8ನೇ ತರಗತಿ ವಾಯುಮಾಲಿನ್ಯ ಮತ್ತು ಜಲಮಾಲಿನ್ಯ ನೋಟ್ಸ್ Pdf, ಪ್ರಶ್ನೋತ್ತರಗಳು ಅಧ್ಯಾಯ 18 ಭಾಗ 02 ಕಲಿಕಾ ಚೇತರಿಕೆ 8th ಕೊಶನ್ ಆನ್ಸರ್ Class Science 18th Chapter Notes Pdf Download Kseeb Solution Science Vayu Malinya Jala Malinya Question Answer 2023 Guide Textbook 8th Std Part 02 Air pollution and water pollution Kalika Chetarike Prashnottaragalu karnataka kannada Mediium
Table of Contents
8th Std ವಾಯುಮಾಲಿನ್ಯ ಮತ್ತು ಜಲಮಾಲಿನ್ಯ ಕೊಶನ್ ಆನ್ಸರ್
ತರಗತಿ : 8th Standard
ಪಾಠದ ಹೆಸರು: ವಾಯುಮಾಲಿನ್ಯ ಮತ್ತು ಜಲಮಾಲಿನ್ಯ
8ನೇ ತರಗತಿ ವಿಜ್ಞಾನ ವಾಯುಮಾಲಿನ್ಯ ಮತ್ತು ಜಲಮಾಲಿನ್ಯ Pdf
Chapter 18 Science Class 8 Pdf Question Answer
8ನೇ ತರಗತಿ ವಾಯುಮಾಲಿನ್ಯ ಮತ್ತು ಜಲಮಾಲಿನ್ಯ ವಿಜ್ಞಾನ ನೋಟ್ಸ್ Pdf ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
Vayu Malinya Jala Malinya Kannada Prashnottaragalu
ಗಾಳಿಯನ್ನು ಕಲುಷಿತಗೊಳಿಸುವ ವಸ್ತುಗಳನ್ನು ವಾಯು ಮಲಿನಕಾರಿಗಳು ಎಂದು ಕರೆಯುತ್ತಾರೆ, ಕೆಲವೊಮ್ಮೆ, ಇಂತಹ ವಸ್ತುಗಳು ಕಾಡಿನ ಬೆಂಕಿ ಅಥವಾ ಜ್ವಾಲಾಮುಖಿ ಸ್ಫೋಟದಿಂದ ಉಂಟಾಗುವ ಹೊಗೆ ಮತ್ತು ಧೂಳಿನ೦ತಹ ನೈಸರ್ಗಿಕ ಆಕರಗಳಿಂದ ಬರಬಹುದು. ಕೆಲವು ಮಾನವ ಚಟುವಟಿಕೆಗಳಿಂದ ಮಲಿನಕಾರಿಗಳು ವಾತಾವರಣಕ್ಕೆ ಸೇರುತ್ತದೆ. ಕಾರ್ಖಾನೆಗಳು, ವಿದ್ಯುತ್ ಸ್ಥಾವರಗಳು, ವಾಹನಗಳ ನಿಷ್ಕಾಸ ಅನಿಲ ಹಾಗೂ ಸೌದೆ ಮತ್ತು ಬೆರಣಿಗಳ ಉರಿಸುವಿಕೆ ಇವು ವಾಯುಮಲಿನಕಾರಿಗಳ ಆಕರಗಳಾಗಿದೆ. ಇವುಗಳು ವಾತಾವರಣವನ್ನು ಸೇರುವುದರಿಂದ ಗಾಳಿಯು ಮಲಿನಗೊಳ್ಳುತ್ತದೆ, ನೀರಿನಲ್ಲಿನ ಪೋಷಕಾಂಶಗಳ ಹೆಚ್ಚಳವು ನೀರಿನಲ್ಲಿ ಶಿಲೀಂದ್ರಗಳ ಅತಿಯಾದ ಹೆಚ್ಚಳಕ್ಕೆ ಕರಣವಾಗುತ್ತದೆ. ಈ ಶಿಲೀಂದ್ರಗಳು ಸತ್ತಾಗ, ಅವು ನೀರಿನಲ್ಲಿನ ಕೊಳೆತಿನಿಗಳಿಗೆ ಆಹಾರವಾಗುತ್ತವೆ. ಈ ಪ್ರಕ್ರಿಯೆಯಲ್ಲಿ, ನೀರಿನಲ್ಲಿ ವಿಲೀನಗೊಂಡಿರುವ ಆಮ್ಲಜನಕವು ಅತಿ ಹೆಚ್ಚು ಹೀರಲ್ಪಡುತ್ತದೆ. ಇದರಿಂದಾಗಿ, ನೀರಿನಲ್ಲಿ ವಿಲೀನಗೊಂಡಿರುವ ಆಮ್ಲಜನಕದ ಪ್ರಮಾಣವು ಕಡಿಮೆಯಾಗುತ್ತದೆ, ಪರಿಣಾಮವಾಗಿ, ನೀರಿನಲ್ಲಿನ ಮೀನು ಮುಂತಾದ ಜಲಚರ ಜೀವಿಗಳು ನಾಶವಾಗುತ್ತದೆ. ಜಾಗತಿಕ ತಾಪಮಾನವು, ಭೂಮಿಯ ಮೇಲ್ಮೈನ ಸರಾಸರಿ ತಾಪದಲ್ಲಿನ ಹೆಚ್ಚಳವಾಗಿದೆ. ವಾತಾವರಣದಲ್ಲಿ ಹಸಿರುಮನೆ ಅನಿಲಗಳ ಪ್ರಮಾಣದಲ್ಲಿನ ಹೆಚ್ಚಳದ ಪರಿಣಾಮವಾಗಿ ಇದು ಉಂಟಾಗುತ್ತದೆ, ಹಸಿರುಮನೆ ಅನಿಲಗಳು ಕಾರ್ಬನ್ ಡೈಆಕ್ಸಿಡ್, ಮೀಥೇನ್, ಮತ್ತು ನೀರಾವಿಗಳನ್ನು ಒಳಗೊಂಡಿದೆ. ಸೂರ್ಯನ ವಿಕಿರಣಗಳು ಭೂಮಿಯನ್ನು ತಲುಪಿದಾಗ, ಕೆಲವು ವಿಕಿರಣಗಳು ಭೂಮಿಯಿಂದ ಹೀರಲ್ಪಡುತ್ತದೆ ಮತ್ತು ಮರಳಿ: ವಾತಾವರಣಕ್ಕೆ ವಿಸರ್ಜಿಸಲ್ಪಡುತ್ತದೆ.
Kseeb Solution Science 18th Lesson Question Answer
8th Standard ವಾಯುಮಾಲಿನ್ಯ ಮತ್ತು ಜಲಮಾಲಿನ್ಯ Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 8th Class Vayu Malinya Jala Malinya Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 8ನೇ ತರಗತಿ Vayu Malinya Jala Malinya Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
ಕಲಿಕಾ ಚೇತರಿಕೆ ವಾಯುಮಾಲಿನ್ಯ ಮತ್ತು ಜಲಮಾಲಿನ್ಯ ಪಾಠದ ಪ್ರಶ್ನೆ ಉತ್ತರ
PDF Name | 8th Science ವಾಯುಮಾಲಿನ್ಯ ಮತ್ತು ಜಲಮಾಲಿನ್ಯ Lesson ನೋಟ್ಸ್ Pdf |
No. of Pages | 08 |
PDF Size | 138KB |
Language | ವಿಜ್ಞಾನ |
Category | Science Notes |
Download Link | Available ✓ |
Topics | 8th Class ವಿಜ್ಞಾನ Vayu Malinya Jala Malinya Notes Pdf |
8th Vayu Malinya Jala Malinya Chapter Question Answer
ವಿಧ್ಯಾರ್ಥಿಗಳೇ, ಇಲ್ಲಿ ನಾವು 8ನೇ ತರಗತಿ ವಾಯುಮಾಲಿನ್ಯ ಮತ್ತು ಜಲಮಾಲಿನ್ಯ ವಿಜ್ಞಾನ ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 8th Class Vayu Malinya Jala Malinya Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ Vayu Malinya Jala Malinya Vijnana Notes Pdf ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
Class 8 Air pollution and water pollution Notes Pdf
ಇಲ್ಲಿ ನೀವು 8th Standard Vayu Malinya Jala Malinya ವಿಜ್ಞಾನ ನೋಟ್ಸ್ Pdf ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 8th ವಿಜ್ಞಾನ ವಾಯುಮಾಲಿನ್ಯ ಮತ್ತು ಜಲಮಾಲಿನ್ಯ Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download NowVayu Malinya Jala Malinya Kalika Chetarike 8th Pdf
FAQ:
ಪ್ರಮುಖ ಜಲಮಲಿನಕಾರಿಗಳನ್ನು ಹೆಸರಿಸಿ
ಚರಂಡಿನೀರು, ಕೃಷಿಯಲ್ಲಿ ಬಳಸುವ ರಾಸಾಯನಿಕಗಳು ಮತ್ತು ಕೈಗಾರಿಕಾ ತ್ಯಾಜ್ಯಗಳು
ಹಸಿರುಮನೆ ಪರಿಣಾಮವು ಹೇಗೆ ಉಂಟಾಗುತ್ತದೆ.
ಹಸಿರುಮನೆ ಪರಿಣಾಮವು, ಹಸಿರುಮನೆ ಅನಿಲಗಳಾದ ಕಾರ್ಬನ್ ಡೈಆಕ್ಸೈಡ್, ಮೀಥೇನ್ ಮತ್ತು ನೀರಾವಿಗಳಿಂದ ಉಂಟಾಗುತ್ತದೆ.
ಪ್ರಮುಖ ವಾಯುಮುಲಿನಕಾರಿಗಳನ್ನು ಹೆಸರಿಸಿ,
ಕ್ಲೋರೋಫ್ಲೋರೋಕಾರ್ಬನ್, ಕಾರ್ಬನ್ ಮಾನಾಕ್ಸೈಡ್, ನೈಟ್ರೋಜನ್ ಆಕ್ಸೈಡ್ ಗಳು, ಕಾರ್ಬನ್ ಡೈಆಕ್ಸೆಡ್, ಮೀಥೇನ್ ಮತ್ತು ಸಲ್ಫರ್ ಡೈ ಆಕ್ಸೈಡ್ ಗಳು ಪ್ರಮುಖ ವಾಯುಮಾಲಿನಕಾರಿಗಳಾಗಿದೆ.
ಇತರೆ ವಿಷಯಗಳು :
8ನೇ ತರಗತಿ ಇಂಗ್ಲೀಷ್ ನೋಟ್ಸ್ Pdf