4ನೇ ತರಗತಿ ಹುತಾತ್ಮ ಬಾಲಕ ಪಾಠದ ಕನ್ನಡ ನೋಟ್ಸ್ |‌ 4th Class Hutatma Balaka Chapter Kannada Notes Pdf

4ನೇ ತರಗತಿ ಹುತಾತ್ಮ ಬಾಲಕ ಪಾಠದ ಕನ್ನಡ ನೋಟ್ಸ್, ಪ್ರಶ್ನೋತ್ತರಗಳು ಸಾರಾಂಶ ಸವಿಕನ್ನಡ Summary Savi Kannada 4th Class Hutatma Balaka Chapter Kannada Notes Pdf 4th Standard Hutatma Balaka Chapter Question Answer kseeb solutions for class 4 kannada chapter 14 download 2023 PDF Karnataka

4th ಹುತಾತ್ಮ ಬಾಲಕ ಪ್ರಶ್ನೋತ್ತರ ನೋಟ್ಸ್

ತರಗತಿ: 4ನೇ ತರಗತಿ

ಪಾಠದ ಹೆಸರು: ಹುತಾತ್ಮ ಬಾಲಕ

4th Class Hutatma Balaka Chapter Kannada Notes Pdf
4th Class Hutatma Balaka Chapter Kannada Notes Pdf

4th Class Hutatma Balaka Chapter Question Answer

ಸ್ವಾತಂತ್ರ್ಯಕ್ಕಾಗಿ ಅನೇಕ ಜನ ಪ್ರಾಣಾರ್ಪಣೆ ಮಾಡಿದ್ದಾರೆ. ಅಂತಹ ಮಹಾನ್ ತ್ಯಾಗ ಮಾಡಿದವರಲ್ಲಿ ಹುಬ್ಬಳ್ಳಿಯ ಲ್ಯಾಮಿಂಗ್‌ಟನ್ ಪ್ರೌಢಶಾಲೆಯ ಹದಿಮೂರು ವರ್ಷದ ವಿದ್ಯಾರ್ಥಿ ನಾರಾಯಣ ಮಹಾದೇವ ದೋನಿಯು ಒಬ್ಬ. ೧೯೪೨ರ ಆಗಸ್ಟ್ ೯ ರಂದು ಗಾಂದಿಜಿಯವರು ಬ್ರಿಟೀಷರಿಗೆ ಭಾರತವನ್ನು ಬಿಟ್ಟು ತೊಲಗುವಂತೆ ಅಂತಿಮ ಎಚ್ಚರಿಕೆಯನ್ನು ಕೊಟ್ಟಿದ್ದರು. ಇಡೀ ದೇಶವು ಬ್ರಿಟೀಷರ ನಿರಂಕುಶ ಆಡಳಿತದ ವಿರುದ್ಧ ಕುದಿಯುವ ಜ್ವಾಲಾಮುಖಿಯಂತೆ ಸಿಡಿದೆದ್ದಿತ್ತು. ಬ್ರಿಟೀಷರು ಗಾಂದಿಜಿಯವರ ಅಹಿಂಸೆಯ ತತ್ವವನ್ನು ಹೇಡಿತನವೆಂದು ತಪ್ಪಾಗಿ ತಿಳಿದಿದ್ದರು.

Hutatma Balaka Kannada Notes 4th std

PDF Name4th Standard ಹುತಾತ್ಮ ಬಾಲಕ ಪಾಠದ ಕನ್ನಡ ನೋಟ್ಸ್ Pdf
No. of Pages06
PDF Size143KB
Language4ನೇ ತರಗತಿ ಕನ್ನಡ ಮಾಧ್ಯಮ
Categoryಕನ್ನಡ
Download LinkAvailable ✓
Topics4th Standard ಹುತಾತ್ಮ ಬಾಲಕ ಪಾಠದ ಕನ್ನಡ ನೋಟ್ಸ್ Pdf

kseeb solutions for class 4 kannada chapter 14

ಇಲ್ಲಿ ನೀವು 4th Standard ಹುತಾತ್ಮ ಬಾಲಕ ಪಾಠದ ಕನ್ನಡ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 4ನೇ ತರಗತಿ ಹುತಾತ್ಮ ಬಾಲಕ ಪಾಠದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

4ನೇ ತರಗತಿ ಹುತಾತ್ಮ ಬಾಲಕ ಪಾಠದ ಕನ್ನಡ ನೋಟ್ಸ್‌

FAQ:

ನಾರಾಯಣನ ತಾಯಿ ಏನೆಂದು ಮಗನನ್ನು ಹರಸಿದಳು ?  

ನಾರಾಯಣನ ತಾಯಿ ‘ ದೇವರು ನಿನಗೆ ಒಳ್ಳೇದು ಮಾಡಲಿ ‘ ಎಂದು ಮಗನನ್ನು ಹರಸಿದಳು .

ನಾರಾಯಣನು ಕೂಗಿದ ಘೋಷಣೆ ಯಾವುದು ?

ಬ್ರಿಟೀಷರೆ ಭಾರತ ಬಿಟ್ಟು ತೊಲಗಿ  ‘ ಘೋಷಣೆಯನ್ನು ನಾರಾಯಣನು ಕೂಗಿದನು . 

ಇತರೆ ವಿಷಯಗಳು :

All Subjects Notes

6th Standard Kannada Notes

7ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್‌ನ ಪ್ರಶ್ನೋತ್ತರಗಳು

5ನೇ ತರಗತಿ ಕನ್ನಡ ನೋಟ್ಸ್

ಇತರೆ ವಿಷಯಗಳು

Leave your vote

-2 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.