दसवीं कक्षा मातृभूमि का हिंदी नोट्स, sslc मातृभूमि कविता के प्रश्न उत्तर PDF 10ನೇ ತರಗತಿ ಮಾತೃಭೂಮಿ ಹಿಂದಿ ನೋಟ್ಸ್ Pdf 10th Standard Mathrubhumi Hindi Notes Pdf 10th Class Poem 1 Extract Question With Answer Pdf Hindi kseeb solutions for class 10 hindi Poem 1 Download 2023 Hindi Notes Class 10 10th Class वल्लरी Solution Chapter 01 Notes Pdf Download Summary In Kannada Third Language 10th Notes Poem 1 Notes Pdf Karnataka Kannda Medium Notes
Table of Contents
10th Standard Mathrubhumi Hindi Notes Pdf
कक्षा : दस वीं कक्षा
विषय : हिंदी
Hindi Notes Class 10
SSLC Mathrubhumi In Hindi PoemPdf
ವಿಧ್ಯಾರ್ಥಿಗಳೇ, ಇಲ್ಲಿ ನಾವು दसवीं कक्षा मातृभूमि का हिंदी नोट्स ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 10th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು मातृभूमि का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ.10ನೇ ತರಗತಿ ಮಾತೃಭೂಮಿ ಹಿಂದಿ ನೋಟ್ಸ್ Pdf ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
10th Class वल्लरी Solution Chapter Notes Pdf Download Summary In Kannada
ಇದು ಭಗವತೀಚರಣ ವರ್ಮರು ರಚಿಸಿದ ಒಂದು ದೇಶಭಕ್ತಿ ಗೀತೆ, ಹಲವು ಉದಾಹರಣೆಗಳ ಮೂಲಕ ಭಾರತ ಎಷ್ಟು ಭವ್ಯ ರಾಷ್ಟ್ರ ಎಂಬುದನ್ನು ಚಿತ್ರಿಸಲು ಕವಿ ಯತ್ನಿಸಿದ್ದಾರೆ. ಮತ್ತು ಭಕ್ತಿಯಿಂದ ಮಾತೃಭೂಮಿಯ ಪಾದಗಳಿಗೆ ಸಾವಿರ ಬಾರಿ ನಮಸ್ಕರಿಸುತ್ತೇನೆ. ಪುಣ್ಯ ಪುರುಷರಿಗೆ ಜನ್ಮ ನೀಡಿದೆ. ಗಾಂಧಿ, ಬುದ್ದ, ರಾಮರಂತಹ ಮಹಾಮಹಿಮರು ಈ ನೆಲದಲ್ಲಿ ನಡೆದಾಡಿದ್ದಾರೆ. ಹಾಗಾಗಿ ತಾಯಿ, ನಿನಗೆ ಸಾವಿರ ನಮನ ಎಂದಿದ್ದಾರೆ, ಕವಿ. ಕವಿಯು ಮಾತೃಭೂಮಿಯ ಸೌಂದರ್ಯವನ್ನು ವರ್ಣಿಸಿದ್ದಾರೆ. ಬೆಳೆ ತೂಗಿ ತೊನೆಯುತ್ತಿರುವ ಹೊಲಗದ್ದೆಗಳು ನೋಡಲು ಸೊಗಸು. ನಮಗೆ ಹೂ ಹಣ್ಣುಗಳನ್ನು ನೀಡುವ ಕಾಡಿನ ಮರಗಳು ಸುಂದರ. ನಮ್ಮಲ್ಲಿಯ ಖನಿಜ ಸಂಪತ್ತು ಅಪಾರ. ಮಾತೃಭೂಮಿ ತನ್ನ ಸಂಪತ್ತನ್ನು ತನ್ನ ಮಕ್ಕಳಿಗೆ ಉಚಿತವಾಗಿ ಹಂಚುತ್ತಾಳೆ.
ತನ್ನ ಒಡಲೊಳಗಿನ ಸಂಪತ್ತು ಮತ್ತು ಸಂತೋಷವನ್ನು ಅವಳು ತನ್ನ ಮಕ್ಕಳಿಗೆ ವಿತರಿಸುತ್ತಾಳೆ. ಹಾಗಾಗಿ ಕವಿ ಆಕೆಗೆ ನಮಸ್ಕರಿಸಿದ್ದಾರೆ. ಮಾತೃಭೂಮಿಯು ತನ್ನ ಒಂದು ಕೈಯಲ್ಲಿ ಜ್ಞಾನವನ್ನೂ ಮತ್ತೊಂದರಲ್ಲಿ ನ್ಯಾಯವನ್ನೂ ಎತ್ತಿಹಿಡಿದ್ದಾಳೆ. ಆಕೆ ಜಗತ್ತಿನ ಮುಖ ಚಹರೆಯನ್ನು ಬದಲಿಸಬಲ್ಲಳು. ಆಕೆಗೆ ನೂರು ಕೋಟಿ ಮಕ್ಕಳು. ಅವರೆಲ್ಲ ಒಟ್ಟಿಗೆ ಸೇರಿ ಜೈಹಿಂದ್ ಎಂಬ ಘೋಷವನ್ನು ಮೊಳಗಿಸಿದಾಗ ಅದು ನಾಡಿನ ಉದ್ದಕ್ಕೂ ಪುಟ್ಟಹಳ್ಳಿ ಊರು ಮತ್ತು ಪಟ್ಟಣಗಳ ಎಲ್ಲ ಮೂಲೆಗಳಲ್ಲಿಯೂ ಪ್ರತಿಧ್ವನಿತವಾಗುತ್ತದೆ. ಅಂತಹ ತಾಯಿಗೆ ನಾನು ನಮಸ್ಕರಿಸುತ್ತೇನೆ ಎಂದು ಕವಿ ಹೇಳಿದ್ದಾರೆ.
10ನೇ ತರಗತಿ ಮಾತೃಭೂಮಿ ಹಿಂದಿ ನೋಟ್ಸ್ Pdf
PDF Name Kannada | 10ನೇ ತರಗತಿ ಮಾತೃಭೂಮಿ ಹಿಂದಿ ನೋಟ್ಸ್ Pdf |
Pdf Name Hindi | दसवीं कक्षा मातृभूमि का हिंदी नोट्स |
No. of Pages | 05 |
PDF Size | 114KB |
Language | 10ನೇ ತರಗತಿ ಕನ್ನಡ ಮಾಧ್ಯಮ |
Category | Hindi |
Download Link | Available ✓ |
Topics | 10th Standard Mathrubhumi Hindi Notes Pdf |
10th Class Poem 1 Extract Question With Answer Pdf Hindi
ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ दसवीं कक्षा मातृभूमि का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
दसवीं कक्षा मातृभूमि का हिंदी नोट्स
ಇಲ್ಲಿ ನೀವು दसवीं कक्षा मातृभूमि का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 10th Standard Mathrubhumi Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
Download NowFAQ :
आज माँ के साथ कौन है ?
आज माँ के साथ करोड़ों लोग है।
सभी ओर क्या गूँज उठा है ?
सभी ओर जय हिंद का नाद गूंज उठा है।
ಇತರೆ ವಿಷಯ :
10ನೇ ತರಗತಿ ಇಂಗ್ಲಿಷ್ ನೋಟ್ಸ್ Pdf
10ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್