5th Class Shabale (Sabala) English Notes Pdf | 5ನೇ ತರಗತಿ Chapter 5 ಇಂಗ್ಲೀಷ್ ನೊಟ್ಸ್‌ Pdf

5ನೇ ತರಗತಿ Chapter 5 ಇಂಗ್ಲೀಷ್ ನೊಟ್ಸ್‌ Pdf, ಪ್ರಶ್ನೋತ್ತರಗಳು ಶಬಲೆ (ಸಬಲಾ) ಐದನೇ ಕ್ಲಾಸ್‌ ಕೊಶನ್‌ ಆನ್ಸರ್‌ ಸಾರಾಂಶ 5th Class Shabale (Sabala) English Notes Pdf Kseeb 5th Standard English Solution 5th Lesson Question With Answer Free Download 2023 Fifth Std Guide Textbook Saramsha Summary In Kannada Medium 5th English Prshnottaragalu Pdf

5th Class English Chapter 5th Extra Question Answer

Class : 5th Standard

Chapter Name: Shabale (Sabala)

kseeb solutions for Class 5 English Shabale (Sabala)

5th Class Shabale (Sabala) English Notes
5th Class Shabale (Sabala) English Notes Pdf

5ನೇ ತರಗತಿ English Shabale (Sabala) Pdf Prashnottaragalu

ವಿಧ್ಯಾರ್ಥಿಗಳೇ, ಇಲ್ಲಿ ನಾವು 5ನೇ ತರಗತಿ English Shabale (Sabala) ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 5th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 5th Class English Prose 05 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 5ನೇ ತರಗತಿ English Shabale (Sabala) ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

Shabale (Sabala) Question Answer English

PDF Name5th English Shabale (Sabala) Chapter Notes Pdf
No. of Pages03
PDF Size59KB
LanguageEnglish
CategoryEnglish Notes
Download LinkAvailable ✓
Topics5th Class English 5th Lesson Notes Pdf

Kseeb 5th Solutions 5th Unit English Question Answer Mcq Download 2023

5th Standard Shabale (Sabala) Pata Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 5th Class Shabale (Sabala) Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 5ನೇ ತರಗತಿ Shabale (Sabala) Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

ಐದನೇ ಕ್ಲಾಸ್‌ Prose 05 ಪ್ರಶ್ನೋತ್ತರಗಳ Pdf

Shabale (Sabala) Lesson summary class 5th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Shabale (Sabala) Summary In Kannada 2023

ಒಂದು ಕಾಲದಲ್ಲಿ ಒಬ್ಬ ಋಷಿ ವಾಸವಾಗಿದ್ದನು. ಅವನ ಹೆಸರು ವಸಿಷ್ಠ ಅವನು ಒಂದು ಕಾಡಿನಲ್ಲಿ ವಾಸವಾಗಿದ್ದನು.-ಅವನ ಆಶ್ರಮದಲ್ಲಿ ವಸಿಷ್ಠನ ಬಳಿ ಒಂದು ಹಸುವಿತ್ತು. ಅದರ ಹೆಸರು ಶಬಲ (ಅದನ್ನು ನಂದಿನಿ ಸಾರಾಂಶ ಎಂದು,ಕಾಮಧೇನುವಿನ ಮಗಳೆಂದು, ದೇವರ ಹಸು) ಅವಳು ವಸಿಷ್ಠನಿಗೆ ಆಹಾರ, ನೀರು, ಬಟ್ಟೆ ಮತ್ತು ಅವನು ಏನು ಕೇಳಿದರೂ ಕೊಡುತಿತ್ತು.ಆಶ್ರಮಕ್ಕೆ ಬೇಕಾದ ಎಲ್ಲಾ ರೀತಿಯ ಹಾಲು, ಹಾಲಿನಿಂದಾಗುವ ಎಲ್ಲಾ ಪದಾರ್ಥಗಳನ್ನು ಗುರುವಿಗೆ ಬೇಕಾದ ಎಲ್ಲವನ್ನು ನೀಡುತಿತ್ತು. ಇದಲ್ಲದೆ ಅವಳು, ತನ್ನ ಗುರುವನ್ನು ಕಾಪಾಡಲು ಶಸ್ತ್ರಾಸ್ತ್ರಗಳನ್ನು ಕೊಡುತಿತ್ತು.ಒಂದು ದಿನ ಕೌಶಿಕ, ಶಕ್ತಿವಂತನಾದ ರಾಜ ಮತ್ತು ಅವನ ಸಹಚರರು ಕಾಡಿಗೆ ಬೇಟೆಗಾಗಿ ಬಂದರು.ಅವರು ವಸಿಷ್ಠನ ಆಶ್ರಮದಲ್ಲಿ ವಿಶ್ರಾಂತಿ ಪಡೆಯಲು ನಿರ್ಧರಿಸಿದರು. ಋಷಿಯಾಚ ವಸಿಷ್ಠನು ಅವರನ್ನು ತನ್ನ ಅತಿಥಿಗಳೆಂದು ತಿಳಿದು ಅವರನ್ನು ಉಪಚರಿಸಲು ತೀರ್ಮಾನಿಸಿದನು. ನಂತರ ಶಬಲಾಳಿಗೆ ಆಹಾರವನ್ನು ನೀಡಲು ತಿಳಿಸಿದನು. ಕೆಲವೇ ನಿಮಿಷದಲ್ಲಿ ಶಬಲಾ ಎಲ್ಲರಿಗೂ ಊಟವನ್ನು, ಎಲ್ಲಾ ರೀತಿಯ ಹಣ್ಣುಗಳನ್ನು, ರುಚಿಯಾದ ಹಾಲನ್ನು ಜೇನುತುಪ್ಪವನ್ನು ನೀಡಿ ಎಲ್ಲರನ್ನೂ ಸಂತೋಷಪಡಿಸಿತು. ಇದೆಲ್ಲವನ್ನು ನೋಡಿದ ಕೌಶಿಕನಿಗೆ ಅಚ್ಚರಿಯಾಗಿ ಅದನ್ನು ಕಂಡು ಆಕರ್ಷಿತನಾದನು.ಅದನ್ನು ವಿಶೇಷವಾದ ವರವೆಂದು ತಿಳಿದು, ಅರಮನೆಗೆ ಕರೆದುಕೊಂಡು ಹೋಗಲು ತೀರ್ಮಾನಿಸಿದನು. ನಂತರ ಕೌಶಿಕನು ವಸಿಷ್ಢನ ಬಳಿ ಶಬಲಾ ತನಗೆ ಕೊಡಬೇಕೆಂದು ಅದಕ್ಕೆ ಬದಲಾಗಿ ಹತ್ತು ಸಾವಿರ ಹಸುಗಳನ್ನು ಕೊಡುತ್ತೇನೆ ಎಂದು ಹೇಳಿದನು.

ಆದರೆ ವಸಿಸ್ಠನು ಅವನ ಮಾತನ್ನು ತಿರಸ್ಕರಿಸಿದನು. ಅದನ್ನು ಕೊಡಲು ಒಪ್ಪಲಿಲ್ಲ. ಇದರಿಂದ ಕೌಶಿಕನಿಗೆ ಕೋಪ ಬಂದು ಅವಮಾನವಾಯಿತು. ನಂತರ ಕೌಶಿಕನು ತನ್ನ ರಾಜ್ಯವನ್ನು ಕೊಡುತ್ತೇನೆಂದು ಶಬಲಾ ತನಗೆ ಬೇಕೆಂದು ಕೇಳಿದನು. ಆದರೂ ಸಹ ವಸಿಷ್ಠನು ಶಬಲಾಳನ್ನು ಕೊಡಲು ತಿರಸ್ಕರಿಸಿದನು. ನಂತರ ಹೇಳಿದನು. ಶಬಲಾ ದೇವ ದೇವತೆಗಳಿಗೆ ಸೇರಿದ್ದು ಅವಳನ್ನು ದುರುಪಯೋಗಿಸಲು ಸಾಧ್ಯವಿಲ್ಲ ಎಂದು ಹೇಳಿದನು.
ನಂತರ ಕೌಶಿಕನು ಶಬಲಾಳನ್ನು ಬಲವಂತದಿಂದ ಅದರ ಹಗ್ಗವನ್ನು ಹಿಡಿದು ಎಳೆದುಕೊಂಡು ಹೋಗಲು ಪ್ರಯತ್ನಿಸಿದನು.ಅವನ ಬಲ ಪ್ರಯೊಗಕ್ಕೆ ಶಬಲಾ ಹೆದರದೆ ಅವನ ಹಿಂದೆ ಹೋಗಲು ಒಪ್ಪಲಿಲ್ಲ. ಶಬಲಾ ತನ್ನ ಗುರುವಿನ ಅಸಹಾಯಕತೆಯನ್ನು ನೋಡಿ ಕೌಶಿಕನಿಗೆ ಪಾಠ ಕಲಿಸಲು ತಿರ್ಮಾನಿಸಿದಳು.

Karnataka Solution Shabale (Sabala) Pdf 5th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

5ನೇ ತರಗತಿ ಇಂಗ್ಲೀಷ್‌ 5th Chapter ನೋಟ್ಸ್‌ Pdf

ಇಲ್ಲಿ ನೀವು 5th Standard Shabale (Sabala) Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು Shabale (Sabala) Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

5th Standard English Notes of Lesson 05 Question Answer

FAQ:

Who was Vasishta?

Vasishta was sage.

Where did he live?

He lived in a hermitage in a forest.

ತರೆ ವಿಷಯಗಳು :

1 ರಿಂದ 12 ನೇ ತರಗತಿ ನೋಟ್ಸ್‌

ಎಲ್ಲಾ ವಿಷಯಗಳ ನೋಟ್ಸ್

ಎಲ್ಲಾ ವಿಷಯಗಳ ಪ್ರಬಂಧ Pdf

5th Kannada Notes Pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.