दसवीं कक्षा बाल शक्ति का हिंदी नोट्स Bal Shakti 10th Standard Hindi Notes Pdf 10th Standard वल्लरी Solution 16th Chapter Question Answer Download Summary 10th Hindi Notes Pdf 10ನೇ ತರಗತಿ ಬಾಲ್ ಶಕ್ತಿ ಹಿಂದಿ ನೋಟ್ಸ್ Pdf 10ನೇ ತರಗತಿ ಹಿಂದಿ ಪಾಠದ ಪ್ರಶ್ನೋತ್ತರಗಳು SSLC Bal Shakti In Hindi Chapter Pdf 10th Standard Bal Shakti Hindi Notes Textbook Guide Pdf Download 2023 kseeb solutions for class 10 Hindi Bal Shakti notes Karnataka Kannada Medium 10th Class Bal Shakti Hindi Notes Pdf Download
Table of Contents
10ನೇ ತರಗತಿ ಬಾಲ್ ಶಕ್ತಿ ಹಿಂದಿ ನೋಟ್ಸ್ Pdf
कक्षा : दस वीं कक्षा
विषय : हिंदी
SSLC Bal Shakti In Hindi Chapter Pdf
10th Class Chapter 16 Extract Question With Answer Pdf Hindi
ವಿಧ್ಯಾರ್ಥಿಗಳೇ, ಇಲ್ಲಿ ನಾವು दसवीं कक्षा बाल शक्ति का हिंदी नोट्स ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 10th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು बाल शक्ति का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 10ನೇ ತರಗತಿ ಬಾಲ್ ಶಕ್ತಿ ಹಿಂದಿ ನೋಟ್ಸ್ Pdf ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
10th Standard वल्लरी Solution 16th Chapter Mcq Notes Pdf Download Summary In Kannada
Bal Shakti Chapter Hindi Notes summary class 10 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
10th Class Hindi Chapter 16 Notes Pdf
PDF Name Kannada | 10ನೇ ತರಗತಿ ಬಾಲ್ ಶಕ್ತಿ ಹಿಂದಿ ನೋಟ್ಸ್ Pdf |
Pdf Name Hindi | दसवीं कक्षा बाल शक्ति का हिंदी नोट्स |
No. of Pages | 05 |
PDF Size | 120KB |
Language | 10ನೇ ತರಗತಿ ಕನ್ನಡ ಮಾಧ್ಯಮ |
Category | Hindi |
Download Link | Available ✓ |
Topics | 10th Standard Bal Shakti Hindi Notes Pdf |
10th Standard Bal Shakti Hindi Notes Pdf Download
ಮಕ್ಕಳಲ್ಲಿರುವ ಶಕ್ತಿಯನ್ನು ಹೇಗೆ ಸಮಾಜದ ಒಳಿತಿಗೆ ಉಪಯೋಗಿಸಬಹುದು ಎಂಬ ಸಂದೇಶವನ್ನು ಈ ನಾಟಕ ಕೊಡುತ್ತದೆ. ಇದು ಸಂಘಟನಾ ಶಕ್ತಿಯ ಬಗ್ಗೆ ಪ್ರೇರಣಾದಾಯಕವಾಗಿದೆ.
ಪಾತ್ರಗಳು: ಶಾಲೆಯ ಮಕ್ಕಳು, ಉಪಾಧ್ಯಾಯರು, ಸರ್ಕಾರಿ ಅಧಿಕಾರಿಗಳು ಹಾಗೂ ನಾಗರೀಕರು. ಮೊದಲನೇ ದೃಶ್ಯ ರಾಮು ಮತ್ತು ಶ್ಯಾಮು ಗೋಲಿ ಆಟ ಆಡುತ್ತಿರುತ್ತಾರೆ. ಆಟದಲ್ಲಿ ಸೋಲು ಗೆಲುವಿನ ಬಗ್ಗೆ ವಿವಾದವಾಗಿ ಜಗಳಕ್ಕೆ ಶುರು ಮಾಡುತ್ತಾರೆ. ಅಷ್ಟರಲ್ಲಿ ಶಾಲೆಯ ಗಂಟೆ ಬಾರಿಸುತ್ತದೆ. ಶ್ಯಾಮು ಶಾಲೆಗೆ ತೆರಳುತ್ತಾನೆ. ಆದರೆ ರಾಮು ಲೆಕ್ಕದ ಮನೆ ಪಾಠ ಮಾಡದಿದ್ದರಿಂದ ಶಾಲೆಗೆ ಹೋಗಲು ನಿರಾಕರಿಸುತ್ತೇನೆ. ರಾಮು ಮತ್ತೆ ಗೋಲಿ ಆಟಕ್ಕೆತೊಡಗುತ್ತಾನೆ.
ಎರಡನೇ ದೃಶ್ಯ ಶಾಲೆಯ ಮಕ್ಕಳು ಗುಂಪಾಗಿ ರಾಮುವಿನ ಬಗ್ಗೆ ಚರ್ಚಿಸುತ್ತಾರೆ. ರಾಮುವನ್ನು ಜಗಳಗಂಟತನ ಸುಳ್ಳು ಹೇಳುವುದು ಅವರಿಗೆ ಬೇಸರ ಮೂಡಿದೆ. ಅಷ್ಟರಲ್ಲಿ ಶಾಲೆಯ ಗಂಟೆ ಬಾರಿಸಿ ಎಲ್ಲಾ ಮಕ್ಕಳು ತರಗತಿಗಳಿಗೆ ತೆರಳುತ್ತಾರೆ, ಹಾಗೂ ರಾಮುನನ್ನು ಒಳ್ಳೆಯ ದಾರಿಗೆ ತರಲು ಒಂದು ಗುಂಪನ್ನು ರಚಿಸುತ್ತಾರೆ,
ಮೂರನೇ ದೃಶ್ಯ ಮಕ್ಕಳೆಲ್ಲಾ ಸೇರಿ ಬಾಲಶಕ್ತಿ ಎಂಬ ಗುಂಪನ್ನು ರಚಿಸುತ್ತಾರೆ, ಬಾಲ ಶಕ್ತಿಯ ಮೂಲಕ ಈ ಕೆಳಕಂಡ ಕಾರ್ಯಗಳನ್ನು ಮಾಡಲು ನಿಶ್ಚಯಿಸುತ್ತಾರೆ.
- ಶಾಲೆಗೆ ಬರದೇ ಇರುವ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದು.
- ಶಾಲೆಯ ಆವರಣವನ್ನು ಸ್ವಚ್ಛವಾಗಿಡುವುದು.
- ಗ್ರಾಮದ ಪರಿಸರವನ್ನು ಸ್ವಚ್ಛಗೊಳಿಸುವುದು ಹಾಗೂ ಗ್ರಾಮದ ರಸ್ತೆಗಳ ದುರಸ್ತಿ ಮಾಡುವುದು. ಮನೆಯ ಸುತ್ತಮುತ್ತ ಫಲ ಕೊಡುವ ಮರಗಳನ್ನು ಬೆಳೆಸುವುದು, ಮೋಹನನ್ನು ಗುಂಪಿನ ಸದಸ್ಯನನ್ನಾಗಿ ಚುನಾಯಿಸುತ್ತಾರೆ, ರಾಮು ಗುಂಪಿನ ಸದಸ್ಯನಾಗುತ್ತಾನೆ ಮತ್ತು ನಿಯಮಿತವಾಗಿ ಶಾಲೆಗೆ ಹೋಗುವುದಾಗಿ ತಿಳಿಸುತ್ತಾನೆ.
ನಾಲ್ಕನೇ ದೃಶ್ಯ ಒಂದು ವರ್ಷದ ನಂತರ ಬಾಲಶಕ್ತಿಯ ಪ್ರಯತ್ನದ ಫಲವಾಗಿ ರಾಮು ಸುಧಾರಿಸಿದ್ದಾನೆ. ಶಾಲೆಯ ಅಂಗಳ ಸ್ವಚ್ಛವಾಗಿದೆ, ಗ್ರಾಮದ ಪರಿಸರ ಸ್ವಚ್ಚವಾಗಿ ರಸ್ತೆಗಳು ದುರಸ್ತಿ ಹೊಂದಿವೆ, ಮರಗಿಡಗಳು ಬೆಳೆದಿವೆ, ಇದರಿಂದ ಗ್ರಾಮಾಮಾದರಿ ಗ್ರಾಮ ಎನಿಸಿಕೊಂಡಿದೆ. ಜಿಲ್ಲಾಧಿಕಾರಿಗಳು ಬಾಲಶಕ್ತಿಯ ಕಾರ್ಯವನ್ನು ಶ್ಲಾಘಿಸಿ ಸರ್ಕಾರದ ವತಿಯಿಂದ ರೂ. 5000 ಬಹುಮಾನವನ್ನು ಘೋಷಿಸುತ್ತಾರೆ. ಎಲ್ಲರೂ ಬಾಲಶಕ್ತಿಯ ಸದಸ್ಯರನ್ನು ಅಭಿನಂದಿಸುತ್ತಾರೆ.
ಬಾಲಶಕ್ತಿ ಗುಂಪಿನ ನಾಯಕ ಮೋಹನ ಬಹುಮಾನದ ಹಣವನ್ನು ಸ್ವೀಕರಿಸಿನ ಅದನ್ನು ಮುಖ್ಯೋಪಾದ್ಯಾಯರಿಗೆ ನೀಡಿ ಬಡ ಮಕ್ಕಳಿಗಾಗಿ ಶಾಲೆಯ ಪುಸ್ತಕಾಲಯಕ್ಕೆ ಪುಸ್ತಕ ಖರೀದಿಗಾಗಿ ಉಪಯೋಗಿಸಬೇಕೆಂದು ವಿನಂತಿಸುತ್ತಾನೆ.ಎಲ್ಲರೂ ಬಾಲಶಕ್ತಿಯ ಒಳ್ಳೆಯ ಕಾರ್ಯಗಳನ್ನು ಪ್ರಶಂಸಿಸುತ್ತಾರೆ.
SSLC Bal Shakti Lesson Notes Pdf
ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ दसवीं कक्षा बाल शक्ति का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
kseeb solutions for class 10 Hindi Bal Shakti notes
ಇಲ್ಲಿ ನೀವು दसवीं कक्षा बाल शक्ति का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 10th Standard Bal Shakti Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
10th Std Bal Shakti Hindi Notes Pdf
FAQ:
बच्चों की तारीफ किसने की ?
बच्चों की तारीफ कलेक्टर साहब ने की।
टोली का मुखिया कौन बना ?
टोली का मुखिया मोहन बना ।
ಇತರೆ ವಿಷಯ :
10ನೇ ತರಗತಿ ಇಂಗ್ಲಿಷ್ ನೋಟ್ಸ್ Pdf
10ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್