5ನೇ ತರಗತಿ ನದಿಯ ಅಳಲು ಪಾಠದ ಕನ್ನಡ ನೋಟ್ಸ್‌ | 5th Standard Nadiya Alalu Chapter Kannda Notes

5ನೇ ತರಗತಿ ನದಿಯ ಅಳಲು ಪಾಠದ ಕನ್ನಡ ನೋಟ್ಸ್‌, ಪಾಠ-2 ನದಿಯ ಅಳಲು ಪ್ರಶ್ನೆ ಉತ್ತರ 5th Standard Nadiya Alalu Chapter Kannda Notes kseeb solutions for class 5 kannada chapter 2 5th Class 2nd Chapter Kannada Notes Question Answer Mcq Pdf Downoload 2023 5th Kannada All Chapter Kannada Notes Kannada Notes Of 5th Class Nadi’s Crying Lesson

5ನೇ ತರಗತಿ ನದಿಯ ಅಳಲು ಪಾಠದ ಕನ್ನಡ ನೋಟ್ಸ್‌

ತರಗತಿ: 5ನೇ ತರಗತಿ

ಪಾಠದ ಹೆಸರು: ನದಿಯ ಅಳಲು

5th Kannada All Chapter Kannada Notes

5th Standard Nadiya Alalu Chapter Kannda Notes
5th Standard Nadiya Alalu Chapter Kannda Notes

Kannada Notes Of 5th Class Nadi’s Crying Lesson

ರಜಾದಿನಗಳಲ್ಲಿ ಮಕ್ಕಳು ಬೆಳಗಿನಿಂದಲೇ ಹೊರಗೆ ಸೇಹಿತರೊಡಗೂಡಿ ಆಟವಾಡಲು ತೊಡಗುತ್ತಾರೆ . ಮಧ್ಯಾಹ್ನದವರೆಗೂ ಉತ್ಸಾಹದಿಂದಲೇ ಆಟವಾಡಿದರು , ಬೇಸಿಗೆಯ ಬಿಸಿಲಿನ ತಾಪದಿಂದ ಅಲ್ಲೇ ಹತ್ತಿರದಲ್ಲಿ ಹರಿಯುವ ನದಿ ಅಥವಾ ಹೊಳೆಯಲ್ಲಿ ಈಜಲು , ಮಾಡಲು ಇಳಿಯುತ್ತಾರೆ . ಆ ಹುಡುಗರೇ ಭರತ್ ಹಾಗೂ ಆ ಹ ಶಂಕರ್ . ಆದರೆ ಸ್ವಲ್ಪ ಹೊತ್ತಿನಲ್ಲಿ ಅವರಿಗೆ ಮೈಮೇಲೆ ಗುಳ್ಳೆಗಳು ಎದ್ದು ಮೈಯೆಲ್ಲಾ ತುರಿಕೆ ಪ್ರಾರಂಭವಾಗುತ್ತದೆ .ಆದರೆ ನದಿಯ ಪಕ್ಕದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಿ ಅದರ ರಾಸಾಯನಿಕ , ಮಲಿನ ನೀರನ್ನು ನದಿಗೆ ಹರಿಯಬಿಟ್ಟರು . ಸಾಲದೆಂಬಂತೆ ಊರಿನ ಕಸವನ್ನೂ ಕೊಳೆತ ಮಾಂಸಮಡ್ಡಿ ಗಳನ್ನು ನದಿಗೆ ಎಸೆದರು. ಇದರಿಂದಾಗಿ ಆ ನದಿಯು ತನ್ನ ಅಳಲನ್ನು ಒಬ್ಬ ದೇವರೆ ಪ್ರತ್ಯಕ್ಷಳಾಗಿ ಹುಡುಗರಿಗೆ ಮಕ್ಕಳಿಗೆ ಹೇಳಿಕೊಂಡಳು. ಇದರಿಂದ ಮಕ್ಕಳು ಊರವರೊಡನೆ ಮಾತಾಡಿ ನದಿ ಶುಚಿಯಾಗಿ ಮಾಡಿದರು. ಇದರಿಂದಾಗಿ ತಿಳಿಯುವುದೇನೆಂದರೆ ಪರಿಸರ ಮಾಲಿನ್ಯ ಮಾಡುವುದರಿಂದ ನಮ್ಮ ಆರೋಗ್ಯವೇ ಹಾನಿಗೊಳಗಾಗುವುದು ಎಂದು ತಿಳಿಯಬಹುದು.

kseeb solutions for class 5 kannada chapter 2

ವಿಧ್ಯಾರ್ಥಿಗಳೇ, ಇಲ್ಲಿ ನಾವು 5ನೇ ತರಗತಿ ನದಿಯ ಅಳಲು ಪಾಠದ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 5th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು ನದಿಯ ಅಳಲು ಪಾಠದ ನೋಟ್ಸ್‌ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ . 5ನೇ ತರಗತಿ ನದಿಯ ಅಳಲು ಪಾಠದ ಪದ್ಯದ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

5th Class 2nd Chapter Kannada Notes Question Answer Mcq Pdf

PDF Name5th Standard ನದಿಯ ಅಳಲು ಪಾಠದ ಕನ್ನಡ ನೋಟ್ಸ್ Pdf
No. of Pages06
PDF Size138KB
Language5ನೇ ತರಗತಿ ಕನ್ನಡ ಮಾಧ್ಯಮ
Categoryಕನ್ನಡ
Download LinkAvailable ✓
Topics5th Standard ನದಿಯ ಅಳಲು ಪಾಠದ ಕನ್ನಡ ನೋಟ್ಸ್ Pdf

ಪಾಠ-2 ನದಿಯ ಅಳಲು ಪ್ರಶ್ನೆ ಉತ್ತರ

ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 5ನೇ ತರಗತಿ ನದಿಯ ಅಳಲು ಪಾಠದ Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

ನದಿಯ ಅಳಲು ಪಾಠದ 5ನೇ ತರಗತಿ ಕನ್ನಡ ನೋಟ್ಸ್‌

ಇಲ್ಲಿ ನೀವು 5th Standard ನದಿಯ ಅಳಲು ಪಾಠದ ಕನ್ನಡ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 5ನೇ ತರಗತಿ ನದಿಯ ಅಳಲು ಪಾಠದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

ನದಿ ಮಧ್ಯದಿಂದ ಯಾರು  ಧುತ್ತನೆ ಪ್ರತ್ಯಕ್ಷರಾದರು ? . 

ಕೊಳೆ, ಕೆಸರಿನಿಂದ ಕೂಡಿದ ನದಿದೇವತೆ ನದಿ ಮಧ್ಯದಿಂದ ದುತ್ತನೆ ಪ್ರತ್ಯಕ್ಷಳಾದಳು

ಯಾರಿಗೆ ಮಾಲಿನ್ಯದ ಸೋಂಕು ತಗುಲಿತು ? 

ಭರತ ಮತ್ತು ಶಂಕರನಿಗೆ ನದಿಯ ಮಾಲಿನ್ಯದ ಸೋಂಕು ತಗುಲಿತು .

ಇತರೆ ವಿಷಯಗಳು :

All Subjects Notes

6th Standard Kannada Notes

7ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್‌ನ ಪ್ರಶ್ನೋತ್ತರಗಳು

8ನೇ ತರಗತಿ ಕನ್ನಡ ನೋಟ್ಸ್

ಇತರೆ ವಿಷಯಗಳು

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.