10ನೇ ತರಗತಿ ವಸಂತ ಮುಖ ತೋರಲಿಲ್ಲ ಕನ್ನಡ ನೋಟ್ಸ್‌ | 10th Standard Kannada Vasantha Mukha Toralilla Notes

10ನೇ ತರಗತಿ ವಸಂತ ಮುಖ ತೋರಲಿಲ್ಲ Notes, 10th Class Vasantha Mukha Toralilla Kannada Notes Question Answer Pdf Download 2023

ತರಗತಿ : 10ನೇ ತರಗತಿ

ಪಾಠದ ಹೆಸರು : ವಸಂತ ಮುಖ ತೋರಲಿಲ್ಲ

Vasantha Mukha Toralilla

Table of Contents

ವಸಂತ ಮುಖ ತೋರಲಿಲ್ಲ Notes

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ:

೧. ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ ?

ಉತ್ತರ : ಪುಟ್ಟ ಪೋರಿ ಮುಸುರೆ ತಿಕ್ಕುತ್ತಿದ್ದಾಳೆ .

೨. ಅಮ್ಮ ಎಲ್ಲಿ ಮಲಗಿದ್ದಾಳೆ ?

ಉತ್ತರ : ಅಮ್ಮ ಗುಡಿಸಲಿನಲ್ಲಿ ಮಲಗಿದ್ದಾಳೆ.

೩. ಯಾರಿಗೆ ವಸಂತಮುಖ ತೋರಲಿಲ್ಲ ?

ಉತ್ತರ : ಕಮ್ಮಾರ , ನೇಕಾರ , ಕುಂಬಾರ , ಕೇರಿಯ ಮಾರ ಮತ್ತು ಪುಟ್ಟಿಗೆ ವಸಂತ ಮುಖ ತೋರಲಿಲ್ಲ .

೪. ಪುಟ್ಟಿಯ ಪ್ರಶ್ನೆಗಳೇನು ?

ಉತ್ತರ : ಗುಡಿಸಲೊಳಗೆ ಬರಲು ವಸಂತ ಹೆದರಿದನೆ ? ಹರಿದ ಚಿಂದಿ ಬಟ್ಟೆಗಳ ಕಂಡು ಅವನು ಮರುಗಿದನೆ ? ಇವು ಪುಟ್ಟಿಯ ಪ್ರಶ್ನೆಗಳಾಗಿವೆ .

೫. ಈ ಕವನದಲ್ಲಿ ಪ್ರಕೃತಿ ಸಂಭ್ರಮ ಹೇಗೆ ವ್ಯಕ್ತವಾಗಿದೆ ?

ಉತ್ತರ : ಮಾವಿನ ಮರಗಳು ಮೈತುಂಬಿ ನಿಂತಿವೆ . ಹಕ್ಕಿಗಳು ರೆಕ್ಕೆ ಬಿಚ್ಚಿ ಹಾರಾಡುತ್ತಿವೆ . ಕೋಗಿಲೆಗಳು ಮನದುಂಬಿ ಇಂಪಾಗಿ ಹಾಡುತ್ತಿವೆ . ಕಡಲು ಉಕ್ಕಿ ಹರಿಯುತ್ತಿದೆ . ಮಲ್ಲಿಗೆ ಹೂವು ಮುಗುಳುನಗೆ ಬೀರಿದೆ . ಹೊಳೆಯುವ ರಂಗೋಲಿಯಲ್ಲಿ ಬಾಲರವಿ ಥಳಥಳಿಸುತ್ತಿದ್ದಾನೆ . ಈ ರೀತಿ ‘ ವಸಂತ ಮುಖ ತೋರಲಿಲ್ಲ ‘ ಕವನದಲ್ಲಿ ಪ್ರಕೃತಿಯ ಸಂಭ್ರಮ ವ್ಯಕ್ತವಾಗಿದೆ .

10th Class Vasantha Mukha Toralilla Kannada Notes Question Answer Pdf Download

ಇತರೆ ಪಾಠಗಳು :

ಲಂಡನ್‌ ನಗರ ನೋಟ್ಸ್‌

ಭಾಗ್ಯಶಿಲ್ಪಿಗಳು ನೋಟ್ಸ್‌

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.