8ನೇ ತರಗತಿ ಗೆಳೆತನ ಪದ್ಯದ ಕನ್ನಡ ನೋಟ್ಸ್‌ Pdf | 8th Class Geletana Poem Kannada Notes Pdf Download

8ನೇ ತರಗತಿ ಗೆಳೆತನ ಪದ್ಯದ ಕನ್ನಡ ನೋಟ್ಸ್‌, 8th ಗೆಳೆತನ ಪ್ರಶ್ನೋತ್ತರಗಳು Pdf 8th Class Geletana Poem Kannada Notes Pdf Download ಗೆಳೆತನ 8th Std Question Answer Mcq Kannada Medium 2023 Download Kseeb solution Geletana Question And Answer In Kannada 8th standard kannada notes ಗೆಳೆತನ pdf ಸಾರಾಂಶ 8ನೇ ತರಗತಿ ಕನ್ನಡ Notes Pdf 8th standard Siri kannada 3rd Poem question answer Pdf Guide Textbook 8th Class Friendship Poem Kannada Notes Pdf ಎಂಟನೇ ತರಗತಿ ಗೆಳೆತನ ಪದ್ಯದ ಕೊಶನ್ ಆನ್ಸರ್ 8th Kannada Pdf kseeb solutions for class 8 kannada Poem 8 ಗೆಳೆತನ gelethana poem 8th standard question and answer

8th ಗೆಳೆತನ ಪ್ರಶ್ನೋತ್ತರಗಳು

ತರಗತಿ : 8ನೇ ತರಗತಿ

ಪದ್ಯದ ಹೆಸರು : ಗೆಳೆತನ

8th standard kannada notes ಗೆಳೆತನ pdf

8ನೇ ತರಗತಿ ಗೆಳೆತನ ಪದ್ಯದ ಕನ್ನಡ ನೋಟ್ಸ್‌ Pdf 8th Class Geletana Poem Kannada Notes Pdf Download
8th Class Geletana Poem Kannada Notes Pdf Download

Geletana Padya Pdf Summary In Kannada

ಆಧುನಿಕ ಕಾವ್ಯದಲ್ಲಿ ಕವಿಯ ದೃಷ್ಟಿಕೋನ ಬಹಳ ವಿಸ್ತಾರವನ್ನು ಪಡೆದುಕೊಂಡಿದೆ. ಕವಿ ಸಾಹಿತ್ಯಕ ಕಟ್ಟುಪಾಡುಗಳಿಂದ ಹೊರಬಂದು ಸ್ವಚ್ಛಂದ ಹರಿವಿನ ಪ್ರವಾಹದಲ್ಲಿ ಕಂಡಿದ್ದೆಲ್ಲವನ್ನು ‘ನವನವೋನ್ಮೇಷ ಶಾಲಿನಿ’ಯನ್ನಾಗಿಸಿ ಹೊಸ ಹುಟ್ಟಿಗೆ ಕಾರಣನಾಗಿದ್ದಾನೆ. ಈ ಕಾವ್ಯ ಪರಂಪರೆಯಲ್ಲಿ
ಬಂದ ಕವಿಗಳಲ್ಲಿ ಚನ್ನವೀರ ಕಣವಿಯವರು ಒಬ್ಬರು. ಇಂದು ಇಡೀ ಜಗತ್ತು ಭಯ, ಆತಂಕ, ಭಯೋತ್ಪಾದನೆಯ ಕರಿನೆರಳಿಗೆ ಸಿಲುಕಿ ನರಳುತ್ತಿದೆ. ವಿಶ್ವವನ್ನೆಲ್ಲ ಒಗ್ಗೂಡಿಸಲು ಇರುವ ಏಕಮಾತ್ರ ಸಾಧನ ಸ್ನೇಹ ಸಂಬಂಧಗಳು ಮಾತ್ರ. ಗೆಳೆತನವು ಪ್ರತಿಯೊಬ್ಬ ಮಾನವನ ಹೃದಯದ ಮಿಡಿತವಾಗಿದೆ. ಜನ್ಮನೀಡಿದ ತಂದೆ-ತಾಯಿಯರನ್ನು ಮೀರಿಸಿದ ಬಾಂಧವ್ಯ ಗೆಳತನದ್ದು. ಇದಕ್ಕೆ ಪುರಾಣ ಇತಿಹಾಸಗಳ ಹಿನ್ನಲೆಯಿದೆ. ಕೃಷ್ಣ-ಸುಧಾಮ, ಕರ್ಣದುರ್ಯೋಧನ, ಚಂದನದಾಸ – ಅಮಾತ್ಯ ರಾಕ್ಷಸರವರ ನಿದರ್ಶನಗಳು ಪುರಾಣ ಇತಿಹಾಸದ್ದು ಹಾಗೂ ವೈಯಕ್ತಿಕ ಬದುಕಿನ ಪ್ರತಿಬಿಂಬಗಳಾಗಿವೆ. ಗೆಳೆತನಕ್ಕೆ ಮೇಲು ಕೀಳುಗಳಾಗಲಿ, ಹೆಣ್ಣು ಗಂಡೆಂಬ ತಾರತಮ್ಯವಾಗಲಿ ಇಲ್ಲ. ಸ್ನೇಹ ಬಾಂಧವ್ಯಗಳು ವೈಯಕ್ತಿಕ ನೆಲೆಗಟ್ಟನ್ನು ಮೀರಿ ವಿಶ್ವವನ್ನೇ ಒಗ್ಗೂಡಿಸುವ ಏಕಮಂತ್ರವಾಗಿದೆ.

Geletana Question And Answer In Kannada

8ನೇ ತರಗತಿ ಗೆಳೆತನ ಪದ್ಯದ ಕನ್ನಡ ಪ್ರಶ್ನೆ ಉತ್ತರಗಳ ನೋಟ್ಸ್ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು ಗೆಳೆತನ Question and Answer Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು.

8ನೇ ತರಗತಿ ಕನ್ನಡ Notes Pdf

PDF Name8ನೇ ತರಗತಿ ಗೆಳೆತನ ಪದ್ಯದ ಕನ್ನಡ ನೋಟ್ಸ್ Pdf
No. of Pages05
PDF Size111KB
Language8ನೇ ತರಗತಿ ಕನ್ನಡ ಮಾಧ್ಯಮ
Categoryಸಿರಿ ಕನ್ನಡ
Download LinkAvailable ✓
Topics8th Class Siri Kannada Geletana Poem ನೋಟ್ಸ್ Pdf

8th standard Siri kannada 3rd Poem question answer Pdf

ನೀವು ಈ Pdf ಅನ್ನು Download Now ಬಟನ್ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು 8th Class ಗೆಳೆತನ ಪದ್ಯದ ಪಾಠದ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ನೀವು ಈ ನೋಟ್ಸ್‌ ನ ಸಹಾಯದಿಂದ ಉತ್ತಮ ಅಂಕಗಳನ್ನು ಪಡೆಯಬಹುದು. ಹಾಗೂ Read Online ಮೇಲೆ ಕ್ಲಿಕ್‌ ಮಾಡಿದಾಗ ಈ ನೋಟ್ಸ್‌ ಅನ್ನು ವೀಕ್ಷಿಸಬಹುದಾಗಿದೆ.

Class 8 kannada Geletana Notes Pdf

8th Std Geletana ಪದ್ಯದ ಪ್ರಶ್ನೆ ಉತ್ತರಗಳ ನೋಟ್ಸ್ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು 8th Standard ಗೆಳೆತನ ಪದ್ಯದ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ನೀವು ಈ ನೋಟ್ಸ್‌ ನ ಸಹಾಯದಿಂದ ಉತ್ತಮ ಅಂಕಗಳನ್ನು ಪಡೆಯಬಹುದು.

ಎಂಟನೇ ತರಗತಿ ಗೆಳೆತನ ಪದ್ಯದ ಕೊಶನ್ ಆನ್ಸರ್

ಇಲ್ಲಿ ನೀವು 8ನೇ ತರಗತಿ ಗೆಳೆತನ ಪದ್ಯದ ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.

Read Online

ಇಲ್ಲಿ ನೀವು 8th Geletana Poem ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ನೋಡಿಕೊಳ್ಳಬಹುದು.

Download Now

kseeb solutions for class 8 kannada Poem 8 ಗೆಳೆತನ

FAQ:

ಗೆಳೆತನದ ಮನಸ್ಸಿನ ಭಾವನೆ ಹೇಗಿದೆ ?

ಗೆಳೆತನದ ಮನಸ್ಸಿನ ಭಾವನೆಯು ಸ್ಪಟಿಕದಂತೆ , ಬೆಳದಿಂಗಳಿನಂತೆ ಪರಿಶುದ್ಧವಾಗಿದೆ .

ಕವಿ ಎಲ್ಲಿ ತಂಗಿದ್ದಾರೆ ?

ಕವಿ ಗೆಳೆತನವೆಂಬ ಸುವಿಶಾಲ ಆಲದ ಮರದಡಿಯ ತಂಪಾದ ನೆರಳಿನಲ್ಲಿ ತಂಗಿದ್ದಾರೆ .

ಇತರೆ ವಿಷಯ :

All Subjects Notes

10th all Kannada Notes

9th All Subject Notes Pdf

8th All Chapter kannada Notes Pdf

Leave your vote

-5 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.