दसवीं कक्षा सूर – श्याम का हिंदी नोट्स 10th Class Sur Shyam Hindi Notes Pdf 10ನೇ ತರಗತಿ ಸೂರ್ ಶ್ಯಾಮ್ ಹಿಂದಿ ನೋಟ್ಸ್ Pdf ಸಾರಾಂಶ सूर – श्याम प्रश्न उत्तर pdf 10ನೇ ತರಗತಿ ಹಿಂದಿ Notes pdf 10ನೇ ತರಗತಿ ಹಿಂದಿ ಪ್ರಶ್ನೋತ್ತರಗಳು pdf 10th All Hindi Notes 10th Standard वल्लरी Solution 14th Chapter Mcq Notes Pdf Download Summary In Kannada Textbook Guide Sur Shyam Lesson Question Answer Pdf 10th Std Chapter 14 Extract Question With Answer Pdf Hindi kseeb solutions for class 10 Hindi Sur Shyam Notes
Table of Contents
10th Standard वल्लरी Solution 14th Chapter Mcq Notes Pdf Download Summary In Kannada
कक्षा : दस वीं कक्षा
विषय : हिंदी
SSLC Sur Shyam In Hindi Chapter Pdf
10ನೇ ತರಗತಿ ಸೂರ್ ಶ್ಯಾಮ್ ಹಿಂದಿ ನೋಟ್ಸ್ Pdf
ಈ ಪದ್ಯದಲ್ಲಿ ಕವಿ ಸೂರದಾಸರು ಕೃಷ್ಣನು ಬಾಲಲೀಲೆಯ ವರ್ಣನೆಯನ್ನು ಮಾಡುತ್ತ ಆತನ ಸ್ವಭಾವ, ಮುಗ್ಧತೆ ಮತ್ತು ತಾಯಿ ಯಶೋಧೆಯ ವಾತ್ಸಲ್ಯ ದ ಸುಂದರ ಚಿತ್ರಣವನ್ನು ಚಿತ್ರಿಸಿದ್ದಾರೆ, ಇಲ್ಲಿ ಬಾಲಕೃಷ್ಣನು ಅಣ್ಣನು ನನ್ನನ್ನು ತುಂಬ ಛೇಡಿಸುತ್ತಾನೆ. ಹಾಗೂ ಕಾಡಿಸುತ್ತಾನೆ, ಯಶೋಧಾ ಮಾತೆಯು ನನಗೆ ಜನ್ಮ ನೀಡಿಲ್ಲವಂತೆ ಆದರೆ ಅವಳು ನನ್ನನ್ನು ಕೊಂಡುಕೊಂಡಿದ್ದಾಳಂತೆ. ಇದೇ ಕೋಪದ ಕಾರಣದಿಂದ ಆತನ ಸಂಗಡ ನಾನು ಆಡಲು ಹೋಗುವುದಿಲ್ಲ. ಎಂದು ಕೃಷ್ಣನು ಯಶೋಧಾ ಮಾತೆಗೆ ಹೇಳುತ್ತಾನೆ. ನಿನ್ನ ತಂದೆ ತಾಯಿ ಯಾರು? ಎಂದು ಮೇಲಿಂದ ಮೇಲೆ ಕೇಳುತ್ತಾನೆ. ಆತನು ನಂದ ಮತ್ತು ಯಶೋಧಾ ಬಿಳಿಯ ಬಣ್ಣದವರು ಆದರೆ ನಿನ್ನ ಶರೀರವೇಕೆ ಕಪ್ಪಗಿದೆ? ಎಂದು ಕೇಳುತ್ತಾನೆ. ಆತನು ಇಂತಹ ನಗು-ಚೇಷ್ಟೆ ಕೇಳಿ ನನ್ನ ಎಲ್ಲಾ ಗೆಳೆಯರು ಲಟಿಕೆ ಹೊಡೆದು ಹೊಡೆದು ನಗುತ್ತಾರೆ. ಅವರಿಗೆ ಬಲರಾಮನೇ ಹೀಗೆ ಮಾಡಲು ಕಲಿಸಿದ್ದಾನೆ ಎಂದು ಕೃಷ್ಣನು ತಾಯಿ ಯಶೋಧೆಗೆ ದೂರು ದೂರು ಹೇಳುತ್ತಾನೆ.
ಅಮ್ಮಾ, ನೀನು ಕೇವಲ ನನಗೆ ಹೊಡೆಯುವುದನ್ನು ಕಲಿತಿರುವೆ ಮತ್ತು ಅಣ್ಣನ ಮೇಲೆ ಎಂದಿಗೂ ಸಿಟ್ಟು ಮಾಡಿಕೊಳ್ಳುವುದಿಲ್ಲ. ಎಂದು ತಾಯಿ ಯಶೋಧೆಗೆ ಕೃಷ್ಣನು ಹೇಳುತ್ತಾನೆ. ತನ್ನ ಅಣ್ಣನ ಬಗ್ಗೆ ಸಿಟ್ಟಾಗಿರುವ ಮತ್ತು ಗೆಳೆಯರಿಂದ ಅಪಮಾನಿತನಾದ ಕೃಷ್ಣನ ಕೋಪ ತುಂಬಿದ ಮುಖ ಕಂಡು ಆತನ ಮಾತುಗಳನ್ನು ಕೇಳಿ ಯಶೋಧಾ ಆನಂದಿತಳಾಗುತ್ತಾಳೆ. ಕೃಷ್ಣನೇ ಕೇಳು ಬಲರಾಮನು ಹುಟ್ಟಿನಿಂದಲೇ ದುಷ್ಟನಾಗಿದ್ದಾನೆ. ನಾನು ಗೊವುಗಳ ಆಣೆಯಾಗಿಯೂ ಹೇಳುತ್ತೇನೆ. ನಾನೇ ನಿನ್ನ ತಾಯಿ ಮತ್ತು ನೀನು ನನ್ನ ಮಗನು ಎಂದು ತಾಯಿ ಯಶೋಧೆಯು ಕೃಷ್ಣನಿಗೆ ಹೇಳುತ್ತಾಳೆ.
ಈ ಪದ್ಯದಲ್ಲಿ ಸೂರದಾಸರು ಬಾಲಕೃಷ್ಣನ ಮುಗ್ದತನ ಮತ್ತು ಯಶೋಧಾಳ ವಾತ್ಸಲ್ಯದ ಮಾರ್ಮಿಕ ಚಿತ್ರಣವನ್ನು ನೀಡಿದ್ದಾರೆ.
10th Standard Sur Shyam Hindi Notes Pdf Download
ವಿಧ್ಯಾರ್ಥಿಗಳೇ, ಇಲ್ಲಿ ನಾವು दसवीं कक्षा सूर – श्याम का हिंदी नोट्स ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 10th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು सूर – श्याम का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 10ನೇ ತರಗತಿ ಸೂರ್ ಶ್ಯಾಮ್ ಹಿಂದಿ ನೋಟ್ಸ್ Pdf ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
10th Class Hindi Chapter 14 Notes Pdf
PDF Name Kannada | 10ನೇ ತರಗತಿ ಸೂರ್ ಶ್ಯಾಮ್ ಹಿಂದಿ ನೋಟ್ಸ್ Pdf |
Pdf Name Hindi | दसवीं कक्षा सूर – श्याम का हिंदी नोट्स |
No. of Pages | 06 |
PDF Size | 118KB |
Language | 10ನೇ ತರಗತಿ ಕನ್ನಡ ಮಾಧ್ಯಮ |
Category | Hindi |
Download Link | Available ✓ |
Topics | 10th Standard Sur Shyam Hindi Notes Pdf |
10th Class Chapter 14 Extract Question With Answer Pdf Hindi
Sur Shyam Chapter Hindi Notes summary class 10 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
Sur Shyam Lesson Question Answer Pdf 10th
ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ दसवीं कक्षा सूर – श्याम का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
kseeb solutions for class 10 Hindi Sur Shyam notes
ಇಲ್ಲಿ ನೀವು दसवीं कक्षा सूर – श्याम का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 10th Standard Sur Shyam Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
10th Std Sur Shyam Hindi Notes Pdf
FAQ:
कवि सूरदास जी की मृत्यु कब हुई ?
कवि सूरदास जी की मृत्यु सन् 1642 में हुई।
कवि सूरदास जी का जन्म कब और कहाँ हुआ ?
कवि सूरदास जी का जन्म सन् 1540 में उत्तर प्रदेश के रुनकता गाँव में हुआ
ಇತರೆ ವಿಷಯ :
10ನೇ ತರಗತಿ ಇಂಗ್ಲಿಷ್ ನೋಟ್ಸ್ Pdf
10ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್