8ನೇ ತರಗತಿ ನಕ್ಷತ್ರ ಮತ್ತು ಸೌರಮಂಡಲ ವಿಜ್ಞಾನ ನೋಟ್ಸ್‌ Pdf | 8th Class Science Nakshatra Mattu Soura Mandala Notes Pdf

8ನೇ ತರಗತಿ ನಕ್ಷತ್ರ ಮತ್ತು ಸೌರಮಂಡಲ ವಿಜ್ಞಾನ ನೋಟ್ಸ್‌ Pdf, ಪ್ರಶ್ನೋತ್ತರಗಳು ಅಧ್ಯಾಯ 17 ಭಾಗ 02 ಕೊಶನ್‌ ಆನ್ಸರ್‌ Star and Solar System ಕಲಿಕಾ ಚೇತರಿಕೆ 8th Class Science Nakshatra Mattu Soura Mandala Notes Pdf Karnataka Kseeb Solution Science Part 02 Kalika Chetarike 17th Lesson Question Answer 2023 Download Ncert Guide Textbook Prashnottaragalu 8th Standard Science Notes Pdf 2023

8th Std ನಕ್ಷತ್ರ ಮತ್ತು ಸೌರಮಂಡಲ ಕೊಶನ್‌ ಆನ್ಸರ್‌ 2023

ತರಗತಿ : 8th Standard

ಪಾಠದ ಹೆಸರು: ನಕ್ಷತ್ರ ಮತ್ತು ಸೌರಮಂಡಲ

8ನೇ ತರಗತಿ ವಿಜ್ಞಾನ ನಕ್ಷತ್ರ ಮತ್ತು ಸೌರಮಂಡಲ Pdf

8th Class Science Nakshatra Mattu Soura Mandala Notes Pdf
8th Class Science Nakshatra Mattu Soura Mandala Notes Pdf

8th Standard Science 17th Chapter Notes Pdf

8ನೇ ತರಗತಿ ನಕ್ಷತ್ರ ಮತ್ತು ಸೌರಮಂಡಲ ವಿಜ್ಞಾನ ನೋಟ್ಸ್‌ Pdf ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

Nakshatra Mattu Soura Mandala Kannada Prashnottaragalu

ಚಂದ್ರನಿಗೆ ಸೂರ್ಯ ಮತ್ತು ಬೇರೆ ನಕ್ಷತ್ರಗಳಂತೆ ಸ್ವಯಂ ಪ್ರಕಾಶವಿಲ್ಲ. ಸೂರ್ಯನ ಬೆಳಕನ್ನು ಚಂದ್ರ ನಮ್ಮ ಕಡೆ ಪ್ರತಿಫಲಿಸುವುದರಿಂದ ನಮಗೆ ಚಂದ್ರನು ಗೋಚರಿಸುತ್ತಾನೆ, ಆದ್ದರಿಂದ ನಾವು ಸೂರ್ಯನ ಬೆಳಕನ್ನು ನನ್ನ ಕಡೆ ಪ್ರತಿಫಲಿಸುವ ಚಂದ್ರ ಭಾಗವನ್ನು ಮಾತ್ರ ಕಾಣುತ್ತೇವೆ. ಚಂದ್ರನು ದಿನದಿಂದ ದಿನಕ್ಕೆ 50 ರಿಂದ 52 ನಿಮಿಷಗಳ ಕಾಲ ತಡವಾಗಿ ಉದಯಿಸುತ್ತಾನೆ. ಇದರಿಂದಾಗಿ, ಸೂರ್ಯನ ಬೆಳಕನ್ನು ನಮ್ಮ ಕಡೆ ಪ್ರತಿಫಲಿಸುವ ಚಂದ್ರನ ಭಾಗದ ಪ್ರಮಾಣವೂ ದಿನದಿಂದ ದಿನಕ್ಕೆ ಬದಲಾಗುತ್ತದೆ. ಆದ್ದರಿಂದ, ಚಂದ್ರನು ಪ್ರತಿದಿನ ತನ್ನ ಆಕಾರವನ್ನು ಬದಲಿಸುತ್ತಾನೆ.ಚಂದ್ರನು ತನ್ನ ಅಕ್ಷದ ಮೇಲೆ ಒಂದು ಬಾರಿ ಭ್ರಮಿಸಲು ತೆಗೆದುಕೊಳ್ಳುವ ಕಾಲವು ಭೂಮಿಯ ಸುತ್ತ ಒಂದು ಬಾರಿ ಪರಿಭ್ರಮಣೆ ಹೊಂದುವ ಕಾಲಕ್ಕೆ ಸಮ, ಆದ್ದರಿಂದ, ಭೂಮಿಯಿಂದ ಚಂದ್ರನ ಹಿಂಭಾಗವು ಗೋಚರಿಸುವುದಿಲ್ಲ.ಮೊದಲ ನಾಲ್ಕು ಗ್ರಹಗಳಾದ ಬುಧ, ಶುಕ್ರ, ಭೂಮಿ ಮತ್ತು ಮಂಗಳಗ್ರಹಗಳು ಉಳಿದ ನಾಲ್ಕು ಗ್ರಹಗಳಿಗಿಂತ ಸೂರ್ಯನಿಗೆ ಅತೀ ಹತ್ತಿರದಲ್ಲಿದೆ. ಇವುಗಳನ್ನು ಒಳಗ್ರಹಗಳು ಎನ್ನುವರು.

Kseeb Solution Science 17th Lesson Question Answer

8th Standard ನಕ್ಷತ್ರ ಮತ್ತು ಸೌರಮಂಡಲ Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 8th Class Nakshatra Mattu Soura Mandala Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 8ನೇ ತರಗತಿ Nakshatra Mattu Soura Mandala Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

ಕಲಿಕಾ ಚೇತರಿಕೆ ನಕ್ಷತ್ರ ಮತ್ತು ಸೌರಮಂಡಲ ಪಾಠದ ಪ್ರಶ್ನೆ ಉತ್ತರ

PDF Name8th Science ನಕ್ಷತ್ರ ಮತ್ತು ಸೌರಮಂಡಲ Lesson ನೋಟ್ಸ್‌ Pdf
No. of Pages09
PDF Size259KB
Languageವಿಜ್ಞಾನ
CategoryScience Notes
Download LinkAvailable ✓
Topics8th Class ವಿಜ್ಞಾನ Nakshatra Mattu Soura Mandala Notes Pdf

8th Nakshatra Mattu Soura Mandala Chapter Question Answer

ವಿಧ್ಯಾರ್ಥಿಗಳೇ, ಇಲ್ಲಿ ನಾವು 8ನೇ ತರಗತಿ ನಕ್ಷತ್ರ ಮತ್ತು ಸೌರಮಂಡಲ ವಿಜ್ಞಾನ ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 8th Class Nakshatra Mattu Soura Mandala Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ Nakshatra Mattu Soura Mandala Vijnana Notes Pdf ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

Class 8 Star and Solar System Notes Pdf

ಇಲ್ಲಿ ನೀವು 8th Standard Nakshatra Mattu Soura Mandala ವಿಜ್ಞಾನ ನೋಟ್ಸ್‌ Pdf ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 8th ವಿಜ್ಞಾನ ನಕ್ಷತ್ರ ಮತ್ತು ಸೌರಮಂಡಲ Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

Nakshatra Mattu Soura Mandala Kalika Chetarike 8th Pdf

FAQ:

ಭೂಮಿಯ ನೈಸರ್ಗಿಕ ಉಪಗ್ರಹ ಯಾವುದು?

ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರ.

ಸೂರ್ಯ ಭೂಮಿಯಿಂದ ಎಷ್ಟು ದೂರದಲ್ಲಿದ್ದಾನೆ?

ಸೂರ್ಯ ಭೂಮಿಯಿಂದ 150.000,000 (150 ಮಿಲಿಯನ್) km ದೂರದಲ್ಲಿದ್ದಾನೆ.

ಖಗೋಳ ವಿಜ್ಞಾನ ಎಂದರೇನು?

ಆಕಾಶಕಾಯಗಳ ಮತ್ತು ಅವುಗಳಿಗೆ ಸಂಬಂಧಿಸಿದ ವಿದ್ಯಮಾನಗಳ ಅಧ್ಯಯನವೇ ಖಗೋಳ ವಿಜ್ಞಾನ

ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

 8ನೇ ತರಗತಿ ಇಂಗ್ಲೀಷ್‌ ನೋಟ್ಸ್‌ Pdf 

10ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.