1st Puc English The School boy Notes Pdf Download| ಪ್ರಥಮ ಪಿ.ಯು.ಸಿ ಇಂಗ್ಲೀಷ್ ನೋಟ್ಸ್‌ Pdf 

1st Puc English The School boy Notes Pdf Download summary Textbook kseeb solutions for 1st puc english second lesson karnataka Class First Puc Chapter 2 Question Answer Mcq 2023 Kannada Medium 11th Std English 2nd Chapter textbook pdf Karnataka The School boy Story Kannada Medium 1st Puc

First Puc The School boy Textbook Questions Answers

Class : 1st Puc

Chapter Name: The School boy

karnataka Class 1st Puc Chapter 2 Question Answer

1st Puc English The School boy Notes Pdf Download
1st Puc English The School boy Notes Pdf Download

The School boy summary Pdf download

First Puc The School boy Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ

kseeb solutions english notes class 1st Puc Chapter 2

ಶಾಲಾ ಶಿಕ್ಷಣ ಪ್ರತಿಯೊಂದು ಮಗುವಿಗೂ ಅತ್ಯಂತ ಅವಶ್ಯಕವೆನ್ನುವುದು ನಿಜ. ಆದರೆ ಅದು ಮಗುವಿನ ಸೃಜನಶೀಲತೆ ಹಾಗೂ ಚೈತನ್ಯಶೀಲತೆ ಗಳನ್ನು ಕೊಲ್ಲುವಂತಾಗಬಾರದು ಎಂಬ ಅಭಿಪ್ರಾಯವನ್ನು ಇಲ್ಲಿ ವಿಲಿಯಂ ಬೇಕರು ಒಬ್ಬ ಶಾಲಾ ಬಾಲಕನ ಮನದ ಭಾವನೆಯೆಂಬಂತೆ ಚಿತ್ರಿಸಿದ್ದಾರೆ.
“ವಸಂತ ಋತುವಿನ ಮುಂಜಾನೆ ಬೇಗನೆ ಏಳಲು ನನಗೆ ಇಷ್ಟ. ಆಗ ಪ್ರತಿ ಮರದಲ್ಲಿಯೂ ಹಕ್ಕಿಗಳು ಹಾಡುತ್ತಿರುತ್ತವೆ. ದೂರದಲ್ಲೆಲ್ಲೋ ಬೇಟೆಗಾರನ ಕೊಂಬಿನ ಧ್ವನಿ ಕೇಳಿಬರುತ್ತದೆ. ಬಾನಾಡಿಗಳು ನನ್ನೊಂದಿಗೆ ಮಧುರವಾಗಿ ಹಾಡುತ್ತಿರುತ್ತವೆ. ಇವರೆಲ್ಲ ಎಂತಹ ಮಧುರವಾದ ಜೊತೆಗಾರರು ಆದರೆ ವಸಂತದ ಬೆಳಗಿನ ವೇಳೆಯಲ್ಲಿ ಶಾಲೆಗೆ ಹೋಗುವುದೆಂದರೆ ನನಗೆ ತುಂಬಾ ಬೇಸರ. ಏಕೆಂದರೆ ಅದು ನಮ್ಮೆಲ್ಲ ಸಂತೋಷಗಳನ್ನು ಸೆಳೆದುಹಾಕಿ ಬಿಡುತ್ತದೆ. ಇಡೀ ದಿನ ಅಲ್ಲಿ ಮಕ್ಕಳು ಹೆದರಿ ನಡುಗುತ್ತಾ ನಿಟ್ಟುಸಿರುಬಿಡುತ್ತಾ ಕಾಲ ಕಳೆಯುತ್ತಾರೆ. ಉಸಿರುಗಟ್ಟಿಸುವಂತಹ ಆ ವಾತಾವರಣದಲ್ಲಿ ಬೋಧಿಸುವ ಪಾಠಗಳಾಗಲೀ, ಓದುವ ಪುಸ್ತಕಗಳಾಗಲೀ ನನಗೆ ಸಂತಸವನ್ನು ತರಲಾರವು.
ಸ್ವತಂತ್ರವಾಗಿ ಹಾರಿಕೊಂಡು ಸಂತೋಷದಿಂದಿರಬೇಕಾದ ಹಕ್ಕಿಗಳು ಪಂಜರದಲ್ಲಿ ಬಂಧಿತವಾದಾಗ ಹೇಗೆ ತಾನೆ ಹಾಡಿಯಾವು? ಹಾಗೆಯೆ, ಹೇಗೆ ಒಬ್ಬ ಪುಟ್ಟ ಹುಡುಗ ಉತ್ಸಾಹಪೂರ್ಣವಾದ ವಸಂತವನ್ನು ಮರೆತು ಶಾಲೆಯ ಭಯಭರಿತ ವಾತಾವರಣದಲ್ಲಿ ಸಂತೋಷದಿಂದ ಹೇಗೆ ತಾನೆ ಇರಬಲ್ಲ? ಓ ತಂದೆ ತಾಯಿಗಳೆ, ಮೊಗ್ಗುಗಳನ್ನು ತರಿದು. ಹೂಗಳನ್ನು ಕಿತ್ತು. ಎಳೆಯ ಬಳ್ಳಿಗಳನ್ನು ಬತ್ತಲಾಗಿಸಿದರೆ ವಸಂತ ಋತು ಹೇಗೆ ಸಂತಸದಿಂದ ತುಂಬೀತು? ಅಥವಾ ಕಾಯಿ-ಹಣ್ಣುಗಳು ಹೇಗೆ ಮೂಡಿಯಾವು? ಅಥವಾ ಹೇಮಂತಕಾಲದಲ್ಲಿಯ ಚಳಿಗಾಳಿಯ ಹೊಡೆತಕ್ಕೆ ಸಿಕ್ಕು ಹಾಳಾಗದಂತಹ ಪಕ್ವವಾದ ಫಲಗಳನ್ನು ನಾವು ಸಂಗ್ರಹಿಸಲು ಸಾಧ್ಯವೇ” ಎಂದು ಆ ಪುಟ್ಟ ಬಾಲಕ ಪ್ರಶ್ನಿಸುತ್ತಿದ್ದಾನೆ.
ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಭರದಲ್ಲಿ ನಾವು ಹೇಗೆ ಅವರನ್ನು ಸತ್ವಹೀನರನ್ನಾಗಿ ಮಾಡುತ್ತಿದ್ದೇವೆ ಎಂಬುದನ್ನು ಕವಿ ಇಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ.

11th Std English 2nd Chapter textbook pdf Karnataka

PDF Name 1st Puc English The School boy Notes Pdf
No. of Pages04
PDF Size72KB
LanguageEnglish
CategoryEnglish Notes
Download LinkAvailable ✓
Topics1st Puc English The School boy Notes Pdf

The School boy Story Kannada Medium 1st Puc

ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 1st Puc The School boy English ನೋಟ್ಸ್‌ Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ. ನಿಮಗಾಗಿ ಉತ್ತಮ ಅಂಶಗಳನ್ನು ಒಳಗೊಂಡ The School boy ಇಂಗ್ಲೀಷ್ ನೋಟ್ಸ್‌ Pdf ಅನ್ನು ಇಲ್ಲಿ ಈ ಕೆಳಗೆ ನೀಡಲಾಗಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು.

kseeb solutions for 1st puc english second lesson

The School boy summary class 11 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

The School boy Notes Download

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

ಇಲ್ಲಿ ನೀವು Prathama Puc The School boy Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು The School boy 1st Puc Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

‘Sweet company’ refers to

Skylark, Huntsman’s horn and bird’s song.

Relate the seasons mentioned under column A with the stages of life

Spring -Childhood 2. Summer -Youth 3. Winter -Old age

ಇತರೆ ವಿಷಯ :

All Subjects Notes

1st Puc All Subject Notes

Kannada Notes

English Notes

Leave your vote

-11 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.