4ನೇ ತರಗತಿ ದುಡಿಮೆಯ ಗರಿಮೆ ಪದ್ಯದ ಕನ್ನಡ ನೋಟ್ಸ್‌ | 4th Class Dudimeya Garime Poem Savi Kannada Notes Pdf

4ನೇ ತರಗತಿ ದುಡಿಮೆಯ ಗರಿಮೆ ಪದ್ಯದ ಕನ್ನಡ ನೋಟ್ಸ್‌, ಪ್ರಶ್ನೋತ್ತರಗಳು ಸಾರಾಂಶ Summary 4th Class Dudimeya Garime Poem Savi Kannada Notes Pdf 4th Standard Poem 15 Savi Kannada Question Answer kseeb solutions for class 5 kannada poem 15 2023 Download Pdf

4th Class Dudimeya Garime Poem Savi Kannada Notes Pdf

ತರಗತಿ: 4ನೇ ತರಗತಿ

ಪದ್ಯದ ಹೆಸರು: ದುಡಿಮೆಯ ಗರಿಮೆ

4th Class Dudimeya Garime Poem Savi Kannada Notes
4th Class Dudimeya Garime Poem Savi Kannada Notes

kseeb solutions for class 5 kannada poem 15

ಕವಿ ಕುಳಮರ್ವ ಅವರು ತಮ್ಮ ಈ ಕವನದಲ್ಲಿ ವಿವಿಧ ಕುಲಕಸಬುದಾರರ ಕುರಿತು ಮತ್ತು ಅವರು ಮಾಡುವ  ವೃತ್ತಿಯಿಂದ ಹೇಗೆ ಉಪಯೋಗವಿದೆ ಎಂದು ವಿವರಿಸಿದ್ದಾರೆ . ಕಬ್ಬಿಣವನ್ನು ಕಾಸಿ ಕುಟ್ಟು ಹಾರೆಯನ್ನು ಮಾಡುತ್ತ  ಪ್ರೀತಿಯಿಂದ ಈ ದೇಶದಅನ್ನದಾತನದ  ರೈತನಿಗೆ ನೀಡುವನು . ಈ ಜಗದ ಜನರನ್ನು ಸಲಹುವ ಅನ್ನದಾತನಿಗೆ ಬೆಳೆಯನ್ನು ಬೆಳೆಯಲು ತನ್ನ ನೆರವನ್ನು ನೀಡುವೆನೆಂದು ಕಮಾರನು ಹೇಳುವನು .‘ ಕಾಡಿನಲ್ಲಿ ಸುತ್ತಾಡಿ ಒಣಮರಗಳನ್ನು ಹುಡುಕಿ ತಂದು ವ್ಯವಸಾಯಕ್ಕೆ ಅವಶ್ಯವಿರುವ ನೇಗಿಲಕ್ಕೆ ಬೇಕಾದ ರೀತಿಯಲ್ಲಿ ಮತ್ತು ಬಂಡಿಯ ಗಾಲಿಗೆ ಬೇಕಾದ ಆಕಾರದಲ್ಲಿ ಮರವನ್ನು ತುಂಡರಿಸುವನು ಬಡಿಗ , ಉತ್ತಮವಾದ ನೇಗಿಲನ್ನು ಮಾಡಿ ಅದರೊಂದಿಗೆ ನೊಗವನ್ನು ಕೂಡಾ ಸುಂದರವಾದ ಕೆತ್ತನೆಯೊಂದಿಗೆ ರೂಪಿಸಿ   ಅನ್ನದಾತ ರೈತನಿಗೆ ನೀಡುವೆನೆಂದು ಬಡಿಗ ವೃತ್ತಿಯ ವ್ಯಕ್ತಿ ಹೇಳುವನು . ಎಲ್ಲರೂ ನೀಡಿದ ಬಟ್ಟೆಯ ಗಂಟನ್ನು ಒಟ್ಟಿಗೆ ಸೇರಿಸಿ , ಕತ್ತೆಯ ಬೆನ್ನಮೇಲೆ ಇರಿಸಿ ಬಟ್ಟೆ ಒಗೆದು ಸ್ವಚ್ಛ ಸ್ವಚ್ಛ ಮಾಡಲು ಹಳ್ಳಕ್ಕೆ ಸಾಗುವನು ದೋಭಿ , ಹಳದಿಯ ಹರಿಯುವ ನೀರನ್ನು ಮಲಿನಗೊಳಿಸದೇ ಎಲ್ಲರ ಬಟ್ಟೆಗಳನ್ನು ಒಗೆದು ಸ್ವಚ್ಛಗೊಳಿಸಿ ಶುಭ್ರವಾಗಿಸಿ ಎಂದು ಅಗಸವೃತ್ತಿಯ ದೋಬಿ ಹೇಳುವನು .

4th Standard Poem 15 Savi Kannada Question Answer Notes Pdf

PDF Name4th Standard ದುಡಿಮೆಯ ಗರಿಮೆ ಪದ್ಯದ ಕನ್ನಡ ನೋಟ್ಸ್ Pdf
No. of Pages07
PDF Size124KB
Language4ನೇ ತರಗತಿ ಕನ್ನಡ ಮಾಧ್ಯಮ
Categoryಕನ್ನಡ
Download LinkAvailable ✓
Topics4th Standard ದುಡಿಮೆಯ ಗರಿಮೆ ಪದ್ಯದ ಕನ್ನಡ ನೋಟ್ಸ್ Pdf

ದುಡಿಮೆಯ ಗರಿಮೆ ಪದ್ಯದ ಪ್ರಶ್ನೋತ್ತರಗಳು Notes 4th Std

ಇಲ್ಲಿ ನೀವು 4th Standard ದುಡಿಮೆಯ ಗರಿಮೆ ಪದ್ಯದ ಕನ್ನಡ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 4ನೇ ತರಗತಿ ದುಡಿಮೆಯ ಗರಿಮೆ ಪದ್ಯದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Downoload Now

4ನೇ ತರಗತಿ ದುಡಿಮೆಯ ಗರಿಮೆ ಪದ್ಯದ ಕನ್ನಡ ನೋಟ್ಸ್‌

FAQ:

ಕಬ್ಬಿಣದಿಂದ ತಯಾರಿಸುವ ಸಲಕರಣೆಗಳು ಯಾವುವು ? 

ಹಾರೆ , ಕೊಡಲಿ , ಸಲಿಕೆ , ಗುದ್ದಲಿ ಇವು ಕಬ್ಬಿಣದಿಂದ ತಯಾರಿಸುವ ಸಲಕರಣೆಗಳು ,

ನೊಗವನ್ನು ಯಾವುದರಿಂದ ಮಾಡುವರು ? 

ನೊಗವನ್ನು ಒಣಮರದ ಕಟ್ಟಿಗೆಯಿಂದ ಮಾಡುವರು . 

ಇತರೆ ವಿಷಯಗಳು :

All Subjects Notes

6th Standard Kannada Notes

7ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್‌ನ ಪ್ರಶ್ನೋತ್ತರಗಳು

5ನೇ ತರಗತಿ ಕನ್ನಡ ನೋಟ್ಸ್

ಇತರೆ ವಿಷಯಗಳು

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.