ಕನ್ನಡ ವಚನಗಳು Pdf | Kannada Vachanagalu Pdf

ಕನ್ನಡ ವಚನಗಳು Pdf Kannada Vachanagalu Pdf Kannada Vachanas Pdf Download Kannada verses Pdf

ವಿಷಯ: ಕನ್ನಡ ವಚನಗಳು Pdf

Kannada Vachanagalu Pdf
Kannada Vachanagalu Pdf

ಕನ್ನಡ ವಚನಗಳು Pdf

ಈ ಲೇಖನಿಯಲ್ಲಿ ಕನ್ನಡ ವಚನಗಳು ಕುರಿತು ಕನ್ನಡ Pdf ಅನ್ನು ನೀಡಲಾಗಿದೆ. ಕನ್ನಡದ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಂದು ವಚನಗಳು. ೧೧ನೇ ಶತಮಾನದ ಉತ್ತರಾರ್ಧದಲ್ಲಿ ಉದಯಿಸಿ ೧೨ನೇ ಶತಮಾನದ ಕಡೆಯವರೆಗೂ ಜನಸಾಮಾನ್ಯರ ಆಂದೋಲನದ ಭಾಗವಾಗಿ ಬೆಳೆದು ಬಂತು. ಶರಣರು ತಮ್ಮ ಗಹನವಾದ ಯೊಚನೆಗಳನ್ನು ತಿಳಿಸಲು ಸಂಸೃತದ ಮೇರೆ ಹೊಗದೆ ಕನ್ನಡವನ್ನು ಅವಲಂಭಿಸಿದ್ದ ಕಾರಣ ವಚನ ಸಾಹಿತ್ಯೋದಯದ ಬಾಗಿಲು ತನಗರಿವಿಲ್ಲದೆ ತಾನಾಗಿಯೇ ತೆರೆಯಿತು. ಕನ್ನಡ ಸಾಹಿತ್ಯ ಅದುವರೆಗೂ ಹೊಸ ಹೊಸ ಪರ ಪ್ರಯೋಗ ಮತ್ತು ಪರೀಕ್ಷೆಗಳ ವೈಭವವಿಲ್ಲದೆ ನಿಂತ ನೀರಾಗಿದ್ದ ಕಾಲದಲ್ಲಿ ವಚನ ಸಾಹಿತ್ಯ ಪ್ರವಾಹದ ರೂಪದಲ್ಲಿ ಹರಿದು ಬಂತು. ಸ್ನೇಹಿತರೇ ನಿಮಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ ಹಾಗೂ ನಿಮಗೆ ಅನುಕೂಲವಾಗುವಂತೆ ಕುರಿತು ನಾವು Pdf ನಿಮಗಾಗಿ ಕೊಟ್ಟಿದ್ದೇವೆ.

Kannada Vachanagalu Pdf

ಈ ಲೇಖನಿಯ ಕೆಳಭಾಗದಲ್ಲಿ ಕನ್ನಡ ವಚನಗಳು Pdf ಅನ್ನು ನೀಡಲಾಗಿದೆ. ಸಮಾಜದ ಎಲ್ಲಾ ಜಾತಿಯವರೂ ವಚನವನ್ನು ಮುಖ್ಯ ಮಾಧ್ಯಮವನ್ನಾಗಿ ಬಳಸಿಕೊಂಡು, ತಮ್ಮ ಅನುಭವಗಳನ್ನು ಹೇಳಿಕೊಳ್ಳಲು ಆರಂಭಿಸಿದ್ದರಿಂದ ವಚನ ಸಾಹಿತ್ಯ ಒಂದು ಚಳವಳಿಯಾಯಿತು. ಬಂಡಾಯ ಸಾಹಿತ್ಯಕ್ಕಿಂತ ಮೊದಲು ಕನ್ನಡ ನಾಡಿನಲ್ಲಿ ವಚನ ಒಂದು ಚಳವಳಿಯ ಪರಿಣಾಮ ಬೀರಿದವು. ಇದನ್ನು ಕುರಿತು ನಾವು Pdf ಯನ್ನು ನಿಮಗಾಗಿ ಕೊಟ್ಟಿದ್ದೇವೆ.

ಈ Pdf ಒಳಗೊಂಡಿರುವ ಕೆಲವು ಅಂಶಗಳು ಹೀಗಿವೆ.

  • ಅಲ್ಲಮಪ್ರಭು ವಚನಗಳು
  • ಬಸವಣ್ಣನ ವಚನಗಳು
  • ಸರ್ವಜ್ಙ ನ ವಚನಗಳು
  • ಅಕ್ಕಮಹಾದೇವಿ ವಚನಗಳು

ಕನ್ನಡ ವಚನಗಳು Pdf

PDF Name
ಕನ್ನಡ ವಚನಗಳು Pdf
No. of Pages06
PDF Size115.21 KB
Languageಕನ್ನಡ
Categoryಮಾಹಿತಿ
Download LinkAvailable ✓
Topicsಕನ್ನಡ ವಚನಗಳು Pdf

Kannada Vachanagalu Pdf

ಶರಣರ ಬಹುಮುಖ ವಿಚಾರ ಕ್ರಾಂತಿ ಅಂದಿನ ಜನ ಜೀವನದ ಎಲ್ಲಾ ರಂಗಗಳನ್ನು ವ್ಯಾ ಪಿಸಿದಂತೆ ಕನ್ನಡ ಸಾಹಿತ್ಯಾದ ಪಂಕ್ತಿ ಯಲ್ಲಿ ಹೊಸ ನಾದವನ್ನು ಹಿಡಿಯಿತು. ಆಗ ಕನ್ನಡ ಭಾಷೆಗೆ ಹೊಸ ಶಕ್ತಿಯೊಂದು ಬಂದಂತಾಗಿತು ಅದು ಶರಣರ ವಿಚಾರ ವೈಭವವನ್ನು ಹೊತ್ತು ತರುವ ವಾಹನವಾಗಿ ಪರಿಣಮಿಸಿತು. ಆ ಕಾಲದ ಸುಪ್ರಸಿದ್ದ ವಚನಕಾರರು ಅಕ್ಕಮಹಾದೇವಿ, ಬಸವಣ್ಣ, ಅಲ್ಲಮ ಪ್ರಭು, ರಾಮನಾಥ. ಅಕ್ಕಮಹಾದೇವಿಯು ‘ಚೆನ್ನಮಲ್ಲಿಕಾರ್ಜುನ’ ಹಾಗೂ ಬಸವಣ್ಣನವರು ‘ಕೂಡಲ ಸಂಗಮದೇವ’ ಮತ್ತು ಎಂದು ಬಳಸಿದ್ದಾರೆ.

ಈ ಲೇಖನಿಯ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ ಕನ್ನಡ ವಚನಗಳು Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

ಇಲ್ಲಿ ನೀವು ಕನ್ನಡ ವಚನಗಳು PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDF ಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು Kannada Vachanagalu Pdf PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDF ಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

ಇತರೆ ವಿಷಯಗಳು:

ನಾಲಿಗೆ ನುಲಿಗಳು Pdf

ಪತ್ರ ಬರೆಯುವ ವಿಧಾನ ಕನ್ನಡ Pdf

FAQ:

ವಚನ ಸಾಹಿತ್ಯಯಾವಗ ಆರಂಭವಾಯಿತು?

೧೧ನೇ ಶತಮಾನದ ಉತ್ತರಾರ್ಧದಲ್ಲಿ ಉದಯಿಸಿ ೧೨ನೇ ಶತಮಾನದ ಕಡೆಯವರೆಗೂ

ಬಸವಣ್ಣನ ಅಂಕಿತ ನಾಮ ಯಾವುದು?

ಕೂಡಲ ಸಂಗಮದೇವ.

Leave your vote

-7 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.