8th Class The Little Busy Bee Engl̇ish Notes Pdf | 8ನೇ ತರಗತಿ Poem 02 ಇಂಗ್ಲೀಷ್‌ ನೋಟ್ಸ್‌ Pdf

8ನೇ ತರಗತಿ Poem 02 ಇಂಗ್ಲೀಷ್‌ ನೋಟ್ಸ್‌ Pdf 8th Class The Little Busy Bee Engl̇ish Notes Pdf Kseeb Solution English 2nd Poem Question Answer Mcq Download 2023 Kannada Medium Summary Of The Little Busy Bee Class 8 The Little Busy Bee Poem Extra Questions And Answers Guide Textbook 8th EnglishThe Little Busy Bee Poem Question Answer Pdf The Little Busy Bee Poem Class 8 Pdf ಎಂಟನೇ ತರಗತಿ Poem 02 English ಪ್ರಶ್ನೋತ್ತರಗಳ Pdf 8ನೇ ತರಗತಿ English The Little Busy Bee Pdf Prashnottaragalu Karnataka Solutions The Little Busy Bee Pdf 8th Standard English Notes of Poetry 02 Question Answer Karnataka Solutions The Little Busy Bee Pdf 8th Kannada Pdf the little busy bee 8th standard the little busy bee

8th EnglishThe Little Busy Bee Poem Question Answer Pdf

Class : 8th Standard

Poem Name: The Little Busy Bee

The Little Busy Bee Poem Class 8 Pdf

8th Class The Little Busy Bee Engl̇ish Notes Pdf
8th Class The Little Busy Bee Engl̇ish Notes Pdf

8th Class English The Little Busy Bee Poem Summary In Kannada

ಐಸಾಕ್‌ ವ್ಯಾಟ್‌ ರವರು ಈ ಪದ್ಯದ ಮೂಲಕ ತಿಳಿಸುವ ಅಂಶವೇನೆಂದರೆ ಕಾಯಕವೇ ಕೈಲಾಸ ಎಂಬಂತೆ ನಾವು ಯಾವಗಲೂ ಒಳ್ಳೆಯ ಹಾಗೂ ಉಪಯುಕ್ತವಾದ ಕೆಲಸವನ್ನು ಮಾಡುತ್ತಿರಬೇಕು. ಸುಂದರವಾದ ಪ್ರಕೃತಿಯಲ್ಲಿ ಗಿಡ, ಮರ, ಹೂವು, ದುಂಬಿಗಲೂ ಹೇಗೆ ಯಾವಾಗಲೂ ಕೆಲಸದಲ್ಲಿ ಮಗ್ನವಾಗಿರುತ್ತದೆಯೋ ಹಾಗೆಯೇ ಮನುಷ್ಯನೂ ಸಹ ಕೆಲಸದಲ್ಲಿ ತೊಡಗಿರಬೇಕು. ಚಿಕ್ಕದಾದ ದುಂಬಿಗಳು ಹೇಗೆ ಕೆಲಸ ಮಾಡುತ್ತದೆ, ಅದನ್ನು ಗಮನಿಸಿ ನೋಡಿ ಅದು ಸೂರ್ಯೋದಯವಾಗುತ್ತಲೇ ತನ್ನ ಕೆಲಸವನ್ನು ಪ್ರಾರಂಭಿಸುತ್ತದೆ. ಮಗಳೂ ಅಥವಾ ಜೇನ್ನೊಣಗಳು ಹೂವಿನಿಂದ ಹೂವಿಗೆ ಹಾರುತ್ತಾ ಹೂವಿನಲ್ಲಿರುವ ಮಕರಂದವನ್ನು ಹೀರಿ, ಅದನ್ನು ತನ್ನ ಗೂಡಿಗೆ ಸಾಗಿಸುತ್ತದೆ.
ಜೇನುಗೂಡುಗಳು ನಿಜಕ್ಕೂ ವಿಸ್ಮಯಕಾರಿ ಎಷ್ಷೊಂದು ಅಚ್ಚುಕಟ್ಟಾಗಿ ಒಂದೇ ರೀತಿಯ ಸಾವಿರಾರು ಕೋಣೆಗಳನ್ನು ಹೊಂದಿರುವ ಗೂಡನ್ನು ಕಲಾತ್ಮಕವಾಗಿ ಕಟ್ಟಿರುತ್ತದೆ. ಇದನ್ನು ಕಟ್ಟಲು ನೂರಾರು ದುಂಬಿಗಳು ಶ್ರಮವಹಿಸುತ್ತವೆ. ನಾವೂ ಸಹ ಕೆಲಸದಲ್ಲಿ ದುಂಬಿಯನ್ನು ಅನುಕರಿಸಬೇಕು. ಅದರಂತೆ ನಾವು ಯಾವಾಗಲೂ ಕೆಲಸ ಮಾಡುತ್ತಿರಬೇಕು. ಅದರಂತೆ ನಾವೂ ಯಾವಾಗಲೂ ಕೆಲಸ ಮಾಡುತ್ತಿರಬೇಕು. ಸೋಮಾರಿಗಳಾಗಿದ್ದರೆ ಸೈತಾನನು ನಮ್ಮನ್ನು ಹಾಳು ಮಾಡಲು ಹೊಂಚುಹಾಕುತ್ತಿರುತ್ತಾನೆ. Empty mind is devils workshop ಆದ್ದರಿಂದ ಸಮಯವನ್ನು ವ್ಯರ್ಥ ಮಾಡುತ್ತಾ ಆಲಸಿಗಳಾಗಿ ಮೈಗಳ್ಳರಾಗಿರಬಾರದು.
ಲೇಖಕರು ತಮ್ಮ ಬಾಲ್ಯವನ್ನು ಓದುತ್ತಾ ಆಡುತ್ತಾ ಕಳೆದಿದ್ದಾರೆ. ಈ ರೀತಿ ಬಾಲ್ಯವನ್ನು ಉಪಯುಕ್ತವಾಗಿ ಕಳೆದರೆ ಜೀವನದುದ್ದಕ್ಕೂ ಒಳ್ಳೆಯದನ್ನೇ ಮಾಡುವ ಸ್ಪೂರ್ತಿ ಸಿಗುತ್ತದೆ. ಈ ಪದ್ಯದಿದಮ ಮುಖ್ಯವಾಗಿ ನಾವೂ ಯಾವಾಗಲೂ ಒಳ್ಳೆಯ ಮತ್ತು ಉಪಯುಕ್ತ ಕೆಲಸಗಳನ್ನು ಮಾಡುತ್ತಾ ಬದುಕಬೇಕು. ಎಂಬುದು ತಿಳಿಯುತ್ತದೆ.

The Little Busy Bee Poem Extra Questions And Answers

PDF Name8th English The Little Busy Bee Poem Notes Pdf
No. of Pages04
PDF Size66KB
LanguageEnglish
CategoryEnglish Notes
Download LinkAvailable ✓
Topics8th Class English The Little Busy Bee Poet Notes Pdf

Kseeb Solution English 2nd Poem Question Answer Mcq Download

ವಿಧ್ಯಾರ್ಥಿಗಳೇ, ಇಲ್ಲಿ ನಾವು 8ನೇ ತರಗತಿ English The Little Busy Bee Poem ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 8th Class English The Little Busy Bee Poem Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ English The Little Busy Bee Poem ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

ಎಂಟನೇ ತರಗತಿ Poem 02 English ಪ್ರಶ್ನೋತ್ತರಗಳ Pdf

8th Standard The Little Busy Bee Poem Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 8th Class The Little Busy Bee Poem Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 8ನೇ ತರಗತಿ The Little Busy Bee Poem Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

8ನೇ ತರಗತಿ English The Little Busy Bee Pdf Prashnottaragalu

The Little Busy Bee Poem summary class 8th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Karnataka Solutions The Little Busy Bee Pdf 8th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

8ನೇ ತರಗತಿ ಇಂಗ್ಲೀಷ್‌ 2nd Poetry ನೋಟ್ಸ್‌ Pdf

ಇಲ್ಲಿ ನೀವು 8th Standard The Little Busy Bee Poem Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 8th The Little Busy Bee Poem Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

8th Standard English Notes of Poetry 02 Question Answer

FAQ:

Who is the poet speaking about?

The poet is speaking about a little busy bee.

How does bee build her cell?

The bee builds her cell skillfully.

ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ ನೋಟ್ಸ್‌

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.