೇಷ್ಠ ಭಾರತೀಯ ಚಿಂತನೆಗಳು ಪಾಠದ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ನೀವು ಈ ನೋಟ್ಸ್‌ ನ ಸಹಾಯದಿಂದ ಉತ್ತಮ ಅಂಕಗಳನ್ನು ಪಡೆಯಬಹುದು. ಹಾಗೂ Read Online ಮೇಲೆ ಕ್ಲಿಕ್‌ ಮಾಡಿದಾಗ ಈ ನೋಟ್ಸ್‌ ಅನ್ನು ವೀಕ್ಷಿಸಬಹುದಾಗಿದೆ.

10th Standard Shreshta Bharat Chintanegalu Notes Pdf

ಇಲ್ಲಿ ನೀವು 10ನೇ ತರಗತಿ ಶ್ರೇಷ್ಠ ಭಾರತೀಯ ಚಿಂತನೆಗಳು ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.

Read Online

ಇಲ್ಲಿ ನೀವು 10th Shreshta Bharat Chintanegalu ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ನೋಡಿಕೊಳ್ಳಬಹುದು.

Download Now

10ನೇ ತರಗತಿ ಕನ್ನಡ Notes Pdf

FAQ:

ಧರ್ಮದ ಆಚರಣೆಗಿರುವ ಪ್ರಧಾನ ಮಾರ್ಗ ಯಾವುದು ?

ಧರ್ಮದ ಆಚರಣೆಗಿರುವ ಪ್ರಧಾನ ಮಾರ್ಗ ‘ ಯಜ್ಞ ‘.

ಬಾಳು ಹಸನಾಗಬೇಕಾದರೆ ಯಾವುದನ್ನು ಮೀರಬೇಕು ?

ಬಾಳು ಹಸನಾಗಬೇಕಾದರೆ ಜಿಪುಣತನವನ್ನು ಮೀರಬೇಕು

ಇತರೆ ವಿಷಯ :

All Subjects Notes

10th all Kannada Notes

10ನೇ ತರಗತಿ ಇಂಗ್ಲಿಷ್‌ ನೋಟ್ಸ್‌ Pdf 

SSLC Social Science Notes Pdf

10th Standard Maths Notes Pdf 

SSLC Science Notes Pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.