5ನೇ ತರಗತಿ Chapter 02 ಇಂಗ್ಲೀಷ್ ನೋಟ್ಸ್ Pdf, ಪ್ರಶ್ನೋತ್ತರಗಳು ಐದನೇ ಕ್ಲಾಸ್ ನಿಜವಾದ ಸ್ನೇಹ ಕೊಶನ್ ಆನ್ಸರ್ ಸಾರಾಂಶ English Pdf 5th Class True Friendship Notes Pdf Kseeb 5th Standard Solution 2nd Lesson Extra Question With Answer Mcq Download Textbook Guide Fifth Std English Second Prose Summary Saramsha In Kannada Medium 2023
Table of Contents
5th Class English Chapter 2nd Extra Question Answer
Class : 5th Standard
Chapter Name: True Friendship
kseeb solutions for Class 5 English True Friendship
5ನೇ ತರಗತಿ English True Friendship Pdf Prashnottaragalu
ವಿಧ್ಯಾರ್ಥಿಗಳೇ, ಇಲ್ಲಿ ನಾವು 5ನೇ ತರಗತಿ English True Friendship ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 5th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 5th Class English Prose 02 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 5ನೇ ತರಗತಿ English True Friendship ಇಂಗ್ಲೀಷ್ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
True Friendship Question Answer English
PDF Name | 5th English True Friendship Chapter Notes Pdf |
No. of Pages | 03 |
PDF Size | 63KB |
Language | English |
Category | English Notes |
Download Link | Available ✓ |
Topics | 5th Class English 2nd Lesson Notes Pdf |
Kseeb 5th Solutions 2nd Unit English Question Answer Mcq Download 2023
5th Standard True Friendship Pata Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 5th Class True Friendship Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 5ನೇ ತರಗತಿ True Friendship Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
ಐದನೇ ಕ್ಲಾಸ್ Prose 02 ಪ್ರಶ್ನೋತ್ತರಗಳ Pdf
True Friendship Lesson summary class 5th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
True Friendship Summary In Kannada 2023
ಗ್ರೀಕ್ ಪುರಾಣದಲ್ಲಿ ಡಾಮನ್ ಮತ್ತು ಸತ್ಯವಾದಿಗಳಾಗಿದ್ದರು. ಅವರಿಬ್ಬರು. ಸೈರಾಕ್ಯೂಸ್ ಎಂಬ ನಗರದಲ್ಲಿ ವಾಸವಾಗಿದ್ದರು. ಇಬ್ಬರೂ ಸತ್ಯವನ್ನು ಪ್ರೀತಿಸುವ ಗೆಳೆಯರಾಗಿದ್ದರು. ಹಾಗಿದ್ದರೂ ಅಲ್ಲಿ ರಾಜನಾಗಿದ್ದವನು. ಡೈಯೋನಿಸಿಯಸ್ ವಿಚಿತ್ರ ಸ್ವಭಾವದಿಂದ ಕೂಡಿದ್ದನು. ಒಂದು ದಿನ ರಾಜನು ಕೇಳಲ್ಪಟ್ಟನು ಪೇಥಾಸ್. ಅವನನ್ನು ಬಹಳ ಕ್ರೂರಿ ಎಂದು ಕರೆದಿರುವುದೆಂದು ಇದರಿಂದ ಅವನಿಗೆ ಬಹಳ ಕೋಪ ಬಂದಿತು. ಅವನು ಪೈಥಾಸ್ ಗೆ ಶಿಕ್ಷಿಸಿ ನೇಣಿಗೆ ಹಾಕಬೇಕು ಎಂದು ಹೇಳಿದನು.
ಪೈಥಸ್: ಓ ರಾಜನೇ ನಾನು ಸಾಯುವುದಕ್ಕೆ ಮುಂಚಿತವಾಗಿ ವಯಸ್ಸಾದ ನನ್ನ ತಾಯಿ ಮತ್ತು ತಂಗಿಯನ್ನು ಭೇಟಿ ಮಾಡಲು ಅನುಮತಿಯನ್ನು ನೀಡು. ನನ್ನ ತಂಗಿಗೆ ವಿವಾಹ ಮಾಡಿ ಮತ್ತು ನನ್ನ ತಾಯಿಗೆ ಕೊನೆಯ ನಮಸ್ಕಾರ ಹೇಳಬೇಕಾಗಿದೆ.
ರಾಜ ಡೈಯೋಸಿಯಸ್ : ಸಾಧ್ಯವಿಲ್ಲ. ನಾನು ಅನುಮತಿ ನೀಡುವುದಿಲ್ಲ. ಇದರಿಂದ ನೀನು ಓಡಿ ಹೋದರೆ ಡಾಮನ್ ಬರುತ್ತಾನೆ.
ಡಾಮನ್ : ಮಹಾಸ್ವಾಮಿ, ನಾನು ಡಾಮನ್ ಪೈಥಸ್ ನ ಗೆಳೆಯ ದಯಮಾಡಿ ಅವನನ್ನು ಕಳುಹಿಸಿಕೊಡಿ ಅವನು ತನ್ನ ಕರ್ತವ್ಯವನ್ನು ಪೂರ್ಣಗೊಳಿಸಿಬೇಕಿದೆ. ಅವನು ಹಿಂತಿರುಗಿ ಬರುವವರೆಗೆ ಅವನ ಪರವಾಗಿ ನನ್ನನ್ನು ಜೈಲಿನಲ್ಲಿ ಕೂಡಿ ಹಾಕಿ.
ರಾಜ ಡಯೋಸಿಯಸ್: ಒಂದು ಷರತ್ತಿನ ಮೇಲೆ ಬದಲಾವಣೆ ಆಗಲು ಅವಕಾಶ ನೀಡುತ್ತೇನೆ. ಆದರೆ ನೀನು ಹಿಂತಿರುಗಿ ಬರುವ ವರೆಗೆ ಅವನ ಪರವಾಗಿ ನನ್ನನ್ನು ಜೈಲಿನಲ್ಲಿ ಕೂಡಿ ಹಾಕಿ ರಾಜ ಡಯೋಸಿಯಸ್ : ಒಂದು ಷರತ್ತಿನ ಮೇಲೆ ಬದಲಾವಣೆ ಆಗಲು ಅವಕಾಶ ನೀಡುತ್ತೇನೆ. ಆದರೆ ನೀನು ಹಿಂತಿರುಗಿ ಬರುವುದನ್ನು ನಾನು ನಿರ್ಧರಿಸುತ್ತೇನೆ. ಫೈಥಾಸ್ ನೀನು ನಿರ್ಥರಿತ ಸಮಯಕ್ಕೆ ಬಾರದಿದ್ದರೆ ನಿನ್ನ ಬದಲಾಗಿ ಡಾಮನ್ ಸಾಯುತ್ತಾನೆ.
(ನಂತರ ಪೈಥಸ್ ಒಪ್ಪಿ ಹೊರಡುತ್ತಾನೆ. ಅವನು ಮನೆಗೆ ಹೋಗಿ ಎಲ್ಲಾ ವಿಷಯಗಳನ್ನು ಮತ್ತು ಕೆಲಸವನ್ನು ಮುಗಿಸಿ ತನ್ನ ಮನೆಯವರನ್ನು ಬಿಟ್ಟು ಬರುತ್ತಾನೆ. ಸೈರಾಕಸ್ ತಲುಪಲು ಬೇಗ ಬರುತ್ತಾನೆ. ಆದರೆ ಬರುವಾಗ ದಾರಿಯಲ್ಲಿ ಅವನು ತುಂಬಾ ತೊಂದರೆ ಮತ್ತು ಅಪಾಯಗಳನ್ನು ಎದುರಿಸುವುದುರಿಂದ ಅವನು ಬರುವುದು ತಡವಾಗುತ್ತದೆ. ಇದಕ್ಕೆ ಪ್ರತಿಯಾಗಿ ಡಾಮನ್ ಶಕ್ಷೆಗೆ ಗುರಿಯಾಗುತ್ತಾನೆ)
ರಾಜ ಡೈಯೋನಿಸಿಯಸ್ : ಡಾಮನ್ ಎಲ್ಲಿ ನಿನ್ನ ಗೆಳೆಯ ನೀನು (ದಡ್ಡ) ಮೂರ್ಖ ಅವನಿಗಾಗಿ ನಿನ್ನ ಬದುಕನ್ನು ತೊಂದರೆಗೆ ಸಿಲುಕಿಸಿಕೊಂಡೆ ನಾನು ಆಗಲೇ ತಿಳಿದುಕೊಂಡೆ . ಅವನು ಸಾಯುವುದು ತಪ್ಪಿಸಿಕೊಂಡನೆಂದು , ನನ್ನ ಯೋಚನೆಯಂತೆ ಅವನು ಹೀಂದಕ್ಕೆ ಬರುವುದಿಲ್ಲ.
ಡಾಮನ್ : ನೀವು ತಪ್ಪು ತಿಳಿದಿದ್ದೀರಿ. ನನಗೆ ಗೊತ್ತು. ಪೈಥಾಸ್ ತಾನು ಕೊಟ್ಟ ಮಾತನ್ನು ಮೀರುವುದಿಲ್ಲ. ಅವನು ಹೇಳಿದ ಸರಿಯಾದ ಸಮಯಕ್ಕೆ ಹಿಂತಿರುಗಿ ಬರುತ್ತಾನೆ. ಒಂದು ವೇಳೆ ಅವನು ಬಾರದಿದ್ದರೆ ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ. ಅವನ ಪರವಾಗಿ ನಾನು ಸಂತೋಷದಿಂದ ಸಾಯುತ್ತೇನೆ. (ಪೈಥಾಸ್ ಬರುತ್ತಾನೆ. ಓಡಿ ಬಂದಿದ್ದರಿಂದ ಅವನ ಉಸಿರಾಟ ಸರಿಯಾಗಿರುವುದಿಲಲ. ತಕ್ಷಣ ಅವನ ತೋಳನ್ನು ಹಿಡಿದು ಸ್ನೇಹಿತ ಮತ್ತು ಕೆಲವರು ಸುತ್ತು ನಿಲ್ಲುತ್ತಾರೆ. )
ಪೈಥಸ್ : ನಾನು ಬಂದಿದ್ದೇನೆ. ದಯಮಾಡಿ ಡಾಮನ್ ನನ್ನು ಕೊಲ್ಲಬೇಡಿ ಅವನನ್ನು ಬಿಡುಗಡೆ ಮಾಡಿ ನನ್ನ ಶಿಕ್ಷೆಯನ್ನು ಅನುಭವಿಸಲು ಬಂದಿದೇನೆ. ಮತ್ತು ನನ್ನನ್ನು ನೇಣಿಗೆ ಹಾಕಿ.
ರಾಜ ಡಯೋನಿಸಸ್ : ನಿಲ್ಲಿಸಿ ಸೇವಕರೇ ಕೈದಿಯನ್ನು ಬಿಡುಗಡೆ ಮಾಡಿ ಪೈಥಾಸ್ ಸಹ ಹೊರಡಲಿ ಇಂತಹ ಗೆಳೆತನದ ಬಗ್ಗೆ ನನಗೆ ನಂಬಿಕೆ ಇರಲಿಲ್ಲ. ಆದರೆ ನಾನು ನನ್ನ ಕಣ್ಣಿನಿಂದ ನೋಡಿದೆ. ನಿಮ್ಮ ನಿಜವಾದ ಗೆಳೆತನ ನನ್ನ ಮನಸ್ಸಿಗೆ ಮುದ್ರೆ ಹಾಕಿದೆ. (ಸಂತಸವಾಗಿದೆ) ನಿಮ್ಮಿಬ್ಬರನ್ನು ಬಿಡುಗಡೆ ಮಾಡಿದೇನೆ.
Karnataka Solution True Friendship Pdf 5th
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
5ನೇ ತರಗತಿ ಇಂಗ್ಲೀಷ್ 2nd Chapter ನೋಟ್ಸ್ Pdf
ಇಲ್ಲಿ ನೀವು 5th Standard True Friendship Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು True Friendship Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now5th Standard English Notes of Lesson Second Question Answer
FAQ:
Where did Damon and Pythias live?
Damon and Pythias lived in the city of Syracause.
Who was the ruler of Syracuse?
Dionysius was the ruler of Syracause.