4ನೇ ತರಗತಿ ಪ್ರವಾಸ ಹೋಗೋಣ ಸವಿ ಕನ್ನಡ ನೋಟ್ಸ್‌ | 4th Standard Pravasa Hogona Kannada Notes Pdf

4ನೇ ತರಗತಿ ಪ್ರವಾಸ ಹೋಗೋಣ ಸವಿ ಕನ್ನಡ ನೋಟ್ಸ್‌, ಪ್ರವಾಸ ಹೋಗೋಣ ಪಾಠ ನೋಟ್ಸ್‌ ಪ್ರಶ್ನೋತ್ತರಗಳು ಸಾರಾಂಶ Pdf 4th Standard Pravasa Hogona Kannada Notes Pdf kseeb solutions for class 4 kannada chapter 12 4th Standard Pravasa Hogona Question Answer Mcq Let’s go on a 4th class trip Savi Kannada notes Pdf

4ನೇ ತರಗತಿ ಪ್ರವಾಸ ಹೋಗೋಣ ಸವಿ ಕನ್ನಡ ನೋಟ್ಸ್‌

ತರಗತಿ: 4ನೇ ತರಗತಿ

ಪದ್ಯದ ಹೆಸರು: ಪ್ರವಾಸ ಹೋಗೋಣ

4th Standard Pravasa Hogona Question Answer Mcq

4ನೇ ತರಗತಿ ಪ್ರವಾಸ ಹೋಗೋಣ ಸವಿ ಕನ್ನಡ ನೋಟ್ಸ್‌
4ನೇ ತರಗತಿ ಪ್ರವಾಸ ಹೋಗೋಣ ಸವಿ ಕನ್ನಡ ನೋಟ್ಸ್‌

ಪ್ರವಾಸ ಹೋಗೋಣ Notes Kannada

ಈ ಲೇಖನದ ಕೆಳಬಾಗದಲ್ಲಿ ಕೊಟ್ಟಿರುವ Read Online ಬಟನ್‌ ಮೂಲಕ Pdf ಅನ್ನು ಓದಬಹುದು ಮತ್ತು Download Now ಬಟನ್‌ ಮೂಲಕ ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು.

4th Standard ಪ್ರವಾಸ ಹೋಗೋಣ ಪಾಠದ ಕನ್ನಡ ಪ್ರಶ್ನೆ ಉತ್ತರಗಳ ನೋಟ್ಸ್ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು 4th Standard ಪ್ರವಾಸ ಹೋಗೋಣ ಪಾಠದ ಕನ್ನಡ ನೋಟ್ಸ್‌ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ನೀವು ಈ ನೋಟ್ಸ್‌ ನ ಸಹಾಯದಿಂದ ಉತ್ತಮ ಅಂಕಗಳನ್ನು ಪಡೆಯಬಹುದು.

kseeb solutions for class 4 kannada Chapter 12

ಪ್ರವಾಸ ಸಾಹಿತ್ಯದಲ್ಲಿ ಮೂರು ಬಗೆ : ಒಂದು, ಪ್ರವಾಸಿಗಳು ತಮ್ಮ ಅನುಭವಗಳನ್ನು ಹಾಗೂ ತಾವು ಕಂಡುದನ್ನು ಸರಳವಾಗಿ. ನೇರವಾಗಿ ಹೇಳಿರುವುದು. ಇದು ಕುತೂಹಲಕಾರಿ. ಉಪಯುಕ್ತ. ಎರಡನೆಯದು ವಿದ್ಯಾವಂತ ಪ್ರವಾಸಿಗಳು ತಾವು ಕಂಡದ್ದನ್ನು ತಮ್ಮದೇ ರೀತಿಯಲ್ಲಿ ಬಿತ್ತರಿಸಿರುವುದು. ಇಂಥಲ್ಲಿ ಕಲ್ಪನೆಗೆ ಅವಕಾಶವಿದೆ. ಕಾವ್ಯಗುಣವಿದ್ದರೂ ವಾಸ್ತವಿಕ ವಿಷಯಗಳು ಕಡಿಮೆಯಾಗುವ ಸಂಭವ ಹೆಚ್ಚು. ಅನ್ವೇಷಣಾರ್ಥವಾಗಿ ಪ್ರವಾಸ ಮಾಡಿದ ವಿದ್ವಾಂಸರು ತಮಗೆ ಕಂಡದ್ದನ್ನು ವಿವರಿಸಿರುವುದು. ಇದು ಎಲ್ಲರಿಗೂ ಪ್ರಿಯವೆನಿಸಬೇಕಾದ್ದಿಲ್ಲ. ಪ್ರವಾಸ ಕಥನಗಳು ದೇಶದ ಇತಿಹಾಸ ರಚನೆಗೆ, ಆಯಾಕಾಲದ ಆಚಾರ ವ್ಯವಹಾರಗಳನ್ನು ತಿಳಿಯುವುದಕ್ಕೆ ಬಹಳ ಸಹಾಯಕವಾಗಿವೆ. ಪ್ರವಾಸ ಪ್ರೇಮ ಎಲ್ಲ ದೇಶಗಳ ಜನರಲ್ಲೂ ಇದೆ. ಪ್ರಪಂಚದ ಎಲ್ಲ ಭಾಷೆಗಳಲ್ಲೂ ಪ್ರವಾಸ ಗ್ರಂಥಗಳು ಸಾಮಾನ್ಯ. ಪ್ರವಾಸವೆಂದರೆ ನಮ್ಮ ಅಭಿರುಚಿಗೆ ತಕ್ಕ ಹಾಗು ನಮ್ಮ ಸಂತೋಷಗೊಳಿಸುವ ಸ್ಥಳಗಳಿಗೆ ಭೇಟಿ ನೀಡುವುದು. ಎಲ್ಲರ್ ಒಟ್ಟಿಗೆ ಪ್ರವಾಸ ಹೋದರೆ ತುಂಬಾ ಸಂತೋಷ ಕೂಡಿರುತ್ತದೆ.

lass 4th Pravasa Hogona Kannada Notes Summary Pdf

PDF Name4th Standard ಪ್ರವಾಸ ಹೋಗೋಣ ಪಾಠದ ಕನ್ನಡ ನೋಟ್ಸ್ Pdf
No. of Pages07
PDF Size147KB
Language4ನೇ ತರಗತಿ ಕನ್ನಡ ಮಾಧ್ಯಮ
Categoryಕನ್ನಡ
Download LinkAvailable ✓
Topics4th Standard ಪ್ರವಾಸ ಹೋಗೋಣ ಪಾಠದ ಕನ್ನಡ ನೋಟ್ಸ್ Pdf

ಪ್ರವಾಸ ಹೋಗೋಣ ಪಾಠದ ನೋಟ್ಸ್‌ ಪ್ರಶ್ನೋತ್ತರಗಳ Pdf

ಇಲ್ಲಿ ನೀವು 4th Standard ಪ್ರವಾಸ ಹೋಗೋಣ ಪಾಠದ ಕನ್ನಡ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 4ನೇ ತರಗತಿ ಪ್ರವಾಸ ಹೋಗೋಣ ಪಾಠದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

Let’s go on a 4th class trip Savi Kannada notes

FAQ:

ರೈಲ್ವೆ ನಿಲ್ಯಾಣದಲ್ಲಿ ಮಕ್ಕಳು ಯಾರ ಜೊತೆ ಸಂವಾದ ನಡೆಸಿದರು ? 

ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಕೆನಡಿ , ಮಧು ಮತ್ತು ರಾಜು ಜೊತೆ ಸಂವಾದ ನಡೆಸಿದರು .

ರೈಲು ಯಾವ ಶಬ್ದ ಮಾಡುತ್ತಾ ಚಲಿಸುತ್ತದೆ? 

ರೈಲು ಚುಕ್ ಬುಕ್ ಎಂದು ಶಬ್ದ ಮಾಡುತ್ತಾ ಚಲಿಸುತ್ತದೆ .

ಇತರೆ ವಿಷಯಗಳು :

All Subjects Notes

6th Standard Kannada Notes

7ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್‌ನ ಪ್ರಶ್ನೋತ್ತರಗಳು

5ನೇ ತರಗತಿ ಕನ್ನಡ ನೋಟ್ಸ್

ಇತರೆ ವಿಷಯಗಳು

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.