पूर्वाक्षर का पूर्वाग्रह का नौवीं कक्षा हिंदी नोट्स 9th Class Purvakshar ka Purvagrah Hindi Notes Pdf Download Kseeb Solution 9th Hindi वल्लरी Solution Lesson 16th Question Answer Mcq 2023 पूर्वाक्षर का पूर्वाग्रह का नौवीं कक्षा हिंदी नोट्स 9th Class Chapter 16 Extract Question With Answer Pdf Hindi पूर्वाक्षर का पूर्वाग्रह Questions and Answers Pdf 9th Standard वल्लरी Solution 16th Chapter Mcq Notes Pdf Download Summary In Kannada 9ನೇ ತರಗತಿ ಪೂರ್ವಾಕ್ಷರ್ ಕಾ ಪೂರ್ವಾಗ್ರಹ್ ಹಿಂದಿ ನೋಟ್ಸ್ Pdf Karnataka 9th Class Hindi Chapter 16 Notes Pdf kseeb solutions for class 9 Hindi Purvakshar ka Purvagrah Notes Pdf 9th Class Hindi Chapter 16 Notes Pdf Guide Textbook Purvakshar ka Purvagrah Lesson Question Answer Pdf 9th Hindi Pdf 9th Standard पूर्वाक्षर का पूर्वाग्रह Hindi Notes Pdf Download
Table of Contents
9th Standard वल्लरी Solution 16th Chapter Mcq Notes Pdf Download Summary In Kannada
कक्षा : नौवीं कक्षा
विषय : हिंदी
पूर्वाक्षर का पूर्वाग्रह Questions and Answers Pdf
9ನೇ ತರಗತಿ ಪೂರ್ವಾಕ್ಷರ್ ಕಾ ಪೂರ್ವಾಗ್ರಹ್ ಹಿಂದಿ ನೋಟ್ಸ್ Pdf
ವಿಧ್ಯಾರ್ಥಿಗಳೇ, ಇಲ್ಲಿ ನಾವು नौवीं कक्षा पूर्वाक्षर का पूर्वाग्रह का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 9th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು पूर्वाक्षर का पूर्वाग्रह का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 9ನೇ ತರಗತಿ ಪೂರ್ವಾಕ್ಷರ್ ಕಾ ಪೂರ್ವಾಗ್ರಹ್ ಹಿಂದಿ ನೋಟ್ಸ್ Pdf ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
9th Class Chapter 16 Extract Question With Answer Pdf Hindi
Purvakshar ka Purvagrah Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ नौवीं कक्षा पूर्वाक्षर का पूर्वाग्रह का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
9th Class Hindi Chapter 16 Notes Pdf
PDF Name Kannada | 9ನೇ ತರಗತಿ ಪೂರ್ವಾಕ್ಷರ್ ಕಾ ಪೂರ್ವಾಗ್ರಹ್ ಹಿಂದಿ ನೋಟ್ಸ್ Pdf |
Pdf Name Hindi | नौवीं कक्षा पूर्वाक्षर का पूर्वाग्रह का हिंदी नोट्स |
No. of Pages | 05 |
PDF Size | 149KB |
Language | 9ನೇ ತರಗತಿ ಕನ್ನಡ ಮಾಧ್ಯಮ |
Category | Hindi |
Download Link | Available ✓ |
Topics | 9th Standard Purvakshar ka Purvagrah Hindi Notes Pdf |
kseeb solutions for class 9 Hindi Purvakshar ka Purvagrah Notes Pdf
ಈ ಲೇಖನದಲ್ಲಿ ಇಂಗ್ಲೀಷ್ ಭಾಷೆಯ ಮೋಹದಿಂದ ಎಲ್ಲ ಹೆಸರುಗಳನ್ನು ಬರೀ ಇನಿಷಿಯಲ್ ದಿಂದ ಬರೆಯುವ ಬಗ್ಗೆ ವ್ಯಂಗ್ಯವಾಡಿದ್ದಾರೆ. ಊರಿನ ಹೆಸರು. ರಾಜ ಮಹಾರಾಜರ ಹೆಸರು. ದೇವರ ಹೆಸರೂ ಕೂಡಾ ಚುಟುಕವಾಗಿದೆ. ಇದರ ಅಸಂಜಸತೆ ಬಗ್ಗೆ ಬೆಳಕು ಬೀರುವ ಪ್ರಯತ್ನ ಮಾಡಿದ್ಸಾರೆ. ತಮ್ಮ ಹುಟ್ಟು ಸ್ಥಳ. ಹೆಸರಿನ ಬಗ್ಗೆ ತಿಳಿಯಲು ವಿದ್ಯಾರ್ಥಿಗಳು ಇನಿಷಿಯಲ್ ವ್ಯಾಮೋಹ ಬಿಡುವಂತಸೆ ಕರೆ ಕೊಟ್ಟಿದ್ದಾರೆ. ಲೇಖಕರು. ಪಿ ಎಸ್. ರಾಮಾನುಜಮ್ ಊರಿನ ಹೆಸರುಗಳು ಇನಿಷಿಯಲ್ ನಿಂದ ಮೊಟಕುಗೊಂಡಿವೆ. ಕರ್ನಾಟಕದ ಊರುಗಳು ತಮ್ಮ ಕನ್ನಡತನಮ ಅಸ್ಥಿತ್ವ, ಹೆಮ್ಮೆಯನ್ನು ಕಳೆದುಕೊಂಡಿವೆ. ಮೊದಲಿಗೆ ಬರೀ ಮನುಷ್ಯರ ಹೆಸರಿಗೆ ಇನಿಷಿಯಲ್ ಇರುತ್ತಿತ್ತು. ಈಗ ಇದು ಊರುಗಳಿಗೂ ಹಬ್ಬಿದೆ. ಇದು ಉದ್ದದ ಹೆಸರನ್ನು ಮೊಟಕು ಮಾಡುವ ಚಟವೋ ಅಥವಾ ಫ್ಯಾಶನ್ ಆಗಿದೆಯೋ ತಿಳಿಯದು. ಅಥವಾ ಹೆಸರು. ಬರೆಯುವ ಹಲಗೆಗಳು ಚಿಕ್ಕದಾಗಿರಬಹುದು. ಉದಾಹರಣಗೆ ತಿರುವು ಕೊಡಲು ನರಸೀಪುರ ಟಿ ನರಸೀಪುರ ಆಗಿದೆ. ಇಂಗೀಷ್ ಭಾಷೆ ನಮ್ಮ ದೇಶದಿಂದ ಮರೆಯಾದರೆ ಮುಂದಿನ ಪೀಳಿಗೆಗೆ ಇದರ ಅರ್ಥ ತಿಳಿಯುವುದೇ ಇಲ್ಲ. ಮುಂದೆ ಸಂಶೋಧಕರು ಟೀ ನರಸೀಪುರದಲ್ಲಿ ಟೀ (ಚಹಾ) ದ ಲೋಟವಿತ್ತು. ಎಂದು ತೀರ್ಮಾನಿಸಬಹದು. ಕರಿದೊಡ್ಡನ ಪಾಳ್ಯ, ಕೆಡಿ ಪಾಳ್ಯ ಆದರೆ ಗ್ರಾಮಕ್ಕೆ ಕಟ್ಟ ಹೆಸರು , ಕೆ.ಡಿ (ಗೂಂಟಾ)ಗಳ ಹಳ್ಳಿ ಎಂಬ ಅರ್ಥ ಹೊಳೆನರಸೀಪುರ ಎಚ್ .ಎನ್ . ಪುರ ಆಗಿದೆ. ಹೇಮಾವತಿ ನದಿ, ನರಸಿಂಹಸ್ವಾಮಿ ಮಂದಿರ ಎಲ್ಲಾ ಇನಿಷಿಯಲ್ ನಲ್ಲಿ ಮರೆಯಾಗಿದೆ.
ಚಿಕ್ಕನಾಯಕನಹಳ್ಳಿ (ಸಿ, ಎನ್. ಹಳ್ಳಿ) ಆಗಿದೆ. ಮುಂದೆ ಸಿಯನ್ ಹಳ್ಳಿ ಕೂಡಾ ಆಗಬಹುದು. ಹಾಗೆಯೇ ಚನ್ನರಾಯ ಪಟ್ಟಣ (ಸಿ. ಆರ್, ಪಟ್ಟಣ) ಆಗಿದೆ; ಹೆಗ್ಗಡ ದೇವನಕೋಟೆ (ಎಚ್. ಡಿ. ಕೋಟೆ) ಆಗಿದೆ. ಈ ಹೆಸರಿನಲ್ಲಿ ಇರುವ ರಾಜ ಮಹಾರಾಜರು ದೇವತೆಗಳು ಎಲ್ಲ ಮರೆಯಾಗಿದ್ದಾರೆ. ಇದು ದುಃಖದಾಯಕ ವಿಷಯ. ಕಾಲಮುದ್ದನದೊಡ್ಡಿ ಇಂದು(ಕೆ.ಎಮ್. ದೊಡ್ಡಿ) ಆಗಿದೆ. ಹಾಗೆಯೇ ಶ್ರವಣ ಬೆಳಗೊಳ (ಎಸ್.ಬಿ. ಗೋಳ), ವಿಜಯಪುರ (ವಿ. ಪುರ) ಕೂಡ ಆಗಬಹುದು. ಉದ್ದ ಹಸರು ಮೊಟಕುಗೊಳ್ಳುತ್ತಿದೆ. ಯಾರಿಗೂ ಉದ್ದ ಹೆಸರು ಹೇಳಲು ಪುರುಸೊತ್ತಿಲ್ಲ. ಹಿಂದಿನ ಕಾಲದಲ್ಲಿ ತಿರುಮಲೆ ಶ್ರಿನಿವಾಸವರದ ರಂಗನಾಥ ದೇಶಿ ತಾತಾಚಾರ್ ಎನ್ನುವ ಉದ್ದದ ಹೆಸರು ಇಡುತ್ತಿದ್ದರು. ಈಗ ಮೋಹನ್, ಸಂದೀಪ್ ಎನ್ನುವ ಚಿಕ್ಕಚಿಕ್ಕ ಹೆಸರನ್ನು ಇಡುತ್ತಿದ್ದೇವೆ. ಬಹುಷಃ ಆಂಗ್ಲರೂ ಕೂಡ ಈ ರೀತಿ ಮಾಡಿರಲಾರರು ನಾವು ಅವರಿಗಿಂತ ಮುಂದುವರೆದು ಜಗತ್ತೇ ಮಾಯ ಎಂಬ ಸಿದ್ದಾಂತದಂತೆ ಹೆಸರುಗಳನ್ನೇ ಮಾಯ ಮಾಡುತ್ತಿದ್ದೇವೆ. ವ್ಯವಹಾರದಲ್ಲೂ ಇದು ಮೊಟಕುಗೊಂಡು ನಾನು ನಾಳೆ ಟಿ.ಡಿ ಗೆ ವಿ.ಸಿ ದರ್ಶನ ಮಾಡುತ್ತೇವೆ. ಎಂದರೆ ತಿರುಪತಿ ದೇವಸ್ಥಾನಕ್ಕೆ ಹೋಗಿ ವೆಂಕಟಚಲಪತಿ ದರ್ಶನ ಮಾಡುತ್ತೇವೆ. ಎಂದು ತಿಳಿಯಬೇಕು. ಅದೇ ರೀತಿ ಎಮ್. ಕೋಟೆಗೆ ಹೋಗಿ ಸಿ. ಆರ್. ಸ್ವಾಮಿ ಭೇಟಿಯಾಗುತ್ತೇನೆ. ಎಂದರೆ ಮೇಲುಕೋಟೆಗೆ ಹೋಗಿ ಚಲುವರಾಯ ಸ್ವಾಮಿ ದರ್ಶನ ಪಡೆಯುತ್ತೇನೆ ಎಂದಾಗುತ್ತದೆ. ಅಂತೆಯೇ ಅಸ್ತಿಕರು ವಿ.ಜಿ. ಸ್ವಾಮಿಗೆ ಅಭಿಷೇಕ ಮಾಡುತ್ತೇನೆ. ಎಂದರೆ ವೇಣುಗೋಪಾಲ ಸ್ವಾಮಿಗೆ ಅಭಿಷೇಕ ಎಂದು ತಿಳಿಯಬೇಕು.
ನಮ್ಮ ಬಿಳಿಗಿರಿರಂಗನ ಬೆಟ್ಟ ಬಿ.ಆರ್. ಹಿಲ್ಸ್ ಆಗಿ ಪೂರ್ತಿ ಇಂಗ್ಲೀಷ್ ಹೆಸರಾಗಿದೆ. ಬಿಳಿಗಿರಿ ರಂಗನ ಬೆಟ್ಟದ ರಂಗನಾಥ ಸ್ವಾಮಿ ಆರ್ ಎನ್. ಸ್ವಾಮಿ ಆಗಿದೆ. ಡಿ.ಆರ್. ದುರ್ಗದ ದೇವರಾಯನ ದುರ್ಗ ಅಲ್ಲಿ ಇಬ್ಬರು ಸ್ವಾಮಿಗಳಿದ್ದಾರೆ. . ಒಬ್ಬರು ವೈ.ಎನ್,ಸ್ವಾಮಿ ಇನ್ನೊಂಬ್ಬರು ಬಿ.ಎನ್ . ಸ್ವಾಮಿ ಅಂದರೆ ಯೋಗಾನರಸಿಂಹಸ್ವಾಮಿ ಹಾಗೂ ಭೋಗಾನರಸಿಂಹ ಸ್ವಾಮಿ ಎಂದು. ನರಸಿಂಹಪುರದಲ್ಲಿ ಜಿ.ಎನ್ . ಸ್ವಾಮಿ ಇದ್ದಾರೆ ಅವರೇ ಗುಂಜಾ ನರಸಿಂಹ ಸ್ವಾಮಿ. ಅತ್ಯಂತ ಮನೋಹರ, ಸುಂದರ, ಬೃಂದಾವನ ಉದ್ಯಾನವನದ ಕೃಷ್ಣರಾಜ ಸಾಗರ, ಕೆ. ಆರ್. ಸಾಗರ್ ಆಗಿದೆ. ಇದು ಇನ್ನೂ ಕುಂಠಿತವಾಗಿ ಕೆ. ಆರ್. ಎಸ್ ಆಗಿದೆ. ನಮ್ಮ ದರ್ದೈವ ಶ್ರೀರಂಗ ಪಟ್ಟಣ ಎಸ್. ಆರ್. ಪಟ್ಟಣವಾಗಿ ರಂಗನಾಥಸ್ವಾಮಿ ಆರ್. ಎನ್ ಸ್ವಾಮಿ ಆಗಿದೆ. ವ್ಯಕ್ತಿಗಳ ಹೆಸರು ಮೊಟಕುಗೊಳಿಸುವುದನ್ನು ಸಹಿಸಬಹುದು. ಆದರೆ ಊರುಗಳ ಹೆಸರಿಗೆ ಇನಿಷಿಯಲ್ ಜೋಡಿಸುವುದು ಅನ್ಯಾಯ, ವ್ಯಕ್ತಿಗಳ ಹೆಸರು. ಉದ್ದವಾಗಿದ್ದರೆ ಕರೆಯುವುದು ದೊಡ್ಡ ಸಾಹಸ. ಲೇಖಕರು ತಮ್ಮ ಅನುಭವವನ್ನುಹೇಳುತ್ತಾರೆ. ಮೌಂಟ್ ಅಬುವಿನ ಐ. ಪಿ. ಎಸ್. ಕಾಲೇಜಿನಲ್ಲಿ ಇವರ ಹೆಸರು ಪ್ರತಿವಾದಿ ಭಯಂಕರ ಸಂಪತ್ ಕುಮಾರಾರ್ಚಾರ್ಯ ರಾಮಾನುಜಮ್ ಎಂದು ಹೇಳಿದಾಗ ಮೇಲಧಿಕಾರಿ ಕಛೇರಿಗೆ ಬಂದು ನಿಮ್ಮ ಹೆಸರು ಬರೆದು ಹೋಗಿ ಎಂದರಂತೆ.
ಅದೃಷ್ಟವಶಾತ್ ನಾವು ಪಠ್ಯಪುಸ್ತಕಗಳಲ್ಲಿ ಅದರಲ್ಲೂ ಇತಿಹಾಸದ ಪುಸ್ತಕಗಳಲ್ಲಿ ಹೆಸರನ್ನು ಮೊಟಕುಗೊಳಿಸಿಲ್ಲ. ಅದರಲ್ಲೂ ಇತಿಹಾಸದ ಪುಸ್ತಕಗಳಲ್ಲಿ ಹೆಸರನ್ನು ಮೊಟಕುಗೊಳಿಸಿಲ್ಲ. ಇಲ್ಲದಿದ್ದರೆ ರಾಣಾಪ್ರತಾಪ್ ಸಿಂಹ ಆರ್. ಪಿ. ಸಿಂಹ ಆಗುತ್ತಿತ್ತು. ಔರಂಗಜೇಬ್ ಎ . ಜೇಬ್ ಆಗುತ್ತಿತ್ತು. ಹಾಗೂ ಸಮುದ್ರಗುಪ್ತ ಎಸ್ ಗುಪ್ತ ಆಗುತ್ತಿತ್ತು. ಚಂದ್ರಗುಪ್ತ ಸಿ. ಗುಪ್ತ ಅಮಾತ್ಯ ರಾಕ್ಷಸ ಎ ರಾಕ್ಷಸ, ಪುಲಕೇಶಿ ಪಿ.ಕೇಶಿ ಹಾಗೂ ಮಯೂರ ವರ್ಮಾ ಎಮ್ ,ವರ್ಮಾ ಆಗುತ್ತಿದ್ದರು. ಶಾಲೆ ಕಾಲೇಜುಗಳಲ್ಲಿ ಪೂರ್ತಿ ಹೆಸರು ಇನಿಷಿಯಲ್ ನಲ್ಲೇ ಮುಗಿಯುತ್ತದೆ. ಇಂಗ್ಮೀಷ್ ವ್ಯಾಮೋಹದಿಂದ ಆದ ಅವಾಂತರ ಸಾಕು ಕನ್ನಡದ ಹೆಸರುಗಳೇ ಚೆಂದ ಹಾಗೂ ಕ್ಷೇಮಕಾರಕ ಎನ್ನುತ್ತಾರೆ. ಲೇಖಕರು.
Purvakshar ka Purvagrah Lesson Question Answer Pdf 9th
ಇಲ್ಲಿ ನೀವು नौवीं कक्षा पूर्वाक्षर का पूर्वाग्रह का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 9th Standard Purvakshar ka Purvagrah Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
Download Now9th Standard पूर्वाक्षर का पूर्वाग्रह Hindi Notes Pdf Download
FAQ:
हेमावती नदी कहाँ बहती है ?
हेमावती होलेनरसीपुरा में बहती है।
लोगों के पास किसके लिए समय नहीं है ?
आज कल लंबे लंबे नाम पुकार ने के लिए लोगो के पास समय नहीं है।
ಇತರೆ ವಿಷಯ :
9th Standard All Subject Notes Pdf