दसवीं कक्षा रोबोट का हिंदी नोट्स |10th Standard Robot Hindi Notes Pdf 2023

दसवीं कक्षा रोबोट का हिंदी नोट्स 10th Standard Robot Hindi Notes Pdf 2023 Guide Textbook 10ನೇ ತರಗತಿ ರೋಬೋಟ್ ಹಿಂದಿ ನೋಟ್ಸ್‌ Pdf ಸಾರಾಂಶ रोबोट नोट्स प्रश्न उत्तर Pdf Download 10th Class Chapter 12 Extract Question With Answer Pdf Hindi Summary Kannada Medium 10th Standard kseeb solutions Robot Hindi Notes Pdf Download 10th Standard वल्लरी Solution 12th Chapter Mcq Notes Pdf Download Summary In Kannada SSLC Robot In Hindi Chapter Pdf Karnataka

10th Class Chapter 12 Extract Question With Answer Pdf Hindi

कक्षा : दस वीं कक्षा

विषय : हिंदी

10th Standard Robot Hindi Notes Pdf Download 2023

10th Standard Robot Hindi Notes Pdf
10th Standard Robot Hindi Notes Pdf

10th Standard वल्लरी Solution 12th Chapter Mcq Notes Pdf Download Summary In Kannada

Robot Chapter Hindi Notes summary class 10 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Robot Lesson Question Answer Pdf 10th

PDF Name Kannada10ನೇ ತರಗತಿ ರೋಬೋಟ್ ಹಿಂದಿ ನೋಟ್ಸ್‌ Pdf
Pdf Name Hindiदसवीं कक्षा रोबोट का हिंदी नोट्स
No. of Pages06
PDF Size99KB
Language10ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics10th Standard Robot Hindi Notes Pdf

kseeb solutions for class 10 Hindi Robot notes

ಯಂತ್ರಮಾನವ
ಲೇಖಕರು: ಡಾ ಪ್ರದೀಪ್‌ ಮುಖ್ಯೋಪಾಧ್ಯಾಯ ಅಲೋಕ್‌ ಯಂತ್ರಮಾನವ ಎಂದಿಗೂ ಮಾನವ ಸ್ಥಾನ ಪಡೆಯಲಾರ ಮತ್ತು ಯಂತ್ರ ಮಾನವನಿಂದ ಮಾನವನ ಕೆಲಸಕ್ಕೆ ಸಂಚಕಾರವಿಲ್ಲ ಎಂಬ ಸಂದೇಶವನ್ನು ಲೇಖಕರು ಕೊಟ್ಟಿದ್ದಾರೆ.
ಸಾಧೋರಾಂ ಸಕ್ಸೆನಾ ಪರಿವಾರದೊಂದಿಗೆ ಅನೇಕ ವರ್ಷಗಳಿಂದ ಕೆಲಸದಲ್ಲಿದ್ದ ಒಂದು ದಿನ ಚಲಿಸುವ ಬಸ್ಸಿನಿಂದ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾದ. ಸೆಕ್ಸೆನಾ ಪರಿವಾರ ದೊಡ್ಡದು . ಸಾಧೋರಾಂ ಆಸ್ಪತ್ರೆ ಸೇರಿದಮೇಲೆ ಎಲ್ಲಾ ಕುಟುಂಬದ ಸದಸ್ಯರಿಗೆ ತೊಂದರೆಯಾಯಿತು.ಧೀರಜ್‌ ಸಕ್ಸೆನಾ ಇದಕ್ಕೆ ಪರಿಹಾರ ಹುಡುಕಲು ರೋಬೋಟಾನಿಕ್‌ ಕಾರ್ಪೋರೇಶನ್‌ ಮೊರೆ ಹೋಗುತ್ತಾರೆ. 2030 ರಲ್ಲಿ ಸ್ವಚ್ಚತೆ ಕೆಲಸದಲ್ಲಿ ತೊಡಗಿದ್ದವು. ರೋಬೋಟ್‌ಗಳಿಗೆ ಕೃತಕ ಜ್ಞಾನ ನೀಡಲಾಗಿತ್ತು ಕೆಲ ರೋಬೋಟ್‌ ಗಳಿಗೆ ಮಾನವನ ಗುಣಗಳನ್ನು ನಿಡಲಾಗಿತ್ತು.
ಒಂದು ರೋಬೋಟ್‌, ಸಕ್ಸೆನಾರವರನ್ನು ಸ್ವಾಗತಿಸಿ ಅವರ ಅವಶ್ಯಕತೆ ಬಗ್ಗೆ ತಿಳಿದುಕೊಂಡಿತು. ಸನಾರವರಿಗೆ ಒಂದು ಬುದ್ದಿವಂತ ರೋಬೋಟ್‌ ಬೇಕಾಗಿತ್ತು. ಮನೆಗೆಲಸ ಮಾಡಲು ಹಾಗೂ ಸೆಕ್ಸೆನಾರವರಿಗೆ ಸಹಾಯಕನಾಗಿರಲು ಸಕ್ಸೆನಾ ಮನೆಯಲ್ಲಿ ಕೆಲಸ ಶುರು ಮಾಡಿತು. ಎಲ್ಲಾ ಸದಸ್ಯರಿಗೆ ಸಂತೋಷವಾಯಿತು. ರೋಬೋ ನಿಲ್‌ ಎಲ್ಲಾ ಮನೆ ಕೆಲಸಗಳನ್ನು ಮಾಡುತ್ತಿತ್ತು. ಹಾಗೂ ಸಕ್ಸೆನಾರವರಿಗೆ ನೆರವಾಗುತ್ತಿತ್ತು.
ರೋಬೋನಿಲ್‌ ಸೆಕ್ಸೆನಾರವರ ಮನೆಯ ನಾಯಿಯನ್ನು ಸಾಯಂಕಾಲ ಹೊರಗೆ ಕರೆದೊಯ್ಯುತ್ತಿತ್ತು. ಆಗ ಇನ್ನೋಂದು ರೋಬೋಟ್‌ ರೋಬೋದೀಪ್.‌ ನೆರೆಮನೆಯ ರೋಬೋಟ್‌ ನನ್ನು ಬೇಟಿಯಾಯಿತು. ಎರಡು ರೋಬೋಟ್ ಗಳು ಗೆಳೆಯರಾದವು.. ಒಂದು ದಿನ ರೊಬೋದೀಪ್‌ ರೋಬೋನಿಲ್‌ ಗೆ ಸಾಧೋರಾಂನ ಅಪಘಾತದ ಬಗ್ಗೆ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರ ಬಗ್ಗೆ ತಿಳಿಸಿತು. ಇದನ್ನು ಕೇಳಿ ರೋಬೋನಿಲ್‌ ವ್ಯಥೆಯಾಯಿತು. ತನ್ನಿಂದ ಸಾಧೋರಾಂ ಕೆಲಸ ಕಳೆದುಕೊಳ್ಳುವುದು ರೋಬೋನಿಲ್‌ ಇಷ್ಟವಿರಲಿಲ್ಲ. ರೋಬೋಟಿಕ್ಸ್‌ ಸಿದಾಂತದಂತೆ ರೋಬೋಟ್‌ ನಿಂದ ಯಾವ ಮಾನವರೂ ಕೆಲಸವಿಲ್ಲದಂತೆ ಆಗಬಾರದು. ಎರಡು ರೋಬೋಟ್‌ ಗಳು ಪರಸ್ಪರ ಚರರ್ಚಿಸಿ ಒಂದು ತೀರ್ಮಾನಕ್ಕೆ ಬಂದವು. ಮರುದಿನ ರೋಬೋನಿಲ್‌ ಮತ್ತು ರೋಬೋದೀಪ್‌ ರೋಬೋಟೋನಿಕ್ಸ್‌ ಕಾರ್ಫೋರೆಶನ್‌ ನ ಮಾಲಿಕ ರೋಬೋಜೀತ್‌ನನ್ನು ಭೇಟಿಯಾಗಿ ಸಾಧೋರಾಂ ಸಮಸ್ಯೆಯ ಬಗ್ಗೆ ತಿಳಿಸಿ ಸಕ್ಸೆನಾರವರೊದಿಗೆ ಒಪ್ಪಂದವನ್ನು ರದ್ದುಗೊಳಿಸುವಂತೆ ವಿನಂತಿಸಿದವು. ಅದರೆ ರೋಬೋಜೀತ್‌ ವ್ಯಾಪಾರದ ದೃಷ್ಟಿಯಿಂದ ಒಪ್ಪಂದವನ್ನು ರದ್ದುಗೊಳಿಸಲು ಒಪ್ಪಲಿಲ್ಲ ರೋಬೋಟ್‌ ಗಳು ನಿರಾಶೆಯಿಂದ ಹಿಂತಿರುಗಿದವು. ರೋಬೋನಿಗೆ ಅತೀವ ದುಃಖವಾಗಿತ್ತು. ಸಾಧೋರಾಂ ತನ್ನಿಂದ ಕೆಲಸ ಕಳೆದುಕೊಳ್ಳುವ ಬಗ್ಗೆ ವ್ಯಥೆಯಿತ್ತು. ಆದರೂ ರೋಬೋನಿಲ್‌ ಅಸಹಾಯಕವಾಗಿತ್ತು.
ಅಂದು ಸಕ್ಸೆನಾರವರು ರೋಬೋನಿಗೆ ಒಂದು ಕಥೆಯನ್ನು ಕೊಟ್ಟು ಅದನ್ನು ಕಂಪ್ಯೂಟರ್‌ ನಲ್ಲಿ ಹಾಕುವಂತೆ ಹೇಳಿದರು. ಕಥೆಯ ಪ್ರಕಾರ ಒಬ್ಬ ವ್ಯಕ್ತಿ ತೀವ್ರ ರೋಗಗ್ರಸ್ತನಾದಾಗ ಅವನ ಮಾಲೀಕ ಅವನನ್ನು ಕೆಲಸದಿಂದ ತೆಗೆದುಹಾಕಿ ಅವನ ಜಾಗಕ್ಕೆ ಒಂದು ರೋಬೋಟ್‌ ನನ್ನು ನೇಮಿಸಿಕೊಳ್ಳುತ್ತಾನೆ, ಈ ವಿಚಾರ ರೋಬೋಟ್ಗೆ ತಿಳಿದು ತನ್ನ ಸಂಘದ ಸದಸ್ಯರಿಗೆ ವಿಷಯ ತಿಳಿಸಿ ಮುಷ್ಕರಕ್ಕೆ ಕರೆ ಕೊಡುತ್ತಾರೆ. ಮುಷ್ಕರಕ್ಕೆ ಹೆದರಿ ರೋಬೋಟ್‌ ಮಾಲೀಕ ರೋಬೋಟ್‌ ನನ್ನು ಹಿಂತಿರುಗಿ ಕರೆದುಕೊಂಡು ಕೆಲಸ ಕಳೆದುಕೊಂಡು ಕೆಲಸ ಕಳೆದುಕೊಂಡು ವ್ಯಕ್ತಿಗೆ ಮರಳಿ ಕೆಲಸ ದೊರೆಯುತ್ತದೆ,
ಈ ಕಥೆಯನ್ನು ಓದಿದ ರೋಬೋನಿಲ್‌ ಗೆ ಮಿಂಚಿನ ಸಂಚಾರವಾಗುತ್ತದೆ. ಮರುದಿನ ರೋಬೋನಿಲ್‌ ಹಾಗೂ ರೋಬೋದೀಪ್‌ ಒಂದಾಗಿ ರೋಬೋಟಿಕ್‌ ಸಂಘಕ್ಕೆ ವಿಷಯ ತಿಳಿಸಿ ಸಾದೋರಾಂನನ್ನು ಮರಳಿ ಕೆಲಸಕ್ಕೆ ತಿಳಿದುಕೊಳ್ಳುತ್ತದೆ. ಸಂಘ ಮುಷ್ಕರದ ಕರೆ ಕೊಡುವ ವಿಷಯ ತಿಳಿದ ರೋಬೋಜೀತ್‌ ಚಿಂತಾಕ್ರಾಂತನಾಗಿ ಸಕ್ಸೆನಾ ಜೊತೆ ಮಾಡಿದ ಒಪ್ಪಂದವನ್ನು ರದ್ದುಗೊಳಿಸಲು ಒಪ್ಪುತ್ತಾನೆ.
ಇದರಿಂದ ವಿಚಲಿತರಾದ ಸಕ್ಸೆನಾ ಸಾಧೋರಾಂ ಗುಣಮುಖನಾಗುವವರೆಗೆ ರೋಬೋನಿಲ್‌ ಸೇವೆ ಮುಂದುವರಿಸಲು ಕೋರುತ್ತಾರೆ. ಇದಕ್ಕೆ ರೋಬೋನಿಲ್‌ ಸಮ್ಮತಿ ಸೂಚಿಸಿ ಕೆಲಸಕ್ಕೆ ತೊಡಗುತ್ತದೆ. ರೋಬೋನಿಲ್‌ ಹಾಗೂ ರೋಬೋದೀಪ್‌ ಗೆ ಸಾಧೋರಾಂ ಗೆ ಕೆಲಸ ಮರಳಿ ದೊರಕ್ಕಿದಕ್ಕೆ ಸಂತಸವಾಗುತ್ತದೆ.

10th Class Hindi Chapter 12 Notes Pdf

ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ दसवीं कक्षा रोबोट का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

10th Std Robot Hindi Notes Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು दसवीं कक्षा रोबोट का हिंदी नोट्स ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 10th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು रोबोट का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 10ನೇ ತರಗತಿ ರೋಬೋಟ್ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

10ನೇ ತರಗತಿ ರೋಬೋಟ್ ಹಿಂದಿ ನೋಟ್ಸ್‌ Pdf

ಇಲ್ಲಿ ನೀವು दसवीं कक्षा रोबोट का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 10th Standard Robot Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

SSLC Robot In Hindi Chapter Pdf

FAQ:

धीरज सक्सेना किस कार्यालय में जा पहुँचे ?

धीरज सक्सेना रोबोटोनिक्स कॉरपोरशन के कार्यालय में जा पहुँचे ।

एक रोबोट वैक्यूम क्लीनर से क्या साफ कर रहा था ?

एक रोबोट वैक्यूम क्लीनर से दफ्तर के फर्श को साफ कर रहा था ।

रोबोनिल की मुलाकात किससे हुई ?

रोबोनिल की मुलाकात रोबोदीप से हुई।

ಇತರೆ ವಿಷಯ :

10ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಇಂಗ್ಲಿಷ್‌ ನೋಟ್ಸ್‌ Pdf

10ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್

10ನೇ ತರಗತಿ ವಿಜ್ಞಾನ ನೋಟ್ಸ್

10ನೇ ತರಗತಿ ಸಮಾಜ ನೋಟ್ಸ್‌

10th Maths Notes

Leave your vote

-2 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.