7th Class Journey To The Top English Notes Pdf | 7ನೇ ತರಗತಿ 6th Lesson ಇಂಗ್ಲೀಷ್‌ ನೋಟ್ಸ್‌ Pdf

7ನೇ ತರಗತಿ 6th Lesson ಇಂಗ್ಲೀಷ್‌ ನೋಟ್ಸ್‌ Pdf, ಏಳನೇ ತರಗತಿ ಪ್ರಶ್ನೋತ್ತರಗಳು ಜರ್ನಿ ಟು ದ ಟಾಪ್ ಕೋಶನ್ ಅಂಡ್ ಆನ್ಸರ್ ಸಾರಾಂಶ 7th Class Journey To The Top English Notes Pdf Kseeb Solution 7th Standard 6th Chapter Question Answer Mcq Download Unit 6 Journey To The Top 7th Standard English Notes Of Lesson 6 Extra Question Bank With Answers Free Download 2023 Saramsha Guide Textbook 7th Std 6th Prose Summary In Kannada Medium

Journey To The Top Question Answer English

Class : 7th Standard

Chapter Name: Journey To The Top

kseeb solutions for Class 7 English Journey To The Top

7th Class Journey To The Top English Notes Pdf
7th Class Journey To The Top English Notes Pdf

Kseeb 7th Solutions 6th Chapter English Question Answer Mcq Download

ವಿಧ್ಯಾರ್ಥಿಗಳೇ, ಇಲ್ಲಿ ನಾವು 7ನೇ ತರಗತಿ English Journey To The Top ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 7th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 7th Class English Lesson 6 Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 7ನೇ ತರಗತಿ English Journey To The Top ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

7th Class English Chapter 6th Extra Question Answer

PDF Name7th English Journey To The Top Lesson Notes Pdf
No. of Pages07
PDF Size86KB
LanguageEnglish
CategoryEnglish Notes
Download LinkAvailable ✓
Topics7th Class English Journey To The Top Trap Chapter Notes Pdf

Journey To The Top Summary In Kannada Medium

ಮೌಂಟ್‌ ಎವರೆಸ್ಟ್‌ ಶಿಖರವನ್ನೇರಿದ ಭಾರತದ ಮೊದಲ ಮಹಿಳೆ ಬಚೇಂದ್ರಿ ಪಾಲ್‌ ರವರ ಅನುಭವವೇ ಈ ಗದ್ಯಪಾಠ. ಇವರು 1954ರಲ್ಲಿ ನಾಕೂರಿ ಎಂಬ ಹಿಮಾಲಯದ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಅಕ್ಕಿ ಗೋಧಿಯನ್ನು ಭಾರತದಿಂದ ಟಿಬೆಟ್‌ ಗೆ ಮಾರುವ ಒಬ್ಬ ಗಡಿ ವ್ಯಾಪಾರಿಯಾಗಿದ್ದರು. ಇವರು ಚಿಕ್ಕಂದಿನಿಂದಲೇ ದೊಡ್ಡ ದೊಡ್ಡ ಕನಸನ್ನು ಕಾಣುತ್ತಿದ್ದರು ತಾವು ವಿಮಾನದಲ್ಲಿ ಪ್ರಯಾಣ ಮಾಡಿದ ಹಾಗೆ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಿದ ಹಾಗೆ, ಇವೆಲ್ಲವನ್ನು ಮನೆಯವರ ಮುಂದೆ ಹೇಳಿ ಅವರಿಗೆ ಸಂತೋಷವನ್ನು ನೀಡುತ್ತಿದ್ದರು. ತುಂಬಾ ಚುರುಕಾದ ಆಟ ಪಾಠಗಳಲ್ಲಿ ಜಾಣೆಯಾದ ಹುಡುಗಿಯಾಗಿದ್ದರು. ಶಾಲಾ ಜೀವನದಲ್ಲಿಯೇ 4000 ಅಡಿ ಪರ್ವತ ಹತ್ತಿ ಅಲ್ಲಿ ಒಂದು ರಾತ್ರಿ ಊಟ ಮತ್ತು ಆಶ್ರಯವಿಲ್ಲದೆ ಜೊತೆಗಾರರೊಂದಿಗೆ ಕಳೆದಿದ್ದರು. ಈ ಘಟನೆ ಅವರ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮ ಬೀರಿತು. ಅಂದಿನಿಂದ ಅವಳಿಗೆ ಹಿಮಾಲಯವನ್ನು ಹತ್ತುವ ಬಯಕೆ ಜಾಸ್ತಿಯಾಯಿತು. 13 ವರ್ಷಗಳ ನಂತರ ಅವರ ಸಂಸ್ಕೃತಿಯ ಪ್ರಕಾರ ಶಾಲೆ ಬಿಟ್ಟು ಮನೆಯಲ್ಲಿರಬೇಕು.

ಆದರೆ ಅವಳಿಗೆ ಓದುವ ಆಸೆ. ಇದನ್ನು ಅವಳ ತಂದೆ ತಾಯಿಯರು ಪೂರೈಸಿದರು. ಇವರು B.A, M.A ಮತ್ತು B.Ed ಪದವಿಗಳನ್ನು ಪಡೆದುಕೊಂಡರು ಸರಿಯಾದ ಕೆಲಸ ಸಿಗಲಿಲ್ಲ. ತಮ್ಮ ಮನದ ಬಯಕೆಯಂತೆ NIMಗೆ ಸೇರಿ ತರಬೇತಿ ಪಡೆದರು. ತರಬೇತಿಯಲ್ಲಿ ಇವರಿಗೆ ಎವರೆಸ್ಟ ಮೆಟೀರಿಯಲ್‌ ಎಂಬ ಖ್ಯಾತಿಯೊಂದಿಗೆ ಅತ್ಯುತ್ತಮ ವಿದ್ಯಾರ್ಥಿನಿ ಎಂಬ ಹೆಸರಿಗೆ ಪಾತ್ರರಾದರು. ಅವರು ಗಂಗೋತ್ರಿ ಮತ್ತು ರುದುಗೈರಾ ಪರ್ವತಗಳನ್ನು ಹತ್ತಿದರು. ಅವರ ಮಾರ್ಗದರ್ಶಕರಾದ ಬೀಗ್ರೇಡಿಯರ್‌ ಗ್ಯಾನ್ಸಿಂಗ್‌ ಭಾಗೀರಥಿ ಸೆವೆನ್‌ ಸಿಸ್ಟರ್‌ ಅಡ್ವೆಂಚರ್‌ ಕ್ಲಬ್‌ ನ್ನು ಸ್ಥಾಪಿಸಿದರು, ಇದೊಂದು ವಿಶಿಷ್ಟವಾದ ಸಂಸ್ಥೆ. ಇದರ ಮೂಲಕ ಹುಡುಗಿಯರಿಗೆ, ಹೆಂಗಸರಿಗೆ ಪರ್ವತವನ್ನು ಹತ್ತುವ ಸಾಹಸ ಕಾರ್ಯದಲ್ಲಿ ನೆರವಾಗುವುದು ಬಚೇಂದ್ರಿಯವರು ಇಲ್ಲಿ ಇನ್ ಸ್ಪೆಕ್ಟರ್‌ ಆಗಿ ಕೆಲಸ ಮಾಡಿದ್ದರಿಂದ ಹಣಕಾಸಿನ ಹೊರೆ ಕಡಿಮೆಯಾಯಿತು. 1984ರಲ್ಲಿ ಮೊದಲ ಸಾಹಸ ಪ್ರಾರಂಭಿಸಿದರು. ಈಗುಂಪಿನಲ್ಲಿ ಏಳು ಜನ ಹೆಂಗಸರು ಹಾಗೂ 11 ಜನ ಗಂಡಸರಿದ್ದರು. ಬಚೇಂದ್ರಿಪಾಲ್‌ ಕೂಡಾ ಒಬ್ಬರು ಇದು ಇವರ ಜೀವನದಲ್ಲಿ ಮೊದಲ ನಿಜವಾದ ಯಾತ್ರೆಯಾಯಿತು. ಈ ಸಾಹಸ ಯಾತ್ರೆಯಲ್ಲಿ ಅನೇಕ ಕಷ್ಟಗಳನ್ನು ಎದುರಿಸಿ 23ನೇ ಮೇ 1984ರಂದು ಮೌಂಟ್‌ ಎವರೆಸ್ಟ್‌ ಶಿಖರದ ತುದಿಯಲ್ಲಿ ನಿಂತರು. ಅವರ ಕನಸು ನನಸಾಯಿತು. ಅವರಿಗೆ ಅರ್ಜುನ ಅವಾರ್ಡ್‌, ಪದ್ಮಶ್ರೀ, ಯಶ್‌ ಭಾರತಿ ಹಾಗೂ ಚಿನ್ನದ ಪದಕಗಳು ಲಭಿಸಿದವು. ಎಲ್ಲೆಲ್ಲೂ ಅಭಿನಂದನೆಗಳ ಸುರಿಮಳೆ. ಅವರು ತಮ್ಮೆಲ್ಲಾ ಅನುಭವವನ್ನು “ಎವರೆಸ್ಟ್‌ ಮೈ ಜರ್ನಿ ಟು ದ ಟಾಪ್”‌ ಎಂಬ ಆತ್ಮಕಥೆಯನ್ನು ಬರೆದಿದ್ದಾರೆ. ಈಗ ಸ್ಟೀಲ್‌ ಅಡ್ರೆಂಚರ್‌ ಫೌಂಡೇಶನ್‌ ಗಳಲ್ಲಿ ಡೆಪ್ಯೂಟಿ ಡಿವಿಜನಲ್‌ ಮ್ಯಾನೇಜರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಚ್ಚಾಶಕ್ತಿ ಹಾಗೂ ಪರಿಶ್ರಮದಿಂದ ಒಬ್ಬ ವ್ಯಕ್ತಿ ಹೇಗೆ ಉನ್ನತ ವ್ಯಕ್ತಿತ್ವ ಹಾಗೂ ಪದವಿಯನ್ನು ಗಳಿಸಬಹುದು ಎಂಬುದಕ್ಕೆ ಇವರ ಜೀವನವೇ ಸಾಕ್ಷಿಯಾಗಿದೆ. ಇಂದಿನ ಮಕ್ಕಳು ಈ ರೀತಿ ಜೀವನವೇ ಸಾಕ್ಷಿಯಾಗಿದೆ. ಇಂದಿನ ಮಕ್ಕಳು ಈ ರೀತಿ ಜೀವನದಲ್ಲಿ ಗುರಿ ಮತ್ತು ಪರಿಶ್ರಮದಿಂದ ಸಾಧನೆ ಮಾಡಬಹುದು ಎಂಬುದನ್ನು ತಿಳಿಯಬಹುದು.

ಏಳನೇ ತರಗತಿ Lesson 6th ಪ್ರಶ್ನೋತ್ತರಗಳ Pdf

7th Standard Journey To The Top Chapter Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 7th Class Journey To The Top Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 8ನೇ ತರಗತಿ Journey To The Top Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

7ನೇ ತರಗತಿ English Journey To The Top Pdf Prashnottaragalu

Journey To The Top Lesson summary class 7th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Karnataka Solution Journey To The Top Pdf 7th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

7ನೇ ತರಗತಿ ಇಂಗ್ಲೀಷ್‌ 6th Chapter ನೋಟ್ಸ್‌ Pdf

ಇಲ್ಲಿ ನೀವು 7th Standard Journey To The Top Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು Journey To The Top Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

7th Standard English Notes of Lesson 06 Question Answer

FAQ:

Where was Bachendri Pal born?

She was born at Nakuri a small village in the Garhwal Himalayas.

Where did Bachendri Pal apply for her Basic Mountaineering Course?

Bachendripal applied to the Nehru Institute of Mountaineering for the Basic Mountaineering Course.

ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

7th Kannada Notes Pdf

7th All Subject Notes Pdf

1ರಿಂದ 10ನೇ ತರಗತಿ ವರೆಗಿನ ನೋಟ್ಸ್

ಪ್ರಬಂಧಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.