नौवीं कक्षा सौर ऊर्जा का हिंदी नोट्स Pdf | 9th Class Saur Urja Hindi Chapter Notes Pdf

नौवीं कक्षा सौर ऊर्जा का हिंदी नोट्स 9th Class Saur Urja Hindi Chapter Notes Pdf 2023 Kseeb Solution 9th Hindi वल्लरी Solution 14th Lesson Question Answer Mcq Karnataka 9th Standard सौर ऊर्जा Hindi Notes Pdf Download 9ನೇ ತರಗತಿ ಸೌರ್‌ ಊರ್ಜಾ ಹಿಂದಿ ನೋಟ್ಸ್‌ Pdf 9th Standard वल्लरी Solution 14th Chapter Mcq Notes Pdf Download Summary In Kannada Medium सौर ऊर्जा Questions and Answers Pdf 9th Standard Hindi Notes Pdf 9th Class Hindi Chapter 14 Notes Pdf Download Karnataka Textbook Guide 9th Class Chapter 14 Extract Question With Answer Pdf Hindi kseeb solutions for class 9 Hindi Saur Urja Notes Pdf

9th Standard वल्लरी Solution 14th Chapter Mcq Notes Pdf Download Summary In Kannada

कक्षा : नौवीं कक्षा

विषय : हिंदी

सौर ऊर्जा Questions and Answers Pdf

 9th Class Saur Urja Hindi Chapter Notes Pdf 2022
9th Class Saur Urja Hindi Chapter Notes Pdf

9ನೇ ತರಗತಿ ಸೌರ್‌ ಊರ್ಜಾ ಹಿಂದಿ ನೋಟ್ಸ್‌ Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು नौवीं कक्षा सौर ऊर्जा का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 9th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು सौर ऊर्जा का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 9ನೇ ತರಗತಿ ಸೌರ್‌ ಊರ್ಜಾ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

9th Class Hindi Chapter 14 Notes Pdf

PDF Name Kannada9ನೇ ತರಗತಿ ಸೌರ್‌ ಊರ್ಜಾ ಹಿಂದಿ ನೋಟ್ಸ್‌ Pdf
Pdf Name Hindiनौवीं कक्षा सौर ऊर्जा का हिंदी नोट्स
No. of Pages04
PDF Size119KB
Language9ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics9th Standard Saur Urja Hindi Notes Pdf

kseeb solutions for class 9 Hindi Saur Urja Notes Pdf

Saur Urja Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ नौवीं कक्षा सौर ऊर्जा का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

9th Class Chapter 14 Extract Question With Answer Pdf Hindi

ಇಂದಿನ ಯುಗಕ್ಕೆ ನವೀಕರಿಸಬಹುದಾದ ಶಕ್ತಿಯ ಅವಶ್ಯಕತೆ ಇದೆ. ಸೂರ್ಯನ ಶಕ್ತಿ ಕೂಡ ಪದೇ ಪದೇ ಬಳಸಬಹುದು. ಈ ಪಾಠದಲ್ಲಿ ಸೂರ್ಯ ಶಕ್ತಿಯ ಮಹತ್ವದ ಬಗ್ಗೆ ತಿಳಿಸಲಾಗಿದೆ. ಸಾವಿರಾರು ವರ್ಷಗಳಿಂದ ನಾವು ಸೂರ್ಯನ ಶಕ್ತಿಯನ್ನು ಉಪಯೋಗಿಸುತ್ತಿದ್ದೇವೆ. ಆದರೆ ಸೂರ್ಯ ಶಕ್ತಿಯಿಂದ ವಿದ್ಯುತ್‌ ಉತ್ಪಾದನೆ ಇತೀಚಿನದು. ಸೂರ್ಯ ಭೂಮಿಯಿಂದ 15 ಕೋಟಿ ಕಿ.ಮೀ. ದೂರದಲ್ಲಿದೆ. ಕಿಂಚಿತ್‌ ಸೂರ್ಯ ಶಕ್ತಿಯ ಬಳಕೆಯಿಂದ ನಮ್ಮ ಅವಶ್ಯಕತೆಗಳನ್ನು ಪೂರೈಸಬಹುದು. ಸೂರ್ಯನಿಂದ ನಮಗೆ ಶಾಖ ಹಾಗೂ ಬೆಳಕು ದೊರೆಯುತ್ತವೆ. ವಿದ್ಯುತ್‌ ಬಳಕೆ ಹೆಚ್ಚಾದಂತೆ ಮಾನವ ವಿದ್ಯುತ್‌ ಉತ್ಪಾದನೆಯ ಹೊಸ ಹೊಸ ವಿಧಾನಗಳನ್ನು ಹುಡುಕತೊಡಗಿದ. ಆಗ ಶುರುವಾಯಿತು. ನವೀಕರಣಗೊಳಿಸಬಲ್ಲ ಮುಖ್ಯವಾಗಿ ನೀರು. ಗಾಳಿ ಮತ್ತು ಸೂರ್ಯ ಶಕ್ತಿಯಿಂದ ವಿದ್ಯುತ್‌ ಉತ್ಪಾದನೆ, ಸೂರ್ಯನಿಂದ ವಿದ್ಯುತ್‌ ಉತ್ಪಾದನೆ ಎರಡು ವಿಧದಲ್ಲಿ ಮಾಡಬಹುದು. 1) ಪೋಟೊ ವೋಲ್ಟಾಯಿಕ್‌ 2) ಕಾಂನ್ಸೆನ್‌ ಟೈಟಿಂಗ್‌ ಇದರಿಂದ ಸೂರ್ಯಶಕ್ತಿ. ವಿದ್ಯುತ್‌ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ.
ಸೂರ್ಯಶಕ್ತಿಯ ಉಪಯೋಗದ ಬಗ್ಗೆ ತಿಳಿಯೋಣ:

  1. ಸೂರ್ಯಶಕ್ತಿ- ಇದನ್ನು ವಿದ್ಯುತ್‌ ಶಕ್ತಿ ಬದಲು ಉಪಯೋಗಿಸಬಹುದು. ಇದನ್ನು ಸೂರ್ಯನಿಂದ ನೇರವಾಗಿ ಪಡೆದ ಬೆಳಕು. ಶಾಖ ಪಡೆಯಬಹುದು. ಬಿಸಿನೀರು ಕಾಯಿಸಬಹುದು.
  2. ಸೂರ್ಯ ಕುಕ್ಕರ್‌ (ಸೋಲಾರ್‌ ಕುಕ್ಕರ್)‌ – ಅಡಿಗೆ ಮಾಡಲು ಸಹಕಾರಿ ಬಿಸಿಲಲ್ಲಿ ಕುಕ್ಕರ್‌ ಇಟ್ಟರೆ ಅಡಿಗೆಯಾಗುತ್ತದೆ.
  3. ಸೋಲಾರ್‌ ಲಾಟೀನ್-‌ ಇದು ಹಗುರ, ಇದರಿಂದ ಬೆಳಕು ಪಡೆಯಲು ಎಣ್ಣೆ ಪೆಟೋಲ್‌ ಅಥವಾ ಅನಿಲ ಇಂಧನದ ಅಗತ್ಯವಿಲ್ಲ.
  4. ಸೋಲಾರ್‌ ಬೀದಿದೀಪ – ಸೂರ್ಯನಿಂದ ನೇರ ಬೆಳಕು ವಿದ್ಯುತ್‌ ತಂತಿ ಕಂಬಗಳ ಅವಶ್ಯಕತೆ ಇಲ್ಲ.

ಇದೇ ರೀತಿ ಕೃಷಿ ಕ್ಷೇತ್ರದಲ್ಲೂ ನೀರಾವರಿಗೆ ಪಂಪ್‌ ಉಪಯೋಗಕ್ಕೆ ಸೂರ್ಯಶಕ್ತಿ ಬಳಸಬಹುದು. ಸರಕು ಸಾಗೇ, ವಾಹನ ಚಾಲನೆಗೂ ಸೂರ್ಯಶಕ್ತಿ ಉಪಯುಕ್ತವಾಗಿದೆ. ಔದ್ಯೋಗಿಕ ಕ್ಷೇತ್ರದಲ್ಲೂ ಸೂರ್ಯಶಕ್ತಿಯ ಬಳಕೆ ಲಾಭದಾಯಕವಾಗಿದೆ. ಸೂರ್ಯಶಕ್ತಿಯ ಬಳಕೆಯಿಂದ ವಾತಾವರಣದ ಮಾಲಿನ್ಯ ತಡೆಯಬಹುದು. ಸೂರ್ಯಶಕ್ತಿ ವಿದ್ಯುತ್‌ ಗಿಂತಲೂ ಸುರಕ್ಷಿತವಾಗಿದೆ. ನಿಸ್ಸಂದೇಹವಾಗಿ ಸೂರ್ಯಶಕ್ತಿ ಅತ್ಯಂತ ಉಪಯೋಗವಾಗಿದೆ.

Saur Urja Lesson Question Answer Pdf 9th

ಇಲ್ಲಿ ನೀವು नौवीं कक्षा सौर ऊर्जा का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 9th StandardSaur Urja Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

9th Standard सौर ऊर्जा Hindi Notes Pdf Download

FAQ:

सूर्य पृथ्वी से लगभग कितने कि.मी. की दूरी पर है ? 

15 करोड़ कि. मी. की दूरी पर है।

सौर ऊर्जा का अर्थ क्या है ?

सौर ऊर्जा का अर्थ है सूर्य शक्ति ।

ಇತರೆ ವಿಷಯ :

All Subjects Notes

9th Standard All Subject Notes Pdf

9th All Kannada Notes Pdf

9th Science Notes Pdf

9th English Notes Pdf

10ನೇ ತರಗತಿ ಕನ್ನಡ ನೋಟ್ಸ್

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.