10th Class Karnataka Sampada Hindi Notes Pdf Download | दसवीं कक्षा कर्नाटक संपदा का हिंदी नोट्स

दसवीं कक्षा कर्नाटक संपदा का हिंदी नोट्स 10th Class Karnataka Sampada Hindi Notes Pdf Download Karnataka 10ನೇ ತರಗತಿ ಕರ್ನಾಟಕ ಸಂಪದ ಹಿಂದಿ ನೋಟ್ಸ್‌ Pdf 10 ನೇ ತರಗತಿ ಹಿಂದಿ ಪಾಠದ ಪ್ರಶ್ನೋತ್ತರಗಳು Kseeb solutions Hindi 15th Chapter Question Answer Summary pdf 10th Standard वल्लरी Solution 15th Chapter Mcq Notes Pdf Download Summary In Kannada Medium 10th Class Chapter 15 Extract Question With Answer Pdf Hindi Textbook Guide Karnataka Sampada Lesson Question Answer Pdf 10th 2023

10ನೇ ತರಗತಿ ಕರ್ನಾಟಕ ಸಂಪದ ಹಿಂದಿ ನೋಟ್ಸ್‌ Pdf

कक्षा : दस वीं कक्षा

विषय : हिंदी

SSLC Karnataka Sampada In Hindi Chapter Pdf

10th Class Karnataka Sampada Hindi Notes Pdf Download
10th Class Karnataka Sampada Hindi Notes Pdf Download

10th Class Chapter 15 Extract Question With Answer Pdf Hindi

ವಿಧ್ಯಾರ್ಥಿಗಳೇ, ಇಲ್ಲಿ ನಾವು दसवीं कक्षा कर्नाटक संपदा का हिंदी नोट्स ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 10th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು कर्नाटक संपदा का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 10ನೇ ತರಗತಿ ಕರ್ನಾಟಕ ಸಂಪದ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

10th Standard वल्लरी Solution 15th Chapter Mcq Notes Pdf Download Summary In Kannada

ಕರ್ನಾಟಕ ಸಂಪತ್ತು
ಕರ್ನಾಟಕ ರಾಜ್ಯವು ಭಾರತ ದೇಶದ ಪ್ರಗತಿಶೀಲ ರಾಜ್ಯವಾಗಿದೆ. ಇಲ್ಲಿಯ ಜನಸಂಖ್ಯೆ ಸುಮಾರು ಆರು ಕೋಟಿ ಇದೆ. ಪ್ರಕೃತಿ ಮಾತೆಯು ರಾಜ್ಯವನ್ನು ತನ್ನ ಕೈಗಳಿಂದ ಶೃಂಗರಿಸಿ ಸುಂದರ ಮತ್ತು ಸಮೃದ್ದಮಯವನ್ನಾಗಿ ಮಾಡಿದ್ದಾಳೆ. ಕರ್ನಾಟಕ ಪ್ರಾಕೃತಿಕ ಸೌಂದರ್ಯ ನಯನ ಮನೋಹರವಾಗಿದೆ. ಪಶ್ಚಿಮದಲ್ಲಿ ವಿಶಾಲವಾದ ಅರಭ್ಬಿ ಸಮುದ್ರ ಹರಿಯುತ್ತಿದೆ. ಇದೇ ಪ್ರಾಂತ್ಯದಲ್ಲಿ ದಕ್ಷಿಣದಿಂದ ಉತ್ತರದ ತುದಿಯವರೆಗೆ ಹಬ್ಬಿದ ಉದ್ದದ ಪರ್ವತಮಾಲೆಗಳನ್ನು ಪಶ್ಚಿಮ ಘಟ್ಟಗಳೆಂದು ಕರೆಯುತ್ತಾರೆ. ಇದೇ ಘಟ್ಟಗಳ ಕೆಲವು ಭಾಗವನ್ನು ಸಹ್ಯಾದ್ರಿ ಎಂದು ಕರೆಯಲಾಗುತ್ತದೆ, ದಕ್ಷಿದಲ್ಲಿ ನೀಲಗಿರಿ ಪರ್ವತಮಾಲೆಗಳು ಶೋಭಿಸುತ್ತಿವೆ,
ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ, ಮತ್ತು ಬೆಂಗಳೂರು ಇದರ ರಾಜಧಾನಿಯಾಗಿದೆ. ಇಲ್ಲಿ ದೇಶ ವಿದೇಶಗಳ ಜನರು ಬಂದು ನೆಲೆಸಿದ್ದಾರೆ. ಬೆಂಗಳೂರು ಶಿಕ್ಷಣವಷ್ಟೇ ಅಲ್ಲದೇ ದೊಡ್ಡ್ಡ -ದೊಡ್ಡ ಉದ್ಯೋಗ ವ್ಯಾಪಾರಗಳ ಕೇಂದ್ರವಾಗಿದೆ, ಇಲ್ಲಿ ಪ್ರಸಿದ್ದ ಭಾರತೀಯ ವಿಜ್ಞಾನ ಸಂಸ್ಥೆ ಎಚ್.‌ ಎ. ಎಲ್, ಎಚ್‌ ಎಂ. ಟಿ, ಐ.ಟಿ.ಐ, ಬಿ.ಎಚ್.‌ಇ. ಎಲ್, ಗಳಂತಹ ಬೃಹತ್‌ ಸಂಸ್ಥೆಗಳಿವೆ. ಇದಕ್ಕೆ ಸಿಲಿಕಾನ್‌ ಸಿಟಿ ಎಂದೂ ಹೇಳುತ್ತಾರೆ. ಸರ್‌ ಸಿ.ವಿ. ರಾಮನ್‌ . ಸರ್‌ ಎಮ್.‌ ವಿಶ್ವೇಶ್ವರಯ್ಯ, ಡಾ. ಸಿ. ಎನ್.‌ ಆರ್‌ ರಾವ್‌ ಡಾ. ಶಕುಂತಲಾ ದೇವಿಯಂತಹ ದಿಗ್ಗಜರು ವೈಜ್ಞಾನಿಕ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ನಾರಾಯಣ ಮೂರ್ತಿಯವರು ತಮ್ಮ ಶ್ರೇಷ್ಟ ಕಾಣಿಕೆಗಳಿಂದ ಕರ್ನಾಟಕವನ್ನು ವಿಶ್ವ ಪರದೆಯ ಮೇಲೆ ಚಿತ್ರಿಸಿದ್ದಾರೆ. 2013ರಲ್ಲಿ ಡಾ. ಸಿ. ಎನ್‌. ಆರ್‌ ರಾವ್‌ ರಿಗೆ ಸರ್ವೋಚ್ಛ ಪುರಸ್ಕಾರವಾದ ಭಾರತ ರತ್ನವು ಸಿಕ್ಕಿದೆ.
ಇಲ್ಲಿ ಚಿನ್ನ, ತಾಮ್ರ, ಲೋಹ -ಕಬ್ಬಿಣ ಮುಂತಾದ ಎಷ್ಟೋ ಪ್ರಕಾರಗಳ ಉಪಯೋಗಕರ ಧಾತುಗಳಿವೆ. ಭದ್ರಾವತಿಯಲ್ಲಿ ಕಾಗದ , ಲೋಹ, ಗುಂಡುಗಳ ದೊಡ್ಡ ಕಾರ್ಖಾನೆಗಳಿವೆ. ಇದನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಸಕ್ಕರೆ, ಸಿಮೆಂಟ್‌, ರೇಶಿಮೆ ಮತ್ತು ಕಾಗದಗಳ ಅನೇಕ ಕಾರ್ಖಾನೆಗಳಿವೆ. ಕರ್ನಾಟಕದಲ್ಲಿ ಗಂಧದ ಗಿಡಗಳು ವಿಪುಲವಾಗಿದೆ. ಆದುದರಿಂದ ಕರ್ನಾಟಕವನ್ನು ಗಂಧದ ಗುಡಿ ಎಂದು ಕರೆಯುತ್ತಾರೆ. ಇಲ್ಲಿ ಗಂಧದ ಎಣ್ಣೆ ಸೋಪು ಹಾಗೂ ಕಲಾಕೃತಿಗಳನ್ನು ಸಹ ತಯಾರಿಸಲಾಗುತ್ತದೆ.
ಕರ್ನಾಟಕದಲ್ಲಿ ಕಾವೇರಿ, ಕೃಷ್ಣಾ, ತುಂಗಭದ್ರಾ ಮುಂತಾದ ನದಿಗಳು ಹರಿಯುತ್ತಿದೆ. ಈ ನದಿಗಳ ಮೇಲೆ ಆಣೆಕಟ್ಟು ಕಟ್ಟಲಾಗಿದೆ. ಇವುಗಳಿಂದ ಸಾವಿರಾರು ಎಕರೆ ಭೂಮಿ ನೀರುಣಿಸಲ್ಪಡುತ್ತಿವೆ. ಇದಲ್ಲದೇ ಈ ನದಿಗಳ ಜಲಾಶಯಗಳ ಸಹಾಯದಿಂದ ವಿದ್ಯತ್‌ ಉತ್ಪಾದನೆ ಕೇಂದ್ರಗಳು ಸಹ ಸ್ಗಾಪನೆಗೊಳಿಸ್ಪಟ್ಟಿವೆ. ಜೋಗ, ಅಬ್ಬಿ ಗೋಕಾಕ ಮತ್ತು ಶಿವನಸಮುದ್ರ ಮುಂತಾದ ಜಲಪಾತಗಳು ಮನಮೋಹಕವಾಗಿದೆ.
ಕರ್ನಾಟಕ ರಾಜ್ಯದ ಶಿಲ್ಪಕಲೆ ಅದ್ವಿತೀಯವಾಗಿದೆ. ಬಾದಾಮಿ, ಐಹೊಳೆ ಪಟ್ಟದಕಲ್ಲುಗಳಲ್ಲಿ ಇರುವ ಮಂದಿರಗಳು ಹಾಗೂ ಅವುಗಳ ಶಿಲ್ಪಕಲೆ ಮತ್ತು ವಾಸ್ತುಕಲೆ ಅದ್ಭುತವಾಗಿದೆ. ಬೇಲೂರು, ಹಳೆಬೀಡು, ಸೋಮನಾಥಪುರದ ಮಂದಿರಗಳಲ್ಲಿ ಇರುವಂತಹ ಮೂರ್ತಿಗಳು ಜೀವವೆತ್ತಂತಿದೆ. ಈ ಸುಂದರ ಮೂರ್ತಿಗಳು ನಮಗೆ ರಾಮಾಯನ, ಮಹಾಭಾರತಮ ಪುರಾಣಗಳ ಕಥೆಗಳನ್ನು ಹೇಳುತ್ತವೆ. ಶ್ರವಣ ಬೆಳಗೊಳದಲ್ಲಿ 57ಅಡಿ ಎತ್ತರದ ಗೊಮ್ಮಟೇಶ್ವರನ ಒಂದೇ ಶಿಲೆಯ ಪ್ರತಿಮೆ ಇದೆ. ಒಂದು ಇಡೀ ಜಗತ್ತಿಗೆ ತ್ಯಾಗ ಮತ್ತು ಶಾಂತಿಯ ಸಂದೇಶ ನೀಡುತ್ತಿದೆ.
ವಿಜಯಪುರದ ಗೋಲಗುಮ್ಮಟದ ವಿಸ್ಟರಿಂಗ್‌ ಗ್ಯಾಲರಿ ವಾಸ್ತುಕಲೆಯ ಅದ್ವಿತೀಯ ದೃಷ್ಟಾಂತವಾಗಿದೆ. ಮೈಸೂರಿನ ರಾಜಮಹಲ ಕರ್ನಾಟಕದ ವೈಭವದ ಪ್ರತೀಕವಾಗಿದೆ. ಪ್ರಾಚೀನ ಸೇಂಟ್‌ ಫಿಲೋಮಿನಾ ಚರ್ಚ್‌, ಜಗನ್ಮೋಹನ ರಾಜಮಹಲದ ಪ್ರಾಚೀನ ವಸ್ತು ಸಂಗ್ರಹಾಲಯಗಳು ಅತ್ಯಂತ ಅಕರ್ಷಣೀಯವಾಗಿದೆ. ಗಂಗ, ಕದಂಬ ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ , ಒಡೆಯರ ಮುಂತಾದ ರಾಜವಂಶಗಳು ಹಾಗೂ ಕೃಷ್ಣದೇವರಾಯ, ಮದಕರಿ ನಾಯಕ , ರಾಣಿ ಅಬ್ಬಕ್ಕದೇವಿ, ಕತ್ತೂರು ಚೆನ್ನಮ್ಮ. ಟಿಪ್ಪು ಸುಲ್ತಾನ್‌, ಆದಿಲ್ ಶಾಹರಂತಹ ಆಡಳಿತಗಾರರಿಂದ ಕರ್ನಾಟಕ ರಾಜ್ಯದ ಉನ್ನತಿಯಲ್ಲಿ ಮಹತ್ವಪೂರ್ಣ ಪಾತ್ರವಿದೆ.

ಕರ್ನಾಟಕದ ಅನೇಕ ಸಾಹಿತ್ಯಕಾರರು ಕರ್ನಾಟಕದ ಕೀರ್ತಿ ಹರಡಿದ್ದಾರೆ. ವಚನಕಾರ ಬಸವಣ್ಣ ಕ್ರಾಂತಿಕಾರಿ ಸಮಾಜ ಸುಧಾರಕರಾಗಿದ್ದರು. ಅಕ್ಕಮಹಾದೇವಿ ಅಲ್ಲಮಪ್ರಭು, ಸರ್ವಜ್ಞರಂತಹ ಅನೇಕ ವಚನಕಾರರು, ಸಂತರು ತಮ್ಮ ಅಮೂಲ್ಯವಾದ ವಚನಗಳ ಮುಖಾಂತರ ಪ್ರೇಮ, ದಯೆ ಮತ್ತು ಧರ್ಮದ ಜ್ಞಾನವನ್ನು ನೀಡಿದ್ದಾರೆ. ಪುರಂದರದಾಸರು. ಕನಕದಾಸರು. ಮುಂತಾದ ಭಕ್ತಕವಿಗಳು ಭಕ್ತಿ ಪುರಂದರದಾಸರು, ಕನಕದಾಸರು ಮುಂತಾದ ಭಕ್ತ ಕವಿಗಳು ಭಕ್ತಿ, ನೀತಿ ಸದಾಚಾರಗಳ ಗೀತೆ ಹಾಡಿದ್ದಾರೆ. ಪಂಪ, ರನ್ನ, ಪೊನ್ನ, ಕುಮಾರವ್ಯಾಸ, ಹರಿಹರ , ರಾಘವಾಂಕ ಮುಂತಾದವರು ಮಹಾನ್‌ ಕಾವ್ಯಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಸಮೃದ್ದಗೊಳಿಸಿದ್ದಾರೆ. ಕುವೆಂಪು ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ, ವಿ.ಕೆ. ಗೋಕಾಕ . ಯು , ಆರ್‌, ಅನಂತಮೂರ್ತಿ , ಗಿರೀಶ ಕರ್ನಾಡ ಚಂದ್ರಶೇಖರ ಕಂಬಾರ ಮುಂತಾದ ಆಧುನಿಕ ಕಾಲದ ಸಾಹಿತ್ಯಕಾರರು ಜ್ಞಾನಪೀಠ ಪುರಸ್ಕಾರದಿಂದ ಅಲಂಕೃತರಾಗಿದ್ದಾರೆ. ಇದು ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಕರ್ನಾಟಕಕ್ಕೆ ಗೌರವದ ಹೆಮ್ಮೆಯ ವಿಷಯವಾಗಿದೆ.

10th Class Hindi Chapter 15 Notes Pdf

PDF Name Kannada10ನೇ ತರಗತಿ ಕರ್ನಾಟಕ ಸಂಪದ ಹಿಂದಿ ನೋಟ್ಸ್‌ Pdf
Pdf Name Hindiदसवीं कक्षा कर्नाटक संपदा का हिंदी नोट्स
No. of Pages07
PDF Size152KB
Language10ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics10th Standard Karnataka Sampada Hindi Notes Pdf

10th Standard Karnataka Sampada Hindi Notes Pdf Download

Karnataka Sampada Chapter Hindi Notes summary class 10 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

SSLC Karnataka Sampada Lesson Notes Pdf

ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ दसवीं कक्षा कर्नाटक संपदा का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

kseeb solutions for class 10 Hindi Karnataka Sampada notes

ಇಲ್ಲಿ ನೀವು दसवीं कक्षा कर्नाटक संपदा का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 10th Standard Karnataka Sampada Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

10th Std Karnataka Sampada Hindi Notes Pdf

FAQ:

किस नगर को सिलिकॉन सिटी कहा जाता है ?

बेंगलूरु नगर को सिलिकॉन सिटी कहा जाता है |

सेंट फिलोमिना चर्च किस नगर में है ?

सेंट फिलोमिना चर्च मैसूर नगर में है।

भद्रावती के दो प्रमुख कारखानों के नाम लिखिए ।

भद्रावति में कागज, लोहे और इस्पात के बड़े कारखाने हैं।

ಇತರೆ ವಿಷಯ :

10ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಇಂಗ್ಲಿಷ್‌ ನೋಟ್ಸ್‌ Pdf

10ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್

10ನೇ ತರಗತಿ ವಿಜ್ಞಾನ ನೋಟ್ಸ್

10ನೇ ತರಗತಿ ಸಮಾಜ ನೋಟ್ಸ್‌

10th Maths Notes

Leave your vote

-4 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh