10ನೇ ತರಗತಿ ಉದಾತ್ತ ಚಿಂತನೆಗಳು ಪೂರಕ ಪಾಠದ ಕನ್ನಡ ನೋಟ್ಸ್‌ | 10th Class Udatta Chintanegalu Puraka Patada Notes Pdf 2023

10ನೇ ತರಗತಿ ಉದಾತ್ತ ಚಿಂತನೆಗಳು ಪೂರಕ ಕನ್ನಡ ನೋಟ್ಸ್‌, ಪ್ರಶ್ನೋತ್ತರಗಳು ನೋಟ್ಸ್‌10th Standard ಉದಾತ್ತ ಚಿಂತನೆಗಳು notes pdf ಉದಾತ್ತ ಚಿಂತನೆಗಳು ಕೋಷನ್ ಆನ್ಸರ್ pdf questions and answers10th Class Udatta Chintanegalu Puraka Patada Notes Pdf Question Answer 2023 kseeb solutions for class 10 puraka pata 1 Summary Download Karnataka Class 10 Noble Thoughts Supplementary Lesson Kannada Notes kseeb solutions for class 10 kannada udatta chintanegalu notes 10th Standard Udatta Chintanegalu Poem Summary In Kannada 10th kannada Puraka Pata 1st lesson Notes Siri kannada

ಉದಾತ್ತ ಚಿಂತನೆಗಳು Questions And Answers

ತರಗತಿ : 10ನೇ ತರಗತಿ

ಪಾಠದ ಹೆಸರು : ಉದಾತ್ತ ಚಿಂತನೆಗಳು

10ನೇ ತರಗತಿ ಉದಾತ್ತ ಚಿಂತನೆಗಳು ಪೂರಕ ಪಾಠದ ಕನ್ನಡ ನೋಟ್ಸ್‌ 10th Class Udatta Chintanegalu Puraka Patada Notes Pdf 2022
10th Class Udatta Chintanegalu Puraka Patada Notes Pdf

kseeb solutions for class 10 kannada Puraka Pata 1

10ನೇ ತರಗತಿ ಉದಾತ್ತ ಚಿಂತನೆಗಳು ಪೂರಕ ಪಾಠದ ಕನ್ನಡ ಪ್ರಶ್ನೆ ಉತ್ತರಗಳ ನೋಟ್ಸ್ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು ಹತ್ತನೇ ತರಗತಿ Udatta Chintanegalu ಪಾಠದ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು.

Class 10 Noble Thoughts Supplementary Lesson Kannada Notes

ಮೊದಲನೆಯ ಬಗೆಯ ಸ್ವಾತಂತ್ರ್ಯ ಮೂಲಭೂತವಾದದ್ದು , ಮೂಲ ಸ್ವರೂಪ ಮಾತ್ರದ್ದಲ್ಲ . ಅದು ಅತ್ಯಂತ ಅಗತ್ಯವಾದದ್ದೂ ಹೌದು . ಆದರ ಮೌಲ್ಯದ ಬಗ್ಗೆ ಯಾವುದೇ ಸಂದೇಹಕ್ಕೆ ಎಡೆಯಿಲ್ಲ . ಎರಡನೆಯ ಬಗೆಯ ಸ್ವಾತಂತ್ರ್ಯವನ್ನು ಅಭಿಪ್ರಾಯ ಸ್ವಾತಂತ್ರ್ಯ ಎಂದೂ ಹೇಳಬಹುದು , ಅದು ಅನೇಕ ಕಾರಣಗಳಿಂದ ಮಹತ್ವದ್ದಾಗುತ್ತದೆ . ಬೌದ್ಧಿಕ , ನೈತಿಕ , ರಾಜಕೀಯ ಸಾಮಾಜಿಕ ಪ್ರಗತಿಗೆ ಅದು ಅತ್ಯಗತ್ಯ ಪರಿಸ್ಥಿತಿ . ಅದು ಇಲ್ಲದ ಕಡೆ ಚಲನಶೀಲತೆ ಕುಂದುತ್ತದೆ . ಕ್ರಿಯಾ ಸ್ವಾತಂತ್ರ್ಯವೆಂದರೆ , ತನಗೆ ಇಷ್ಟ ಬಂದ ಕೆಲಸ ಮಾಡಲು ಇರುವ ವ್ಯಕ್ತಿಗೆ ಅವಕಾಶವಿರುವುದು , ಅದು ಆದು ನಿರ್ದಿಷ್ಟ ಕಾರ್ಯಗಳನ್ನು ಈ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲದ ಕಡೆ ಸ್ವಾತಂತ್ರ್ಯವೂ ಇರುವುದಿಲ್ಲ , ಶೋಷಣೆ ಎಲ್ಲಿ ಇಲ್ಲವಾಗಿದೆಯೋ ಒಂದು ವರ್ಗವು ಇನ್ನೊಂದು ವರ್ಗವನ್ನು ತುಳಿಯುತ್ತಿಲ್ಲವೋ , ಎಲ್ಲಿ ನಿರುದ್ಯೋಗವಿಲ್ಲವೋ , ಬಡತನವಿಲ್ಲವೋ , ಎಲ್ಲಿ ತನ್ನ ಕೆಲಸದ ಫಲವಾಗಿ ತನ್ನ ಕೆಲಸ , ಮನೆ , ಆಹಾರಗಳನ್ನು ಕಳೆದುಕೊಂಡು ಬಿಡುವ ಭೀತಿ ವ್ಯಕ್ತಿಗೆ ಇರುವುದಿಲ್ಲವೋ ಅಲ್ಲಿ ನಿಜವಾದ ಕ್ರಿಯಾ ಸ್ವಾತಂತ್ರ್ಯ , ಇದೆ ಎಂದು ಹೇಳಬಹುದು .ಪರಿಣಾಮಕಾರಿಯಾದ ಸಾಮರ್ಥ್ಯವಾಗಬೇಕು . ಮಹಾಕಾವಿಕವಾಗಿ ದೃಢ ಸಾಲದು , ವಾಸ್ತವಿಕವಾಗಿ ಕೂಡ ತಾನಾಗಿ , ಎಲ್ಲ ಬಗೆಯ ರಾಜಕೀಯ ಸ್ವಾತಂತ್ರ್ಯ ಇರುವುದು ವ್ಯಕ್ತಿಗೆ ಶಾಸನಗಳನ್ನು ರಚಿಸುವುದರಲ್ಲಿ , ಸರಕಾರಗಳ ಸ್ಥಾಪನೆ , ವಿಸರ್ಜನೆಗಳಲ್ಲಿ ಪಾಲು ಇರುವ ಪಕ್ಕಿನಲ್ಲಿ , ಸರಕಾರ ಇರುವುದಾದರೂ ಜನರಿಗೆ ಜೀವನ ,

10th kannada Puraka Pata 1st lesson Notes Siri kannada

SSLC ಉದಾತ್ತ ಚಿಂತನೆಗಳು ಪೂರಕ ಪಾಠದ ಪ್ರಶ್ನೆ ಉತ್ತರಗಳ ನೋಟ್ಸ್ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು 10th Standard ಉದಾತ್ತ ಚಿಂತನೆಗಳು ಪೂರಕ ಪಾಠದ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ನೀವು ಈ ನೋಟ್ಸ್‌ ನ ಸಹಾಯದಿಂದ ಉತ್ತಮ ಅಂಕಗಳನ್ನು ಪಡೆಯಬಹುದು.

class 10 kannada Udatta Chintanegalu Notes Pdf

PDF Name10ನೇ ತರಗತಿ ಉದಾತ್ತ ಚಿಂತನೆಗಳು ಪೂರಕ ಪಾಠದ ಪ್ರಶ್ನೋತ್ತರಗಳು Pdf
No. of Pages06
PDF Size132KB
Language10ನೇ ತರಗತಿ ಕನ್ನಡ ಮಾಧ್ಯಮ
Categoryಕನ್ನಡ
Download LinkAvailable ✓
Topics10th Class ಉದಾತ್ತ ಚಿಂತನೆಗಳು ಕನ್ನಡ ನೋಟ್ಸ್ Pdf

10th Std Supplementary First Lesson Notes Pdf Question Answer Summary

ನೀವು ಈ Pdf ಅನ್ನು Download Now ಬಟನ್ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು 10th Class ಉದಾತ್ತ ಚಿಂತನೆಗಳು ಪೂರಕ ಪಾಠದ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ನೀವು ಈ ನೋಟ್ಸ್‌ ನ ಸಹಾಯದಿಂದ ಉತ್ತಮ ಅಂಕಗಳನ್ನು ಪಡೆಯಬಹುದು. ಹಾಗೂ Read Online ಮೇಲೆ ಕ್ಲಿಕ್‌ ಮಾಡಿದಾಗ ಈ ನೋಟ್ಸ್‌ ಅನ್ನು ವೀಕ್ಷಿಸಬಹುದಾಗಿದೆ.

10th Standard Udatta Chintanegalu Poem Summary In Kannada

ಇಲ್ಲಿ ನೀವು 10ನೇ ತರಗತಿ ಉದಾತ್ತ ಚಿಂತನೆಗಳು ಪೂರಕ ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.

Read Online

ಇಲ್ಲಿ ನೀವು 10th Udatta Chintanegalu ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ನೋಡಿಕೊಳ್ಳಬಹುದು.

Download Now

10ನೇ ತರಗತಿ ಕನ್ನಡ Notes Pdf 2023

FAQ:

ಕ್ರಿಯಾ ಸ್ವಾತಂತ್ರ್ಯವೆಂದರೇನು?

ಕ್ರಿಯಾ ಸ್ವಾತಂತ್ರ್ಯವೆಂದರೆ , ತನಗೆ ಇಷ್ಟ ಬಂದ ಕೆಲಸ ಮಾಡಲು ಇರುವ ವ್ಯಕ್ತಿಗೆ ಅವಕಾಶವಿರುವುದು

 ‘ಅನ್‌ಟು ದಿಸ್ ಲಾಸ್ಟ್‘ ಕೃತಿ ಗಾಂಧೀಜಿಯವರ ಮೇಲೆ ಯಾವ ಪರಿಣಾಮ ಬೀರಿತು ?

‘ ಅನ್‌ಟು ದಿಸ್ ಲಾಸ್ಟ್ ‘ ಕೃತಿಯು ಗಾಂಧೀಜಿಯವರ ಮನಸ್ಸು ಸೆರೆ ಹಿಡಿಯಿತು. ಆ ಪುಸ್ತಕದಲ್ಲಿ ಹೇಳಿದ್ದ ಧ್ಯೇಯಗಳಿಗನುಸಾರವಾಗಿ ಅವರ ಜೀವನವನ್ನು ಬದಲಾಯಿಸಿ ಕೊಳ್ಳಬೇಕೆಂದು ಅವರು ನಿರ್ಣಯಿಸಿದರು. ಬಾಳಿನಲ್ಲಿ ತಕ್ಷಣದ ಪರಿಣಾಮಕಾರಿಯಾದ ಬದಲಾವಣೆಯನ್ನು ಮಾಡಿದುದು ‘ ಅನ್‌ಟು ದಿಸ್ ಲಾಸ್ಟ್ ‘ ಪುಸ್ತಕ.

ಇತರೆ ವಿಷಯ :

All Subjects Notes

10th all Kannada Notes

10ನೇ ತರಗತಿ ಇಂಗ್ಲಿಷ್‌ ನೋಟ್ಸ್‌ Pdf 

SSLC Social Science Notes Pdf

10th Standard Maths Notes Pdf 

SSLC Science Notes Pdf

Leave your vote

-8 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh