10th Class Imandaro ke Sammelan Me Hindi Notes Pdf | दसवीं कक्षा ईमानदारों के सम्मेलन में का हिंदी नोट्स

दसवीं कक्षा ईमानदारों के सम्मेलन में का हिंदी नोट्स 10ನೇ ತರಗತಿ ಇಮಾನ್ದಾರೋ ಕೆ ಸಮ್ಮೇಳನ್‌ ಮೆ ಹಿಂದಿ ನೋಟ್ಸ್‌ Pdf ಸಾರಾಂಶ 10th Class Imandaro ke Sammelan Me Hindi Notes Pdf 10th Standard वल्लरी Solution 9th Chapter Mcq Question answer Summary 10th Standard Imandaro ke Sammelan Me Hindi Notes Pdf Download 2023 ईमानदारों के सम्मेलन में Question answer Guide Textbook 10th Class Chapter 9 Extract Question With Answer Pdf Hindi SSLC Imandaro ke Sammelan Me In Hindi Chapter Pdf kseeb solutions Karnataka Download Kannada Medium

10th Standard वल्लरी Solution 9th Chapter Mcq Notes Pdf Download Summary In Kannada

कक्षा : दस वीं कक्षा

विषय : हिंदी

10th Standard Imandaro ke Sammelan Me Hindi Notes Pdf Download

10th Class Imandaro ke Sammelan Me Hindi Notes Pdf दसवीं कक्षा ईमानदारों के सम्मेलन में का हिंदी नोट्स
10th Class Imandaro ke Sammelan Me Hindi Notes Pdf

10ನೇ ತರಗತಿ ಇಮಾನ್ದಾರೋ ಕೆ ಸಮ್ಮೇಳನ್‌ ಮೆ ಹಿಂದಿ ನೋಟ್ಸ್‌ Pdf

Imandaro ke Sammelan Me Chapter Hindi Notes summary class 10 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

10th Class Chapter 9 Extract Question With Answer Pdf Hindi

PDF Name Kannada10ನೇ ತರಗತಿ ಇಮಾನ್ದಾರೋ ಕೆ ಸಮ್ಮೇಳನ್‌ ಮೆ ಹಿಂದಿ ನೋಟ್ಸ್‌ Pdf
Pdf Name Hindiदसवीं कक्षा ईमानदारों के सम्मेलन में का हिंदी नोट्स
No. of Pages07
PDF Size133KB
Language10ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics10th Standard Imandaro ke Sammelan Me Hindi Notes Pdf

kseeb solutions for class 10 Hindi Imandaro ke Sammelan Me notes

ವಿಧ್ಯಾರ್ಥಿಗಳೇ, ಇಲ್ಲಿ ನಾವು दसवीं कक्षाईमानदारों के सम्मेलन में का हिंदी नोट्स ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 10th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು ईमानदारों के सम्मेलन मेंका हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 10ನೇ ತರಗತಿ ಇಮಾನ್ದಾರೋ ಕೆ ಸಮ್ಮೇಳನ್‌ ಮೆ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

10th Class Hindi Chapter 9 Notes Pdf

ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ दसवीं कक्षा ईमानदारों के सम्मेलन में का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

10th Std Imandaro ke Sammelan Me Hindi Notes Pdf

ಪ್ರಾಮಾಣಿಕರನೆಂದು ಕರೆಯಿಸಿಕೊಳ್ಳಲು ನಾನು ಎಂದಿಗೂ ಏನನ್ನೂ ಮಾಡಿಲ್ಲ. ಅವರಿಗೆ ನಾನು ಪ್ರಾಮಾಣಿಕನೆಂದು ಹೇಗೆ ಭ್ರಮೆ ಉಂಟಾಯಿತೋ ಗೊತ್ತಿಲ್ಲ. ನಾವು ಈ ನಗರದಲ್ಲಿ ಒಂದು ಪ್ರಾಮಾಣಿಕ ಸಮ್ಮೇಳನವನ್ನು ಮಾಡುತ್ತಿದ್ದೇವೆ. ತಾವು ದೇಶದ ಪ್ರಸಿದ್ದ ಪ್ರಾಮಾಣಿಕರೆಂದು ಹೆಸರಾಗಿದ್ದೀರಿ. ತಾವು ಈ ಸಮ್ಮೇಳನದ ಉದ್ಘಾಟನೆಯನ್ನು ಮಾಡಬೇಕೆಂದು ನಮ್ಮ ಪ್ರಾರ್ಥನೆಯಾಗಿದೆ. ನಾವು ನಿಮಗೆ ಹೋಗು ಬರುವ ಪ್ರಥಮ ದರ್ಜೆಯ ಹಣವನ್ನು ಕೊಡುವೆವು ಹಾಗೂ ಬುವ ಪ್ರಥಮ ದರ್ಜೆಯ ಹಣವನ್ನು ಕೊಡುವೆವು ಹಾಗೂ ವಸತಿ ಹಾಗೂ ಭೋಜನ ಮುಂತಾದವುಗಳ ಉತ್ತಮವಾದ ವ್ಯವಸ್ಥೆಯನ್ನು ಮಾಡುತ್ತೇವೆ, ತಮ್ಮ ಅಗಮನದಿಂದ ಪ್ರಾಮಾಣಿಕರ ಹಾಗೂ ಮುಂದೆ ನಿರ್ಮಾಣವಾಗುವ ಪ್ರಾಮಾಣಿಕರಿಗೆ ದೊಡ್ಡ ಪ್ರೇರಣೆ ಸಿಗುತ್ತದೆ, ಎಂದು ನನಗೆ ಒಂದು ಪತ್ರ ಬಂದಿತು. ನಾನು ಹೋದೆನು. ಆದರೆ ನಾನು ನಿಜವಾಗಿಯೂ ಪ್ರಾಮಾಣಿಕತನಕ್ಕಾಗಿ ಹೋಗಲಿಲ್ಲ. ಪ್ರಮಾಣಿಕತೆಯಿಂದ ನನಗೇನೂ ಆಗುವುದಿಲ್ಲ. ನಾನು ಎರಡನೆಯ ದರ್ಜೆಯಲ್ಲಿ ಪ್ರಯಾಣಿಸಿದರೆ ಮೊದಲನೆಯ ದರ್ಜೆಯ ಹಣ ತೆಗೆದುಕೊಳ್ಳಬೇಕೆಂದು ಲೆಕ್ಕ ಹಾಕಿ ಹೋದೆನು. ಇದರಿಂದ 150 ರೂಪಾಯಿಗಳು ಉಳಿಯುತ್ತದೆ, ಇದು ಅಪ್ರಮಾಣಿಕತನ ಎನ್ನಿಸಿಕೊಳ್ಳುತ್ತದೆ ಆದರೆ ಆ ಜನರು ನನ್ನನ್ನು ರಾಷ್ಟ್ರೀಯ ಮಟ್ಟದ ಪ್ರಾಮಾಣಿಕನೆಂದು ಏಕೆ ತಿಳಿದರೋ ?
ಸ್ಟೇಶನ್ನಿನಲ್ಲಿ ನನಗೆ ಅತ್ಯಂತ ಸ್ವಾಗತ ಸಿಕ್ಕಿತು. ಸುಮಾರು 10 ದೊಡ್ಡ ಹೂವಿನ ಹಾರಗಳನ್ನು ಹಾಕಿದರು. ಅಕ್ಕಪಕ್ಕದಲ್ಲಿ ಒಂದು ವೇಳೆ ತೋಟಿಗನು ಇದ್ದರೆ ಹೂವಿನ ಹಾರಗಳನ್ನು ಸಹ ಮಾರುತ್ತಿದ್ದೆನು. ಹೋಟೆಲ್ ನ ಒಂದು ದೊಡ್ಡ ಕೋಣೆಯಲ್ಲಿ ನನ್ನನ್ನು ಇಳಿಸಲಾಯಿತು. ನನ್ನ ಕೋಣೆಯ ಎಡಗಡೆಗೆ ಮತ್ತು ಎದುರಿಗೆ ಎರಡು ಹಾಲ್ಗಳಿದ್ದವು. ಅವುಗಳಲ್ಲಿ ಸುಮಾರು 30-35 ಪ್ರತಿನಿಧಿಗಳಿದ್ದರು. ನನ್ನ ಇಬ್ಬರು ಪ್ರಾಮಾಣಿಕ ಸಂಗಡಿಗರು ಸಹ ನನ್ನದೇ ಕೋಣೆಯಲ್ಲಿ ಬಂದರು ಕೋಣೆಗೆ ಬೀಗ ಹಾಕಿದರೆ ಇವರಿಗೆ ತೊಂದರೆ ಆಗುವುದೆಂದು ನಾನು ಯೋಚಿಸಿ ಬೀಗ ಹಾಕಲಿಲ್ಲ. ಉದ್ಘಾಟನೆ ವೈಭವದಿಂದ ಜರುಗಿತು. ನಾನು ಸುಮಾರು ಒಂದು ಘಂಟೆಯವರೆಗೆ ಭಾಷಣ ಮಾಡಿದೆನು. ಜನರು ಹೋಗಿ ಬಿಟ್ಟಿದ್ದರು. ನಾನು ಮುಖ್ಯ ಅತಿಥಿಯಾಗಿದ್ದೆನು. ಜನರು ನನ್ನೊಂದಿಗೆ ಮಾತನಾಡುತ್ತಿದ್ದರು. ನಾನು ಹೋಗುವಾಗ ಚಪ್ಪಲಿ ಹಾಕಿಕೊಳ್ಳಲು ಹೋದೆನು. ನೋಡಿದರೆ ನನ್ನ ಚಪ್ಪಲಿ ಮಾಯಾವಾಗಿದ್ದವು. ಹೊಸ ಮತ್ತು ಒಳ್ಳೆಯ ಚಪ್ಪಲಿಗಳು ಜಾಗದಲ್ಲಿ ಈಗ ಒಂದು ಜೊತೆ ಹರಿದ ಹಳೆಯ ಚಪ್ಪಲಿಗಳು ಇದ್ದವು. ನಾನು ಅವುಗಳನ್ನೇ ಹಾಕಿಕೊಂಡೆ ನನ್ನ ಹೊಸ ಚಪ್ಪಲಿಗಳನ್ನು ಯಾರೋ ಹಾಕಿಕೊಂಡ ವಿಷಯ ಹರಡಿತು.
ಒಬ್ಬ ಪ್ರಾಮಾಣಿಕ ಸದಸ್ಯನು ನನ್ನ ಕೋಣೆಗೆ ಬಂದನು. ಏನು ನಿಮ್ಮ ಚಪ್ಪಲಿಗಳನ್ನು ಯಾರೋ ಹಾಕಿಕೊಂಡರೇ ? ಎಂದು ಆತನು ಕೇಳಿದನು. ಹೌದು, ಇಷ್ಟು ದೊಡ್ಡ ಉತ್ಸವದಲ್ಲಿ ಚಪ್ಪಲಿಗಳು ಅದಲಿ ಬದಲಿ ಆಗಿಯೇ ಆಗುತ್ತವೆ ಎಂದು ನಾನು ಹೇಳಿದೆನು. ಪುನಃ ನಾನು ಧ್ಯಾನದಿಂದ ನೋಡಿದಾಗ ಅವರ ಕಾಲುಗಳಲ್ಲಿ ನನ್ನದೇ ಚಪ್ಪಲಿಗಳಿದ್ದವು. ಆತನು ನನ್ನ ಚಪ್ಪಲಿಗಳನ್ನು ನೋಡುತ್ತಿದ್ದನು. ಅವುಗಳು ಬಹುಶಃ ಆತನ ಚಪ್ಪಲಿಗಳೇ ಆಗಿದ್ದವು.
ಆದರೆ ಆತನು ಸಂಕೋಚವಿಲ್ಲದೇ ನೋಡಿ, ಚಪ್ಪಲಿಗಳನ್ನು ಒಂದೇ ಸ್ಥಳದಲ್ಲಿ ಇಡಬಾರದು ಒಂದು ಚಪ್ಪಲಿಯನ್ನು ಇಲ್ಲಿ ತೆಗೆದರೆ ಇನ್ನೊಂದನ್ನು 10 ಪೂಟ್‌ ದೂರದಲ್ಲಿ ತೆಗೆದಿರಿಸಬೇಕು. ಆಗ ಚಪ್ಪಲಿಗಳು ಮಾಯವಾಗುವುದಿಲ್ಲ. ಒಂದೇ ಸ್ಥಳದಲ್ಲಿ ಜೋಡಿ ಇದ್ದರೆ ಯಾರಾದರೂ ಹಾಕಿಕೊಳ್ಳುತ್ತಾರೆ. ನಾನು ಹೀಗೆಯೇ ಮಾಡಿದ್ದೆ ಎಂದು ಹೇಳತೊಡಗಿದನು, ಆತನು ನನ್ನ ಚಪ್ಪಲಿಗಳನ್ನೇ ಧರಿಸಿ ನನಗೆ ತಿಳಿಸುತ್ತಾನೆ ಅವಶ್ಯಕತೆ ಇಲ್ಲ. ಮುಂಜಾನೆ ಬೇರೆ ಚಪ್ಪಲಿಗಳನ್ನು ಖರೀದಿಸುವೆನು. ತಮ್ಮ ಚಪ್ಪಲಿಗಳಂತೂ ಹೋಗಲಿಲ್ಲವಲ್ಲ. ಇದೇ ಸಂತಸದ ವಿಷಯ ಎಂದು ನಾನು ಹೇಳಿದ್ದೆನು.
ಪುನಃ ಒಂದು ಹಾಸಿಗೆಯ ಚಾದರ ಮಾಯವಾಗಿದ್ದನ್ನು ನಾನು ನೋಡಿದೆನು. ನಾನು ಆಯೋಜಕಾರರಿಗೆ ಹೇಳಿದಾಗ ಹೋಟೆಲ್ಲಿನವರು ಸ್ವಚ್ಛಗೊಳಿಸಲು ಕಳಿಸಿರಬಹುದು. ಬೇರೆಯದು ಬರುತ್ತದೆ ಎಂದು ಅವರು ಹೇಳಿದರು, ಆದರೆ ಬೇರೆ ಚಾದರ ಬರಲಿಲ್ಲ. ಮರುದಿನ ಗೋಷ್ಠಿಗಳು ಪ್ರಾರಂಭವಾದವು. ರಾತ್ರಿ ಗೋಷ್ಠಿಗಳ ನಂತರ ಮರಳಿ ಬಂದೆನು. ನೋಡಿದಾಗ ಮತ್ತೆ ಎರಡು ಚಾದರಗಳು ಮಾಯವಾಗಿದ್ದವು. ಮೂರು ಹೋದವು. ಎರಡನೆಯ ದಿನ ಸಭೆಗೆ ಹೋಗಲು ತಂಪು ಕನ್ನಡಕವನ್ನು ಹುಡುಕಲಾರಂಭಿಸಿದೆನು, ಆಗ ಸಿಗಲಿಲ್ಲ. ಸಂಜೆ ಇತ್ತು. ನಾನು ಒಂದಿಬ್ಬರಿಗೆ ಹೇಳಿದೆನು, ಆಗ ವಿಷಯ ಹಬ್ಬಿತು.
ಇದೇ ಸಮಯದಲ್ಲಿ ಪಕ್ಕದ ಕೋಣೆಯಲ್ಲಿ ಗದ್ದಲ ಉಂಟಾಯಿತು. ಅರೇ ನನ್ನ ಪ್ರೀಫ್‌ ಕೇಸ್‌ ಎಲ್ಲಿ ಹೋಯಿತು? ಇಲ್ಲಿಯೇ ಇಟ್ಟಿದ್ದೆನು. ಅದರಲ್ಲಿ ಹಣ ಇರಲಿಲ್ಲವಷ್ಟೆ ಎಂದು ನಾನು ಹೇಳಿದೆನು. ಹಣವಂತೂ ಇರಲಿಲ್ಲ . ಕಾಗದ ಪತ್ರಗಳಿದ್ದವು ಎಂಬ ಉತ್ತರ ಸಿಕ್ಕಿತು. ಹಾಗಾದರೆ ಸಿಗುತ್ತದೆ ಎಂದು ನಾನು ಹೇಳಿದೆನು. ನಾನು ತಂಪು ಕನ್ನಡಕ ಹಾಕಿಕೊಳ್ಳದೆ ಸಭೆಗೆ ಮುಟ್ಟಿದೆ. ಸಭೆಯಲ್ಲಿ 15 ನಿಮಿಷ ಚಹದ ಬಿಡುವು ಆಯಿತು. ಜನರು ಸಹಾನುಭೂತಿಯನ್ನು ವ್ಯಕ್ತಪಡಿಸಿದರು. ಒಬ್ಬ ಸಜ್ಜನರು ಬಂದರು. ಬಹಳ ಕಳ್ಳತನವಾಗುತ್ತಿದೆ. ನೋಡಿರಿ , ನಿಮ್ಮ ತಂಪು ಕನ್ನಡಕವೇ ಹೋಗಿಬಿಟ್ಟಿತು. ಎಂದು ಅವರು ಹೇಳಿದರು. ಅವರು ತಂಪು ಕನ್ನಡಕವನ್ನು ಹಾಕಿದ್ದರು. ನನಗೆ ನೆನಪಿತ್ತು. ಒಂದು ದಿನ ಮುಂಚೆ ಅವರು ತಂಪು ಕನ್ನಡಕವನ್ನು ಹಾಕಿದ್ದಿಲ್ಲ, ಅವರು ಹಾಕಿದ್ದ ಕನ್ನಡಕ ನನ್ನದೇ ಆಗಿತ್ತು. ಅದನ್ನು ನಾನು ನೋಡಿದೆನು.
ತಾವು ಕನ್ನಡಕ ಹಾಕಿದ್ದಿಲ್ಲವೇ ? ಎಂದು ಅವರು ಹೇಳಿದ್ದರು. ರಾತ್ರಿಯ ಬೆಳದಿಂಗಳದಲ್ಲಿ ತಂಪು ಕನ್ನಡಕವನ್ನು ಹಾಕಿಕೊಳ್ಳುತ್ತಾರೆಯೇ ? ಎಂದು ನಾನು ಹೇಳಿದೆನು. ನಾನು ಕೋಣೆಯ ಟೇಬಲ್ಲಿನ ಮೇಲೆ ಇಟ್ಟಿದ್ದೇ ಎಂದು ಹೇಳದೆನು. ಯಾರಾದರೂ ಎತ್ತಿಕೊಂಡು ಹೋಗಿರಬಹುದು. ಎಂದು ಅವರು ಹೇಳಿದರು. ನನ್ನ ಕನ್ನಡಕನ್ನು ಅವರು ಆರಾಮವಾಗಿ ಹಾಕಿ ಕುಳಿತಿರುವುದನ್ನು ನಾನು ನೋಡುತ್ತಿದ್ದೆನು. ಮೂರನೆಯ ದಿನ ರಾತ್ರಿ ಮರಳಿದಾಗ ಸ್ವಲ್ಪ ಛಳಿಯೂ ಇತ್ತು. ಹಾಸಿಗೆಯಿಂದ ಕಂಬಳಿಯನ್ನು ತೆಗೆಯಲು ಹೋದಾಗ ಅದೂ ಮಾಯವಾಗಿತ್ತ. ಪುನಃ ಗದ್ದಲವುಂಟಾಯಿತು. ಸ್ವಾಗತ ಸಮಿತಿಯ ಮಂತಿಗಳು ಬಂದರು.
ಎಷ್ಟೋ ಕಾರ್ಯಕರ್ತರು ಬಂದರು. ನೀವೆಲ್ಲಾ ಏನು ಮಾಡುತ್ತೀರಿ? ನಿಮ್ಮ ಕಾರ್ಯ ಇಲ್ಲಿದೆ. ನೀವು ಇದ್ದರೂ ಕಳ್ಳತನವಾಗುತ್ತಿದೆ. ಇದು ಪ್ರಾಮಾಣಿಕರ ನಮ್ಮೇಳನವಾಗಿದೆ. ಹೊರಗೆ ಈ ಕಳ್ಳತನದ ವಿಷಯ ಹಬ್ಬಿದರೆ ಎಷ್ಟಯ ಕೆಟ್ಟ ಹೆಸರು ಆಗುತ್ತದೆ? ಎಂದು ಮಂತ್ರಿಗಳು ಕಾರ್ಯಕರ್ತರಿಗೆ ಬಯ್ಯತೊಡಗಿದರು.
ನಾನೇನು ಮಾಡಬೇಕು? ಸಮ್ಮಾನಪೂರ್ಣ ಡೆಲಿಗೇಟ್ಸ್‌ ಇಲ್ಲಿ ಅಲ್ಲಿ ಹೋದರೆ ನಾವೇನು ಅವರನ್ನು ತಡೆಯಲು ಸಾಧ್ಯವೇ ಎಂದು ಕಾರ್ಯಕರ್ತರು ಹೇಳಿದರು. ಮಂತ್ರಿಗಳು ಸಿಟ್ಟಿನಿಂದ ನಾನು ಪೋಲೀಸರನ್ನು ಕರೆಯಿಸಿ ಎಲ್ಲರ ಶೋಧನೆ ಮಾಡಿಸುವೆ ಎಂದು ಹೇಳಿದರು.
ಹೀಗೆ ಎಂದಿಗೂ ಮಾಡಬೇಡಿರಿ. ಪ್ರಾಮಾಣಿಕರ ಸಮ್ಮೇಳನದಲ್ಲಿ ಪೋಲೀಸರು ಪ್ರಾಮಾಣಿಕರನ್ನು ಶೋದಿಸಿದರೆ ಇದು ಅತ್ಯಂತ ದೊಡ್ಡ ಅಪಮಾನವಾಗುತ್ತದೆ. ಇದು ಶೋಬಿಸುವುದಿಲ್ಲ . ಮತ್ತೆ ಇಂತಹ ದೊಡ್ಡ ಸಮ್ಮೇಳನದಲ್ಲಿ ಸ್ವಲ್ಪ ಗಡಿಬಿಡಿ ಆಗಿಯೇ ಆಗುತ್ತದೆ. ಎಂದು ತಿಳಿಸಿ ಹೇಳಿದೆನು. ಯಾರನ್ನು ಶೋಧಿಸುವಿರಿ? ಅರ್ಧದಷ್ಟು ಡೆಲಿಗೇಟ್ಗಳು ಹಣ ಪಡೆದು ಮಧ್ಯಾಹ್ನ ವೇ ಹೊರಟು ಹೋದರು ಎಂದು ಒಬ್ಬ ಕಾರ್ಯಕರ್ತನು ಹೆಳಿದನು. ಧರಿಸುವ ಬಟ್ಟೆಗಳನ್ನು ರಾತ್ರಿ ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದೆನು . ಹೊಸ ಚಪ್ಪಲಿಗಳನ್ನು ಮತ್ತು ಶೇವಿಂಗ್‌ ಡಬ್ಬಿಯನ್ನು ಹಾಸಿಗೆಯ ಕೆಳಗೆ ಇಟ್ಟೆನು. ಮುಂಜಾನೆ ನಾನು ಮರಳಿ ಹೊಗಬೇಕಿತ್ತು. ನನಗೆ ಆ ಜನರು ಯೋಗ್ಯ ಹಣವನ್ನು ಕೊಟ್ಟರು .ನಾನು ಸಾಮಾನುಗಳನ್ನು ಪ್ಯಾಕ್‌ ಮಾಡಿದೆನು. ಪರಸಾಯಿಯವರೇ ಗಾಡಿ ಬರಲು ತಡವಾಗುತ್ತದೆ, ನಡೆಯಿರಿ. ಸ್ವಾಗತ ಸಮಿತಿಯೊಂದಿಗೆ ಒಳ್ಳೆಯ ಹೋಟೆಲ್ಲಿನಲ್ಲಿ ಭೋಜನವಾಗಲಿ ಈಗ ಬೀಗ ಹಾಕುತ್ತೇವೆ ಎಂದು ಮಂತ್ರಿಗಳು ಹೇಳಿದರು. ಆದರೆ ಬೀಗವೂ ಮಾಯವಾಗಿತ್ತು. ಬೀಗವನ್ನು ಕಳವು ಮಾಡಿದರು. ರಿಕ್ಷಾ ತರಿಸಿರಿ, ನಾನು ಸೀದ ಅ ಸ್ಟೇಶನ್ನಿಗೆ ಹೋಗುವೆನು. ಇಲ್ಲಿ ನಿಲ್ಲುವುದಿಲ್ಲ ಎಂದು ನಾನು ಹೇಳಿದೆನು. ಮಂತ್ರಿಗಳು ಚಕಿತರಾಗಿದ್ದರು. ಹೀಗೇಕೆ ಸಿಟ್ಟು? ಎಂದು ಹೇಳಿದರು.
ಸಿಟ್ಟು ಎಂದಿಗೂ ಇಲ್ಲ ವಿಷಯವೇನೆಂದರೆ ವಸ್ತುಗಳಂತೂ ಎಲ್ಲವೂ ಕಳ್ಳತನವಾದವು ಕಳ್ಳತನದಲ್ಲಿ ಬೀಗವೂ ಹೊರಟು ಹೋಯಿತು. ಈಗ ನಾನು ಉಳಿದಿದ್ದೇನೆ. ಒಂದು ವೇಳೆ ನಾನು ಇಲ್ಲಿ ನಿಂತರೆ ನಾನು ಕಳ್ಳತನವಾಗಬಹುದು ಎಂದು ನಾನು ಹೇಳಿದೆನು.

Imandaro ke Sammelan Me Lesson Question Answer Pdf 10th

ಇಲ್ಲಿ ನೀವು दसवीं कक्षा ईमानदारों के सम्मेलन में का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 10th Standard Imandaro ke Sammelan Me Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

SSLC Imandaro ke Sammelan Me In Hindi Chapter Pdf

FAQ:

ब्रीफकेस में क्या था ?

ब्रीफकेस में कागजात था।

लेखक ने धूप का चश्मा कहाँ रखा था ?

कमरे में टेबुल पर लेखक ने धूप का चश्मा रखा था ।

ಇತರೆ ವಿಷಯ :

10ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಇಂಗ್ಲಿಷ್‌ ನೋಟ್ಸ್‌ Pdf

10ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್

10ನೇ ತರಗತಿ ವಿಜ್ಞಾನ ನೋಟ್ಸ್

10ನೇ ತರಗತಿ ಸಮಾಜ ನೋಟ್ಸ್‌

10th Maths Notes

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.