10th Standard Mahila ki Sahas Gatha Hindi Notes Pdf 2023 | दसवीं कक्षा महिला की साहस गाथा का हिंदी नोट्स

दसवीं कक्षा महिला की साहस गाथा का हिंदी नोट्स 10th Standard Mahila ki Sahas Gatha Hindi Notes Pdf 202310th Class Chapter 13 Extract Question With Answer Pdf Hindi महिला की साहस गाथा Notes 10ನೇ ತರಗತಿ ಹಿಂದಿ ಪ್ರಶ್ನೋತ್ತರಗಳು pdf 10th Standard Mahila ki Sahas Gatha Hindi Notes Pdf Download10th Standard वल्लरी Solution 13th Chapter Mcq Notes Pdf Download Summary In Kannada 10ನೇ ತರಗತಿ ಮಹಿಳಾ ಕಿ ಸಾಹಸ್‌ ಗಾಥಾ ಹಿಂದಿ ನೋಟ್ಸ್‌ Textbook Guide Pdf SSLC Mahila ki Sahas Gatha In Hindi Chapter Pdf Karnataka Kannada Medium

10th Class Chapter 13 Extract Question With Answer Pdf Hindi

कक्षा : दस वीं कक्षा

विषय : हिंदी

10th Standard Mahila ki Sahas Gatha Hindi Notes Pdf Download

10th Standard Mahila ki Sahas Gatha Hindi Notes Pdf
10th Standard Mahila ki Sahas Gatha Hindi Notes Pdf

10th Standard वल्लरी Solution 13th Chapter Mcq Notes Pdf Download Summary In Kannada

Mahila ki Sahas Gatha Chapter Hindi Notes summary class 10 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Mahila ki Sahas GathaLesson Question Answer Pdf 10th

PDF Name Kannada10ನೇ ತರಗತಿ ಮಹಿಳಾ ಕಿ ಸಾಹಸ್‌ ಗಾಥಾ ಹಿಂದಿ ನೋಟ್ಸ್‌ Pdf
Pdf Name Hindiदसवीं कक्षा महिला की साहस गाथा का हिंदी नोट्स
No. of Pages07
PDF Size130KB
Language10ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics10th Standard Mahila ki Sahas Gatha Hindi Notes Pdf

kseeb solutions for class 10 Hindi Mahila ki Sahas Gatha notes

ಬಿಚೇಂದ್ರಿ ಪಾಲ್‌ ಎವರೆಸ್ಟ್‌ ಶಿಖರ ಹತ್ತಿದ ಪ್ರಥಮ ಭಾರತೀಯಳು. ತಂದೆಯ ಹೆಸರು ಕಿಶನ್‌ ಪಾಲ್‌ ಮತ್ತು ತಾಯಿಯ ಹೆಸರು ಹಂಸದೇಯಿ ನೇಗಿ ಅವರದು ಮಧ್ಯಮ ವರ್ಗದ ಕುಟುಂಬ. ಬಿಛೇಂದ್ರಿ ಪಾಲ್‌ ರವರು ಚಿಕ್ಕಂದಿನಲ್ಲೇ ಪರ್ವತಾರೋಹಣದ ತರಭೇತಿ ಪಡೆದರು. ಪರ್ತಾರೋಹಣದ ಶಿಕ್ಷಣದ ಜೊತೆ ಜೊತೆಗೆ ಬಟ್ಟೆ ಹೊಲೆಯುವ ಕೆಲಸವನ್ನೂ ಮಾಡಿ ತಮ್ಮ ಶಿಕ್ಷಣಕ್ಕೆ ಬೇಕಾದ ಹಣ ಸಂಪಾದಿಸಿದರು. ಸಂಸ್ಕೃತ ಭಾಷೆಯಲ್ಲಿ ಎಂ. ಎ. ಬಿ. ಎಡ್‌ ಪದವಿ ಪಡೆದರು. ಪರ್ವತಗಳ ಶಿಖರವನ್ನು ಏರುವುದು ಅವರ ಹವ್ಯಾಸವಾಗಿತ್ತು. ಕಾಲಾನಾಗ್‌ ಗಂಗೋತ್ರಿ ಹಿಮಪರ್ವತ ಮತ್ತು ರೋಡ್‌ ಗೇರೋ ಪರ್ವತಗಳನ್ನು ಅತ್ಯಂತ ವಿಶ್ವಾಸದಿಂದ ಹತ್ತಿದರು. ಎವರೆಸ್ಟ್‌ ಶಿಖರ ಹತ್ತಿದ ಪ್ರಥಮ ಪುರುಷ ಖ್ಯಾತಿಯ ತೇನ್ಸಿಂಗ್‌ ನೋರ್ಗೆ ಅವರಿಂದ ಪ್ರಭಾವಿತರಾದರು. ಬಿಚೇಂದ್ರಿಪಾಲ್‌ ರವರು 23ನೇ ಮೇ 1984ರಂದು ಎವರೆಸ್ಟ್‌ ಶಿಖರವನ್ನು ಏರಿ ಭಾರತದ ತ್ರಿವರ್ಣ ಬಾವುಟನ್ನು ಹಾರಿಸಿದರು. ಅವರೊಂದಿಗೆ ಆ ಅನುಪಮ ಕ್ಷಣದಲ್ಲಿ ಸಹ ಪರ್ವತಾರೋಹಿ ಅಂಗ ದೊರಜಿರವರು ಕೂಡ ಇದ್ದರು. ಈ ಎವರೆಸ್ಟ್‌ ಶಿಖರಾರೋಹಣ ರೊಚಕವಾಗಿತ್ತು. ಅನೇಕ ಕಷ್ಟಗಳನ್ನು ಎದುರಿಸಿ 23 ಮೇ 1984ರ ಮದ್ಯಾಹ್ನ ಎರಡು ಗಂಟೆ ಏಳು ನಿಮಿಷಕ್ಕೆ ಸರಿಯಾಗಿ ಎವರೆಸ್ಟ್‌ ಶಿಖರ ತಲುಪಿದ ಪ್ರಥಮ ಭಾರತೀಯ ಮಹಿಳೆ ಎಂಬ ಖ್ಯಾತಿ ಪಡೆದರು. ಕರ್ನಲ್‌ ಖುಲ್ಲರ್‌ ಅವರನ್ನು ಭಾರತದ ಹೆಮ್ಮೆಯ ಪುತ್ರಿ ಎಂದು ಶ್ಲಾಘಿಸಿ ಅಭಿನಂದಿಸಿದರು.
ಬಿಛೇಂದ್ರಿ ಪಾಲ್‌ರವರನ್ನು ಅವರ ಅಪ್ರತಿಮ ಸಾಧನೆಗಾಗಿ, ಈ ಭಾರತೀಯ ಪರ್ವತಾರೋಹಣ ಸಂಘ ಗೌರವಿಸಿತು. ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ದೊರೆಯಿತು. ಇದರೊಂದಿಗೆ ಅರ್ಜುನ ಪ್ರಶಸ್ತಿಯಿಂದಲೂ ಸನ್ಮಾನಿಸಲಾಯಿತು. ಇದರಿಂದ ಮಹಿಳೆಯರೂ ಸಹಾ ಸಾಹಸಪ್ರಿಯರು ಎಂಬುದು ಸಾಬೀತಾಗುತ್ತದೆ.

10th Class Hindi Chapter 13 Notes Pdf

ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ दसवीं कक्षा महिला की साहस गाथा का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

10th Std Mahila ki Sahas Gatha Hindi Notes Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು दसवीं कक्षा महिला की साहस गाथा का हिंदी नोट्स ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 10th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು महिला की साहस गाथा का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 10ನೇ ತರಗತಿ ಮಹಿಳಾ ಕಿ ಸಾಹಸ್‌ ಗಾಥಾ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

10ನೇ ತರಗತಿ ಮಹಿಳಾ ಕಿ ಸಾಹಸ್‌ ಗಾಥಾ ಹಿಂದಿ ನೋಟ್ಸ್‌ Pdf

ಇಲ್ಲಿ ನೀವು दसवीं कक्षा महिला की साहस गाथा का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 10th Standard Mahila ki Sahas Gatha Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

SSLC Mahila ki Sahas Gatha In Hindi Chapter Pdf

FAQ:

कर्नल ने बधाई देते हुए बिछेंद्री से क्या कहा ?

कर्नल ने बधाई देते हुए बिछेंद्री से कहा कि देश को तुम पर गर्व है।

मेजर का नाम क्या था ?

मेजर का नाम कुमार था।

ಇತರೆ ವಿಷಯ :

10ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಇಂಗ್ಲಿಷ್‌ ನೋಟ್ಸ್‌ Pdf

10ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್

10ನೇ ತರಗತಿ ವಿಜ್ಞಾನ ನೋಟ್ಸ್

10ನೇ ತರಗತಿ ಸಮಾಜ ನೋಟ್ಸ್‌

10th Maths Notes

Leave your vote

-3 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.