ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ Pdf | Gadegalu with explanation in kannada Pdf Download

ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ Pdf, Gade Matugalu Kannadadalli Vistarane Pdf Download, kannada gadegalu, gadhe mathugalu, ಗಾದೆ ಮಾತುಗಳು

ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ Pdf free Download

ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ Pdf | Gadegalu with explanation in kannada Pdf Download

ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ Pdf Download

 ಒಂದು ಸರಳ ಮತ್ತು ಒಳನೋಟವುಳ್ಳ, ಸಾಂಪ್ರದಾಯಿಕ ಹೇಳಿಕೆಯಾಗಿದ್ದು  ಅದು ಸಾಮಾನ್ಯ ಜ್ಞಾನ ಅಥವಾ ಅನುಭವದ ಆಧಾರದ ಮೇಲೆ ಗ್ರಹಿಸಿದ ಸತ್ಯವನ್ನು ವ್ಯಕ್ತಪಡಿಸುತ್ತದೆ. ನಾಣ್ಣುಡಿಗಳು ಸಾಮಾನ್ಯವಾಗಿ ರೂಪಕಗಳಾಗಿವೆ. ಮತ್ತು ಸೂಕ್ತ ಭಾಷೆ ಬಳಸುತ್ತವೆ . ಒಟ್ಟಾರೆಯಾಗಿ, ಅವರು ಜಾನಪದ ಪ್ರಕಅರವನ್ನು ರೂಪಿಸುತ್ತಾರೆ.

ಪ್ರಿಯ ವಿಧ್ಯಾರ್ಥಿಗಳೇ, ಇಲ್ಲಿ ನಾವು ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ Pdf ಕೆಳಗೆ ನೀಡಿರುತ್ತೇವೆ. ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳ ಜ್ಞಾನ ವೃದ್ದಿಗಾಗಿ ನಾವು ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ Pdf ಕೆಳಗೆ ನೀಡಿದ್ದೇವೆ. Pdf ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ. ಈ ಲಿಂಕನ್ನು ಡೌ‌ನ್ಲೋಡ್ ಮಾಡುವ ಮುಖಾಂತರ ಇನ್ನಷ್ಟು ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಪ್ರಾಚೀನ ನಾಗರಿಕತೆಗಳಲ್ಲಿ ಗಾದೆಗಳ ಬಳಕೆ ಸಾಮಾನ್ಯವಾಗಿತ್ತು. ಪುರಾತತ್ತ್ವಜ್ಞರು ಪುರಾತತ್ತ್ವ ಶಾಸ್ತ್ರಜ್ಞರು ಕಂಡುಹಿಡಿದಿರುವ ದಾಖಲೆಗಳು ಪ್ರಾಚೀನ ಈಜಿಪ್ಟ್, ಅಕ್ಕಾಡಿಯನ್ ಮತ್ತು ಬ್ಯಾಬಿಲೋನಿಯನ್ ಗಾದೆಗಳನ್ನು ದಾಖಲಿಸುತ್ತವೆ.

ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ Pdf ನ ಪ್ರಮುಖ ಮಾಹಿತಿಗಳು:

Pdf Nameಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ Pdf
No of pages09
Pdf size206KB
LanguageKannada
CategoryGademathugala
DownloadAvailable ✔
Topicಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ

ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ Pdf Free Download:

PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.ಈ ಲಿಂಕನ್ನು ಡೌ‌ನ್ಲೋಡ್ ಮಾಡುವ ಮುಖಾಂತರ ಇನ್ನಷ್ಟು ಮಾಹಿತಿ ಪಡೆಯಬಹುದಾಗಿದೆ.

Download Now PDF

FAQ:

ಗಾದೆ ಎಂದರೇನು?

ಜನಜನಿತರ ಅನುಭವಗಳನ್ನು ಆಡು ಭಾಷೆಯ ಮುಖಾಂತರ ವ್ಯಕ್ತ ಪಡಿಸುವುದನ್ನೇ ಗಾದೆ ಎನ್ನುವರು.

ತಾಳಿದವನು ಬಾಳಿಯಾನು ಎಂದರೇನು?

ಅತಿಯಾಗಿ ಕೋಪಮಾಡಿಕೊಳ್ಳದೆ ಸಮಾಧಾನದಿಂದ ಇರಬೇಕು. ಕೋಪ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದನ್ನು ತಿಳಿಸುತ್ತದೆ.

ಹಾಸಿಗೆ ಇದ್ದಷ್ಟು ಕಾಲು ಚಾಚು ಇದರ ಅರ್ಥ ಏನು?

ನಮ್ಮ ಆಸೆಗಳಿಗೆ ಇತಿ-ಮಿತಿಯಿರಬೇಕು ಎಂಬುದನ್ನು ತಿಳಿಸುತ್ತದೆ.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಯಾವುದರ ಸಂಕೇತ?

ಮಕ್ಕಳ ವ್ಯಕ್ತಿತ್ವವನ್ನು ಹೇಗೆ ನಿರ್ಮಿಸಬೇಕು ಎಂಬುದರ ಸಂಕೇತ.

ಇತರೆ ವಿಷಯಗಳಿಗಾಗಿ ಲಿಂಕ್‌ ಗಳು:

10ನೇ ತರಗತಿ ಕನ್ನಡ ಜನಪದ ಒಗಟುಗಳು ನೋಟ್ಸ್‌ Pdf

ಪರಿಸರದ ಬಗ್ಗೆ ಪ್ರಬಂಧ ಕನ್ನಡದಲ್ಲಿ pdf

1000+ ಕನ್ನಡ ಗಾದೆಗಳು Pdf Download

ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ Pdf

ಎಲ್ಲ ಪಾಠ ಪದ್ಯಗಳ ನೋಟ್ಸ್ Pdf Notes Download Kannada Pdf App ಹಿಂದಕ್ಕೆ

KannadaPdf.com ವೆಬ್ಸೈಟ್‌ ನಲ್ಲಿ ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ Pdf ಗಳ ಬಗ್ಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳು ಬೇಕಿದ್ದಲ್ಲಿ ನೀವು ಕೆಳಗೆ ಕಾಮೆಂಟ್‌ ಮಾಡಿ ತಿಳಿಸಬಹುದು.

Leave your vote

-57 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.