नौवीं कक्षा वीरांगना चेन्नम्मा का हिंदी नोट्स Pdf | 9th Class Veerangana Chennamma Hindi Chapter Notes Pdf 2023

नौवीं कक्षा वीरांगना चेन्नम्मा का हिंदी नोट्स Pdf 9th Class Veerangana Chennamma Hindi Chapter Notes Pdf 2023 Karnataka kseeb solutions 15th Lesson वल्लरी Solution Question Answer Mcq Download वीरांगना चेन्नम्मा Questions and Answers Pdf 9ನೇ ತರಗತಿ ವೀರಂಗಣ ಚೆನ್ನಮ್ಮ ಹಿಂದಿ ನೋಟ್ಸ್‌ Pdf 9th हिंदी नोट्स Pdf 9ನೇ ತರಗತಿ ವೀರಂಗಣ ಚೆನ್ನಮ್ಮ ಹಿಂದಿ ನೋಟ್ಸ್‌ Pdf 9th Class Hindi Chapter 15 Notes Pdf Guide Notes Pdf 9th Standard वल्लरी Solution 15th Chapter Mcq Notes Pdf Download Summary In Kannada 9ನೇ ತರಗತಿ ವೀರಂಗಣ ಚೆನ್ನಮ್ಮ ಹಿಂದಿ ನೋಟ್ಸ್‌ Pdf 9th Standard Hindi Notes Pdf 9th Std वीरांगना चेन्नम्मा Hindi Notes Pdf Download 9th ಹಿಂದಿ ನೋಟ್ಸ್‌ Pdf Kannada Medium

9th Standard वल्लरी Solution 15th Chapter Mcq Notes Pdf Download Summary In Kannada

कक्षा : नौवीं कक्षा

विषय : हिंदी

वीरांगना चेन्नम्मा Questions and Answers Pdf

नौवीं कक्षा वीरांगना चेन्नम्मा का हिंदी नोट्स 9th Class Veerangana Chennamma Hindi Chapter Notes Pdf 2022
9th Class Veerangana Chennamma Hindi Chapter Notes Pdf

9ನೇ ತರಗತಿ ವೀರಂಗಣ ಚೆನ್ನಮ್ಮ ಹಿಂದಿ ನೋಟ್ಸ್‌ Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು नौवीं कक्षा वीरांगना चेन्नम्मा का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 9th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು वीरांगना चेन्नम्मा का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 9ನೇ ತರಗತಿ ವೀರಂಗಣ ಚೆನ್ನಮ್ಮ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

9th Class Chapter 15 Extract Question With Answer Pdf Hindi

Veerangana Chennamma Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ नौवीं कक्षा वीरांगना चेन्नम्मा का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

9th Class Hindi Chapter 15 Notes Pdf

PDF Name Kannada9ನೇ ತರಗತಿ ವೀರಂಗಣ ಚೆನ್ನಮ್ಮ ಹಿಂದಿ ನೋಟ್ಸ್‌ Pdf
Pdf Name Hindiनौवीं कक्षा वीरांगना चेन्नम्मा का हिंदी नोट्स
No. of Pages04
PDF Size119KB
Language9ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics9th Standard Veerangana Chennamma Hindi Notes Pdf

kseeb solutions for class 9 Hindi Veerangana Chennamma Notes Pdf

ಈ ಪಾಠದಿಂದ ವಿದ್ಯಾರ್ಥಿಗಳಿಗೆ ವೀರ ಮಹಿಳೆ ಚೆನ್ನಮ್ಮ ಬಗ್ಗೆ ತಿಳಿಯುತ್ತದೆ, ದೇಶಭಕ್ತೆ ಚೆನ್ನಮ್ಮ ಬ್ರಿಟಿಷರ ವಿರುದ್ದ ಹೋರಾಡಿ ಕಿತ್ತೂರಿನ ಸ್ವಾತಂತ್ರದ ರಕ್ಷೆ ಮಾಡುತ್ತಾಳೆ. ಚೆನ್ನಮ್ಮನನ್ನು ಸೆರೆಹಿಡಿದ ನಂತರ ಬ್ರಿಟಿಷರು ಕಿತ್ತೂರನ್ನು ವಶಪಡಿಸಿಕೊಳ್ಳುತ್ತಾರೆ. ಚೆನ್ನಮ್ಮ ಕರ್ನಾಟಕ ಹೆಮ್ಮೆಯ ಪುತ್ರಿ. ಹತ್ತೊಂಭತ್ತನೇ ಶತಮಾನದಲ್ಲಿ ಬ್ರಿಟಿಷರನ್ನು ದಿಕ್ಕರಿಸಿ ವೀರಮಹಿಳೆ. ಭಾರತದ ಪ್ರಥಮ ನಾರಿ ಚೆನ್ನಮ್ಮ. ಚೆನ್ನಮ್ಮಳ ಜನನ ಕಾಕತೀಯ ವಂಶದಲ್ಲಿ 1778ರಲ್ಲಿ ಆಯಿತು. ತಂದೆಯ ಹೆಸರು ಧೂಲಪ್ಪ ದೇಸಾಯಿ, ತಾಯಿ ಪದ್ಮಾವತಿ , ಚೆನ್ನಮ್ಮ ರೂಪವತಿ. ರಾಜವಿದ್ಯೆಗಳಾದ ಕುದುರೆ ಸವಾರಿ, ಶಸ್ತ್ರಾಭ್ಯಾಸ, ಶಿಕಾರಿ ಹಾಗೂ ಯುದ್ದ ಕಲೆಗಳನ್ನು ತಂದೆಯಿಂದ ಕಲಿತಳು. ಜಂಗಮ ಗುರುಗಳಿಂದ ಉರ್ದು , ಮರಾಠಿ ಮತ್ತು ಸಂಸ್ಕೃತ ಭಾಷೆಗಳ ಅಧ್ಯಯನವನ್ನು ಮಾಡಿದಳು. ಕಿತೂರು ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿದೆ. ಕಿತ್ತೂರು ಕರ್ನಾಟಕದ ಪ್ರಸಿದ್ದ ವ್ಯಾಪಾರ ಕೇಂದ್ರವಾಗಿತ್ತು. ಮುತ್ತು ರತ್ನಗಳ ವ್ಯಾಪಾರಿಗಳು ಕಿತ್ತೂರಿಗೆ ವ್ಯಾಪಾರದ ಸಲುವಾಗಿ ಬರುತ್ತಿದ್ದಳು. ಇದರ ರಾಜ ಪ್ರಜೆಗಳಿಗೆ ಪ್ರಿಯವಾಗಿದ್ದ. ಮಲ್ಲಸರ್ಜ. ರಾಜ ಮಲ್ಲಸರ್ಜನೊಂದಿಗೆ ಚೆನ್ನಮ್ಮಳ ವಿವಾಹವಾಯಿತು. ಚೆನ್ನಮ್ಮಳಿಗೆ ಒಬ್ಬ ಪುತ್ರ ಜನಿಸಿದ. ಅವನಿಗೆ ಶಿವ ಬಸವ ರಾಜ ಎಂದು ಹೆಸರಿಟ್ಟರು. ರಾಜಕುಮಾರನ ನಿಧನ ಬಾಲ್ಯದ್ಲಲೇ ಆಯಿತು. ರಾಜಮಲ್ಲಸರ್ಜನ ಮೊದಲನೇ ಹೆಂಡತಿ ರುದ್ರಮ್ಮ . ಪೂನಾದ ರಾಜ ಪಟವರ್ಧನ ಮಲ್ಲಸರ್ಜನನ್ನು ಕುತಂತ್ರದಿಂದ ಬಂಧಿಸಿದ ಹಾಗೂ ಬಂಧನದಲ್ಲೆ ಮಲ್ಲಸರ್ಜನ ಅಂತ್ಯವಾಯಿತು.
ಮಲ್ಲಸರ್ಜನ ಮರಣದ ನಂತರ ಚೆನ್ನಮ್ಮ ರುದ್ರಮ್ಮನ ಮಗನಾದ ಶಿವಲಿಂಗರುದ್ರಸರ್ಜನಿಗೆ ಪಟ್ಟಾಭಿಷೇಕ ಮಾಡಿದಳು. ಆದರೆ ಶಿವಲಿಂಗ ರುದ್ರಸರ್ಜ ಹೊಗಳುಭಟ್ಟರ ಮಾತಿಗೆ ಮರುಳಾಗಿ ಕಿತ್ತೂರಿನ ಅವನತಿಯಾಯಿತು. ರಾಜ ಶಿವಲಿಂಗ ರುದ್ರಸರ್ಜ 11 ಸೆಪ್ಟೆಂಬರ್‌ 1824ರಂದು ನಿಧನಹೊಂದಿದ. ಇದನ್ನು ಬ್ರಿಟಿಷರು ಕಿತ್ತೂರನ್ನು. ಕಬಳಿಸಲು ಬಳಸಿಕೊಂಡರು. ರಾಜನಿಗೆ ಸಂತಾನವಿರಲಿಲ್ಲ. ಚೆನ್ನಮ್ಮ ನೆಂಟಸ್ತನದಿಂದ ಗುರುಲಿಂಗ ಮಲ್ಲಸರ್ಜನನ್ನು ದತ್ತೂ ಸ್ವೀಕಾರ ಮಾಡಿದಳು. ಆದರೆ ಬ್ರಿಟಿಷರು ದತ್ತು ಪುತ್ರನನ್ನು ಉತ್ತರಾಧಿಕಾರಿ ಎಂದು ಮಾನ್ಯತೆ ನೀಡಲಿಲ್ಲ. ಆಗ ಡಾಲ್‌ ಹೌಸಿ ಗರ್ವನರ್‌ ಜನರಲ್‌ ಆಗಿದ್ದನು . ರಾಣಿಚೆನ್ನಮ್ಮ ಕಿತ್ತೂರಿನ ರಕ್ಷೆಗೆ ಪಣತೊಟ್ಟು ನಿಂತಳು. ಕಿತ್ತೂರಿಗೆ ಬ್ರಿಟಿಷ್‌ ಸೈನಿಕರ ಪ್ರವೇಶದಿಂದ ಚೆನ್ನಮ್ಮನ ರಕ್ತ ಕುದಿಯಿತು. ಆದರೆ ಚೆನ್ನಮ್ಮ ನಿಸ್ಸಹಾಯಕಳಾಗಿದ್ದಳು. ಬ್ರಿಟಿಷರನ್ನು ಎದುರಿಸಲು ಸಿದ್ದತೆ ನಡೆಸಿದಳು. ಥ್ಯಾಕರೆಯ ಜೊತೆ ಮಾತುಕತೆಗೆ ನಿರಾಕರಿಸಿದಳು. ಥ್ಯಾಕರೆಗೆ ಕಿತ್ತೂರು ರಾಜ್ಯದ ಯಲ್ಲಪ್ಪ ಶೆಟ್ಟಿ ಮತ್ತು ವೆಂಕಟರಾವ್‌ ಎಂಬ ದೇಶದ್ರೋಹಿಗಳ ಪರಿಚಯವಾಯಿತು. ಕಿತ್ತೂರಿನ ಉಪ್ಪು ತಿಂದು ರಾಜ್ಯವನ್ನು ಕೊಡುವ ಆಸೆ ತೋರಿಸಲಾಯಿತು. ಆಸೆಬುರುಕ ದೇಶದ್ರೋಹಿಗಳು ಕಿತ್ತೂರಿನ ರಹಸ್ಯಗಳು ತಿಳಿಸಲು ಮುಂದಾದರು. ಇಬ್ಬರೂ ತಮಗೆ ದೊರೆತ ಕಿತ್ತೂರಿನ ಅಧಿಕಾರ ಪತ್ರವನ್ನು ಚೆನ್ನಮ್ಮನಿಗೆ ನೀಡಿದರು. ಪತ್ರವನ್ನು ಹರಿದು ಬಿಸಾಡಿದ ಚೆನ್ನಮ್ಮ ಘೋಷಿಸಿದಳು.
ದತ್ತು ತೆಗೆದುಕೊಳ್ಳುವುದು ನಮ್ಮ ಹಕ್ಕು. ಇದನ್ನು ಥ್ಯಾಕರೆ ತಡೆಯಲಾಗದು. ನಮ್ಮ ವ್ಯವಹಾರದಲ್ಲಿ ತಲೆ ಹಾಕಲು ಅವನು ಯಾರು? ಕಿತ್ತೂರು ಸ್ವತಂತ್ರ ರಾಜ್ಯ, ನನ್ನ ಪ್ರಾಣವಿರುವವರೆಗೂ ಸ್ವತಂತ್ರವಾಗಿಯೇ ಇರುತ್ತದೆ. ಇದನ್ನು ಕೇಳಿ ದೇಶದ್ರೋಹಿಗಳು ತಲೆ ತಗ್ಗಿಸಿ ಹೊರಟರು. ಕಿತ್ತೂರಿನಲ್ಲಿ ಕುಶಲ ದಿವಾನರಾದ ಗುರುಸಿದ್ದಪ್ಪ ಬಾಲಣ್ಣ ರಾಯಣ್ನ ಗಜವೀರ ಹಾಗೂ ಚೆನ್ನಬಸಲಪ್ಪ ರಂತಹ ವೀರ ಯೋಧರಿದ್ದರು. . ಇದರಿಂದ ಕಿತ್ತೂರಿಗೆ ಅಪಾಯವಿರಲಿಲ್ಲ. ಥ್ಯಾಕರೆ ದೊಡ್ಡ ಸೈನ್ಯದೊಂದಿಗೆ ಕಿತ್ತೂರಿಗೆ ಬಂದ. ರಾಣಿ ಚೆನ್ನಮ್ಮ ಹೆದರಲಿಲ್ಲ, 500 ಸೈನಿಕರೊಂದಿಗೆ ಕಿತ್ತೂರಿನ ಕೋಟೆಗೆ ಲಗ್ಗೆ ಹಾಕಿದ. ಚೆನ್ನಮ್ಮ ಮಾತೃಭೂಮಿಯ ರಕ್ಷೆಗೆ ಕರೆಕೊಟ್ಟಳು. ಥ್ಯಾಕರೆ ಹೆದರಿಸಿದ ಇಪ್ಪತ್ತು ನಿಮಿಷದೊಳಗೆ ಅತ್ಮ ಸಮರ್ಪಣೆ ಮಾಡಬೇಕು. ಇಲ್ಲದಿದ್ದರೆ ಕೋಟೆಯನ್ನು ಧ್ವಂಸ ಮಾಡುತ್ತೇವೆ. ಚೆನ್ನಮ್ಮ ಪ್ರತ್ಯುತ್ತರವಾಗಿ ಯುದ್ದ ಪೋಷಾಕು ತೊಟ್ಟು ಹೆಣ್ಣು ಹುಲಿಯಂತೆ ಅಂಗ್ರೇಜರ ಸೇನೆಯ ಮೇಲೆ ಎರಡು ಸಾವಿರ ಯೋಧರೊಂದಿಗೆ ಎರಗಿದಳು.
ಭಯಾನಕ ಯುದ್ದವಾಯಿತು. ಅಂಗ್ರೇಜಿಗರು ಪಲಾಯನ ಮಾಡಿದರು. ಹಾಗೂ ಯುದ್ದದಲ್ಲಿ ಥ್ಯಾಕರೆ ಮರಣ ಹೊಂದಿದ. ಯದ್ದ ಬಂಧಿಗಳನ್ನು ಬಿಡುಗಡೆ ಮಾಡಿದಳು. ಕೆಲವೇ ದಿನಗಳಲ್ಲಿ ಅಂಗ್ರೇಜಿಗರು ಕಿತ್ತೂರಿನ ಮೇಲೆ ಪುನಃ ದಾಳಿ ಮಾಡಿದರು . ಅಂಗೇಜಿಗರ ಸೇನೆ ಅಧಿಕವಾಗಿತ್ತು. ಆದರೆ ಕಿತ್ತೂರನ ವೀರ ಸೈನಿಕರಿಂದ ಮತ್ತೇ ಪರಾಭವಗೊಂಡಿತು. ಮೂರನೇ ಬಾರಿ ಅಂಗ್ರೇಜರು ದಾಳಿ ನಡೆಸಿ ರಣಚಂಡಿ ಚೆನ್ನಮ್ಮನನ್ನು ಬಂಧಿಸಿದರು. ಅಂಗ್ರೇಜರು ಕಿತ್ತೂರನ್ನು ಲೂಟಿ ಮಾಡಿರು. ಏನನ್ನು ಉಳಿಸಲಿಲ್ಲ. ಚೆನ್ನಮ್ಮನನ್ನು ಬೈಲಹೊಂಗಲದ ದುರ್ಗದ ಕಾರಾಗೃಹದಲ್ಲಿ ಬಂಧಿಸಲಾಯಿತು. ಕಾರಾಗೃಹದಲ್ಲೇ 3ನೇ ಪೆಬ್ರುವರಿ 1829 ರಂದು ಚೆನ್ನಮ್ಮನ ಅಂತ್ಯವಾಯಿತು. ಕರ್ನಾಟಕದ ಜನತೆ ಜನತೆ ಗರ್ವ ಪಡುವ ವಿಷಯವೆಂದರೆ ಚೆನ್ನಮ್ಮ ಹಚ್ಚಿದ ಸ್ವಾತಂತ್ರ್ಯ ಚಿಕ್ಕ ಬೆಂಕಿಯ ಕಿಡಿ ಜ್ವಾಲೆಯಾಗಿ ದೇಶದಾದ್ಯಂತ ಹರಡಿ ಭಾರತ ಸ್ವಾತಂತ್ರವಾಯಿತು.

Veerangana Chennamma Lesson Question Answer Pdf 9th

ಇಲ್ಲಿ ನೀವು नौवीं कक्षा वीरांगना चेन्नम्मा का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 9th Standard Veerangana Chennamma Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

9th Standard वीरांगना चेन्नम्मा Hindi Notes Pdf Download

FAQ:

कित्तूर कहाँ है ? 

कित्तूर कर्णाटक राज्य के उत्तरी बेलगावी जिले में है

चेन्नम्मा का विवाह किसके साथ हुआ ?

चेन्नम्मा का विवाह राजा मल्लसर्ज के साथ हुआ।

ಇತರೆ ವಿಷಯ :

All Subjects Notes

9th Standard All Subject Notes Pdf

9th All Kannada Notes Pdf

9th Science Notes Pdf

9th English Notes Pdf

10ನೇ ತರಗತಿ ಕನ್ನಡ ನೋಟ್ಸ್

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.