5ನೇ ತರಗತಿ Lesson 3 ಇಂಗ್ಲೀಷ್ ನೋಟ್ಸ್ Pdf, ಪ್ರಶ್ನೋತ್ತರಗಳು ಕಾಡನ್ನು ಉಳಿಸಿದ ಮಗು ಸಾರಾಂಶ ಕೊಶನ್ ಅನ್ಸರ್ 5th Class The Child Who Saved the Forest Notes Pdf Kseeb Solution 5th Std Chapter 3 Extra Question With Answer 2023 Free Download 5th Std Guide Textbook 3rd Prose Saramsha Summary In Kannada Medium Prashnottaragalu Fifth Clas 3 English Karnataka State Syllabus Pdf
Table of Contents
5th Class English Chapter 3rd Extra Question Answer
Class : 5th Standard
Chapter Name: The Child Who Saved the Forest
kseeb solutions for Class 5 English The Child Who Saved the Forest
5ನೇ ತರಗತಿ English The Child Who Saved the Forest Pdf Prashnottaragalu
ವಿಧ್ಯಾರ್ಥಿಗಳೇ, ಇಲ್ಲಿ ನಾವು 5ನೇ ತರಗತಿ English The Child Who Saved the Forest ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 5th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 5th Class English Prose 03 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 5ನೇ ತರಗತಿ English The Child Who Saved the Forest ಇಂಗ್ಲೀಷ್ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
The Child Who Saved the Forest Question Answer English
PDF Name | 5th English The Child Who Saved the Forest Chapter Notes Pdf |
No. of Pages | 03 |
PDF Size | 64KB |
Language | English |
Category | English Notes |
Download Link | Available ✓ |
Topics | 5th Class English 3rd Lesson Notes Pdf |
Kseeb 5th Solutions 3rd Unit English Question Answer Mcq Download 2023
5th Standard The Child Who Saved the Forest Pata Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 5th Class The Child Who Saved the Forest Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 5ನೇ ತರಗತಿ The Child Who Saved the Forest Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
ಐದನೇ ಕ್ಲಾಸ್ Prose 03 ಪ್ರಶ್ನೋತ್ತರಗಳ Pdf
The Child Who Saved the Forest Lesson summary class 5th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
The Child Who Saved the Forest Summary In Kannada 2023
ಪ್ರಸ್ತುತ ಪಾಠದ ಮುಖ್ಯಾಂಶ ಪ್ರೇಮ್ ಎಂಬ ಹುಡುಗ ಮತ್ತು ಅವನಿಗೆ ಕಾಡಿನ ಬಗ್ಗೆ ಇರುವ ಅಪಾರ ಪ್ರೀತಿ ಮತ್ತು ಅವನು ಆ ಸಂಶಯ ಕಾಡಿನ ಮರಗಳ ಹದ ಕಡಿಯುವಿಕೆಯನ್ನು ಹೇಗೆ ತಪ್ಪಿಸಿ ಮರಗಳನ್ನು ರಕ್ಷಿಸಿದ ಎಂಬುವುದನ್ನು ವಿವರಿಸುತ್ತದೆ.
ಪ್ರೇಮ್ ಎಂಬ ಹುಡುಗ ಬಂಡೀಪುರ ಅರಣ್ಯದ ಹತ್ತಿರ ಇರುವ ಒಂದು ಸಣ್ಣ ಹಳ್ಳಿಯಲ್ಲಿ ತನ್ನ ತಂದೆ ತಾಯಿಯರೊಡನೆ ವಾಸಿಸುತ್ತಿದ್ದ ಅವನು ಪ್ರತಿದಿನ ಸಾಯಂಕಾಲ ಆ ಕಾಡಿನಲ್ಲಿ ಕಾಲ್ನಡಿಗೆ ನಡೆಯುವ ಒಳ್ಳೆಯ ಒಂದು ಸಣ್ಣ ಹಳ್ಳಿಯಲ್ಲಿ ತನ್ನ ತಂದೆ ತಾಯಿಯರೊಡನೆ ವಾಸಿಸುತ್ತಿದ್ದ ಅವನು ಪ್ರತಿದಿನ ತಾಯಿಯರೊಡನೆ ವಾಸಿಸುತ್ತಿದ್ದ. ಅವನು ಪ್ರತಿದಿನ ಸಾಯಂಕಾಲ ಆ ಕಾಡಿನಲ್ಲಿ ಕಾಲ್ನಡಿಗೆ ನಡೆಯುವ ಒಳ್ಳೆಯ ಅಭ್ಯಾಸವನ್ನಿಟ್ಟುಕೊಂಡಿದ್ದ. ಅವನು ಆ ಕಾಡಿನಲ್ಲಿರುವ ತುಂಬ ಪ್ರಾಣಿ ಪಕ್ಷಿಗಳೊಡನೆ ಸ್ನೇಹವನ್ನಿಟ್ಟುಕೊಂಡಿದ್ದ. ಒಂದು ದಿನ ಅವನು ಶಾಲೆಯಿಂದ ವಾಪಾಸ್ ಬಂದಾಗ ಬೇಸರಗೊಂಡಿದ್ದ. ಅವನು ತನ್ನ ತಾಯಿಯೊಡನೆ ತಾನು ಕೇಳಿದ ಕಾಡಿನ ಮರಗಳನ್ನು ಕಡಿಯುವ ಕಾರ್ಯಕ್ರಮದ ಬಗ್ಗೆ ತನ್ನ ದುಃಖವನ್ನು ಹೇಳಿಕೊಂಡ ಕಾಡಿನ ಮರಗಳನ್ನು ಕಡಿದರೆ ಅಲ್ಲಿರುವ ಪ್ರಾಣಿ. ಪಕ್ಷಿಗಳ ಗತಿಯೇನು ಎಂಬ ಚಿಂತೆ ಅವನನ್ನು ಕಾಡುತ್ತಿತ್ತು.
ಆಗ ಅವನ ತಾಯಿಯು ಅವನಿಗೆ ತನ್ನ ಸ್ನೇಹಿತ ನನ್ನ ಜೊತೆ ಕಾಡಿಗೆ ಹೋಗಿ ಅದರ ಕಾರಣವನ್ನು ತಿಳಿದಕೋ ಎಂದು ಹೇಳಿದಳು.ಪ್ರೇಮ್ ,ಮತ್ತು ನನ್ನ ಇಬ್ಬರೂ ಕಾಡಿನೊಳಗೆ ಹೋಗಿ ತಮ್ಮ ಪ್ರಿಯವಾದ ಬಂಡೆಯ ಮೇಲೆ ಕುಳಿತರು, ಆಗ ಅಲ್ಲಿಗೆ ಹೀರಾ ಎಂಬ ಜಿಂಕೆಯು ಓಡಿ ಬಂದಿತು, ಅದು ಏಕೆ ದುಃಖದಿಂದ ಇದೆ ಎಂದು ನನ್ನ ಇಬ್ಬರೂ ಚರ್ಚಿಸಿ, ತಾವು ಹೇಗೆ ಮರಗಳ ಕಡಿಯುವಿಕೆಯನ್ನು ತಪ್ಪಿಸಬಹುದು ಎಂದು ಯೋಚಿಸುತ್ತಿದ್ದಾಗ ನನ್ನ ಇಬ್ಬರೂ ಚರ್ಚಿಸಿ, ತಾವು ಹೇಗೆ ಮರಗಳ ಕಡಿಯುವಿಕೆಯನ್ನೂ ತಪ್ಪಿಸಬಹುದು ಎಂದು ಯೋಚಿಸುತ್ತಿದ್ದಾಗ, ನನ್ ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಮಾತನಾಡಲು ಸಲಹೆ ಕೊಟ್ಟ.ಇದರಿಂದ ಇಬ್ಬರಿಗೂ ಸಂತೋಷವಾಯಿತು. ಇಬ್ಬರೂ ಪ್ರೇಮ್ ಮನೆಗೆ, ಬಂದು ಅವರ ತಾಯಿಗೆ ಅವರ ಯೋಜನೆಯನ್ನು ತಿಳಿಸಿ ಯಾರಿಗೆ ಇದರ ಬಗ್ಗೆ ದೂರು ಕೊಡಬೇಕೆಂದು ಕೇಳಿದರು. ಪ್ರೇಮ್ ನ ತಾಯಿ ʻಗ್ರಾಮ ಸಭೆʻಯ ಅಧ್ಯಕ್ಷರಿಗೆ ದೂರು ಕೊಡುವಂತೆ ಹೇಳಿದಳು. ನಂತರ ಪ್ರೇಮ ʻದೂರʻನ್ನು ಬರೆದು, ಅವರ ತಂದೆ,ತಾಯಿ ಮತ್ತು ಸ್ನೇಹಿತರುಗಳ ಸಹಿಯನ್ನು ಮಾಡಿಸಿ, ಅದನ್ನು ಗ್ರಾಮಸಭೆಗೆ ಕೊಟ್ಟನು.ಗ್ರಾಮಸಭೆಯ ಅಧ್ಯಕ್ಷಿಣಿಯಾದ ಶ್ರೀಮತಿ ರುಕ್ಕಿಣಿ ರಾಮಯ್ಯ ಆ ಪತ್ರಕ್ಕೆ ಉತ್ತರ ಕೊಡುತ್ತಾರೆ. ಆ (ಪತ್ರದಲ್ಲಿ ಅವರು ಪ್ರೇಮ್‌ಗೆ ಪ್ರಕೃತಿಯ ಬಗ್ಗೆ ಇರುವ ಪ್ರೀತಿ, ಕಾಳಜಿಯನ್ನು ಕಂಡು ಸಂತೋಷಿಸಿ, ಕಾಡಿನ ಮರಗಳನ್ನು ಕಡಿಯುವ ನಿರ್ಧಾರದಿಂದ ಹಿಂದೆ ಸರಿದು,ಮರಗಳನ್ನು,ಪ್ರಾಣಿಪಕ್ಷಿಗಳನ್ನು ರಕ್ಷಿಸುವ ʻತಮ್ಮ ನಿರ್ಣಯವನ್ನು ತಿಳಿಸಿರುತ್ತಾರೆ. ಆ ದಿನ ಸಂಜೆ ಪ್ರೇಮ ಈ ಸಂತೋಷದ ವಿಚಾರವನ್ನು ಇಡೀ ಹಳ್ಳಿಯವರಿಗೆಲ್ಲ ತಿಳಿಸುತ್ತಾನೆ.
Karnataka Solution The Child Who Saved the Forest Pdf 5th
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
5ನೇ ತರಗತಿ ಇಂಗ್ಲೀಷ್ 2nd Chapter ನೋಟ್ಸ್ Pdf
ಇಲ್ಲಿ ನೀವು 5th Standard The Child Who Saved the Forest Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು The Child Who Saved the Forest Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now5th Standard English Notes of Lesson 3 Question Answer
FAQ:
Whom did they write the letter to?
Prem wrote a letter to the President of Gram Sabha.
What was the complaint about?
Petition was for not cutting the trees in the forest.