5th Class The Boss Who Cares Notes Pdf | 5ನೇ ತರಗತಿ Lesson 4 ಇಂಗ್ಲೀಷ್‌ ನೋಟ್ಸ್‌ Pdf

5ನೇ ತರಗತಿ Lesson 4 ಇಂಗ್ಲೀಷ್‌ ನೋಟ್ಸ್‌ Pdf, ಪ್ರಶ್ನೋತ್ತರಗಳು ದಿ ಬಾಸ್ ಹೂ ಕೇರ್ಸ್ ಸಾರಾಂಶ ಕೊಶನ್‌ ಆನ್ಸರ್ 5th Class The Boss Who Cares Notes Pdf Kseeb 5th Standard English 4th Chapter Extra Question Answer Mcq Free Download 2023 5ne Taragati Prose 4 Saramsha Guide Textbook summary In Kannada Medium Fifth Std English Prashnottaragalu Pdf

5th Class English Chapter 4th Extra Question Answer

Class : 5th Standard

Chapter Name: The Boss Who Cares

kseeb solutions for Class 5 English The Boss Who Cares

5th Class The Boss Who Cares Notes Pdf
5th Class The Boss Who Cares Notes Pdf

5ನೇ ತರಗತಿ English The Boss Who Cares Pdf Prashnottaragalu

ವಿಧ್ಯಾರ್ಥಿಗಳೇ, ಇಲ್ಲಿ ನಾವು 5ನೇ ತರಗತಿ English The Boss Who Cares ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 5th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 5th Class English Prose 04 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 5ನೇ ತರಗತಿ English The Boss Who Cares ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

The Boss Who Cares Question Answer English

PDF Name5th English The Boss Who Cares Chapter Notes Pdf
No. of Pages03
PDF Size63KB
LanguageEnglish
CategoryEnglish Notes
Download LinkAvailable ✓
Topics5th Class English 4th Lesson Notes Pdf

Kseeb 5th Solutions 4th Unit English Question Answer Mcq Download 2023

5th Standard The Boss Who Cares Pata Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 5th Class The Boss Who Cares Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 5ನೇ ತರಗತಿ The Boss Who Cares Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

ಐದನೇ ಕ್ಲಾಸ್‌ Prose 04 ಪ್ರಶ್ನೋತ್ತರಗಳ Pdf

The Boss Who Cares Lesson summary class 5th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

The Boss Who Cares Summary In Kannada 2023

ಪ್ರಸ್ತುತ ಪಾಠವು ಒಡೆಯನಾದವನು ತನ್ನ ಕೈಕೆಳಗೆ ಕೆಲಸ ಮಾಡುವವರ ಬಗ್ಗೆ ಎಷ್ಟೊಂದು ಕಾಳಜಿಯನ್ನು ವಹಿಸುತ್ತಾನೆ, ಎಂಬ ಒಂದು ವಿಶೇಷ ಘಟನೆಯನ್ನು ತಿಳಿಸುತ್ತಿದೆ. ತುಂಬಾ ಎಂಬ ಬಾಹ್ಯಕಾಶ ಅಂತರಿಕ್ಷ ವೈಜ್ಞಾನಿಕ ಕೇಂದ್ರದಲ್ಲಿ ಸುಮಾರು 70ಜನ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದರು. (ತುಂಬಾ ಎಂಬುದು ಕೇರಳ ರಾಜ್ಯದ ತಿರುವನಂತಪುರದ ಹತ್ತಿರವಿರುವ ಒಂದು ಸಣ್ಣ ಹಳ್ಳಿ) ಈ ಕೇಂದ್ರದಲ್ಲಿ ಅಂತರಿಕ್ಷದ ಬಾಹ್ಯಾಕಾಶಕ್ಕೆ ಸಂಬಂಧಪಟ್ಟ ಸಂಶೋಧನೆ ನಡೆಯುತ್ತಿತ್ತು.
ಅಲ್ಲಿರುವ ವಿಜ್ಞಾನಿಗಳು ರಾಕೆಟ್‌ ನ್ನು ಅಭಿವೃದ್ದಿ ಪಡಿಸುವ ಎದೆಗಾರಿಕೆಯ ಕಾರ್ಯದಲ್ಲಿ ಮಗ್ನರಾಗಿದ್ದರು. ಅವರೆಲ್ಲರು ತಮ್ಮ ಸಮಯವನ್ನು ತಮ್ಮ ವೃತ್ತಿಗಾಗಿಯೇ ಮುಡಿಪಾಗಿಟ್ಟಿದ್ದರು. ಆ ವೃತ್ತಿ ಕಠಿಣವಾಗಿದ್ದರೂ ಅವರಲ್ಲಿ ಯಾರು ತಮ್ಮ ವೃತ್ತಿಯನ್ನು ಬಿಡಬೇಕೆಂದು ಯೋಚಿಸುತ್ತಿರಲಿಲ್ಲ. ಒಂದು ದಿನ ಒಬ್ಬ ವಿಜ್ಞಾನಿಯು ತಮ್ಮ ಒಡೆಯನ ಹತ್ತಿರ ಹೋಗಿ ಆದಿನ ಸಂಜೆ 5.30ಕ್ಕೆ ಮನೆಗೆ ಹೋಗಲು ಅನುಮತಿಯನ್ನು ಕೇಳಿದನು. ಏಕೆಂದರೆ ಆ ದಿನ ಅವನು ತನ್ನ ಮಕ್ಕಳಿಗೆ ವಸ್ತು ಪ್ರದರ್ಶನಕ್ಕೆ ಕರೆದುಕೊಂಡು ಹೋಗುತ್ತೇನೆಂದು ಮಾತು ಕೊಟ್ಟಿದ್ದನು.
ಅವನ ಒಡೆಯ (ಮಾಲೀಕ) ಒಪ್ಪಿಕೊಂಡಾಗ ಅವನು ತುಂಬಾ ಖುಷಿಯಿಂದ ಕೆಲಸ ಮಾಡತೊಡಗಿದನು. ಕೆಲಸದಲ್ಲಿ ಮಗ್ನನಾಗಿ ವಾಚ್‌ ನೋಡುವುದನ್ನೇ ಮರೆತು ಹೊಗಿದ್ದನು. ಅವನು ಕೆಲಸ ಮುಗಿಸಿ ಸಮಯ ನೋಡಿಕೊಂಡಾಗ ಗಡಿಯಾರ ರಾತ್ರಿ 8.30ನ್ನು ತೋರಿಸುತ್ತಿತ್ತು. ಅವನ ಮಾಲೀಕ ಮೊದಲೇ ಹೋಗಿದ್ದರಿಂದ ಅವನೂ ಸಹ ಮನೆಗೆ ಹೊರಟನು.
ಅವನಿಗೆ ತಾನು ತನ್ನ ಮಕ್ಕಳಿಗೆ ಕೊಟ್ಟ ಮಾತು ನೆನಪಿಗೆ ಬಂದು ಅವರಿಗಾದ ನಿರಾಸೆಯಿಂದ ಅವನೀಗು ಬೇಸರವಾಯಿತು. ಅವನಿಗೆ ತನ್ನ ಹೆಂಡತಿಯನ್ನು ಹೇಗೆ ಸಮಾಧಾನಗೊಳಿಸಬೇಕೆಂದು ತಿಲಿಯಲಿಲ್ಲ. ಅವನು ಮನೆ ತಲುಪಿದಾಗ , ಅವನ ಹೆಂಡತಿಯು ಹಜಾರದಲ್ಲಿ ಹೆಣೆಗೆಯನ್ನು ಹೆಣೆಯುತ್ತಾ ಕುಳಿತ್ತಿದ್ದಳು. ಅವನ ಮಕ್ಕಳು ಕಾಣಿಸಲಿಲ್ಲ. ಅವನ ಹೆಂಡತಿ ಶಾಂತವಾಗಿ ಸಮಾಧಾನದಿಂದ ಕಾಫಿ ಬೇಕೆ ಅಥವಾ ಹಸಿವಾಗಿದ್ದರೆ ನೇರವಾಗಿ ಊಟವನ್ನೇ ಮಾಡುವಿರಾ ಎಂದು ಕೇಳಿದಳು.
ಇದರಿಂದ ಆಶ್ಚರ್ಯಗೊಂಡ ಅವನು ತನ್ನ ಮಕ್ಕಳೆಲ್ಲಿ ಎಂದು ಕುತೂಹಲದಿಂದ ಕೇಳಿದನು. ಅವನ ಹೆಂಡತಿಯು ಅವನ ಮಾಲೀಕ 5.45ಕ್ಕೇ ಬಂದು ಮಕ್ಕಳನ್ನು ವಸ್ತು ಪ್ರದರ್ಶನಕ್ಕೆ ಕರೆದುಕೊಂಡು ಹೊಗಿದ್ದರೆಂದು ತಿಳಿಸಿದಳು. ಅವರ ಒಡೆಯ ಆ ವಿಜ್ಞಾನಿಯು ತನ್ನ ಕೆಲಸದಲ್ಲಿ ತಲ್ಲೀನನಾಗಿದ್ದುದ್ದನ್ನು ಕಂಡು ತನ್ನಿಂದ ಒಪ್ಪಿಗೆಯನ್ನು ಪಡೆದಿದ್ದರೂ ಕೆಲಸದಿಂದ ಹೊರಬರಲಾರದ ಅವನಿಗೆ ತೊಂದರೆ ಕೊಡದೇ ತಾವೇ ಅವನ ಮಕ್ಕಳನ್ನು ವಸ್ತು ಪ್ರದರ್ಶನಕ್ಕೆ ಕರೆದುಕೊಂಡು ಹೋಗಲು ನಿಶ್ಚಯಿಸಿದರು.
ಮತ್ತು ಅವರ ಮನೆಗೆ ಹೋಗಿ ಅವನ ಮಕ್ಕಳನ್ನು ಕರೆದುಕೊಂಡು ಹೋದರು. ಇದೇ ಕಾರಣಕ್ಕಾಗಿ ಎಲ್ಲಾ ವಿಜ್ಞಾನಿಗಳು ತುಂಬಾ ಅಮತರಿಕ್ಷ ಕೇಂದ್ರದಲ್ಲಿ ಇಂತಹ ಒಡೆಯನ ಕೆಳಗೆ ಕೆಲಸ ಮಾಡಲು ಇಚ್ಚಿಸುತ್ತಿದ್ದರು. ಇಲ್ಲಿ ಕೆಲಸದ ಒತ್ತಡ ಅತಿ ಹೆಚ್ಚಿದ್ದರು ಹೆಚ್ಚಿನ ಸಮಯ ಕೆಲಸ ಮಾಡಬೇಕಿದ್ದರು ಈ ಕೇಂದ್ರದಲ್ಲಿ ಇಂತಹ ಒಡೆಯನ ಕೆಳಗೆ ಕೆಲಸ ಮಾಡಲು ಇಚ್ಚಿಸುತ್ತಿದ್ದರು. ಇಲ್ಲಿ. ಕೆಲಸದ ಒತ್ತಡ ಅತಿ ಹೆಚ್ಚಿದ್ದರೂ ಹೆಚ್ಚಿನ ಸಮಯ ಕೆಲಸ ಮಾಡಬೇಕಿದ್ದರೂ ಈ ಕೇಂದ್ರವನ್ನು ಬಿಡುವ ಮನಸ್ಸು ಮಾಡುತ್ತಿರಲಿಲ್ಲ. ಬಹಳ ಸುಲಭವಾಗಿ ಈ ಒಡಯ ಯಾರೆಂದು ಊಹಿಸಬಹುದಲ್ಲವೇ? ಅವರೇ ಭಾರತದ ಮಾಜಿ ಅಧ್ಯಕ್ಷರಾದ ಡಾ. ಎ.ಪಿ.ಜೆ ಅಬ್ದುಲ್‌ ಕಲಾಂ.

Karnataka Solution The Boss Who Cares Pdf 5th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

5ನೇ ತರಗತಿ ಇಂಗ್ಲೀಷ್‌ 4th Chapter ನೋಟ್ಸ್‌ Pdf

ಇಲ್ಲಿ ನೀವು 5th Standard The Boss Who Cares Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು The Boss Who Cares Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

5th Standard English Notes of Lesson 04 Question Answer

FAQ:

Who had taken them to the exhibition?

Children went to exhibition with Boss.

Who was the boss?

Boss, had taken them to the exhibition

ತರೆ ವಿಷಯಗಳು :

1 ರಿಂದ 12 ನೇ ತರಗತಿ ನೋಟ್ಸ್‌

ಎಲ್ಲಾ ವಿಷಯಗಳ ನೋಟ್ಸ್

ಎಲ್ಲಾ ವಿಷಯಗಳ ಪ್ರಬಂಧ Pdf

5th Kannada Notes Pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.